ಗೋವಿನ ಬಾಲದ ಒಂದು ಕೂದಲಿನಿಂದ ಹೀಗೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ!ತಪ್ಪದೇ ಓದಿ

Written by Anand raj

Published on:

ಗೋವು ಶುಭದ ಸಂಕೇತ ಈ ಗೋವು ಎಲ್ಲಿಯೆ ಕಂಡರೂ ನಮಗೆ ಸಂತಸವಾಗುತ್ತದೆ. ಯಾಕೆ ಅಂದರೆ ಶುಭ ಸೂಚಕ ಈ ಗೋವು, ಆದಕಾರಣ ಗೋಮಾತೆ ಎಲ್ಲಿಯೇ ಕಾಣಿಸಿಕೊಂಡರೂ ಅದು ಯಾರನ್ನೇ ಆಗಲಿ ಖುಷಿಪಡಿಸುತ್ತದೆ. ಇನ್ನೂ ಗೋಮಾತೆಯನ್ನು ಪ್ರತಿದಿನ ಪೂಜೆ ಮಾಡಿಕೊಂಡು ಬರುವುದರಿಂದ ಯಾವುದೇ ಗ್ರಹದೋಷಗಳಿರಲಿ ಅಥವಾ ಯಾವುದೇ ಸಮಸ್ಯೆಗಳಿರಲಿ ಅದನ್ನು ಪರಿಹಾರ ಮಾಡಿಕೊಳ್ಳಬಹುದು. ಜೊತೆಗೆ ಗೋಮಾತೆಯನ್ನು ಪೂಜೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ಕೂಡ ನೆರೆವೇರುತ್ತದೆ. ಗೋಮಾತೆ ಈ ಪ್ರಪಂಚಕ್ಕೆ ಅಮೃತಕ್ಕೆ ಸಮಾನವಾದ ಹಾಲನ್ನು ನೀಡುತ್ತಿದ್ದಳು. ಆದಕಾರಣ ಗೋಮಾತೆ ಅನ್ನು ದೇವರಿಗೆ ಹೋಲಿಸುತ್ತಾರೆ ಭೂಲೋಕದ ದೇವರ ಸ್ವರೂಪವಾಗಿರುವ, ಈ ಕಾಮಧೇನುವು ಕಾಮಧೇನುವಿನ ಬಾಲ ಈ ಕೂದಲಿನಿಂದ ಏನೆಲ್ಲಾ ಆಗುತ್ತದೆ ಎಂಬುದನ್ನು ತಿಳಿಯೋಣ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಗೋಮಾತೆಯನ್ನು ಪ್ರತಿದಿನ ಪೂಜಿಸಿಕೊಳ್ಳುವುದರಿಂದ ನಮ್ಮಲ್ಲಿಯೂ ಕೂಡ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಗೋಮಾತೆಯ ಮೈ ಸವರುವುದರಿಂದಲೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಂದ ನಾವು ಪಾರಾಗಬಹುದು ಎಂದು ವಿಜ್ಞಾನವೂ ಕೂಡ ತಿಳಿಸುತ್ತದೆ. ಹಾಗಾದರೆ ಈ ಗೋಮಾತೆಯ ಬಾಲದ ಕೂದಲಿನಿಂದ ಈ ಪರಿಹಾರವನ್ನು ಮಾಡಿಕೊಳ್ಳುತ್ತ ಬಂದರೆ, ಅನೇಕ ನೋವುಗಳಿಂದ ಬಾಧೆ ಪಡುತ್ತಿರುವವರು ಸಾಕಷ್ಟು ನೋವಿನ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ಹೇಗೆಂದರೆ ಗೋಮಾತೆಯ ಬಾಲದ ಒಂದು ಕೂದಲನ್ನು ಹೆಬ್ಬೆಟ್ಟಿಗೆ ಸುತ್ತಿಕೊಂಡು ನೋವಾದ ಭಾಗದಲ್ಲಿ ಜೋರಾಗಿ ಹಿಡಿದಿಡಬೇಕು. ಇದರಿಂದ ನೋವಾದ ಭಾಗದಲ್ಲಿ ನೋವು ಬೇಗ ಕಡಿಮೆಯಾಗುತ್ತದೆ. ಈ ರೀತಿಯ ಪರಿಹಾರ ಹಿಂದಿನ ಕಾಲದಿಂದಲೂ ಕೂಡ ಮಾಡಿಕೊಂಡು ಬರಲಾಗಿದೆ.

ಇನ್ನೂ ಜನರ ದೃಷ್ಟಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ನರ ದೃಷ್ಟಿ ತೆಗೆದು ಹಾಕಲು ಗೋವಿನ ಬಾಲದಿಂದ ನಿವಾಳಿಸುತ್ತಾರೆ. ಇದೂ ಕೂಡಾ ಮನೆಯಲ್ಲಿ ದೊಡ್ಡವರಿದ್ದರೆ ಇದರ ಬಗ್ಗೆ ನಮಗೆ ತಿಳಿದಿರುತ್ತದೆ. ಹೌದು ಮನೆಯಲ್ಲಿ ಹಸುವಿದ್ದರೆ ಆ ಹಸುವಿನ ಬಾಲದಿಂದ ಮೇಲಿನಿಂದ ಕೆಳಗೆ ನಿವಾಳಿಸಿ ನರ ದೃಷ್ಟಿಯನ್ನು ತೆಗೆದು ಹಾಕುತ್ತಾರೆ. ಇದರಿಂದ ನರ ದೃಷ್ಟಿ ಬೇಗ ಪರಿಹಾರ ಆಗುತ್ತದೆ. ಮಂಗಳವಾರ ಮತ್ತು ಶುಕ್ರವಾರದ ದಿವಸದಂದು ಗೋಮಾತೆಯನ್ನು ಪೂಜೆ ಮಾಡುವುದರಿಂದ, ನಮಗೆ ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತದೆ. ಯಾಕೆಂದರೆ ಮುಕ್ಕೋಟಿ ದೇವರುಗಳು ಕಾಮಧೇನುವಿನಲ್ಲಿ ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ.

ಇನ್ನೂ ಆಶ್ರಮಕ್ಕೆ ಹೋದಾಗ ಸಾಧುಸಂತರುಗಳು ಅವರ ಹೆಬ್ಬೆಟ್ಟಿಗೆ ಈ ಹಸುವಿನ ಬಾಲದಿಂದ ಮಾಡಿರುವ ದಾರವನ್ನು ಇಟ್ಟುಕೊಂಡಿರುತ್ತಾರೆ, ಬಂದ ಭಕ್ತಾದಿಗಳಿಗೆ ಆ ದಾರವನ್ನು ಸ್ಪರ್ಶಿಸಿ ಅವರಿಗೆ ಆಶೀರ್ವಾದವನ್ನು ಮಾಡುತ್ತಾರೆ. ಈ ರೀತಿಯ ಆಶೀರ್ವಾದ ಪಡೆದಾಗ ನಮ್ಮ ದೇಹದಲ್ಲಿ 1ಪಾಸಿಟಿವ್ ಎನರ್ಜಿ ಪಸರಿಸುತ್ತದೆ. ಈ ರೀತಿಯಾಗಿ ಗೋವಿನ ಬಾಲದ ಕೂದಲು ಕೂಡ ಹೆಚ್ಚು ಪ್ರಭಾವವಾಗಿರುತ್ತದೆ ಮನುಷ್ಯನಲ್ಲಿ ಸಕಾರಾತ್ಮಕತೆಯ ಭಾವನೆಯನ್ನು ಕೂಡ ಹೆಚ್ಚು ಮಾಡಬಲ್ಲದು, ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಬಲ್ಲದು. ಗೋಮಾತೆಯನ್ನು ಕಾಮಧೇನುವನ್ನು ಪೂಜಿಸಿ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಿ ಮತ್ತು ಭೂಲೋಕದ ತಾಯಿ ಸ್ವರೂಪ ಕಾಮಧೇನುವನ್ನು ಪ್ರತಿದಿನ ಪೂಜಿಸಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment