ವಾಸ್ತು ಸಲಹೆ ದೇವರ ಮನೆಯಲ್ಲಿ ಎಲ್ಲಿ ಇರಬೇಕು.ಸುಖ ಶಾಂತಿ ಆಸ್ತಿ ಆರ್ಥಿಕ ಪರಿಸ್ಥಿತಿ ಎಲ್ಲವೂ ಸರಿ ಇರಬೇಕು ಅಂದರೆ ಮನೆಯಲ್ಲಿ ವಾಸ್ತು ಸರಿಯಾಗಿ ಇರಬೇಕು ಮನೆಯಲ್ಲಿ ದೇವರ ಕೋಣೆಯನ್ನು ನಿರ್ಮಿಸಿದರೆ ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ ಕೆಲವರು ಲಕ್ಷಾಂತರ ದುಡ್ಡು ಗಳನ್ನು ಖರ್ಚು ಮಾಡಿ ಮನೆಯನ್ನು ನಿರ್ಮಿಸಿರುತ್ತಾರೆ ಆದರೆ ದೇವರ ಕೋಣೆಯನ್ನು ಸಹ ನಿರ್ಮಿಸಿರುವುದು ಇಲ್ಲ ಈ ಕಾರಣದಿಂದ ನೆಮ್ಮದಿ ಹಾರ್ದಿಕ ಪರಿಸ್ಥಿತಿಯು ಕುಂಟಿತವಾಗುತ್ತದೆ ದೇವರ ಕೋಣೆ ಮತ್ತು ಪೂಜೆ ಕೋಣೆಯನ್ನು ಮನೆಯ ಪವಿತ್ರ ಸ್ಥಾನವೆಂದು ಕರೆಯುತ್ತಾರೆ ಮನೆಯ ಯಾವುದೇ ಭಾಗದಲ್ಲೂ ದೇವರಮನೆ ಇರುವುದು ಒಳ್ಳೆಯದು ಎಂದು ಭಾವಿಸಲಾಗುತ್ತದೆ ಆದರೆ ಇದನ್ನು ವಾಸ್ತು ರೀತಿಯಲ್ಲಿ ಸ್ಥಾಪಿಸಿದರೆ ಇನ್ನು ಹೆಚ್ಚಿನ ಒಳ್ಳೆಯದು ಆಗುತ್ತದೆ ವಾಸ್ತವಾಗಿ ದೇವರ ಕೋಣೆಯನ್ನು ನಿರ್ಮಿಸಿದರೆ ಹೆಚ್ಚಿನ ಒಳ್ಳೆಯದಾಗುತ್ತದೆ ಮತ್ತು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ದೇವರ ಮನೆಯನ್ನು ಕಟ್ಟಲು ಈಶಾನ್ಯ ದಿಕ್ಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯದಲ್ಲಿರುವ ಈ ದಿಕ್ಕು ಅತ್ಯಂತ ಉತ್ತಮವಾದ ಜಾಗವಾಗಿದೆ ಆದರೂ ಮನೆಯ ಪರಿಸ್ಥಿತಿ ಮತ್ತು ಮಾಲೀಕರ ಜಾತಕವನ್ನು ಅವಲಂಬಿಸಿ ಅ ದಿಕ್ಕನ್ನು ಬದಲಿಸಬಹುದಾಗಿದೆ ಮನೆಯ ಮುಖ್ಯದ್ವಾರದ ಎದುರು ದೇವರ ಕೋಣೆಯನ್ನು ನಿರ್ಮಿಸಿದರೆ ಅದು ಮನೆಯಲ್ಲಿನ ಪಾಸಿಟಿವ್ ಎನರ್ಜಿ ಯನ್ನು ಕಡಿಮೆ ಮಾಡುತ್ತದೆ ದೇವರ ಕೋಣೆಯ ಕತ್ತಲೆ ಇರಬಾರದು ದೇವರಕೋಣೆಯ ವಾತಾವರಣ ವಿಡಿ ಮನೆಯ ವಾತಾವರಣಕ್ಕೆ ಪ್ರಭಾವ ಬೀರುತ್ತದೆ.
ದೇವರ ಕೋಣೆಯ ಮುಖ್ಯವಾಗಿ ಸ್ವಚ್ಛತೆಯಿಂದ ಇರಬೇಕು ಈ ದೇವರ ಕೋಣೆಗೆ ಹೊಸಿಲು ಇರಬೇಕು ಗಂಟೆಗಳು ಇರುವ ಬಾಗಿಲು ಇದ್ದರೆ ತುಂಬಾ ಒಳ್ಳೆಯದು ಮಲಗುವ ಕೋಣೆಯಲ್ಲಿ ದೇವರ ಮನೆಯನ್ನು ನಿರ್ಮಿಸಬಾರದು ದೇವರ ಕೋಣೆಯಲ್ಲಿ ಮಲಗಬಾರದು ಏಕೆಂದರೆ ಬೆಡ್ರೂಮ್ ವಿಶ್ರಾಂತಿ ಪಡೆಯುವ ಸ್ಥಳವಾಗಿದೆ ದೇವರ ಮನೆಯ ಮೇಲೆ ಅಥವಾ ಅಕ್ಕಪಕ್ಕ ಟಾಯ್ಲೆಟ್ಟುಗಳನ್ನು ನಿರ್ಮಿಸಬಾರದು ನೈರುತ್ಯ ಆಗ್ನೇಯ ಕೊನೆಗಳಲ್ಲಿ ದೇವರ ಮನೆಯನ್ನು ನಿರ್ಮಿಸುವುದು ಸೂಕ್ತ ಆಗಿರುವುದಿಲ್ಲ
ದೇವರ ಮನೆಯಿಂದ ಬ್ರಹ್ಮಸ್ಥಾನದಲ್ಲಿ ನಿರ್ಮಿಸುವುದಾದರೆ ಯಾವುದೇ ರುಮ್ ಗಳನ್ನು ನಿರ್ಮಿಸುವ ಹಾಗೆ ಇಲ್ಲ ದೇವರ ಮನೆಯ ಬಾಗಿಲನ್ನು ಪಶ್ಚಿಮಕ್ಕೆ ಇರಬೇಕು ಮತ್ತು ದೇವರ ಫೋಟೋಗಳನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಸೂಕ್ತ ಎಲ್ಲಾ ದೇವರ ಮುಖ ಒಂದೇ ದಿಕ್ಕಿನಲ್ಲಿ ಇರಬೇಕು ಪೂಜಿಸುವಾಗ ಉತ್ತರಾಭಿಮುಖವಾಗಿದೆ ಪರ್ವಾಗಿಲ್ಲ ಮುಖವಾಗಿ ಪೂಜಿಸಬೇಕು.