1 ) ಮಿಥುನ ರಾಶಿ ನಪುಂಸಕ ರಾಶಿಯಾಗಿದೆ.
2 ) ಮಿಥುನ ರಾಶಿಯ ಅಧಿಪತಿ ಬುಧ ಗ್ರಹ
3 ) ಮಿಥುನ ರಾಶಿಯಲ್ಲಿ ರಾಹು ಗ್ರಹ ಉಚ್ಚನಾಗುತ್ತಾನೆ.
4 ) ಮಿಥುನ ರಾಶಿಯಲ್ಲಿ ಬುಧಗ್ರಹನ್ನಷ್ಟು ಶಕ್ತಿಯುತ ಗ್ರಹವೆಂದರೆ ಚಂದ್ರ
ಸಮಬಲ ಈ ಎರಡು ರಾಶಿಯದ್ದು.
5 ) ಮಿಥುನ ರಾಶಿಯವರಿಗೆ ಮಿತ್ರ ರಾಶಿಗಳು ಶುಕ್ರ ಗ್ರಹ , ರಾಹು ಗ್ರಹ ಮತ್ತು ಶನಿ ಗ್ರಹ.
6 ) ಮಿಥುನ ರಾಶಿಯವರಿಗೆ ಶತ್ರು ಗ್ರಹಗಳು ಕುಜ ಗ್ರಹ ಮತ್ತು ಗುರು ಗ್ರಹ .
7 ) ಮಿಥುನ ರಾಶಿಯವರಿಗೆ ಪಶ್ಚಿಮ ಹಾಗೂ ಪೂರ್ವ ದಿಕ್ಕು ಅದೃಷ್ಟವನ್ನು ತಂದುಕೊಡುತ್ತದೆ
8 ) ಮಿಥುನ ರಾಶಿಯವರ ಅಂಶ ಉಭಯ ರಾಶಿ.
9 ) ಕತ್ತು, ಗಂಟಲು, ಕಿವಿ ಮತ್ತು ಭುಜ ಈ ಶರೀರದ ಭಾಗಗಳು ಮಿಥುನ ರಾಶಿಯವರಿಗೆ ಸಂಬಂಧಪಟ್ಟದ್ದು.
10 ) ಮಿಥುನ ರಾಶಿಯವರಿಗೆ ರಾಶಿ ಕಲ್ಲು ಪಚ್ಚೆ ಆಗಿರುತ್ತದೆ.
12 ) ಮಿಥುನ ರಾಶಿಯವರ ಆರಾಧ್ಯ ದೈವ ಮಹಾವಿಷ್ಣು .
13 ) ಮಿಥುನ ರಾಶಿಯವರ ಇಷ್ಟವಾದ ಸ್ಥಳ ಸಿನಿಮಾ ರಂಗ , ವಾಹನ ಕಾರ್ಖಾನೆ , ಅಂಚೆ ಕಚೇರಿ , ಸಂಗೀತ , ಕಲೆ , ಸಾಂಸ್ಕೃತಿಕ ,ಬ್ಯುಸಿನೆಸ್.ಆಗಿ ಬರುತ್ತದೆ .
14 ) ಮೂಲ ತ್ರಿಕೋಣ ರಾಶಿ ಬುಧಗ್ರಹ.
15 ) ಮಿಥುನ ರಾಶಿಯವರಿಗೆ ಇಷ್ಟವಾದ ಬಣ್ಣ ಹಸಿರು ಬಣ್ಣ.
16 ) ಮಿಥುನ ರಾಶಿಯವರ ನಕ್ಷತ್ರಗಳು ಮೃಗಶಿರಾ ನಕ್ಷತ್ರದ 3ನೇ ಪಾದ ಮತ್ತು 4ನೇ ಪಾದ ,ಆರಿದ್ರಾ ನಕ್ಷತ್ರದ 4 ಪಾದಗಳು , ಪುನರ್ವಸು ನಕ್ಷತ್ರದ 1ನೇ ಪಾದ , 2ನೇ ಪಾದ , 3ನೇ ಪಾದ ಒಟ್ಟು 9 ಪಾದಗಳು ಸೇರಿ ಮಿಥುನ ರಾಶಿಯಾಗಿದೆ.
17 ) ಮಿಥುನ ರಾಶಿಯವರ ಗ್ರಹ ಸಂಖ್ಯೆ 5
18 ) ಮಿಥುನ ರಾಶಿಯವರ ವಾತಾವರಣ ಸಮಶೀತೋಷ್ಣ.ಉಷ್ಣ ಮತ್ತು ಶೀತ ಎರಡು ವಾತಾವರಣ.
19 ) ಮಿಥುನ ರಾಶಿಯವರಿಗೆ ತೊಂದರೆಯಾಗಬಹುದಾದ ಶರೀರದ ಭಾಗದ ಕತ್ತು ,ಗಂಟಲು , ಕಿವಿ ಮತ್ತು ಭುಜ
20 ) ಮಿಥುನ ರಾಶಿಯವರು ವಾಯು ತತ್ವದಲ್ಲಿ ಜನಿಸಿರುತ್ತಾರೆ
21 ) ಮಿಥುನ ರಾಶಿಯವರ ಇಷ್ಟವಾದ ರುಚಿ ಉಪ್ಪು.
22 ) ಮಿಥುನ ರಾಶಿಯವರ ಉದ್ಯೋಗ ಲೆಕ್ಕಪತ್ರ , ಅಕೌಂಟೆಂಟ್ , ಬ್ಯಾಂಕಿಂಗ್ ಸಂಬಂಧಪಟ್ಟ ಹುದ್ದೆಗಳು ಹಾಗೂ ಕಲೆಗೆ ಸಂಬಂಧ ಹುದ್ದೆಗಳು ಆಗಿಬರುತ್ತದ.