ಗಡಿಯಾರವನ್ನು ಮರೆತರೂ ಸಹ ಈ ದಿಕ್ಕಿನಲ್ಲಿ ಅಂಟಿಸಬಾರದು ಕ್ಯಾಲೆಂಡರ ಕೂಡಾ ಬೇಡಾ – ಜೀವನವಿಡೀ ದುಃಖವನ್ನು ಅನುಭವಿಸುವಿರಿ

Written by Anand raj

Published on:

ಸಾಮಾನ್ಯವಾಗಿ ಎಲ್ಲರಿಗೂ ಪದೇಪದೇ ಗಡಿಯಾರವನ್ನು ನೋಡುವ ಹವ್ಯಾಸ ಇರುತ್ತದೆ. ವಾಸ್ತುಶಾಸ್ತ್ರದಲ್ಲಿ ಮನೆಯಲ್ಲಿ ಇಡುವ ವಸ್ತುಗಳ ನಿಶ್ಚಿತ ಸ್ಥಾನದ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಗಡಿಯಾರವನ್ನು ಸಹ ಒಂದು ನಿಶ್ಚಿತವಾದ ದಿಕ್ಕುಗಳು ಇರುತ್ತದೆ. ಮನೆಯ ಗೋಡೆಯ ಮೇಲೆ ಇರುವ ಗಡಿಯಾರದಲ್ಲಿ ಅದೃಷ್ಟವು ಅಡಗಿಕೊಂಡಿರುತ್ತದೆ. ವಾಸ್ತುಶಾಸ್ತ್ರದಲ್ಲಿ ದಿಕ್ಕುಗಳಿಗೆ ಬಹಳ ಮಹತ್ವವಿದೆ. ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರವನ್ನು ತಪ್ಪು ದಿಕ್ಕಿನಲ್ಲಿ ಅಳವಡಿಸಿದರೆ ಕೆಟ್ಟ ಪ್ರಭಾವಗಳನ್ನು ಎದುರಿಸಬೇಕಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಗಡಿಯಾರವನ್ನು ಸರಿಯಾದ ಸಮಯಕ್ಕೆ ಸೆಟ್ ಮಾಡಿ ಇಡಬೇಕು. ಗಡಿಯಾರದ ಸಮಯ ಹಿಂದಕ್ಕೆ ಇಟ್ಟರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.ಮನೆಯಲ್ಲಿ ನಿಂತುಹೋದ ಗಡಿಯಾರ, ಒಡೆದು ಹೋದ ಗಡಿಯಾರ, ಶಬ್ದ ಮಾಡುವ ಗಡಿಯಾರವನ್ನು ಇಟ್ಟುಕೊಳ್ಳಬಾರದು. ಗಡಿಯಾರವನ್ನು ಮುಖ್ಯ ದ್ವಾರದ ಮುಂದೆ ಕೆಳಗೆ ಹಾಕಬಾರದು. ಮನೆಯಲ್ಲಿ ಗಡಿಯಾರವನ್ನು ಪೂರ್ವ ದಿಕ್ಕಿಗೆ ಅಥವಾ ಉತ್ತರ ದಿಕ್ಕಿಗೆ ಅಳವಡಿಸುವುದು ತುಂಬಾನೇ ಉತ್ತಮ.ಪಶ್ಚಿಮ ದಿಕ್ಕಿಗೆ ಗಡಿಯಾರವನ್ನು ಅಳವಡಿಸಬಹುದು ಆದರೆ ಎಲ್ಲಕ್ಕಿಂತ ಉತ್ತಮ ಪೂರ್ವದಿಕ್ಕು ಆಗಿದೆ. ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಗಡಿಯಾರವನ್ನು ಹಾಕಬಾರದು.ದಕ್ಷಿಣ ದಿಕ್ಕಿಗೆ ಹಾಕುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಕೆಲವರು ಹಳೆಯ ಕ್ಯಾಲೆಂಡರ್ ಅನ್ನು ಹೊಸ ಕ್ಯಾಲೆಂಡರ್ ಕೆಳಗೆ ಹಾಕುತ್ತಾರೆ.ಮನೆಯ ಗೋಡೆಯ ಮೇಲೆ ಯಾವುದೇ ಕಾರಣಕ್ಕೂ ಹಳೆಯ ಕ್ಯಾಲೆಂಡರ್ ಅನ್ನು ಹಾಕಬಾರದು. ಈ ರೀತಿ ಮಾಡಿದರೆ ನಿಮಗೆ ಮುಂಬರುವ ಅವಕಾಶಗಳನ್ನು ನಿಲ್ಲಿಸುತ್ತವೆ.

Related Post

Leave a Comment