ಹೊಸ್ತಿಲ ಮೇಲೆ ಕುಳಿತುಕೊಳ್ಳುವ ಮೊದಲು ತಪ್ಪದೇ ಓದಿ

Written by Anand raj

Published on:

ಶ್ರೀಮಂತರಾಗಲು ಶ್ರಮದ ಜೊತೆಗೆ ಅದೃಷ್ಟ ಇರಬೇಕಾಗುತ್ತದೆ. ಸಾಮಾನ್ಯ ವ್ಯಕ್ತಿಗಳು ತುಂಬಾನೇ ಶ್ರಮ ಪಡುತ್ತಾರೆ ಆದರೂ ಸಹ ಅವರು ಶ್ರೀಮಂತರಾಗಿಲ್ಲ. ಜೀವನದಲ್ಲಿ ವಾಸ್ತುವಿನ ಸ್ಥಾನ ತುಂಬಾನೇ ಮುಖ್ಯವಾಗಿರುತ್ತದೆ. ಯಾವ ಸ್ಥಳದಲ್ಲಿ ಹೆಚ್ಚಾಗಿ ಸಮಯವನ್ನು ಹೆಚ್ಚಾಗಿ ಕಳೆಯುತ್ತಾರೆ ಆ ಸ್ಥಳದ ಮೇಲೆ ಆರ್ಥಿಕ ಸ್ಥಿತಿಯು ಡಿಪೆಂಡ್ ಆಗಿರುತ್ತದೆ. ಕೆಲವು ಕಾರಣಗಳಿಂದ ಮನೆಯಲ್ಲಿ ದರಿದ್ರ ಬಡತನವು ವಾಸ ಮಾಡುತ್ತಾವೇ. ಸಾಮಾನ್ಯವಾಗಿ ಮಹಿಳೆಯರು ಇಂತಹ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮನೆಯ ಮೇಲೆ ಆರ್ಥಿಕ ತೊಂದರೆ ಉಂಟಾಗುತ್ತದೆ ಮತ್ತು ಮನೆಯಿಂದ ತಾಯಿ ಲಕ್ಷ್ಮೀದೇವಿ ನೆಲೆಸುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಪೂಜೆ ಮಾಡುವಾಗ ಒಳ ಮನಸ್ಸು ಶುದ್ಧವಾಗಿರಬೇಕು. ಮಧ್ಯಪಾನ ಹಾಗೂ ಮಾಂಸಹಾರ ಸೇವಿಸಿ ಪೂಜೆಯನ್ನು ಮಾಡಬಾರದು. ಇದರಿಂದ ದೇವರಿಗೆ ಕೋಪ ಬರುತ್ತದೆ. ಇದೇ ರೀತಿ ಯಾವುದೇ ಪವಿತ್ರವಾದ ಗ್ರಂಥವನ್ನು ಓದುವ ಸಮಯದಲ್ಲಿ ಶುದ್ಧತೆಯ ಬಗ್ಗೆ ಒಳಮನಸ್ಸು ಸ್ವಚ್ಛವಾಗಿ ಇರಿಸಲು ಗಮನಹರಿಸಬೇಕು. ದೇವರ ಮುಂದೆ ಇರುವ ದೀಪವನ್ನು ಹಾರಿಸುವುದರಲ್ಲಿ, ಪೂಜಾ ಸಾಮಾಗ್ರಿಗಳ ವಾಸನೆಯನ್ನು ಸೇವಿಸುವುದು ಆಗಲಿ ದರಿದ್ರತೆ, ಶಾಪ ಆಂಟಿಕೊಳ್ಳುತ್ತದೆ.

ರಾತ್ರಿಯ ವೇಳೆ ಉಗುರುಗಳನ್ನು ಕತ್ತರಿಸುವುದು, ಉಗುರು ಕಚ್ಚುವುದರಿಂದ ರಾಹು,ಕೇತು ಗ್ರಹಗಳು ಆಕರ್ಷಣೆಗೊಳ್ಳುತ್ತವೆ.ಈ ರೀತಿ ಮಾಡುವುದರಿಂದ ದೇಹದಲ್ಲಿ ದುಷ್ಟ ಪರಿಣಾಮ ಬೀರುತ್ತವೆ.ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಮನೆಯ ದ್ವಾರದ ಮುಂದೆ ಅಥವಾ ಅಕ್ಕಪಕ್ಕದಲ್ಲಿ ಕಸವನ್ನು ಗುಡಿಸಿ ಇಡಬಾರದು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ

ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಹಣದ ಮೇಲೆ ದುರಾಸೆ ಮತ್ತು ಹಣವನ್ನು ಸರಿಯಾಗಿ ಉಪಯೋಗ ಮಾಡದಿದ್ದರೆ, ಹರಿದು ಹೋದ ಬಟ್ಟೆಯನ್ನು ಧರಿಸಿದರೆ, ಮನೆಯಲ್ಲಿ ಜಗಳ ಮಾಡುವುದುರಿಂದ ಧನ ಸಂಪತ್ತು ಇರುವುದಿಲ್ಲ.ಇಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ.ಇನ್ನು ಹಣ ಇದೆ ಎಂದು ಮನೆಯಲ್ಲಿ ಇರುವವರಿಗೆ ಅವಮಾನ ಮಾಡಿದರೆ ನಿಮ್ನ ವಿನಾಶಕ್ಕೆ ನೀವೇ ಕಾರಣ ಆಗುತ್ತೀರ.ಮನೆಯ ಹೊಸ್ತಿಲ ಮೇಲೇ ಕೂರುವುದು, ಕಾಲು ಇಟ್ಟು ಒಳಗೆ ಬರುವುದು,ಹೊಸ್ತಿಲ ಮೇಲೇ ಕುಳಿತುಕೊಂಡು ಆಹಾರ ಸೇವನೆ ಮಾಡುವುದರಿಂದ ದರಿದ್ರತೆ ಮನೆಯೊಳಗೆ ಪ್ರವೇಶ ಮಾಡುತ್ತದೆ.

Related Post

Leave a Comment