ಮನೆಯಲ್ಲಿಯೇ ಮಾಡಿ (ಬೇವಿನ ಎಲೆಯ) ನೀಮ್ ಸೋಪ್!ಅತಿ ಸುಲಭ ಮತ್ತು ಆರೋಗ್ಯಕರ ವಿಧಾನ!

Written by Anand raj

Published on:

ಮನೆಯಲ್ಲಿಯೇ ಮಾಡಿ (ಬೇವಿನ ಎಲೆಯ) ನೀಮ್ ಸೋಪ್!ಅತಿ ಸುಲಭ ಮತ್ತು ಆರೋಗ್ಯಕರ ವಿಧಾನ!.ಈಗ ಕರೋನ ಇರುವುದರಿಂದ ಪ್ರತಿ ದಿನ ಬಾರಿ ಬಾರಿ ಕೈ ತೊಳೆಯುತ್ತಿರಬೇಕು ಅದಕ್ಕಾಗಿ ಸೋಪ್ ಸ್ಯಾನಿಟೈಸರ್ ಗಳಿಗೆ ಎಷ್ಟು ಅಂತ ಹಣ ಖರ್ಚು ಮಾಡಲು ಸಾಧ್ಯ ನೀವೇ ಹೇಳಿ.ಅದಕ್ಕಾಗಿಯೇ ಮನೆಯಲ್ಲಿಯೇ ಬೇವಿನ ಎಲೆಯನ್ನು ಬಳಸಿ ಸೋಪ್ ತಯಾರಿಸುವುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ!(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

ಬೇವಿನ ಎಲೆಯ ಸೋಪ್:ಬೇಕಾಗುವ ಸಾಮಗ್ರಿಗಳು:ಒಂದು ಕಟ್ಟು ಬೇವಿನ ಎಲೆ ,ಒಂದು ವಿಟಮಿನ್ ಇ ಮಾತ್ರೆ ,ಒಂದು ಟೀ ಸ್ಪೂನ್ ಅರಿಶಿನ ಪೌಡರ್ ,ಒಂದು ಪಿಯರ್ಸ್ ಸೋಪು ಅಥವಾ ಯಾವ ಸೋಪಿನಲ್ಲಿ ಗ್ಲಿಸರಿನ್ ಅಂಶ ಇರುತ್ತದೆಯೋ ಆ ಸೋಪನ್ನು ಬಳಸಬಹುದು.ಮಾಡುವ ವಿಧಾನ:ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಬೇವಿನ ಎಲೆಗಳನ್ನು ಜೊತೆಗೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ಈ ರುಬ್ಬಿದ ಮಿಶ್ರಣವನ್ನು ಒಂದು ಬಟ್ಟಲಿಗೆ ಸೋಸಿಕೊಳ್ಳಿ ನಂತರ ಒಂದು ಟೀ ಸ್ಪೂನ್ ಅರಿಶಿಣ ,ವಿಟಮಿನ್ ಇ ಮಾತ್ರೆ ಹಾಕಿ( ಈಗ ಪಿಯರ್ಸ್ ಸೋಪನ್ನು ಚಿಕ್ಕ ಚಿಕ್ಕದಾಗಿ ಕಟ್ ಮಾಡಿಟ್ಟುಕೊಳ್ಳಿ ಹಾಗೂ ನಿಮ್ಮ ಬಳಿ ಸೋಪ್ ಬೇಸ್ ಇದ್ದರೆ ಅದನ್ನು ಸಹ ಕಟ್ ಮಾಡಿಟ್ಟುಕೊಳ್ಳಿ ಅಥವಾ ನಿಮ್ಮ ಬಳಿ ಯಾವುದೇ ಬೇರೆ ಸೋಪಿದ್ದರೂ ಸಹ ನೀವು ಈ ನೀಮ್ ಸೋಪ್ ತಯಾರು ಮಾಡಲು ಬಳಸಬಹುದಾಗಿದೆ.)

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಈಗ ಒಂದು ಪಾತ್ರೆಯಲ್ಲಿ ಬಿಸಿ ಮಾಡಲು ನೀರಿಟ್ಟು ಅದರೊಳಗೆ ಇನ್ನೊಂದು ಪಾತ್ರೆಯನ್ನಿಟ್ಟು ಅದರಲ್ಲಿ ಸ್ವಲ್ಪ ನೀರು ಹಾಕಿ
ಅದರೊಳಗೆ ಕಟ್ ಮಾಡಿಟ್ಟುಕೊಂಡಿರುವ ಸೋಪ್ ಮತ್ತು ಸೋಪಿನ ಬೇಸನ್ನು ಹಾಕಿ ಇವೆರಡು ಕರಗುವವರೆಗೆ ಕುದಿಸಿ
ಈಗ ಅದೇ ಪಾತ್ರೆಗೆ ಬೇವಿನ ಸೊಪ್ಪಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಒಂದು ನಿಮಿಷದ ವರೆಗೆ ಮಿಕ್ಸ್ ಮಾಡಿ.ಈಗ ಅದನ್ನು ಸ್ಟವ್ ಮೇಲಿಂದ ಇಳಿಸಿ .ನಿಮಗೆ ಯಾವ ಆಕಾರದ ಸೋಪ್ ಮಾಡಬೇಕು ಅನ್ನಿಸುತ್ತದೆಯೋ ಆ ಆಕಾರದ ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಯನ್ನು ತೆಗೆದು ಇಟ್ಟುಕೊಳ್ಳಿ .

ಪ್ಲಾಸ್ಟಿಕ್ ಬೌಲ್ ಅಥವಾ ಸ್ಟೀಲ್ ಪಾತ್ರೆಗೆ ಸ್ವಲ್ಪ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಅಥವಾ ನೀವು ಅಡುಗೆಗೆ ಬಳಸುವ ಎಣ್ಣೆಯನ್ನು ಸವರಿ ಅದರೊಳಗೆ ರೆಡಿ ಮಾಡಿಟ್ಟುಕೊಂಡಿರುವ ಮಿಶ್ರಣವನ್ನು ಹಾಕಿ ಅರ್ಧ ಗಂಟೆ ಪ್ರೀಜರ್ ನಲ್ಲಿಡಿ ಅಥವಾ ನಿಮ್ಮ ಬಳಿ ಫ್ರಿಡ್ಜ್ ಇಲ್ಲವಾದರೆ ಹೊರಗಡೆಯೇ ಹಾಗೇ ಬಿಟ್ಟು ಬಿಡಿ ಒಂದು ದಿನದೊಳಗೆ ಸೋಪ್ ರೀತಿ ಬಳಸುವಂತೆ ಗಟ್ಟಿಯಾಗುತ್ತದೆ.ನಂತರ ಚಾಕುವಿನ ಸಹಾಯದಿಂದ ಸೋಪ್ ಅಂಟಿಕೊಂಡಿರುವುದನ್ನು ಬಿಡಿಸಿ.ಈಗ ಪ್ರತಿ ದಿನ ಅಗತ್ಯವಿರುವ ಜಾಗದಲ್ಲಿ ಆರೋಗ್ಯಕರವಾದ ಸೋಪ್ ಬಳಸಿ ಆರೋಗ್ಯವಾಗಿರಿ.ಧನ್ಯವಾದಗಳು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment