1 )ಸಿಂಹ ರಾಶಿಯ ಒಂದು ಗಂಡು ರಾಶಿಯಾಗಿದೆ2 )ಸಿಂಹ ರಾಶಿಯವರು ಹುಟ್ಟುತ್ತಲೇ ರಾಜರಾಗಿರುತ್ತಾರೆ.3)ಸಿಂಹ ರಾಶಿಗೆ ರವಿ ಅಥವಾ ಸೂರ್ಯ ಅಧಿಪತಿ .4 )ಸಿಂಹ ರಾಶಿಗೆ ಯಾವ ಗ್ರಹವೂ ಸಹ ಉಚ್ಚ ಸ್ಥಾನದಲ್ಲಿಲ್ಲ.5)ಸಿಂಹ ರಾಶಿಗೆ ಶನಿಗ್ರಹವು ನೀಚ ಸ್ಥಾನದಲ್ಲಿದೆ.6 )ಸಿಂಹ ರಾಶಿಗೆ ಕುಜ,ಗುರು,ಕೇತು ಮತ್ತು ಚಂದ್ರ ಗ್ರಹಗಳು ಮಿತ್ರ ರಾಶಿಗಳಿವೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
7)ಸಿಂಹ ರಾಶಿಗೆ ಶನಿ ,ರಾಹು ಮತ್ತು ಶುಕ್ರ ಗ್ರಹಗಳು ಶತ್ರು ರಾಶಿಗಳಾಗಿವೆ.8)ಸಿಂಹ ರಾಶಿಯವರಿಗೆ ಪೂರ್ವ ದಿಕ್ಕು ಆಗಿ ಬರುತ್ತದೆ.9)ಸಿಂಹ ರಾಶಿಯವರದು ಸ್ಥಿರ ಸ್ವಭಾವ.10)ಸಿಂಹ ರಾಶಿಯವರಿಗೆ ಶರೀರದ ಹೊಟ್ಟೆ ,ಕರುಳು ,ಬೆನ್ನು ಮತ್ತು ಕಣ್ಣು ಭಾಗಕ್ಕೆ ಅಧಿಪತಿಯಾಗಿರುತ್ತಾನೆ.11)ಸಿಂಹ ರಾಶಿಯವರಿಗೆ ರೂಬಿ (ಮಾಣಿಕ್ಯ) ಕಲ್ಲು ಆಗಿ ಬರುತ್ತದೆ.12)ಸಿಂಹ ರಾಶಿಯವರು ಸದಾ ಸೂರ್ಯದೇವನನ್ನು ಮತ್ತು ಪರಮೇಶ್ವರನಾದ ಶಿವನನ್ನು ಸದಾಕಾಲ ಜಪಿಸುವುದರಿಂದ ಶುಭಫಲ.
13)ಸಿಂಹ ರಾಶಿಯವರಿಗೆ ಅರಮನೆ,ಸಿಂಹಾಸನದಂತಹ ಸ್ಥಳಗಳು ಆಗಿ ಬರುತ್ತವೆ.14)ಸಿಂಹ ರಾಶಿಯಲ್ಲಿ ಮೂಲ ತ್ರಿಕೋನ ರವಿ ಗ್ರಹವಾಗಿದೆ.15)ಸಿಂಹ ರಾಶಿಯವರಿಗೆ ಕೆಂಪು ಬಣ್ಣ ಆಗಿ ಬರುತ್ತೆ.16)ಸಿಂಹ ರಾಶಿಗೆ ಮಖ ನಕ್ಷತ್ರದ 4 ಪಾದ,ಪುಬ್ಬಾ ನಕ್ಷತ್ರದ 4 ಪಾದ ಮತ್ತು ಉತ್ತರಾ ನಕ್ಷತ್ರದ 1 ಪಾದ .ಒಟ್ಟು 9 ಪಾದಗಳು.17) ಸಿಂಹ ರಾಶಿಯವರಿಗೆ 1 ಸಂಖ್ಯೆ ಶುಭ ಫಲವನ್ನು ನೀಡುತ್ತದೆ.
18 )ಸಿಂಹ ರಾಶಿಯವರಿಗೆ ವಾತಾವರಣ ಸದಾ ಉಷ್ಣದಿಂದ ಕೂಡಿರುತ್ತದೆ.19)ತೊಂದರೆಯಾಗುವ ದೇಹದಲ್ಲಿನ ಭಾಗಗಳು ಕಣ್ಣು ,ಕರುಳು,ಹೊಟ್ಟೆ ಮತ್ತು ಬೆನ್ನು.20)ವಿದ್ಯಾಭ್ಯಾಸ ಮತ್ತು ಉದ್ಯೋಗ ವಿದ್ಯುತ್ತಿಗೆ ಸಂಬಂಧಪಟ್ಟ ವಿದ್ಯಾಭ್ಯಾಸ ಮತ್ತು ವಿದ್ಯುತ್ ಗೆ ಸಂಬಂಧಪಟ್ಟಂತೆ ಕೆಲಸ ನಿಮಗೆ ಆಗಿಬರುತ್ತದೆ ಅಥವಾ ಸರ್ಕಾರಿ ಕೆಲಸ ದೊರೆಯುತ್ತದೆ.21)ಸಿಂಹ ರಾಶಿಯವರು ಹುಳಿ ಮತ್ತು ಖಾರ ತುಂಬಾ ಇಷ್ಟ ಪಡುತ್ತೀರಿ.22)ಸಿಂಹ ರಾಶಿಯವರು ಅಗ್ನಿ ತತ್ವದಲ್ಲಿ ಜನಿಸಿರುತ್ತಾರೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ನಿಮ್ಮದು ಸಿಂಹ ರಾಶಿ ಆಗಿದ್ದರೆ ಕಾಮೆಂಟ್ ಮಾಡಿ ತಿಳಿಸಿ.ಶಿರಸಿ ಮಾರಿಕಾಂಬಾ ದೇವಾಲಯಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಸೀಮೆಯ ತಾಲೂಕು ಕೇಂದ್ರ ಶಿರಸಿ. ಪ್ರಶಾಂತ ಪರಿಸರ ಹಚ್ಚ ಹಸಿರಿನ ಬನಸಿರಿಗೇ ಹೆಸರಾದ ಈ ಊರು ಜಗದ್ವಿಖ್ಯಾತವಾದ ಮಾರಿಕಾಂಬೆ ನೆಲೆಸಿರುವ ಊರು ಹೌದು. ಶಿರಸಿ ಮಾರಿಕಾಂಬಾ ಜಾತ್ರೆ ಬಹುಶಹ ಕರ್ನಾಟಕದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ವಾಗಿದೆ.
ಮಹಾಭಾರತ ಕಾಲದಲ್ಲಿ ವಿರಾಟ ನಗರವಾಗಿದ್ದ ಹಾನಗಲ್ಲಿನಲ್ಲಿ ಧರ್ಮರಾಯ ನಿಂದ ಪೂಜೆ ಗೊಂಡಿದ್ದ ದೇವಿ ಇದೆ ಮಾರಿಕಾಂಬ ದೇವಿ ಎನ್ನುವುದು ಐತಿಹ್ಯ. ಕಳ್ಳರು ಅಪಹರಿಸಿದ ಪೆಟ್ಟಿಗೆಯಲ್ಲಿದ್ದ ದೇವಿ ವಿಗ್ರಹವು ಇಲ್ಲಿನ ಕೆರೆಯನ್ನು ಸೇರಿತ್ತು. ಬಸವ ಎನ್ನುವ ಭಕ್ತನೊಬ್ಬನ ಬಯಕೆ ಎನ್ನುವಂತೆ ಇಲ್ಲಿ ನೆಲೆ ನಿಂತಳು ಎನ್ನಲಾಗಿದೆ. ಕ್ರಿಸ್ತಶಕ 1689ರಲ್ಲಿ ಅಂದಿನ ಸಂಸ್ಥಾನದ ಅರಸರ ಸಮ್ಮತಿಯೊಂದಿಗೆ ಶ್ರೀ ನಂದಿಕೇಶ್ವರ ಸ್ವಾಮಿಗಳು ಇಲ್ಲಿ ಶ್ರೀ ಮಾರಿಕಾಂಬೆ ಯನ್ನು ಪ್ರತಿಷ್ಠಾಪನೆ ಮಾಡಿದರು
8 ಅಡಿ ಎತ್ತರದ ಅಷ್ಟ ಭುಜಗಳುಳ್ಳ ಕೆಂಪು ಬಣ್ಣ ಹೊಂದಿದ ವಿಗ್ರಹವು ನಿಜಕ್ಕೂ ಕಲಾಪೂರ್ಣವಾಗಿದೆ. ಇನ್ನೂ ದೇವಾಲಯ ಗೋಡೆಗಳ ಮೇಲೆ ಕಾವ್ಯ ಸುಂದರ ಚಿತ್ರಗಳನ್ನು ನಾವು ಕಾಣಬಹುದಾಗಿದೆ.ಸಮುದ್ರಮಟ್ಟದಿಂದ 2500 ಅಡಿಗಳಷ್ಟು ಎತ್ತರದಲ್ಲಿರುವ ಈ ದೇವಾಲಯ, ಬೆಂಗಳೂರಿನಿಂದ 405 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆಯಿಂದ ಉತ್ತಮ ರಸ್ತೆ ಸಂಪರ್ಕವಿದೆ. ಪ್ರವಾಸಿಗರು ತಂಗಲು ಉತ್ತಮ ವಸತಿ ವ್ಯವಸ್ಥೆ, ಹೋಟೆಲ್ ಸೌಲಭ್ಯ ಲಭ್ಯವಿದೆ.