ಸೀತಾಫಲ ಹಣ್ಣು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯ ಹಣ್ಣು.ಅಧಿಕ ಪೋಷಕಾಂಶ ಗುಣವುಳ್ಳ ಸೀತಾಫಲ ಹಣ್ಣನ್ನು ಪ್ರಪಂಚಾದ್ಯಂತ ಬೆಳೆಯುತ್ತಿದ್ದಾರೆ. ಸೀತಾಫಲ ಹಣ್ಣನ್ನು ತಂದಿದ್ದು ಪೋರ್ಚುಗೀಸರು ಎಂದು ಹೇಳುತ್ತದೆ. ಇದರಲ್ಲಿ ಉತ್ತಮವಾದಂತಹ ಸಮೃದ್ಧಿಯಾದ ಪೋಷಕಾಂಶಗಳು ಇರುವುದರಿಂದ ಇದನ್ನು ಅಮೃತಫಲ ಎಂದು ಕರೆಯುತ್ತಾರೆ. ಇದರಲ್ಲಿ ವಿಟಮಿನ್ ಸಿ,ಕ್ಯಾಲ್ಸಿಯಂ, ಫಾಸ್ಪರಸ್, ಪೊಟ್ಯಾಶಿಯಂ, ಐರನ್, ಮೆಗ್ನೀಷಿಯಂ ಅಂಶ ತುಂಬಾನೇ ಇದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ದೇಹದ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಈ ಸೀತಾಫಲ ಹಣ್ಣಲಿ ಇದೆ. ಅದರಲ್ಲೂ ಈ ಸೀತಾಫಲ ಹಣ್ಣಿನ ಪಲ್ಪ್ ಅನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಚಿಕ್ಕ ಮಕ್ಕಳಿಗೆ ತಿನ್ನಿಸುವುದರಿಂದ ಮಕ್ಕಳಿಗೆ ಸಂಪೂರ್ಣವಾದ ಪೋಷಕಾಂಶ ಈ ಸೀತಾಫಲ ಹಣ್ಣಿನಿಂದ ಸಿಗುತ್ತದೆ.ಇದನ್ನು ಸೇವಿಸುವುದರಿಂದ ಮೂಳೆಗಳು ಸ್ಟ್ರಾಂಗ್ ಆಗುತ್ತದೆ ಮತ್ತು ಹಲ್ಲುಗಳು ಗಟ್ಟಿ ಆಗುತ್ತದೆ.
ಸೀತಾಫಲ ಹಣ್ಣಿನಿಂದ ಹೃದಯ ಸಂಬಂಧಿಸಿದ ಕಾಯಿಲೆಗಳು ಬರುವುದಿಲ್ಲ. ಸೀತಾಫಲದಲ್ಲಿ ಶರೀರವನ್ನು ರಕ್ಷಣೆ ಮಾಡುವ ಆಂಟಿಆಕ್ಸಿಡೆಂಟ್ ಗಳು ತುಂಬಾನೇ ಇದೆ. ಇದು ದೇಹದಲ್ಲಿ ಸೇರಿಕೊಂಡ ಕಲ್ಮಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.ದೇಹದಲ್ಲಿ ತೇವಾಂಶವನ್ನು ಕಾಯ್ದುಕೊಳ್ಳಲು ಇದು ತುಂಬಾನೇ ಸಹಾಯ ಮಾಡುತ್ತದೆ.ಅಷ್ಟೇ ಅಲ್ಲದೆ ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಕಣಗಳನ್ನು ನಾಶ ಮಾಡುತ್ತದೆ.
ಮಕ್ಕಳು ಸೀತಾಫಲವನ್ನು ಸೇವನೆ ಮಾಡುವುದರಿಂದ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದು. ಸೀತಾಫಲದಲ್ಲಿ ಇರುವ ವಿಟಮಿನ್-ಸಿ ಅಂಶದಿಂದಾಗಿ ವಯಸ್ಸಾದರೂ ಸಹ ಕಣ್ಣಿನ ದೃಷ್ಟಿ ತುಂಬಾ ಚೆನ್ನಾಗಿರುತ್ತದೆ. ಯಾರಿಗೆ ಈ ಹಣ್ಣನ್ನು ನಿರಂತರವಾಗಿ ಸೇವಿಸುತ್ತ ಬಂದರೆ ಕಣ್ಣಿನ ಸಮಸ್ಸೆ ನಿವಾರಣೆ ಆಗುತ್ತದೆ.ಸೀತಾಫಲ ಹಣ್ಣು ಕೂದಲಿಗೆ ತುಂಬಾನೆ ಒಳ್ಳೆಯದು.ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.ಸೀತಾಫಲ ಹಣ್ಣನ್ನು ಚಿಕ್ಕವರಿಂದ ದೊಡ್ಡವರು ನಿರಂತರವಾಗಿ ತಿನ್ನುವುದರಿಂದ ಮೂಳೆಗಳು ಗಟ್ಟಿಯಾಗುತ್ತದೆ ಮತ್ತು ಬೆನ್ನು ನೋವು, ಸೊಂಟ ನೋವು, ಮಂಡಿ ನೋವು ಈ ರೀತಿ ಹಲವು ಸಮಸ್ಸೆ ಕಡಿಮೆ ಆಗುತ್ತದೆ.ಕೈ ಕಾಲುಗಳ ನರಗಳನ್ನು ಮತ್ತು ಮಸೂಲ್ಸ್ ಅನ್ನು ಗಟ್ಟಿ ಮಾಡುತ್ತದೆ.ಇದರಿಂದ ಮಸೂಲ್ ಪೇನ್ ಬರುತ್ತಿದ್ದಾರೆ ಬೇಗ ಕಡಿಮೆ ಆಗುತ್ತದೆ.
ಸೀತಾಫಲ ಹಣ್ಣು ಚರ್ಮಕ್ಕೂ ತುಂಬಾ ಒಳ್ಳೆಯದು.ಸೀತಾಫಲ ಹಣ್ಣು ತಿನ್ನುವುದರಿಂದ ಮೆದುಳಿನ ನರಗಳು ಸ್ಟ್ರಾಂಗ್ ಆಗುತ್ತದೆ ಹಾಗೂ ಕೂಲ್ ಆಗಿ ಇರುತ್ತದೆ. ಮೆದುಳಿಗೆ ಬೇಕಾಗುವ ಪೋಷಕಾಂಶಗಳು ಈ ಹಣ್ಣಿನಲ್ಲಿ ಸಿಗುತ್ತದೆ.ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗದೇ ಇರುವುದು ಮತ್ತು ಗ್ಯಾಸ್, ಹುಳಿ ತೇಗು ಈ ರೀತಿ ಸೀತಾಫಲ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯಾ ಎಲ್ಲಾ ಸಮಸ್ಸೆ ಕಡಿಮೆ ಆಗುತ್ತದೆ.ಸೀತಾಫಲ ಹಣ್ಣಿನಲ್ಲಿ ಕಾಪರ್ ಮತ್ತು ಐರನ್ ಇರುವುದರಿಂದ ಗರ್ಭಿಣಿ ಮಹಿಳೆಯರಿಗೆ ತುಂಬಾನೇ ಒಳ್ಳೆಯದು.ಇವರಿಗೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶ ಈ ಸೀತಾಫಲ ಹಣ್ಣಿನಿಂದ ಸಿಗುತ್ತದೆ.ಸೀತಾಫಲ ತಿಂದರೆ ಹೊಟ್ಟೆಯಲ್ಲಿ ಇರುವ ಮಗುವಿಗೆ ಎಲ್ಲಾ ಪೋಷಕಾಂಶಗಳು ದೊರೆಯುತ್ತದೆ. ಇದರಿಂದ ಹುಟ್ಟುವ ಮಕ್ಕಳ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.ಸೀತಾಫಲ ಹಣ್ಣನ್ನು ನಿರಂತರವಾಗಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ.ರಕ್ತಹೀನತೆ ಸಮಸ್ಯೆ ಇರುವವರು ಸೀತಾಫಲ ಹಣ್ಣಿನ ಸೇವನೆ ಮಾಡುವುದರಿಂದ ರಕ್ತ ಹೀನತೆ ಸಮಸ್ಯೆ ಕಡಿಮೆಯಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಯಾರು ಸೀತಾಫಲ ಹಣ್ಣನ್ನು ತಿನ್ನಬಾರದು..??ಮುಖ್ಯವಾಗಿ ಎರಡು ಕಾಯಿಲೆ ಇರುವವರು ಸೀತಾಫಲ ಹಣ್ಣನ್ನು ಸೇವಿಸಬಾರದು.ಶುಗರ್ ಸಮಸ್ಯೆ ಇರುವವರು ಸೀತಾಫಲ ಸೇವನೆ ಮಾಡಬಾರದು.ಒಂದು ವೇಳೆ ತಿಂದರೂ ಸಹ ಸ್ವಲ್ಪ ಪ್ರಮಾಣದಲ್ಲಿ ತಿನ್ನಬೇಕು. ಅತಿಯಾಗಿ ತಿಂದರೆ ಶುಗರ್ ಜಾಸ್ತಿ ಆಗುತ್ತದೆ. ಏಕೆಂದರೆ ಸೀತಾಫಲದಲ್ಲಿ ತುಂಬಾನೇ ಶುಗರ್ ಇರುತ್ತಾನೆ. ನರ್ಮಲ್ ಆಗಿರುವವರು ಸೀತಾಫಲವನ್ನು ಎಷ್ಟು ಬೇಕಾದರೂ ತಿನ್ನಬಹುದು ಮತ್ತು ಒಳ್ಳೆಯ ಪೋಷಕಾಂಶ ಅವರಿಗೆ ಸಿಗುತ್ತದೆ.ತೂಕ ಜಾಸ್ತಿ ಇರುವವರು ಸೀತಾಫಲ ಸೇವನೆಯನ್ನು ಮಾಡಬಾರದು. ಈ ಸೀತಾಫಲ ತಿನ್ನುವುದರಿಂದ ತೂಕ ಇನ್ನು ಜಾಸ್ತಿಯಾಗುತ್ತದೆ.ಇದರಿಂದ ದೇಹದಲ್ಲಿ ಬೊಜ್ಜು ಜಾಸ್ತಿಯಾಗುತ್ತದೆ ಮತ್ತು ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.