ಹಠ , ದ್ವೇಷ ಸಾಧಿಸುವುದರಲ್ಲಿ ಮುಂದಿರುತ್ತಾರೆ ಈ ಹೆಸರಿನ ಹುಡುಗಿಯರು!

Written by Anand raj

Published on:

ಸಾಮಾನ್ಯವಾಗಿ ಹಠ , ದ್ವೇಷ ಎಲ್ಲರೂ ಸಾಧಿಸುವುದಿಲ್ಲ ಆದರೆ ಈ ಹುಡುಗಿಯರು ಮಾತ್ರ ಹಠಾತ್ ದ್ವೇಷ ಸಾಧಿಸುವುದರಲ್ಲಿ ಮುಂದಾಳತ್ವದಲ್ಲಿ ರುತ್ತಾರೆ.ಇನ್ನು ಈ ರಾಶಿಯ ಹುಡುಗಿಯರು ಕೇವಲ ದ್ವೇಷ ಎಂದರೆ ಕೋಪವಷ್ಟೇ ಅಲ್ಲ ಮುಖ್ಯವಾಗಿ ಯಾರು ತಮ್ಮ ಏಳಿಗೆಯನ್ನು ಸಹಿಸುವುದಿಲ್ಲವೋ ಅಂತವರ ಮೇಲೆ ದ್ವೇಷದಿಂದ ಅಂದರೆ ಛಲ ದಿಂದ ಮುನ್ನುಗ್ಗುತ್ತಾರೆ ಅಂಥವರ ಮುಂದೆ ತಲೆಯೆತ್ತಿ ಮುನ್ನಡೆಯುತ್ತಾರೆ.ಇನ್ನು ಈ ರಾಶಿಯ ಹುಡುಗಿಯರು ಎಂತಹ ಕಠಿಣ ಕೆಲಸವಿದ್ದರೂ ಎಂತಹ ಕಠಿಣ ವ್ಯಕ್ತಿ ಎದುರಾದರೂ ಅವರ ಮುಂದೆ ಹಠ ದ್ವೇಷವನ್ನೂ ಸಾಧಿಸಿ ಅವರ ವಿರುದ್ಧ ಗೆಲುವು ಕಾಣುತ್ತಾರೆ.ಇನ್ನೂ ಯಾವ ಹುಡುಗಿಯರು ಹಠ ದ್ವೇಷ ಸಾಧಿಸುವುದು ದಲ್ಲಿ ಮುಂದಿದ್ದಾರೆ ಎಂದು ನೋಡುವುದಾದರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ದ್ವೇಷ ಹಠ ಸಾಧಿಸುವುದರಲ್ಲಿ ಸದಾ ಮುಂದಿರುತ್ತಾರೆ ಎಲ್ ಅಕ್ಷರದ ಹುಡುಗಿಯರು.ಇವರಿಗೆ ಬಹಳ ಹಠದ ಸ್ವಭಾವ ಇರುವುದರಿಂದ ಎಲ್ಲದರಲ್ಲೂ ಇವರೇ ಗೆಲ್ಲಬೇಕು ಎನ್ನುವ ಸ್ವಾಭಾವಿಕ ಗುಣ ಇವರಲ್ಲಿರುತ್ತದೆ.ಇನ್ನೂ ಈ ಅಕ್ಷರದ ಜನರಲ್ಲಿರುವ ಅತಿಯಾದ ಆತ್ಮವಿಶ್ವಾಸದಿಂದ ಎಲ್ಲರ ಮೇಲೂ ದ್ವೇಷ ಸಾಧಿಸುತ್ತಾರೆ. ಮುಖ್ಯವಾಗಿ ಯಾರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರೋ ಜೊತೆಗೆ ಯಾರು ತಮ್ಮ ಅಭಿವೃದ್ಧಿಯನ್ನು ಸಹಿಸುವುದಿಲ್ಲವೋ ಅಂಥವರ ಮೇಲೆ ಹೆಚ್ಚು ದ್ವೇಷವನ್ನು ಸಾಧಿಸುತ್ತಾರೆ.

ಇನ್ನು ಯಾರು ತಮ್ಮ ಏಳಿಗೆಯನ್ನು ಸಹಿಸದೆ ತುಳಿಯಲು ಬರುತ್ತಾರೋ ಅಂಥವರ ವಿರುದ್ಧ ಹಠ ಸಾಧಿಸುತ್ತಾರೆ.
ಅಂಥವರ ಮುಂದೆ ಹಠ ,ಛಲ ದಿಂದ ಗೆದ್ದು ಸಾಧಿಸಿ ತೋರಿಸುತ್ತಾರೆ.ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸಿ ಅವರ ಮುಂದೆ ಕಾಲರ್ ಎತ್ತಿಕೊಂಡು ಓಡಾಡುತ್ತಾರೆ.ಇನ್ನೂ ದ್ವೇಷದಿಂದ ಕೇವಲ ಅವರಿಗೆ ಕೆಟ್ಟದ್ದಾಗಲಿ ಎಂದು ಅಂದುಕೊಳ್ಳದೆ ಸಾಧನೆಯಿಂದ ಅವರ ದ್ವೇಷವನ್ನು ಸಾಧಿಸುತ್ತಾರೆ.ದ್ವೇಷವನ್ನು ಸಾಧಿಸುವುದು ಎಂದರೆ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿ ,ಹೀಯಾಳಿಸಿ ಅವರನ್ನು ತುಳಿಯುವುದರಲ್ಲಿ ಇರುವುದಿಲ್ಲ. ಅಪ ಪ್ರಚಾರ ಮಾಡುವುದರಲ್ಲಿಲ್ಲ ಬದಲಾಗಿ ದ್ವೇಷ ಸಾಧಿಸುವುದು ಎಂದರೆ ಅವರಿಗಿಂತ ಚೆನ್ನಾಗಿ ಬೆಳೆದು,ಅಭಿವೃದ್ಧಿ ಹೊಂದುವುದು ಎಂದರ್ಥವಾಗಿದೆ.ಇವರಲ್ಲಿರುವ ಆತ್ಮವಿಶ್ವಾಸ ಮತ್ತು ಅತಿಯಾದ ಹಠ ಜ್ ಛಲದ ಸ್ವಭಾವ ಇವರನ್ನು ಎಂತಹದ್ದೇ ಕೆಲಸ ಮತ್ತು ಎಂತಹ ವ್ಯಕ್ತಿಯ ವಿರುದ್ಧ ಗೆಲುವನ್ನು ಸಾಧಿಸಲು ಸಾಧ್ಯವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

Related Post

Leave a Comment