ಹೀರೋಯಿನ್ ಗಳ 5 ಸೌಂದರ್ಯದ ಗುಟ್ಟು..ಪ್ರತಿಯೊಬ್ಬರಿಗೂ ಸೌಂದರ್ಯ ,ಬ್ಯೂಟಿ ,ಮೇಕಪ್ ,ಫ್ಯಾಷನ್ ಅಂದ ಕೂಡಲೇ ಫಾಲೊ ಮಾಡ್ಬೇಕು ಅನ್ನಿಸೋದು ಸೆಲೆಬ್ರಿಟಿಗಳನ್ನು.ಕೆಲವು ಹೀರೋಯಿನ್ಗಳು ಅದೆಷ್ಟು ಆಕರ್ಷಣೀಯವಾಗಿ ಕಾಣಿಸುತ್ತಾರೆ ಎಂದರೆ ಅವರ ತರಹ ನಾವು ಕಾಣಬೇಕು ಇರಬೇಕು ಎಂದೆನಿಸುತ್ತದೆ.ಆದರೆ ಅವರ ಹಾಗೆ ಇರಬೇಕು ಎಂದರೆ ಅವರು ಫಾಲೋ ಮಾಡುವ ಕೆಲವು ಬ್ಯೂಟಿ ಸೂತ್ರಗಳನ್ನು ಅನುಸರಿಸಬೇಕು.ನಾವೆಲ್ಲರೂ ಸಾವಿರಾರುಗಟ್ಟಲೆ ಬ್ಯೂಟಿ ಟಿಪ್ಸ್ ಗಳನ್ನು ಓದಿರುತ್ತೇವೆ ,ನೋಡಿರುತ್ತೇವೆ ಮತ್ತು 100ಕ್ಕೂ ಅಧಿಕ ಬ್ಯೂಟಿ ಪ್ರಾಡಕ್ಟ್ ಗಳನ್ನು ಆಗಾಗ ಪ್ರಯತ್ನಿಸಿ ನೋಡುತ್ತಲೇ ಇರುತ್ತೇವೆ
ಆದರೆ ಅವುಗಳಲ್ಲಿ ಹೆಚ್ಚಿನ ಬ್ಯೂಟಿ ಟಿಪ್ಸ್ ಗಳು ನಮಗೆ ಹೊಂದಿಕೊಳ್ಳುವುದಿಲ್ಲ ಮತ್ತು ಕೆಲವು ಮಾತ್ರ ಅನುಸರಿಸಿದರೆ ಅನುಕೂಲಕ್ಕೆ ಬರುತ್ತದೆ ಆದರೆ ಸೆಲೆಬ್ರಿಟಿಗಳನ್ನು ನೋಡಿ ಎಷ್ಟು ಪರಿಪೂರ್ಣವಾಗಿ ತಮ್ಮ ಮೇಕಪ್ ಮತ್ತು ಬ್ಯೂಟಿಯನ್ನು ಕಾಪಾಡಿಕೊಂಡಿರುತ್ತಾರೆ.ಹಾಗಾದರೆ ಏನು ಇವರ ಸೌಂದರ್ಯದ ಗುಟ್ಟು ?ಕೆಲವು ಹೀರೋಯಿನ್ಗಳ ಇಂಟರ್ವ್ಯೂ ಗಳನ್ನು ನೋಡಿದಾಗ ಈ 5 ಬ್ಯೂಟಿ ಸೀಕ್ರೇಟ್ ಗಳ ಬಗ್ಗೆ ಅವರು ತಪ್ಪದೇ ತಿಳಿಸುತ್ತಾರೆ.ಇದೇ ಅವರ ಸೌಂದರ್ಯದ ಗುಟ್ಟು ಎಂದೇ ಹೇಳಬಹುದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
1 )ಚೆನ್ನಾಗಿ ನೀರು ಕುಡಿಯಿರಿ:ನೀವು ಯಾವತ್ತೂ ಕೂಡ ಬಾಯಾರಿಕೆಯಿಂದ ಬಳಲಬಾರದು ಯಾವಾಗಲೂ ಕೂಡ ಚೆನ್ನಾಗಿ ನೀರು ಕುಡಿಯಬೇಕು.ನೀರು ಕುಡಿಯುವುದರಿಂದ ನಮ್ಮ ದೇಹವು ಯಾವಾಗಲೂ ಹೈಡ್ರೇಟ್ ಆಗಿಯೇ ಇರುವುದರಿಂದ ಹೆಚ್ಚು ಸುಂದರವಾಗಿ ಕಾಣಲು ಸಾಧ್ಯವಾಗುತ್ತದೆ.ಅಷ್ಟೇ ಅಲ್ಲದೆ ಇದು ದೇಹದಲ್ಲಿರುವ ವಿಷಪೂರಿತ ಕಲ್ಮಶವನ್ನು ಹೊರ ಹಾಕುತ್ತದೆ ಇದರಿಂದಾಗಿ ಮೊಡವೆಗಳಾಗುವುದಿಲ್ಲ ಹಾಗೂ ನೆರಿಗೆಗಳು ಬೇಗನೆ ಮೂಡುವುದಿಲ್ಲ.ಮುಖವು ಕಾಂತಿಯುತವಾಗಿ ಕಾಣಿಸುತ್ತದೆ.ಯಾವುದೇ ಹೀರೋಯಿನ್ ಗಳ ಬಳಿ ಬ್ಯೂಟಿ ಸೀಕ್ರೆಟ್ ಗಳನ್ನು ಕೇಳಿದರೆ ಅವರು ಹೇಳುವ ಒಂದು ಸೀಕ್ರೆಟ್ ಎಂದರೆ ನೀರು ಕುಡಿಯುವುದು ಇದು ಪ್ರತಿಯೊಬ್ಬ ಹೀರೋಯಿನ್ಸ್ ಗಳು ತಪ್ಪದೇ ಪಾಲಿಸುತ್ತಾರೆ.
2 )ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದು ಕಡ್ಡಾಯ:ಚರ್ಮದ ಕಾಂತಿ ಹೆಚ್ಚಿಸುವುದಕ್ಕೆ ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದು ಬಹಳ ಮುಖ್ಯ.
ವಯಸ್ಸಾದಂತೆ ಕಾಣುವುದು ಮತ್ತು ಚರ್ಮದ ಕ್ಯಾನ್ಸರ್ ಸಮಸ್ಯೆಗೆ ಪ್ರಮುಖವಾಗಿರುವ ಕಾರಣವೆಂದರೆ ಸೂರ್ಯನ ನೆರಳಾತೀತ ಕಿರಣಗಳು. ಮಳೆಯ ವಾತಾವರಣವೇ ಆಗಿರಲಿ ಅಥವಾ ಸೂರ್ಯನ ಶಾಖವೇ ಇರಲಿ ಚರ್ಮಕ್ಕೆ ಸನ್ ಸ್ಕ್ರೀನ್ ಅಪ್ಲೈ ಮಾಡುವುದನ್ನು ಮರೆಯಬೇಡಿ.ನೀವು ಹೊರಗಡೆ ಹೋಗುವ 15 ನಿಮಿಷ ಮುನ್ನವೇ ಸನ್ ಸ್ಕ್ರೀನ್ ಅಪ್ಲೈ ಮಾಡಿ.
ಆಗ ಚರ್ಮವು ಕ್ರೀಮ್ ಅನ್ನು ಹೀರಿಕೊಂಡು ನಿಮ್ಮ ಚರ್ಮಕ್ಕೆ ರಕ್ಷಣೆಯನ್ನು ನೀಡುತ್ತದೆ.
3 )ವ್ಯಾಯಾಮ:ವ್ಯಾಯಾಮ ಹೀರೋಯಿನ್ ಗಳ ಒಂದು ಮುಖ್ಯ ಅಸ್ತ್ರ.ಇದನ್ನು ಸ್ಕಿನ್ ಡಿಟಾಕ್ಸ್ ಎಂದು ಕೂಡ ಕರೆಯಬಹುದು.
ಬೆವರು ಬರುವವರೆಗೆ ವ್ಯಾಯಾಮ , ವಾಕ್ ಮಾಡುವುದು ಇತ್ಯಾದಿ ಇದರಿಂದ ಚರ್ಮ ಕಲ್ಮಶವನ್ನು ಹೊರ ಹಾಕುತ್ತದೆ.
ಸ್ಕಿನ್ ಕೂಡ ಚೆನ್ನಾಗಿ ಇರುತ್ತದೆ.ಇದನ್ನು ನಾವು ಕೂಡ ಫಾಲೋ ಮಾಡುವುದರಿಂದ ನಮ್ಮ ದೇಹವು ಫಿಟ್ ಆಗಿರುತ್ತದೆ ಹಾಗೂ ನಮ್ಮ ಸೌಂದರ್ಯವು ತುಂಬಾನೇ ಚೆನ್ನಾಗಿರುತ್ತದೆ.
4 )ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ ವಿಟಮಿನ್ ಎ ,ಸಿ ,ಈ ಗಳು ಸಾಕಷ್ಟು ಚರ್ಮದ ಸಮಸ್ಯೆಯ ವಿರುದ್ಧ ಹೋರಾಡುತ್ತದೆ.ಇಂಥ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಅದರಲ್ಲೂ ಸಲಾಡ್ ರೂಪದಲ್ಲಿ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.ಸಾಕಷ್ಟು ಹಣ್ಣು ಮತ್ತು ತರಕಾರಿ ಸೇವನೆಯು ನಿಮ್ಮ ಚರ್ಮದ ಆರೋಗ್ಯದ ಕೀಲಿ ಕೈಯಾಗಿರುತ್ತದೆ.ಇದೇ ಕಾರಣಕ್ಕೆ ಹೀರೋಯಿನ್ ಗಳು ಕೂಡ ತಾಜಾ ಹಣ್ಣುಗಳು , ಹಣ್ಣು ಮತ್ತು ತರಕಾರಿಗಳನ್ನು ಸಲಾಡ್ ರೂಪದಲ್ಲಿ ಪ್ರತಿ ದಿನ ಸೇವಿಸುತ್ತಾರೆ.
5 )ಸ್ಕಿನ್ ಕೇರ್ ಅಥವಾ ಚರ್ಮದ ಆರೈಕೆ:ಬೆಳಗ್ಗೆ ಹಾಗೂ ಸಂಜೆ ತಪ್ಪದೇ ಕ್ಲೆನ್ಸಿಂಗ್ ಅಂದ್ರೆ ಫೇಸ್ ವಾಶ್ , ಟೋನರ್ , ಮಾಯಿಶ್ಚರೈಸರ್ ಬಳಸುವುದು.ವಿಟಮಿನ್ ಸಿ ಸಿರಮ್ ಗಳ ಬಳಕೆ ಮಾಡುವುದು.ತಪ್ಪದೆ ಮುಖವನ್ನು ಕ್ಲೀನ್ ಆಗಿ ಇಟ್ಟುಕೊಳ್ಳುವುದು.ಮೇಕಪ್ ರಿಮೂವ್ ಮಾಡುವುದು ಇತ್ಯಾದಿ.ತಪ್ಪದೆ ಮಾಡಲೇಬೇಕು ಎನ್ನುತ್ತಾರೆ ಸೆಲೆಬ್ರಿಟಿಗಳು.ಹೀರೋಯಿನ್ಗಳ ಇಂಟರ್ವ್ಯೂನಲ್ಲಿ ಇದನ್ನು ತಪ್ಪದೇ ತಿಳಿಸುತ್ತಾರೆ.
ಧನ್ಯವಾದಗಳು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844