ಹುಡುಗಿಯರ ಈ ಬೆರಳಿನಿಂದಲೇ ಅವರ ಬಗ್ಗೆ ತಿಳಿಯುತ್ತದೆ, ಹುಡುಗರ ಈ ಬೆರಳಿನಿಂದ ಅವರ ಬಗ್ಗೆ ತಿಳಿಯುತ್ತದೆ

Written by Anand raj

Published on:

ಹುಡುಗಿಯರ ಈ ಬೆರಳಿನಿಂದಲೇ ಅವರ ಬಗ್ಗೆ ತಿಳಿಯುತ್ತದೆ, ಹುಡುಗರ ಈ ಬೆರಳಿನಿಂದ ಅವರ ಬಗ್ಗೆ ತಿಳಿಯುತ್ತದೆ…ಬೆರಳುಗಳ ವಿನ್ಯಾಸದಿಂದ ವ್ಯಕ್ತಿಯ ಚರಿತ್ರೆಯನ್ನು ಬಗ್ಗೆ ತಿಳಿಯಲಾಗುತ್ತದೆ ಹಾಗೂ ಸ್ವಭಾವದ ಬಗ್ಗೆಯು ತಿಳಿಯಬಹುದು. ಬೆರಳಿನ ಮೂರು ಭಾಗಗಳಲ್ಲಿ ಮೊದಲನೆ ಭಾಗ ಉದ್ದವಾಗಿದ್ದರೆ ಇವರ ಬುದ್ಧಿಯು ತುಂಬಾ ತೀಕ್ಷ್ಣವಾಗಿರುತ್ತದೆ. ಇವರು ಯಾವುದೇ ಸಮಸ್ಯೆಯನ್ನು ತುಂಬಾ ಸರಳವಾಗಿ ಬಗೆಹರಿಸುತ್ತಾರೆ. ಇವರು ಹೆಚ್ಚಿನ ಜನರನ್ನು ಆಕರ್ಷಣೆ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ.ಇಂತವರ ಮಾತನ್ನು ಕೇಳಿ ಜನರು ಪ್ರಭಾವಕ್ಕೆ ಒಳಗಾಗುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಂದು ವೇಳೆ ಮಧ್ಯದ ಭಾಗ ಚಿಕ್ಕದಾಗಿದ್ದರೆ, ಇಂತಹ ಜನರು ಹಠದ ಸ್ವಭಾವದವರಾಗಿರುತ್ತಾರೆ.ಇವರಿಗೆ ಯಾವುದೇ ರೀತಿಯ ಬದಲಾವಣೆಗಳು ಇಷ್ಟವಾಗುವುದಿಲ್ಲ.ಇಂತಹ ಜನರು ತಮ್ಮದೇ ಆದ ನಿಯಮಗಳ ಮೇಲೆ ನಡೆಯುತ್ತಾರೆ.ಬೆರಳಿನ ಎತ್ತರವು ಸಹ ವ್ಯಕ್ತಿಯ ಪ್ರಭಾವದ ಬಗ್ಗೆ ಹೇಳುತ್ತವೆ.ರಿಂಗ್ ಬೆರಳಿನೊಂದಿಗೆ ಹೋಲಿಕೆ ಮಾಡಬಹುದು. ಬೆರಳಿನ ಮಧ್ಯ ಭಾಗ ದೊಡ್ಡದಾಗಿ ಇದ್ದಾರೆ ಇವರು ಕುಟುಂಬದವರ ಮೇಲೇ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ.ವ್ಯಕ್ತಿಯ ಕಿರುಬೆರಳಿನ ಮೂರನೇ ಭಾಗವು ತುಂಬಾನೇ ಚಿಕ್ಕದಾಗಿದ್ದರೆ ಇವರು ಎಲ್ಲರ ಜೊತೆ ನಿಯತ್ತು ಮತ್ತು ನಂಬಿಕಸ್ಥರು ಆಗಿರುತ್ತಾರೆ. ಇವರ ಯೋಚನೆ ಎಂದಿಗೂ ಸಕಾರಾತ್ಮಕವಾಗಿರುತ್ತದೆ. ಮಾತನಾಡುವುದರಲ್ಲಿ ಚತುರರಾಗಿರುತ್ತಾರೆ. ಇಂತಹ ಜನರ ಮೇಲೆ ಆರಾಮವಾಗಿ ನಂಬಿಕೆ ಇಡಬಹುದು.

ಇನ್ನು ಚಿಕ್ಕ ಬೆರಳು ಚಿಕ್ಕದಾಗಿದ್ದರೆ ಇಂತಹ ಜನರು ಗದ್ದಲಿನಲ್ಲಿ ಕಳೆದುಕೊಂಡು ಹೋಗುವವರಿದ್ದಾರೆ.ಉಂಗುರ ಬೆರಳಿಗಿಂತ ಚಿಕ್ಕದಾಗಿದ್ದರೆ ಇಂತಹ ಜನರು ನಾಚಿಕೆ ಸ್ವಭಾವದವರಾಗಿರುತ್ತಾರೆ.ಇವರ ಹೃದಯ ತುಂಬಾ ಮೃದುವಾಗಿರುತ್ತದೆ.ಇನ್ನು ಉದ್ದವಾದ ಕಿರುಬೆರಳು ಇದ್ದರೆ ಇಂತಹ ವ್ಯಕ್ತಿಗಳು ತಮ್ಮ ವಿಶೇಷವಾದ ಸ್ವಭಾವದಿಂದ ಪ್ರಸಿದ್ಧಿಯಾಗಿರುತ್ತಾರೆ.ಇಂತಹ ಜನರು ತುಂಬಾ ಜನರಿಗೆ ಇಷ್ಟವಾಗುತ್ತಾರೆ.ಇನ್ನು ಎರಡು ಬೆರಳು ಒಂದೇ ಆಕಾರದಲ್ಲಿ ಇರುವ ವ್ಯಕ್ತಿಗಳ ವ್ಯಕ್ತಿತ್ವವನ್ನು ತಿಳಿಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಇಂತಹ ಜನರು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ ಇವರು ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment