ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಪವಿತ್ರವಾದ ತುಳಸಿ ಗಿಡವನ್ನು ಹಿಂದೂ ಶಾಸ್ತ್ರದಲ್ಲಿ ಪೂಜಾನೆಯ, ಸ್ವಚ್ಛನೆಯ ಮತ್ತು ದೇವತಾ ಸ್ವರೂಪದಲ್ಲಿ ಭಾವಿಸುತ್ತೇವೆ. ತುಳಸಿಗಿಡ ಮನೆಯನ್ನು ಯಾವಾಗಲೂ ಪವಿತ್ರವಾಗಿ ಇರಿಸುತ್ತದೆ. ತುಳಸಿ ಗಿಡ ಇರುವ ಮನೆಯಲ್ಲಿ ನೆಗೆಟಿವ್ ಎನರ್ಜಿ ಇರುವುದಿಲ್ಲ. ಮನೆಯಲ್ಲಿ ತುಳಸಿ ಗಿಡವನ್ನು ಬೆಳಸುವವರಿಗೆ ಈ ತುಳಸಿ ಗಿಡದ ಪವಿತ್ರತೆ ಪ್ರಾಮುಖ್ಯತೆ ಮತ್ತು ಸ್ವಚ್ಛತೆ ಬಗ್ಗೆ ಗೊತ್ತಿರುತ್ತದೆ. ಆದರೆ ತುಳಸಿಗಿಡ ಮನೆಯಲ್ಲಿ ಇರುವಾಗ ಯಾವ ಯಾವ ವಿಷಯಗಳನ್ನು ಎಚ್ಚರ ವಹಿಸಬೇಕು ಗೊತ್ತ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇಲ್ಲದಿದ್ದರೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ತುಳಸಿಗಿಡ ಇದ್ದಾರೆ ನೀವು ಮಾಡಬೇಕಾಗಿರುವ ಮುಖ್ಯ ಕೆಲಸಗಳು ಏನೆಂದರೆ. ತುಳಸಿ ಗಿಡ ಇದ್ದರೆ ಪಾಸಿಟಿವ್ ಎನರ್ಜಿ ಜಾಸ್ತಿಯಾಗುತ್ತದೆ. ಇದರಿಂದ ನಿಮ್ಮ ಮನೆ ಯಾವತ್ತು ಸುಖ ಸಂತೋಷಗಳಿಂದ ಕೂಡಿರುತ್ತದೆ. ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇರುವುದಿಲ್ಲ. ಎಲ್ಲರೂ ಆರೋಗ್ಯವಾಗಿ ಇರುತ್ತಾರೆ. ಶಾಸ್ತ್ರಗಳ ಪ್ರಕಾರ ತುಳಸಿ ಎಲೆಗಳನ್ನು ಕೆಲವು ದಿನಗಳ ಕಾಲ ಕೀಳಬಾರದು. ಯಾವ ದಿನಗಳೆಂದರೆ ಏಕಾದಶಿ, ಭಾನುವಾರ ಮತ್ತು ಸೂರ್ಯ ಅಥವಾ ಚಂದ್ರಗ್ರಹಣ ದಿನಗಳಲ್ಲಿ ತುಳಸಿ ಎಲೆಗಳನ್ನು ಕೀಳಬಾರದು.ಕಿತ್ತರೆ ಅಂತವರಿಗೆ ದೋಷ ಅಂಟಿಕೊಳ್ಳುತ್ತದೆ.
ಪ್ರತಿದಿನ ತುಳಸಿಗೆ ಪೂಜಿಸಬೇಕು ಮತ್ತು ಪ್ರತಿ ಸಂಜೆ ಸಮಯದಲ್ಲಿ ದೀಪರಾಧನೆ ಮಾಡಬೇಕು. ಹೀಗೆ ಪ್ರತಿದಿನ ದೀಪಾರಾಧನೆ ಮಾಡಿದ ಮನೆಯಲ್ಲಿ ಲಕ್ಷ್ಮಿ ಅನುಗ್ರಹ ಇರುತ್ತದೆ ಅಂತ ಶಾಸ್ತ್ರಗಳು ತಿಳಿಸುತ್ತದೆ. ತುಳಸಿ ಗಿಡ ಮನೆಯಲ್ಲಿರುವುದರಿಂದ ಕೆಲವು ವಾಸ್ತು ದೋಷಗಳ ನಿವಾರಣೆಯಾಗಿ ನಿಮ್ಮ ಕುಟುಂಬ ಆರ್ಥಿಕವಾಗಿ ಬೆಳೆಯುತ್ತದೆ. ಮನೆಯಲ್ಲಿ ತುಳಸಿಗಿಡ ಇದ್ದರೆ ಮನೆಯಲ್ಲಿರುವವರ ಮೇಲೆ ದೃಷ್ಟಿ ಬಿಡುವುದಿಲ್ಲವಂತೆ. ತುಳಸಿ ಗಿಡ ಒಣಗಿ ಹೋದರೆ ಆ ಗಿಡವನ್ನು ಕೆರೆಯಲ್ಲಿ ಅಥವಾ ನದಿಯಲ್ಲಿ, ನೀರಿರುವ ಜಾಗದಲ್ಲಿ ಬಿಡಬೇಕು. ಒಣಗಿದ ತುಳಸಿಗಿಡ ಮನೆಯಲ್ಲಿದ್ದರೆ ಅದನ್ನು ಅಶುಭ ಎಂದು ಭಾವಿಸಲಾಗುತ್ತದೆ. ಅಷ್ಟೇ ಅಲ್ಲದೆ ಒಣಗಿ ಹೋದರೆ ನಿಮ್ಮ ಮನೆಯಲ್ಲಿ ದೃಷ್ಟಿ ಬಿದ್ದಿದೆ ಅಂತ ಅರ್ಥ.
ಆಯುರ್ವೇದದಲ್ಲಿ ತುಳಸಿ ಗಿಡವನ್ನು ಸಂಜೀವಿನಿ ಸಮವಾಗಿ ಭಾವಿಸಲಾಗುತ್ತದೆ. ತುಳಸಿಯಲ್ಲಿ ತುಂಬಾ ಆರೋಗ್ಯವಂತ ಗುಣಗಳು ಇದೆ. ಅಷ್ಟೇ ಅಲ್ಲದೆ ವಾತಾವರಣದಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಮಾಡಿ ಒಳ್ಳೆಯ ಗಾಳಿಯನ್ನು ನೀಡುತ್ತದೆ. ಮುಖ್ಯವಾಗಿ ಶಿವಲಿಂಗಕ್ಕೆ ಮತ್ತು ಗಣಪತಿ ಪೂಜೆಗೆ ತುಳಸಿಯನ್ನು ಬಳಸಬಾರದು. ಯಾಕೆಂದರೆ ಇದಕ್ಕೆ ಸಂಬಂಧಿಸಿದ ಎರಡು ಕಥೆಗಳು ಇದೆ. ಅವುಗಳಲ್ಲಿ ಒಂದು ಕಥೆಯ ಪ್ರಕಾರ ಶಿವ ಪರಮಾತ್ಮನು ತುಳಸಿ ಗಂಡ ರಾಜ ಚಗ್ ಚೂರನನ್ನು ಒದೆ ಮಾಡಿದ್ದ. ಈ ಕಾರಣದಿಂದ ತುಳಸಿಯನ್ನು ಬಳಸಬಾರದು ಮತ್ತು ತುಳಸಿ ಸಹಾಯದಿಂದ ಲಿಂಗದ ಮೇಲೆ ನೀರನ್ನು ಹಾಕಬಾರದು.
ಇನ್ನೊಂದು ಪ್ರಕಾರ ತುಳಸಿ ಗಣಪತಿಯನ್ನು ಮದುವೆ ಆಗು ಅಂತ ಕೇಳಿದಾಗ ಗಣಪತಿ ನಾನು ಬ್ರಹ್ಮಚಾರಿ ಅಂತ ತಿರಸ್ಕರಿಸಿದ. ಇದಕ್ಕೆ ಕೋಪಗೊಂಡ ತುಳಸಿ ನಿನಗೆ ಎರಡು ವಿವಾಹ ಆಗಲಿ ಎಂದು ಶಾಪ ಕೊಡುತ್ತಾಳೆ. ಇದರ ಪರಿಣಾಮದಿಂದ ಕೊಪಬಂದು ನಿನಗೆ ಒಬ್ಬ ರಾಕ್ಷಸನ ಜೊತೆಗೆ ವಿವಾಹ ಆಗುತ್ತದೆ ಎಂದು ಶಾಪವನ್ನು ಗಣಪತಿ ನೀಡುತ್ತಾನೆ.ಈ ಒಂದು ಕಾರಣಕ್ಕೆ ಗಣಪತಿ ಪೂಜೆಗೆ ತುಳಸಿಯನ್ನು ಬಳಸಬಾರದು.