ಅಪ್ಪಿತಪ್ಪಿಯೂ ಕೂಡ ಬೆಳಿಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಬಾರದು.ನೋಡಿದರೆ ದಿನಪೂರ್ತಿ ಕಷ್ಟಗಳು ಎದುರಾಗುತ್ತವೆ ಈ ರಾಶಿಯವರು ನೋಡಿದರೆ ಅದೃಷ್ಟ..!

Written by Anand raj

Published on:

ಎಲ್ಲರಿಗೂ ನಮಸ್ಕಾರ ನಾವು ನಮ್ಮ ಜೀವನದಲ್ಲಿ ಮುನ್ನಡೆಯಬೇಕಾದರೆ ಹಲವೊಂದು ವಿಷಯಗಳನ್ನು ಮಾಡಬಹುದು ಅಲ್ಲವೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ನಮಗೆ ತಿಳಿದ ಯಾವುದೇ ಶಾಸ್ತ್ರದ ಪ್ರಕಾರ ಹಲವು ಬಗೆಯ ಉಪಾಯಗಳನ್ನು ಮಾಡಿದರೆ ನಮಗೆ ಉತ್ತಮವಾದಂತಹ ಮಾರ್ಗಗಳು ಸಿಕ್ಕಿ ನಮ್ಮನ್ನು ಸಪಲಿ ಕೃತ ಮಾಡುತ್ತವೆ..ಇನ್ನೂ ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಪ್ರತಿ ಹುಣ್ಣಿಮೆ ಅಮಾವಾಸ್ಯೆ ಹೀಗೆ ಪ್ರತೀಗಳಿಗೆಗೂ ಆ ಆ ರಾಶಿಗಳಲ್ಲಿ ಚರಣ ಉಂಟಾಗಿ ಪ್ರತಿ ಗಳಿಗೆಯಲ್ಲಿ ಬೇರೆಬೇರೆಯಾದ ಫಲಿತಾಂಶ ನೀಡುತ್ತವೆ..

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಈ ರಾಶಿಯವರು ಮುಟ್ಟಿದ್ದೆಲ್ಲ ಬಂಗಾರವಾಗುವ ರೀತಿಯಲ್ಲಿ ಅವರಿಗೆ ತಕ್ಕಂತೆ ಫಲ ಸಿಗುತ್ತದೆ.. ಇನ್ನೂ ಮುಖ್ಯವಾಗಿ ನಮ್ಮ ಹಿರಿಯರು ಹೇಳುತ್ತಾರೆ ಬೆಳಿಗ್ಗೆ ಎದ್ದ ಕೂಡಲೇ ದೇವರ ಧ್ಯಾನವನ್ನು ಮಾಡುತ್ತಾ ಭಗವಂತನ ಮುಖ ನೋಡಬೇಕು ಎಂದು ಹೇಳುತ್ತಾರೆ ಹಾಗೆ ಹೇಳುವುದರಿಂದ ಶುಭ ಫಲ ಸಿಗುತ್ತದೆ.ಧನಾತ್ಮಕ ಚಿಂತನೆ ಮನಸ್ಸಿನಲ್ಲಿ ಉತ್ತೇಜನ ಉಂಟಾಗಿ ಉತ್ತಮವಾದ ಕಾರ್ಯಗಳು ನಮ್ಮಿಂದ ಜರುಗುತ್ತವೆ..ಹೀಗೆ ನಾವು ಯಾವುದೇ ಆಲೋಚನೆ ಮಾಡಿದರು ಅವು ಬೇಗ ಕೈ ಗೂಡುತ್ತದೆ.. ಯಾಕೆಂದರೆ ನಾವು ಆ ಕೆಲಸ ಧನಾತ್ಮಕ ಚಿಂತನೆಯಿಂದ ಮಾಡಿರುತ್ತೇವೆ..ಮುಖ್ಯವಾಗಿ ನಾವು ಬೆಳಿಗ್ಗೆ ಎದ್ದ ತಕ್ಷಣ ಈ ವಸ್ತುವನ್ನು ನೋಡಲೇಬಾರದು ಎಂದು ಹೇಳುತ್ತಾರೆ ಅದು ಯಾವ ವಸ್ತು ಎಂದು ತಿಳಿಸಿಕೊಡುತ್ತೇವೆ..

ಆ ವಸ್ತುಗಳೆಂದರೆ ಒಡೆದ ಕನ್ನಡಿ ಕೂದಲು ಬಿಚ್ಚಿ ದಂತಹ ಮಹಿಳೆಯ ಮುಖ ಹಾಗೆ ಕಪ್ಪುಬಣ್ಣದ ವಸ್ತುಗಳಾಗಿವೆ.. ಇನ್ನೂ ಮುಖ್ಯವಾಗಿ ನಮ್ಮ ಮುಖವನ್ನು ನಾವು ಕನ್ನಡಿಯಲ್ಲಿ ನೋಡಿಕೊಳ್ಳಬಾರದು.. ಸಾಧ್ಯವಾದಷ್ಟು ಭಗವಂತನ ಧ್ಯಾನ ಮಾಡುತ್ತಾ ಭಗವಂತನ ಮುಖನೋಡಿ ದಿನವನ್ನು ಆರಂಭಿಸಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಈ 4 ರಾಶಿಯವರಿಗೆ ಹಾಸಿಗೆ ಕೆಳಗೆ ಅಥವಾ ತಾವು ಮಲಗುವ ಮುಂಚೆ ಸಕಾರತ್ಮಕವಾಗಿ ಯೋಚಿಸಿ ನಿಮ್ಮ ಬಗ್ಗೆ ಮತ್ತು ನೀವು ಮಾಡುವಂತ ಕೆಲಸದ ಬಗ್ಗೆ ಯೋಚಿಸಿ ಮಲಗಿದರೆ ಮರುದಿನ ಬೆಳಿಗ್ಗೆ ನಿಮಗೆ ಇಷ್ಟವಾದ ದೇವರ ಫೋಟೋ ನೋಡಿದರೆ ನಿಮ್ಮ ಅದೃಷ್ಟ ನಿಮ್ಮದಾಗುತ್ತದೆ.

ಇನ್ನು ಸಾಧ್ಯವಾದಷ್ಟು ಬೆಳಿಗ್ಗೆ ಏಳುವುದರಲ್ಲಿ ನಗುಮುಖದಿಂದ ಹೇಳಬೇಕು.. ಹಾಗೂ ಶುಭಮಂಗಳ ವಸ್ತುಗಳನ್ನು ನೋಡಿ ಏಳುವುದರಿಂದ ಆ ದಿನವೆಲ್ಲಾ ಶುಭದಾಯಕವಾಗಿರುತ್ತದೆ.. ಇನ್ನು ಈ ನಾಲ್ಕು ರಾಶಿಯವರು ಅಂದರೆ ಕುಂಭ ರಾಶಿ ತುಲಾ ರಾಶಿ ಸಿಂಹ ರಾಶಿ ಮಿಥುನ ರಾಶಿ ಈ ನಾಲ್ಕು ರಾಶಿಯವರು ಮಲಗುವಾಗ ಸಕಾರಾತ್ಮಕವಾಗಿ ಯೋಚಿಸಿ ಮತ್ತು ಬೆಳಿಗ್ಗೆ ನಗುಮುಖದಿಂದ ಹೇಳಬೇಕು ಮತ್ತು ಹೇಳುವ ಮುನ್ನ ದೇವರ ಫೋಟೋ ಅಥವಾ ನಿಮ್ಮ ಆತ್ಮಸ್ಥೈರ್ಯ ತುಂಬುವ ಜನರನ್ನು ನೋಡುವುದರಿಂದ ನಿಮ್ಮ ದಿನವೆಲ್ಲ ಶುಭದಾಯಕವಾಗಿರುತ್ತದೆ.

ಹೀಗೆ ಈ ರೀತಿಯಾಗಿ ಈ ನಾಲ್ಕು ರಾಶಿಯವರು ಮಾಡುವುದರಿಂದ ಜೀವನದಲ್ಲಿ ಉನ್ನತ ಮಟ್ಟಕ್ಕೆ ತಲುಪುತ್ತಾರೆ ಮತ್ತು ಇನ್ನೊಬ್ಬರಿಗೆ ಮಾರ್ಗದರ್ಶಕರಾಗುತ್ತಾರೆ.. ಇದರಿಂದಲೇ ಜ್ಯೋತಿಷ್ಯ ದವರು ಪಂಡಿತರು ಹಾಗೂ ಗುರುಹಿರಿಯರು ಕೆಲವು ಪದ್ಧತಿಗಳನ್ನು ರೂಢಿ ಮಾಡಿದ್ದಾರೆ.. ಹೀಗೆ ಬೆಳಿಗ್ಗೆ ಶುಭಮಂಗಳ ವಸ್ತುಗಳನ್ನು ನೋಡುತ್ತಾ ಭಗವಂತನ ಧ್ಯಾನ ಮಾಡುತ್ತಾ ಹೇಳುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಕಾಣಬಹುದು.. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Related Post

Leave a Comment