ಇಡೀ ಜಗತ್ತನ್ನು ಗೆಲ್ಲುವ ಶಕ್ತಿಯನ್ನು ಈ ರಾಶಿಯವರು ಪಡೆದಿರುತ್ತಾರಂತೆ.!

Written by Anand raj

Published on:

ಇಡೀ ಪ್ರಪಂಚವನ್ನೇ ಗೆಲ್ಲುವ ಶಕ್ತಿಯನ್ನ ಈ ರಾಶಿಯವರು ಪಡೆದಿರುತ್ತಾರಂತೆ.ಈ ರಾಶಿಯವರು ಪ್ರಪಂಚವನ್ನೇ ಬದಲಿಸುವ ಶಕ್ತಿಯನ್ನು ಹೊಂದಿರುತ್ತಾರೆ.ರಾಶಿ ನಕ್ಷತ್ರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನ ಶಕ್ತಿಯನ್ನ ತಿಳಿಯಬಹುದಾಗಿದೆ.ನಾವು ಹೇಳುವ ರಾಶಿಯವರು ಪ್ರಪಂಚಾವನ್ನೇ ಬದಲಿಸುವ ಹಾಗೆ ಜಗತ್ತನೆ ಸುಧಾರಿಸುವ ಶಕ್ತಿಯನ್ನ ಹೊಂದಿರುತ್ತಾರಂತೆ.ಆದರೆ ಅವರಿಗೆ ಮನೋಭಾವ ಕಡಿಮೆ ಅದ ಕಾರಣ ಮುನ್ನುಗ್ಗುಲು ಎದರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೇಷ ರಾಶಿ :ಮೇಷ ರಾಶಿಯವರಿಗೆ ಜಗತ್ತನೆ ಗೆಲ್ಲುವ ಅಥವಾ ಬದಲಾಯಿಸುವ ಶಕ್ತಿ ಇರುತ್ತದೆ ಅದಕ್ಕೆ ಕಾರಣ ಅವರು ಇಡಿದ ಕೆಲಸವನ್ನು ಮುಗಿಸಿ ಬಿಡುವವರಲ್ಲ.ಈ ರಾಶಿಯವರು ಏನ ಬೇಕಾದ್ರು ಸಾದಿಸುತ್ತಾರಂತೆ.ಇವರು ಯಾರು ಏನು ಹೇಳಿದರು ತಮ್ಮ ಕೆಲಸವನ್ನು ಶ್ರದೆಯಿಂದ ಮಾಡುತ್ತಾರಂತೆ.ಕನ್ಯಾ ರಾಶಿ : ಕನ್ಯಾ ರಾಶಿಯವರು ಜಗತ್ತನೆ ಗೆಲ್ಲುವ ಅಥವಾ ಬದಲಾಯಿಸುವ ಶಕ್ತಿ ಇರುತ್ತದೆ. ಅದಕ್ಕೆ ಕಾರಣ ಇವರು ತೆಗೆದುಕೊಳ್ಳುವ ನಿರ್ಧಾರಗಳು ಹಾಗೆ ಬದುದಿನಗಳ ಕಾಲ ತಾಳೆ ನೋಡಿ ನಿರ್ಧರಿಸುತ್ತಾರೆ.ಇವರು ಮಾಡುವ ಯೋಚನೆಗಳು ಬೇರೆ ಅವರಿಗೆ ಬರಲು ಸಾಧ್ಯವಿಲ್ಲ.ಕನ್ಯಾ ರಾಶಿಯಾವರು ಕೆಲವುಗಳನ್ನು ಜಗತ್ತಿಗೆ ಪರಿಚಯ ಮಾಡಿ ಹೆಸರು ಮಾಡಿರುತ್ತಾರೆ.ಇನ್ನೂ ಕೆಲವರು ತಮ್ಮ ಮನಸಿನಲ್ಲೇ ಸಾಯಿಸುತ್ತಾರೆ.ಅವರ ಯೋಚನೆಯಿಂದ ಪ್ರಪಂಚಾವನ್ನೇ ಗೆಲ್ಲಬಹುದು ಎಂದು ದಾರ್ಶನಿಕರು ಹೇಳುತ್ತಾರೆ.

ಕುಂಭ ರಾಶಿ :ಕುಂಭ ರಾಶಿಯವರು ಎಲ್ಲವನ್ನು ಗೆಲ್ಲುವ ಶಕ್ತಿ ಇರುತ್ತದೆ ಅದಕ್ಕೆ ಕಾರಣ ಇವರು ಕೆಲಸವನ್ನು ಪ್ರೀತಿಸುತ್ತಾರೆ.ಇವರಿಗೆ ಕೊಟ್ಟಿರುವ ಕೆಲಸವನ್ನ ಕೊಟ್ಟವರು ಅಂದುಕೊಳ್ಳುವುದಕ್ಕಿಂತ ಚೆನ್ನಾಗಿ ಸೃಜನಶೀಲಾರಗಿ ಮಾಡಿ ಮುಗಿಸುತ್ತಾರೆ.ಇವರು ಒಪ್ಪಿಕೊಂಡಿರುವ ಕೆಲಸವನ್ನು ಗಾಂಭೀರ್ಯವಾಗಿ ಮುಗಿಸುತ್ತಾರೆ. ಇದೆ ಇವರಿಗೆ ಒಳ್ಳೆಯ ಹೆಸರು ಪಡೆದುಕೊಳ್ಳಲು ಸಹಾಯ ಮಾಡುತ್ತಾದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಜನರು ತಮ್ಮ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಬೇರೆ ಅವರ ವ್ಯಕ್ತಿತ್ವದ ಬಗ್ಗೆ ತಿಳಿಯಲು ಹೆಚ್ಚು ಆಸಕ್ತರು ಆಗಿರುತ್ತಾರೆ.ಇಲ್ಲಿ ಒಂದು ವಿಧಾನದಿಂದ ನಾವು ನಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು.ದೇಹದ ನಡವಳಿಕೆ, ಆವ ಭಾವಗಳ ಬಗ್ಗೆ ನಡೆದಿರುವ ಅಧ್ಯಯದ ವಿಷಯವನ್ನ ತಯಾರಿ ಮಾಡಿದ್ದಾರೆ. ಇದು ನಿಮ್ಮ ಬಗ್ಗೆ ಗೊತ್ತಿಲ್ಲದ ವಿಷಯದ ಬಗ್ಗೆ ಹೇಳುತ್ತದೆ.ಹಾಗೆ ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿ ಇದ್ರೆ ಚಿತ್ರದಲ್ಲಿ ಇರುವ ನೆರಳುಗಳಲ್ಲಿ ಯಾವುದು ತುಂಬಾನೇ ಯಶಸ್ವಿ ಮಹಿಳೆಯದು ಅನ್ನಿಸುತೋ ಅದನ್ನ ಆಯ್ಕೆ ಮಾಡಿಕೊಳ್ಳಿ.

ಮೂರನೇ ನೆರಳು :ಅತ್ಯಂತ ಯಶಸ್ವಿ ಅಂಥ ಅನ್ಕೊಂಡ್ ಇದ್ರೆ ನೀವು ತುಂಬಾನೇ ಕರೆಕ್ಟ್ ಆಗಿ ಯೋಚನೆ ಮಾಡುತ್ತೀರಿ ಅಂತ.ಯಾವುದೇ ಮಾರ್ಗ ಅರಿಸಿಕೊಳ್ಳುವ ಮೊದಲು ಅದರ ಬಗ್ಗೆ ವಿಶ್ಲೇಷಣೆ ಮಾಡ್ತೀರಾ ಅದಕ್ಕೆ ನಿರ್ಧಾರ ತಗೊಳುವುದಕ್ಕೆ ಹೆಚ್ಚು ಸಮಯ ತಗೋಳ್ತೀರಿ.ಆದರೆ ನೀವು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿ ಇರುತ್ತದೆ.ಮೊದಲನೇ ನೆರಳು :ಅತ್ಯಂತ ಯಶಸ್ವಿ ಅನ್ಕೊಂಡಿದ್ರೆ ಮೊದಲು ಆ ಹೆಣ್ಣು ಯಶಸ್ವಿ ಅಂಥ ಭಾವಿಸಿದರೆ. ನೀವು ಹೊಸ ಸವಾಲುಗಳ ತಗೊಳುವುದಕ್ಕೆ ಹಿಂಜರಿಯಾದ ಒಬ್ಬ ಆತ್ಮವಿಶ್ವಾಸದ ವ್ಯಕ್ತಿಯಾಗಿದ್ದೀರಾ.ನೀವು ಗೌರನ್ವಿತ ವ್ಯಕ್ತಿ ಅನ್ನಿಸಿಕೊವುದಕ್ಕೆ ಕಷ್ಟಪಡ್ತಿರಾ ನಿಮಗಿಂತ ಬೇರೆ ಯಾರು ಉತ್ತಮ ಆಗಿರೋಕೆ ಅವಕಾಶ ಮಾಡಿಕೊಡುವುದಿಲ್ಲ.

ಎರಡೇನೆ ನೆರಳು :ನಿಮ್ಮ ಬುದ್ದಿ ಗಿಂತ ನಿಮ್ಮ ಮನಸ್ಸು ಇಡಿತ ಹೊಂದಿದೆ. ನೀವು ನಿಮ್ಮ ಬುದ್ದಿ ಮಾತಿಗಿಂತ ನಿಮ್ಮ ಮನಸಿನ ಮಾತೇ ಕೇಳೋದು.ಬಹುತೇಕ ಸಮಯದಲ್ಲಿ ನೀವು ಸರಿಯಾಗಿರ್ತೀರಿ.ನಿಮ್ಮನು ಅಷ್ಟು ಸುಲಭವಾಗಿ ಮರಳು ಮಾಡುವುದಕ್ಕೆ ಆಗುವುದಿಲ್ಲ. ನೀವು ವಿಷಯವನ್ನು ಚೆನ್ನಾಗಿ ಗ್ರಹಿಸುತೀರಾ.ನಾಲ್ಕನೇ ನೆರಳು :ನಿಮಗೆ ಅತಿಯಾದ ಮಹತ್ವಕಂಶೆ ಇಲ್ಲ ಆದರೆ ನಿಮ್ಮ ಸಾಮರ್ಥ್ಯ ಏನು, ಏನು ಸಾಧಿಸಬೇಕು ಅನ್ನೋದು ಚೆನ್ನಾಗಿ ತಿಳಿದಿರುತ್ತದೆ.ನಿಮ್ಮ ಗುರಿ ಸಾದಿಸಲು ತುಂಬಾ ಕಷ್ಟ ಪಡ್ತಿರಾ. ನಿಮ್ಮ ವಿರುದ್ಧ ಸಾದಿಸಲು ಬೇರೆ ಯಾರು ಇಲ್ಲ ಅನ್ನೋದು ಗೊತ್ತು. ಹೀಗೆ ಪ್ರತಿನಿತ್ಯ ಉತ್ತಮರಾಗ್ತೀರಾ. ಹೊಸ ಹೊಸ ಸವಾಲುಗಳನ್ನು ಸ್ವೀಕರಿಸಲು ನಿಮಗೆ ಭಯವಾಗುವುದಿಲ್ಲ .

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment