ನೀವು ಸೇಬು ತಿಂದ ಮೇಲೆ ಯಾವ ತಪ್ಪು ಮಾಡಲೇ ಬಾರದು ಗೊತ್ತಾ?

Written by Anand raj

Published on:

ದಿನಕ್ಕೊಂದು ಸೇಬು ತಿಂದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ.ಇದಕ್ಕೆ ಕಾರಣ ಸೇಬು ಹಣ್ಣಿನಲ್ಲಿರುವ ಮನುಷ್ಯನ ಆರೋಗ್ಯಕ್ಕೆ ಸಹಕಾರಿ ಆಗುವ ಹಲವಾರು ಪೌಷ್ಟಕಾಂಶ ಇರುತ್ತದೆ.ಮಕ್ಕಳಿಂದ ಇಡಿದು ವಸ್ಸಾದವರು ಕೂಡ ಸೇಬು ಹಣ್ಣನ್ನು ತಿನ್ನಬಹುದು ಆದರೆ ಸೇಬು ಹಣ್ಣು ತಿಂದ ನಂತರ ಕೆಲವು ಆಹಾರವನ್ನು ಸೇವಿಸಬಾರದು ಎಂದು ನಿಯಮ ಇದೆ. ಆಯುರ್ವೇದಲ್ಲಿ ಕೆಲವು ಆಹಾರಗಳನ್ನು ವಿರುದ್ಧ ಆಹಾರಗಳೆಂದು ಕರೆಯಲಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇಂತಹ ವಿರುದ್ಧ ಆಹಾರಗಳ ಸೇವನೆಯಿಂದ ಆರೋಗ್ಯದಲ್ಲಿ ಹಲವಾರು ತೊದರೆಗಳು ಬರಬಹುದದು. ಸಾಮನ್ಯವಾಗಿ ಊಟ ಮಾಡುವಾಗ ಉಪ್ಪಿನಕಾಯಿ ತಿಂದರೆ ಸೇಬುವಿನಿಂದ ದೂರ ಇರುವುದು ಒಳ್ಳೆಯದು.ಅಥವಾ ಸೇಬು ತಿಂದ ನಂತರ ಇಂತಹ ಹುಳಿ ಪದಾರ್ತಗಳನ್ನ ಸೇವಿಸಿದರೆ ಹೊಟ್ಟೆಯಲ್ಲಿ ಅಜೀರ್ಣತೆ ಹೆಚ್ಚಾಗಿ ಅಂಬಲಿಯಾಯತೆ ಉಂಟಾಗಿ ಮಲಬದ್ಧತೆಯ ಸಮಸ್ಸೆ ಎದುರಾಗುತ್ತದೆ.ಹಾಗೆ ಮೊಸರು, ಹಾಲು, ಮೀನಿನ ಜೊತೆ ಸೇರಿಸಬಾರದು ಅಥವಾ ಮಾಂಸದ ಜೊತೆ ಸೇವಿಸಬಾರದು. ಆಮೇಲೆ ಸೇಬು ತಿಂದ ಎರಡು ಗಂಟೆ ಒಳಗೆ ಮೊಸರನ್ನು ತಿನ್ನಬಾರದು.

ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕ.ಇದಕ್ಕೆ ಕಾರಣ ಸೇಬು ಹಾಗು ಮೊಸರಿನಲಿರುವ ಶೀತದ ಅಂಶ.ಇವೆರಡು ಒಟ್ಟಿಗೆ ತಿನ್ನೋದ್ರಿಂದ ಮನುಷ್ಯನ ದೇಹದ ಉಷ್ಣತೆ ಇದ್ದಕಿದಂತೆ ತಗ್ಗಿದಂತಾಗುತ್ತಗಿ ನೆಗಡಿ, ಕೆಮ್ಮು, ಕಫದ ಸಮಸ್ಸೆ ಎದುರಾಗುತ್ತದೆ.ನೀವೇನಾದರೂ ಊಟಕ್ಕೆ ಮೊಸರನ್ನು ಸೇವಿಸಿದ್ದರೆ ಸೇಬುವಿನಿಂದ ದೂರವಿರಿ.ಯಾವುದೇ ಹಣ್ಣನ್ನು ತಿಂದ ನಂತರ ನೀರನ್ನು ಕುಡಿಯಬಾರದು.ಯಾಕಂದರೆ PH ಮಟ್ಟದ ಪ್ರಭಾವ ಬೀರಿ ಅಜೀರ್ಣತೆ, ಮಲಬದ್ಧತೆ,ಹೂಟ್ಟೆಯಲಿ ಕೆಟ್ಟ ಬ್ಯಾಕ್ಟೀರಿಯಾಗಳೂ ಇಂತಹ ಸಮಸ್ಸೆ ಅನ್ನು ಉಂಟುಮಾಡುತ್ತದೆ.

ಅಷ್ಟೇ ಅಲ್ಲಾ ದೇಹದ ಕಫಾದ ಬಾದೆ ಎಚ್ಚಾಗುತ್ತದೆ ಹಾಗೆ ನಾವು ಯಾವುದೇ ಹಣ್ಣಿನಿಂದ ಪೋಷಕಾಂಶ ನಮ್ಮ ದೇಹಕ್ಕೆ ದೊರೆಯುವುದಿಲ್ಲ.ಮತ್ತೆ ಸೇಬು ತಿಂದ ನಂತರ ಮೂಲಂಗಿ ತಿಂದರೆ ಚರ್ಮದ ಸಮಸ್ಸೆ ಎದುರಾಗುತ್ತದೆ.ಚರ್ಮದ ಮೇಲೆ ಗುಳ್ಳೆಗಳು, ಅಲ್ಲರ್ಜಿಗಳ ಸಮಸ್ಸೆ ಎದುರಾಗುತ್ತದೆ.ನೀವೇನಾದರೂ ಊಟದಲ್ಲಿ ಮೂಲಂಗಿ ತಿಂದರೆ ಸೇಬು ಹಣ್ಣನ್ನು ತಿನ್ನಬೇಡಿ.ಇವೆರಡು ವಿರುದ್ದ ಆಹಾರ ಆಗಿರೋದ್ರಿಂದ ಚರ್ಮದ ಸಮಸ್ಸೆ ಆಗಬಹುದು.ಯಾವುದೇ ಕಾರಣಕ್ಕೂ ಸೇಬು ತಿಂದ ನಂತರ ಇವುಗಳಲನ್ನ ತಿನ್ನಲೇಬೇಡಿ.ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲೆ ಇದೆ.ನೀವು ಸೇವಿಸುವ ಆಹಾರ ಬಗ್ಗೆ ನಿಮಗೇ ಅರಿವಿರಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment