2021 ಜೂನ್ 10 ಭಯಂಕರ ಸೂರ್ಯಗ್ರಹಣ!ಗ್ರಹಣದ ಸಮಯ!ಗರ್ಭಿಣಿಯರು ಚಿಕ್ಕಮಕ್ಕಳು ಎಚ್ಚರದಿಂದ ಇರಬೇಕು!ಈ ಕೆಲಸ ಮಾಡಿ ಈ ರಾಶಿಯವರಿಗೆ ಅದೃಷ್ಟ!ಮಧ್ಯರಾತ್ರಿಯಿಂದಲೇ ಗುರುಬಲ ಆರಂಭ!

Written by Anand raj

Published on:

ಜೂನ್ 10 ರಂದು ನಡೆಯಲಿರುವ ಸೂರ್ಯಗ್ರಹಣದಂದು ಈ 4 ರಾಶಿಯವರಿಗೆ ಅದೃಷ್ಟವೇ ಅದೃಷ್ಟ.2021ರ ಮೊದಲ ಸೂರ್ಯ ಗ್ರಹಣವು ಜೇಷ್ಠ ಮಾಸದ ಅಮವಾಸ್ಯೆಯ ತಿಥಿಯಂದು ನಡೆಯಲಿದೆ.ಈ ಗ್ರಹಣದಿಂದ ವಿಶೇಷವಾದ ಘಟನೆಗಳು ನಡೆಯಲಿದೆ.ಸೂರ್ಯ ಗ್ರಹಣದಂದು ಶನಿಯು ವಕ್ರ ವ್ಯವಸ್ಥೆಯಲ್ಲಿರುವ ಕಾರಣ ರಾಹು ಮತ್ತು ಸೂರ್ಯನೂ ಸಂಯೋಜನೆಗೆ ಬಂದು ಅದ್ಭುತ ರಾಜಯೋಗ ಮತ್ತು ಧನಯೋಗ ಉಂಟಾಗಲಿದೆ.

ಇದು 1 ಭಯಂಕರವಾದ ಸೂರ್ಯ ಗ್ರಹಣವಾಗಿದ್ದು ,ಜಾಸ್ತಿ ಹೊತ್ತು ಗ್ರಹಣ ನಡೆಯಲಿರುವ ಕಾರಣ ಎಲ್ಲಾ ರಾಶಿ ಮೇಲೆ ಬೇರೆ ಬೇರೆ ರೀತಿಯ ಪರಿಣಾಮ ಬೀರುತ್ತದೆ.ಇವುಗಳಲ್ಲಿ ಈ 4 ರಾಶಿಯವರು ಮಾತ್ರ ತುಂಬಾ ಅದೃಷ್ಟವಂತರಾಗಿರುತ್ತಾರೆ ಹಾಗೂ ಇವರಿಗೆ ಕೋಟಿಗಟ್ಟಲೆ ಹಣ ಸಿಗುವ ಸಾಧ್ಯತೆಗಳಿವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ಗ್ರಹಣವು ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಸಂಭವಿಸಲಿದೆ.ಈ ಸೂರ್ಯ ಗ್ರಹಣವು ಜೂನ್ 10 ರಂದು ಮಧ್ಯಾಹ್ನ 1 ಗಂಟೆ 40 ನಿಮಿಷಕ್ಕೆ ಆರಂಭವಾಗಿ ಸಂಜೆ 6 ಗಂಟೆ 45 ನಿಮಿಷಕ್ಕೆ ಸಮಾಪ್ತಿಯಾಗಲಿದೆ.ಸುಮಾರು 5 ಗಂಟೆಗಳ ಕಾಲ ನಡೆಯಲಿದೆ.
ಪ್ರಾರಂಭವಾಗುವ 1 ಗಂಟೆ 40 ನಿಮಿಷಕ್ಕೆ ಮುಂಚಿನ 12 ಗಂಟೆ ಯ ಕಾಲವನ್ನು ಗ್ರಹಣದ ಸೂತಕ ದ ಕಾಲ ಎಂದು ಕರೆಯಲಾಗುತ್ತದೆ.

ಈ ಸೂತಕ ಕಾಲವೂ ಭಾರತಕ್ಕೆ ಅನ್ವಯಿಸುವುದಿಲ್ಲ.ಆದರೂ ಕೆಲವು ನಿಯಮಗಳನ್ನು ಅವಶ್ಯಕವಾಗಿ ಪಾಲಿಸಬೇಕು.ಗರ್ಭವತಿ ಮಹಿಳೆಯರು ವಿಶೇಷವಾದ ಕಾಳಜಿ ಮತ್ತು ಎಚ್ಚರಿಕೆಯನ್ನು ವಹಿಸಬೇಕು.ಈ ಗ್ರಹಣವು ಭಾರತದಲ್ಲಿ ಭಾಗಶಃ ಗೋಚರವಾಗುವುದರಿಂದ ದೇವ ಮಂದಿರಗಳ ಬಾಗಿಲು ಮುಚ್ಚುವುದಿಲ್ಲಆದರೆ ಗರ್ಭಿಣಿ ಮಹಿಳೆಯರು ಹೊರಗೆ ಹೋಗುವಂತಿಲ್ಲ.
ಕುಡಿಯುವ ಮತ್ತು ತಿನ್ನುವ ವಸ್ತುಗಳ ಮೇಲೆ ತುಳಸಿಯ ಎಲೆಯನ್ನು ಹಾಕಿ.

ನಿಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿರಿ.ಭೂಮಿಯನ್ನು ಉಳುಮೆ ಮಾಡಬೇಡಿ, ಯಾರೊಂದಿಗೂ ಜಗಳ ಕಲಹ ಮಾಡಿಕೊಳ್ಳಬೇಡಿ ಹಾಗೂ ಈ ಸಮಯದಲ್ಲಿ ಹಿರಿಯರು ಕಾಯಿಲೆಯಿಂದ , ಬಳಲುತ್ತಿರುವವರನ್ನು ಹೊರತುಪಡಿಸಿ ಉಳಿದವರು ಭೋಜನ ಮಾಡುವುದನ್ನು ನಿಷೇಧಿಸಿದೆ.

ಧ್ಯಾನ ಮಾಡಿ , ಮಂತ್ರ ಪಠಣೆ ಮಾಡಿರಿ.”ಓಂ ನಮೋ ಭಗವತೇ ವಾಸುದೇವಾಯ ನಮಃ”, ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ.ದೇವರಕೋಣೆಯನ್ನು ಬಟ್ಟೆಯಲ್ಲಿ ಮುಚ್ಚಿಡಿ.ಗ್ರಹಣ ಸಮಾಪ್ತಿಯಾದ ನಂತರ ಮನೆಯನ್ನು ಸ್ವಚ್ಛಗೊಳಿಸಿ.ಇನ್ನು ಗರ್ಭವತಿಯರು ಅನ್ನದಾನ ಮಾಡಬಹುದು.ಬೆಲ್ಲ ಹಾಗೂ ಎಳ್ಳನ್ನು ದಾನ ಮಾಡಿ. ಸಾಧ್ಯವಾದರೆ “ಓಂ ಆದಿತ್ಯಾಯ ನಮಃ” ಎಂದು ಸೂರ್ಯ ಮಂತ್ರವನ್ನು ಜಪಿಸಿ.ಆಹಾರ ಧಾನ್ಯಗಳನ್ನು ದಾನ ಮಾಡಿ,ತುಳಸಿ ಎಲೆಗಳನ್ನು ಸೇವಿಸಿರಿ.ಇನ್ನು ಅದೃಷ್ಟವನ್ನು ಪಡೆಯುತ್ತಿರುವ ಆ 4 ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ…

1 )ಮಿಥುನ ರಾಶಿ

ಮಿಥುನ ರಾಶಿಯವರ ಜಾತಕದಲ್ಲಿ ಈ ಗ್ರಹಣವು ಅದೃಷ್ಟದ ಬಾಗಿಲು ತೆರೆಯಲಿದೆ ಏಕೆಂದರೆ ಲಾಭದ ಯೋಗಾ ಇವರದ್ದಾಗಲಿದೆ.
ನಿಮ್ಮ ನಿಂತುಹೋಗಿರುವ ಕೆಲವು ಹಣದ ಯೋಜನೆಗಳು ಮತ್ತೆ ಆರಂಭವಾಗುತ್ತದೆ. ವ್ಯಾಪಾರ ವಹಿವಾಟುಗಳಲ್ಲಿ ಲಾಭ ಇದರಿಂದ ಸಮಾಜದಲ್ಲಿ ಗೌರವ ಘನತೆಗಳು ದೊರೆಯಲಿದೆ.ನಿಮ್ಮನ್ನು ನೋಡಿದ ಜನ ಪ್ರಭಾವಿತರಾಗುತ್ತಾರೆ.ಲೋನ್ ಸಿಗಬಹುದು,ನೀವು ಶ್ರಮಪಟ್ಟು ಕೆಲಸ ಮಾಡುವಂತಹ ಕ್ಷೇತ್ರಗಳಲ್ಲಿ ಒಳ್ಳೆಯ ಫಲ ದೊರೆಯಲಿದೆ.ಮನೆಯಲ್ಲಿ ಜರುಗುವ ಶುಭಕಾರ್ಯಗಳು ನಿಮಗೆ ವಿಜಯವನ್ನು ತಂದುಕೊಡುತ್ತದೆ.

2 )ಕನ್ಯಾ ರಾಶಿ

ಈ ಗ್ರಹಣವು ಈ ರಾಶಿಯವರಿಗೆ ಬಹಳ ದೊಡ್ಡ ಮಟ್ಟದ ಜವಾಬ್ದಾರಿಗಳನ್ನು ಬೆನ್ನ ಮೇಲೆ ಹೊರುವಂತೆ ಮಾಡುತ್ತದೆ.ವಿವಾಹ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿದೆ.ಈ ರಾಶಿಯವರ ಸಕಲ ಕಾರ್ಯಗಳು ಯಶಸ್ವಿಯಾಗಲಿವೆ.ಹೊಸ ಬಂಧು ಬಳಗ ಮತ್ತು ಸ್ನೇಹಿತರ ಪರಿಚಯವಾಗಬಹುದು ಮತ್ತು ಇದರಿಂದ ಹೊಸ ಹೊಸ ಸಂಬಂಧಗಳು ಆಗಬಹುದು.ಈ ರಾಶಿಯವರು ಉತ್ತಮವಾದ ಆರೋಗ್ಯ ಪಡೆಯಲಿದ್ದಾರೆ.ಹಣದ ಹರಿವಿನ ಹೊಸ ಮೂಲಗಳು ತಿಳಿಯಲಿದೆ.ಇನ್ನು ಆಸ್ತಿ ಅಂತಸ್ತು ಜಮೀನು ಈ ಎಲ್ಲಾ ವಿಷಯಗಳಲ್ಲಿ ಅದೃಷ್ಟವಂತರಾಗಿದ್ದಾರೆ.ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದರೆ ತುಂಬಾ ಲಾಭವಾಗುತ್ತದೆ.ಹಣಕಾಸಿಗೆ ಸಂಬಂಧಪಟ್ಟಂತಹ ವಿಷಯದಲ್ಲಿ ಲಾಭ ಹಾಗೂ ಸೂರ್ಯನ ಅದೃಷ್ಟದಿಂದಾಗಿ ಆಕಸ್ಮಿಕ ಧನ ಲಾಭ ಪ್ರಾಪ್ತಿಯಾಗುತ್ತದೆ.
ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.ಜೀವನದಲ್ಲಿ ಯಶಸ್ಸು ಕಾಣಲಿದ್ದಾರೆ ಮತ್ತು ಪ್ರೇಮ ಸಂಬಂಧದಲ್ಲಿ ದೃಢತೆ ಮತ್ತು ಮಧುರತೆ ಇರುತ್ತದೆ.

3)ಮಕರ ರಾಶಿ

ಈ ರಾಶಿಯ ಜಾತಕದವರಿಗೆ ಉದ್ಯೋಗದಲ್ಲಿ ಲಾಭ ಸಿಗಲಿದೆ. ಯಾವುದೇ ವಿಚಾರವಾಗಿ ಇವರು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿರುತ್ತದೆ.ನಿಮ್ಮ ಹೊಸ ಕನಸುಗಳು ಈಡೇರಲಿದೆ.ಆರೋಗ್ಯದ ವಿಷಯದಲ್ಲಿ ಸ್ವಲ್ಪ ಜಾಗರೂಕರಾಗಿರಿ.ಹಿರಿಯರ ಆರೋಗ್ಯದ ಬಗ್ಗೆ ಉತ್ತಮವಾದ ನಿರ್ಣಯವನ್ನು ತೆಗೆದುಕೊಳ್ಳುವಿರಿ.ಕೆಲವರ ಮೇಲೆ ಇದ್ದ ಮನಸ್ತಾಪ ನಿಮ್ಮಿಂದ ದೂರವಾಗಿಲಿದೆ
ಇದರಿಂದ ಹೊಸ ಬದಲಾವಣೆಗಳು ಆಗುತ್ತದೆ. ಎಲ್ಲಾ ಸಮಸ್ಯೆಗಳು ದೂರವಾಗಲಿದೆ.ಎಲ್ಲ ಕೆಲಸ ಕಾರ್ಯಗಳನ್ನು ಶಾಂತಿ ಸಮಾಧಾನದಿಂದ ಮಾಡುತ್ತೀರಿ.ಹಾಗೂ ಮುಖ್ಯವಾಗಿ ನಿಮ್ಮ ಮಾತಿನ ಮೇಲೆ ಸ್ವಲ್ಪ ನಿಯಂತ್ರಣವನ್ನು ಇಟ್ಟುಕೊಳ್ಳಿ.

4)ಮೀನ ರಾಶಿ

ಈ ರಾಶಿಯವರ ಜಾತಕದವರಿಗೆ ಈ ಸೂರ್ಯಗ್ರಹಣ ತುಂಬಾ ಅದೃಷ್ಟ ತರುತ್ತದೆ.ಇವರಿಗೆ ಸಂತಾನಪ್ರಾಪ್ತಿಯ ಯೋಗವಿದೆ. ಮೇಲಾಧಿಕಾರಿಗಳೊಂದಿಗೆ ನಿಮ್ಮ ಭಾಂಧವ್ಯ ಉತ್ತಮವಾಗಿರುತ್ತದೆ.ಪೂಜಾ ಕಾರ್ಯಗಳಿಂದ ನಿಮ್ಮ ಮನಸ್ಸು ಹಗುರವಾಗಿ ಕೆಲವು ಸುಖಸಂತೋಷಗಳು ವೃದ್ಧಿಯಾಗಲಿದೆ.ಸಂಪತ್ತು ,ಐಶ್ವರ್ಯ,ಹಣ ಹೆಚ್ಚಾಗಲಿವೆ.ಇವರಿಗೆ ಸಮಾಜದ ರಲ್ಲಿ ಗೌರವ ದೊರೆಯಲಿದೆ.
ಈ ಗ್ರಹಣ ನಿಮಗೆ ಮಹತ್ವದ್ದಾಗಲಿದೆ,ರಾಜಯೋಗ ನೀಡಲಿದೆ.ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಧನಲಾಭವಾಗಲಿದೆ.

ಇನ್ನು ಶನಿಗ್ರಹವು ವಕ್ರನಾದರೂ ಕೂಡ ಈ 4 ರಾಶಿಯವರಿಗೆ ಉತ್ತಮ ಲಾಭ ನೀಡಲಿದ್ದಾನೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು

Related Post

Leave a Comment