ಸಾಧನೆ ಮಾಡಲು ದುಡ್ಡು ಸಂಪಾದನೆ ಮಾಡಲು ಯಾವತ್ತೂ ವಯಸ್ಸು ಅಡ್ಡಿ ಬರಲ್ಲ ಎನ್ನುವುದಕ್ಕೆ ಈ ಹುಡುಗಿಯೇ ಉದಾಹರಣೆ.ಕೇವಲ 21 ವರ್ಷಕ್ಕೆ ಪ್ರಪಂಚ ತನ್ನ ಕಡೆ ನೋಡುವಂತೆ ಮಾಡಿದ್ದಾಳೆ ಈ ಹುಡುಗಿ..ಅಷ್ಟಕ್ಕೂ ಈಕೆ ಹೇಗೆ ಹಣ ಸಂಪಾದನೆ ಮಾಡಿದಳು ಗೊತ್ತಾ ?21 ವರ್ಷದ ಈ ಹುಡುಗಿಯ ಹೆಸರು ಅಲೆಕ್ಸಾಂಡ್ರಾ ಆಂಡ್ರೆಸನ್ .ನಾರ್ವೆ ದೇಶಕ್ಕೆ ಸೇರಿದ ಈ ಹುಡುಗಿ ಈಗ ಆ ದೇಶದ ದೊಡ್ಡ ಶ್ರೀಮಂತ ಹುಡುಗಿ .
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಸಾಮಾನ್ಯವಾಗಿ 17 ವರ್ಷದ ಹುಡುಗಿ ಏನು ಮಾಡ್ತಾಳೆ ?ಕಾಲೇಜ್ ಗೆ ಹೋಗ್ತಾಳೆ , ಸಮಯ ಇದ್ದರೆ ವಾಟ್ಸಪ್ , ಟಿಕ್ ಟಾಕ್ ನಲ್ಲಿ ಬ್ಯುಸಿ ಆಗಿರುತ್ತಾಳೆ ಆದರೆ ಅಲೆಕ್ಸಾಂಡ್ರಾ ಮಾಡಿದ್ದೇನು ಗೊತ್ತಾ ?ತನ್ನ ತಂದೆಯಿಂದ ತನಗೆ ಬಂದ ಸ್ವಲ್ಪ ಮಟ್ಟದ ಹಣವನ್ನು ಉಪಯೋಗಿಸಿಕೊಂಡು ಅದನ್ನು 100 ಪಟ್ಟು ಜಾಸ್ತಿ ಮಾಡುವುದೇ ತನ್ನ ಗುರಿಯಾಗಿಸಿಕೊಂಡಳು.ಖಾಲಿ ಇದ್ದ ಸಮಯದಲ್ಲಿ ಡಿಜಿಟಲ್ ಮಾರ್ಕೆಟ್ ಬಗ್ಗೆ ಗಾಢವಾದ ಅಧ್ಯಯನ ಮಾಡಿದ ಅಲೆಕ್ಸಾಂಡ್ರಾ ತನ್ನ ತಂದೆ ಕೊಟ್ಟ ಸ್ವಲ್ಪ ಮಟ್ಟದ ಹಣವನ್ನು ರಿಯಲ್ ಎಸ್ಟೇಟ್ ಮತ್ತು ಷೇರುಗಳಲ್ಲಿ ಇನ್ವೆಸ್ಟ್ ಮಾಡಿ ಹಗಲು ರಾತ್ರಿ ಶ್ರಮಿಸಿದಳು.
ಕೊನೆಗೆ ಆಕೆಯ ಚಾಣಾಕ್ಷತನ ಮತ್ತು ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತು .ಆಕೆ ಇನ್ವೆಸ್ಟ್ ಮಾಡಿದ ಎಲ್ಲ ಕಡೆ 10 ಪಟ್ಟು ಲಾಭ ಗಳಿಸಿದಳು.ಅಲೆಕ್ಸಾಂಡ್ರಾ ಗೆ ಈಗಿರುವ ಆಸ್ತಿ ಎಷ್ಟು ಗೊತ್ತಾ ?ಬರೋಬ್ಬರಿ 8 ಸಾವಿರ ಕೋಟಿ.ಕೇವಲ 21 ವರ್ಷದ ವಯಸ್ಸಿಗೆ ನಾರ್ವೆ ದೇಶದಲ್ಲಿ ದೊಡ್ಡ ಶ್ರೀಮಂತೆಯಾಗಿ ಬೆಳೆದಿದ್ದಾಳೆ.ತನ್ನ 17 ನೇ ವರ್ಷಕ್ಕೆ ಬ್ಯುಸಿನೆಸ್ ನಲ್ಲಿ ತೊಡಗಿದ ಅಲೆಕ್ಸಾಂಡ್ರಾ ತನ್ನ 19 ವಯಸ್ಸಿಗೆ ಪ್ರಪಂಚದ ಅತ್ಯಂತ ಚಿಕ್ಕ ವಯಸ್ಸಿನ ಬಿಲೇನಿಯರ್ ಪಟ್ಟವನ್ನು ತನ್ನದಾಗಿಸಿಕೊಂಡಳು..
ದೊಡ್ಡ ಶ್ರೀಮಂತೆಯಾಗಿದ್ದರು , 8 ಸಾವಿರ ಕೋಟಿ ಆಸ್ತಿ ಇದ್ದರೂ ಅಲೆಕ್ಸಾಂಡ್ರಾ ಮಾತ್ರ ತುಂಬಾ ಸಿಂಪಲ್.ಇಲ್ಲಿಯವರೆಗೂ ಹೊಸ ಕಾರನ್ನು ಕೂಡ ಖರೀದಿ ಮಾಡಿಲ್ಲ ಮನೆಯಲ್ಲಿದ್ದ ಹಳೇ ಕಾರನ್ನೇ ಉಪಯೋಗಿಸುತ್ತಿದ್ದಾರೆ.ಸಾಮಾನ್ಯ ಹುಡುಗಿಯಂತೆ ಇರುವ ಅಲೆಕ್ಸಾಂಡ್ರಾ ಬ್ಯಾಂಕ್ ಬ್ಯಾಲೆನ್ಸ್ ನೋಡಿದ ಆಕೆಯ ಸ್ನೇಹಿತರು ಒಂದು ಕ್ಷಣ ಶಾಕ್ ಆಗಿದ್ದರಂತೆ.ಸಮಯ ಸಿಕ್ಕಾಗಲೆಲ್ಲ ಭಾರತಕ್ಕೆ ಭೇಟಿ ಕೊಡುವ ಅಲೆಕ್ಸಾಂಡ್ರಾ ಭಾರತ ದೇಶ ಅಂದ್ರೆ ನನಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ.
ಈ ಹುಡುಗಿಯ ಸಾಧನೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.
ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp