ಯಾರ ಬಳಿ ಈ 1 ಬೇರು ಇರುತ್ತೋ ಅವರು ಶ್ರೀಮಂತರಾಗುತ್ತಾಲೇ ಹೋಗುವರು ಎಲ್ಲಾರ ಮನೆಯ ಹತ್ತಿರ ಈ ಬೇರು ಸಿಗುತ್ತದೆ..

Written by Anand raj

Published on:

ಮರ ಗಿಡ ಬೇರುಗಳ ಮೂಲಕ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.ನಿಮ್ಮ ಜೀವನದಲ್ಲಿ ಹಲವಾರು ರೀತಿಯ ಚಮತ್ಕಾರಗಳನ್ನು ನೋಡಬಹುದು.ಮರ ಗಿಡದಲ್ಲಿ ಎಲ್ಲಾ ದೇವನು ದೇವತೆಗಳ ಶಕ್ತಿ ಅಡಗಿರುತ್ತವೆ.ಒಂದು ವೇಳೆ ಸೋಮವಾರ ದಿನ ಈ ಬೆರನ್ನು ನೀವು ತೆಗೆದುಕೊಂಡು ಬಂದು ನಿಮ್ಮ ಬಿರು ಅಥವಾ ದೇವರ ಮನೆಯಲ್ಲಿ ಇಟ್ಟುಕೊಂಡರೆ ಇಡೀ ವರ್ಷ ನಿಮಗೆ ಯಾವುದೇ ರೀತಿ ಹಣದ ಕೊರತೆ ಸಮಸ್ಸೆಗಳು ಆಗುವುದಿಲ್ಲ.ತುಂಬಾ ಜನ ಈ ಪ್ರೊಯೋಗ ಮಾಡಿ ಲಾಭವನ್ನು ಪಡೆದುಕೊಂಡಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇದರಿಂದ ಮನೆಯಲ್ಲಿ ಇರುವ ದರಿದ್ರತೆ ನಾಶ ಆಗುತ್ತದೆ. ಯಾವುದೇ ಕಾರಣಕ್ಕೂ ಹಣದ ಕೊರತೆ ಆಗುವುದಿಲ್ಲ.ಈ ಬೇರು ಮನೆಯಲ್ಲಿ ಧನ ಸಂಪತ್ತಿನ ವೃದ್ಧಿಯಾಗಿ ಮನೆಯಲ್ಲಿ ಯಾವುದೇ ರೀತಿಯ ರೋಗಗಳು ಬರದಂತೆ ನೀಡಿಕೊಳ್ಳುತ್ತದೆ.ಜೊತೆಗೆ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಈಡೇರಿಸುತ್ತದೆ.

ರಾಮ ಫಲ ಮತ್ತು ಸೀತ ಫಲ ಈ ಎರಡು ಸಸ್ಯದ ಬೆರನ್ನು ಒಂದೇ ದಿನದಲ್ಲಿ ತೆಗೆದುಕೊಂಡು ಬರಬೇಕು. ಈ ಬೆರನ್ನು ಕೆಂಪು ವಸ್ರದಲ್ಲಿ ಕಟ್ಟಿ ಹಾಕಬೇಕು.ಇವು ರಾಮಸೀತೆ ಸ್ವರೋಪ ಎಂದು ತಿಳಿದು ದೇವರ ಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು.ಇವುಗಳಿಗೆ ದೀಪದ ಆರತಿ ಮಾಡಿ ಚಂದನ ಅಚ್ಚಿ ಪೂಜೆಯನ್ನು ಮಾಡಿ.ಪೂಜೆ ನಂತರ ಹಣ ಇಡುವ ಸ್ಥಾನ ಅಥವಾ ದೇವರ ಕೋಣೆಯಲ್ಲಿ ಇಡಬಹುದು.

ಸೋಮವಾರದ ದಿನ ಉಮ್ಮತಿ ಸಸ್ಯದ ಬೆರನ್ನು ತೆಗೆದುಕೊಂಡು ಬಂದು ಬೀರುವಿನಲ್ಲಿ ಇಡಬೇಕು ಅಥವಾ ನೆಲದಲ್ಲಿ ಊತಕಾಗಬೇಕು.ಇದು ಬೈರವನ ಸ್ವರೂಪ ಎಂದು ಹೇಳಲಾಗುತ್ತದೆ. ಇದು ಧನ ಸಂಪತ್ತನ್ನು ಅಕರ್ಶಿಸುವ ಕೆಲಸವನ್ನು ಮಾಡುತ್ತದೆ.ಮನೆಯಲ್ಲಿ ಕೆಟ್ಟ ಶಕ್ತಿ ನಕಾರಾತ್ಮಕ ಶಕ್ತಿ ಬರುವುದಿಲ್ಲ.ಎಲ್ಲಿಯ ತನಕ ಈ ಬೇರು ನಿಮ್ಮ ಮನೆಯಲ್ಲಿ ಇರುತ್ತದೆ ಅಲ್ಲಿಯ ತನಕ ಯಾವುದೇ ರೀತಿ ಸಮಸ್ಸೆಗಳು ತೊಂದರೆಗಳು ಆಗುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment