ಅಪ್ಪಿತಪ್ಪಿಯೂ ಮನೆಯ ಹೆಣ್ಣು ಮಗಳಿಗೆ ಈ 1 ವಸ್ತು ಎಂದಿಗೂ ಕೊಡಬೇಡಿ, ಇಲ್ಲವಾದರೆ ಮನೆ ಸರ್ವನಾಶವಾಗುತ್ತದೆ…

Written by Anand raj

Published on:

ತಂದೆ ತಾಯಿಗಳು ಮನೆ ಮಗಳಿಗೆ ಮರೆತರು ಸಹ ಈ ಒಂದು ವಸ್ತುವನ್ನು ಕೊಡಲೇಬಾರದು.ಇಲ್ಲವಾದರೆ ನಿಮ್ಮ ಅಂತ್ಯಕ್ಕೆ ನೀವೇ ಕಾರಣರಾಗುತ್ತೀರಿ. ಸಾಮಾನ್ಯವಾಗಿ ಮನೆಯಲ್ಲಿ ಇರುವಂತಹ ಹೆಣ್ಣುಮಕ್ಕಳು ತಾಯಿ ಲಕ್ಷ್ಮೀದೇವಿಯ ರೂಪ ಆಗಿರುತ್ತಾರೆ. ವಿಶೇಷವಾಗಿ ಹಿಂದೂ ಧರ್ಮದಲ್ಲಿ ಮನೆಯಲ್ಲಿ ಇರುವಂತ ಹೆಣ್ಣುಮಕ್ಕಳನ್ನು ತಾಯಿ ದುರ್ಗಾಮಾತಾ, ಲಕ್ಷ್ಮಿ ದೇವಿ,ಸರಸ್ವತಿ ರೂಪ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಎಲ್ಲ ತಂದೆ-ತಾಯಿಯರಿಗೆ ತಮ್ಮ ಹೆಣ್ಣುಮಕ್ಕಳು ತುಂಬನೇ ಪ್ರಿಯವಾಗಿರುತ್ತಾರೆ.

ಇನ್ನು ಹೆಣ್ಣು ಮಕ್ಕಳು ಮನೆಯ ಮಹಾರಾಣಿ ಕೂಡ ಆಗಿರುತ್ತಾರೆ. ಆದರೆ ಪರರ ಧನ ಸಂಪತ್ತು ಆಗುವುದು ನಿಜ. ಇದೇ ಕಾರಣ ಒಂದಲ್ಲ ಒಂದು ದಿನ ತಂದೆ-ತಾಯಿಯರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ. ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಡುವುದು ತಂದೆ-ತಾಯಿಯವರಿಗೆ ಜೀವನದಲ್ಲಿ ಇರುವಂತಹ ಎಲ್ಲಕ್ಕಿಂತ ದೊಡ್ಡದಾದ ಜವಾಬ್ದಾರಿಯಾಗಿರುತ್ತದೆ.ಹೆಣ್ಣು ಮಕ್ಕಳಿಗಾಗಿ ಒಳ್ಳೆಯ ವರವನ್ನು ಆಯ್ಕೆ ಮಾಡುವುದಾಗಲೀ ಮತ್ತು ಮದುವೆಯಲ್ಲಿ ಯಾವುದೇ ರೀತಿ ತೊಂದರೆ ಕೊರತೆ ಬಾರದಂತೆ ಇವರು ನೋಡಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಇಂತಹ ಸ್ಥಿತಿಯಲ್ಲಿ ತಂದೆ-ತಾಯಿಯರು ಮಗಳಿಗೆ ಉಡುಗೊರೆಯನ್ನು ಕೊಡುವುದನ್ನು ಮರೆಯುವುದಿಲ್ಲ. ಈಗಿನ ದಿನದಲ್ಲಿ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಹಲವಾರು ರೀತಿಯ ಉಡುಗೊರೆಗಳನ್ನು ಕೊಡುತ್ತಾರೆ. ಗೋತ್ತಿದ್ದು ಗೊತ್ತಿಲ್ಲದೆ ಈ ಉಡುಗೊರೆಯನ್ನು ಮಗಳಿಗೆ ಕೊಡುತ್ತಾರೆ. ಇಂತಹ ಸ್ಥಿತಿಯಲ್ಲಿ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಹೆಣ್ಣು ಮಕ್ಕಳಿಗೆ ತಂದೆ-ತಾಯಿಯರು ಗಣಪತಿ ವಿಗ್ರಹ ಅಥವಾ ಗಣಪತಿ ಚಿತ್ರವನ್ನು ಕೊಡುತ್ತಾರೆ.ಹಿಂದು ಧರ್ಮದಲ್ಲಿ ಗಣೇಶನನ್ನು ವಿಘ್ನವಿನಾಯಕ ಎಂದು ಕರೆಯುತ್ತಾರೆ. ಯಾಕೆಂದರೆ ಗಣೇಶ ಇರುವ ಕಡೆ ಯಾವುದೇ ರೀತಿಯ ವಿಘ್ನಗಳು ಬರುವುದಿಲ್ಲ ಎನ್ನುವ ನಂಬಿಕೆ ಎಲ್ಲರಲ್ಲೂ ಇದೆ. ಗಣೇಶನನ್ನು ಶುಭದ ಪ್ರತೀಕ ಎಂದು ಹೇಳುತ್ತಾರೆ. ಇದೇ ಒಂದು ಕಾರಣದಿಂದ ಹೆಣ್ಣುಮಕ್ಕಳಿಗೆ ಗಣೇಶನ ಚಿತ್ರವನ್ನು ಉಡುಗೊರೆಯಾಗಿ ಕೊಡುತ್ತಾರೆ.

ಸಾಮಾನ್ಯವಾಗಿ ಶಾಸ್ತ್ರಗಳ ಅನುಸಾರವಾಗಿ ಮನೆಯಲ್ಲಿ ಇರುವ ಹೆಣ್ಣುಮಕ್ಕಳು ತಾಯಿ ಲಕ್ಷ್ಮೀದೇವಿ ಸ್ವರೂಪ ಆಗಿರುತ್ತಾರೆ. ಭಗವಂತನಾದ ಶ್ರೀ ಗಣೇಶ ತಾಯಿ ಲಕ್ಷ್ಮೀದೇವಿ ಜೊತೆಯಲ್ಲಿರುವುದು ಧನ ಸಂಪತ್ತಿನ ಆಗಮನದ ಸೂಚನೆ ಕೂಡ ಆಗಿರುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ಮನೆಯಿಂದ ಹೋಗುತ್ತಿರುವ ತಾಯಿ ಲಕ್ಷ್ಮಿ ದೇವಿಯ ರೂಪ ಆದ ಮಗಳಿಗೆ ಒಂದು ವೇಳೆ ಗಣಪತಿ ಚಿತ್ರವನ್ನು ಉಡುಗೊರೆ ರೂಪದಲ್ಲಿ ಮಗಳಿಗೆ ಕೊಟ್ಟರೆ. ಮಗಳ ತವರುಮನೆಗೆ ಧನಸಂಪತ್ತಿನ ದೊಡ್ಡದಾದ ಹಾನಿ ಕೂಡ ಆಗುತ್ತದೆ.

ಆಕೆ ಹೋಗುವಾಗ ಮನೆಯ ಸುಖ-ಸಮೃದ್ಧಿಯನ್ನು ತೆಗೆದುಕೊಂಡು ಹೋಗುತ್ತಾರೆ. ಹಾಗಾಗಿ ಮನೆ ಮಗಳಿಗೆ ಉಡುಗೊರೆ ರೂಪದಲ್ಲಿ ಗಣೇಶನ ವಿಗ್ರಹ ಅಥವಾ ಚಿತ್ರವನ್ನು ಕೊಡಬಾರದು. ಸಾಮಾನ್ಯವಾಗಿ ತುಂಬಾ ಜನರು ಹೆಣ್ಣುಮಗಳ ಮದುವೆಯಲ್ಲಿ ಗಣೇಶ ಚಿತ್ರವನ್ನು ಕೊಟ್ಟಿರುತ್ತಾರೆ. ಇವರು ಬಡತನ ತೊಂದರೆಗಳನ್ನು ಸಹ ಅನುಭವಿಸುತ್ತಿರಬಹುದು.ಇಂತಹ ಸ್ಥಿತಿಯಲ್ಲಿ ನಿಮ್ಮ ಮಗಳ ಮೂಲಕ ಯಾವುದಾದರೂ ಗಣೇಶನ ವಿಗ್ರಹ ಅಥವಾ ಚಿತ್ರವನ್ನು ಮರಳಿ ಪಡೆದುಕೊಳ್ಳಬೇಕು. ಈ ರೀತಿ ಮಾಡುವುದು ತುಂಬಾ ಶುಭವಾಗಿರುತ್ತದೆ. ಈ ರೀತಿ ಮಾಡಿದರೆ ನಿಮ್ಮ ಮನೆಯ ಧನಸಂಪತ್ತಿನ ಕೊರತೆ ಕೂಡ ದೂರಾಗುತ್ತವೆ. ನಂತರ ತಾಯಿ ರೂಪದಲ್ಲಿ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುತ್ತಾಳೆ.

ಒಂದುವೇಳೆ ಗಣೇಶನ ಮೂರ್ತಿಯನ್ನು ಖರೀದಿಸಲು ಹೋದರೆ.ಈ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಗಣಪತಿ ಮೂರ್ತಿಯಲ್ಲಿ ಗಣೇಶನ ಸೊಂಡಿಲು ಯಾವಾಗಲೂ ಎಡಭಾಗದಲ್ಲಿ ತಿರುಗಿ ಇರಬೇಕು. ಶಾಸ್ತ್ರಗಳ ಅನುಸಾರವಾಗಿ ಈ ರೀತಿ ಮೂರ್ತಿಗಳನ್ನು ಪೂಜೆ ಮಾಡುವ ವಿಧಾನ ತುಂಬಾನೇ ಸರಳವಾಗಿರುತ್ತದೆ. ಸಾಮಾನ್ಯವಾಗಿ ಎಡಬಾಗದಲ್ಲಿ ಸೊಂಡಿಲು ಇರುವ ಗಣಪತಿ ಮೂರ್ತಿಯನ್ನು ತರುವುದು ಒಳ್ಳೆಯದು. ಒಂದು ವೇಳೆ ತವರುಮನೆಗೆ ಗಣೇಶನ ಚಿತ್ರವನ್ನು ಕೊಡುವುದಾದರೆ 18 ಇಂಚಿಗಿಂತ ಕಡಿಮೆ ಇರಬಾರದು.

ಗಣೇಶನ ವಿಗ್ರಹ ಹೊಡೆದು ಹೋದರೆ ಅದನ್ನು ಮತ್ತೆ ಬಳಸಬಾರದು. ಒಂದು ವೇಳೆ ಮಗಳಿಗೆ ಅಷ್ಟೇ ಅಲ್ಲದೆ ಯಾರಿಗಾದರೂ ಗಣೇಶನ ವಿಗ್ರಹವನ್ನು ಗಿಫ್ಟ್ ರೀತಿಯಲ್ಲಿ ಕೊಡಬಹುದು ಯಾವುದೇ ತೊಂದರೆ ಇರುವುದಿಲ್ಲ. ಆದರೆ ಒಂದು ನೆನಪು ಇರಲಿ ಲಕ್ಷ್ಮಿ ಗಣಪತಿ ಮೂರ್ತಿ ಅಥವಾ ಲಕ್ಷ್ಮಿ ಗಣಪತಿ ಮೂರ್ತಿ ಇರುವಂತಹ ಚಿತ್ರವನ್ನು ಉಡುಗೊರೆ ರೂಪದಲ್ಲಿ ಕೊಡುವುದರೆ ನಿಮ್ಮ ಸುಖ ಸಂಪತ್ತನ್ನು ಬೇರೆಯವರಿಗೆ ಕೊಡುತ್ತೀರ ಎಂದು ಅರ್ಥ ಆಗುತ್ತದೆ.ಹಾಗಾಗಿ ಈ ರೀತಿ ಮಾಡಬೇಡಿ.

Related Post

Leave a Comment