ಅದೃಷ್ಟ ಎಂಬುವುದು ಎಲ್ಲರಿಗೂ ಸಿಗುವುದಿಲ್ಲ. ಕೆಲವರು ಮುಟ್ಟಿದ್ದೆಲ್ಲ ಮಣ್ಣು ಇದಕ್ಕೆ ಕೆಲವು ಅನುಭವಸ್ತರು ಇನ್ನೇನು ಕೈಗೆ ದಕ್ಕಿತು ಅನ್ನುವ ಸಮಯದಲ್ಲಿ ಕೈ ತಪ್ಪು ಹೋಗುವ ಹಲವು ಅವಕಾಶಗಳಿಗೆ ಮಾತ್ರ ದುರದೃಷ್ಟಕಿಂತಲೂ ಆ ಅದೃಷ್ಟವನ್ನು ಇಡಿದುಕೊಳ್ಳುವ ಭಾಗ್ಯ ಇಲ್ಲದೆ ಇರುವುದೇ ಕಾರಣವಾಗುತ್ತದೆ.ಈ ಭಾಗ್ಯವನ್ನು ಪಡೆಯಲು ಕೆಲವು ವಸ್ತುಗಳು ಮತ್ತು ಬದಲಾವಣೆಗಳು ನೇರವಾಗುತ್ತದೆ.ಈ ಶಕ್ತಿಯನ್ನು ಪಡೆಯಲು ಮನೆಯ ಒಳಂಗಣದ ಉಪಕಾರಣಗಳು ಅಲಂಕಾರಿಕ ಸಾಧನಗಳು, ಮಕ್ಕಳು, ದಾನ ಇತರರಿಗೆ ನೀಡುವ ಉಪಕಾರ,ಪ್ರಾಣಿ ದಯೆ ನೇರವಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಮನೆಯ ಅಂಗಳದಲ್ಲಿ ತುಳಸಿ ಗಿಡವೊಂದು ಇದ್ದಾರೆ ಬಹಳಷ್ಟು ಅದೃಷ್ಟ ವಿರುತ್ತದೆ.ಈ ಗಿಡಕ್ಕೆ ಧನಾತ್ಮಕ ಮತ್ತು ಪವಿತ್ರತರಂಗ ಮನೆ ಒಳಗೆ ಪ್ರವೇಶಿಸಿದರೆ ಅದೃಷ್ಟ ತರಲು ನೇರವಾಗುತ್ತದೆ.ಭಾರತದಲ್ಲಿ ತುಳಸಿ ಗಿಡವಾದರೆ ಇತರೆ ದೇಶಗಳಲ್ಲಿ ಇತರೆ ಶಕ್ತಿ ಇರುವ ಗಿಡಗಳನ್ನು ಮನೆ ಅಂಗಳದಲ್ಲಿ ಮತ್ತು ಮನೆ ಒಳಗೆ ಬೆಳಸುತ್ತಾರೆ.ಬೇರೆ ದೇಶದ ಜನರಿಗೆ ಅದೃಷ್ಟ ತರುವಂತಹದು ನಿಮ್ಮ ಮನೆಗೂ ಸಿಗಬೇಕು ಅಂದರೆ ಚೀನಿಯರ ಅದೃಷ್ಟ ತರುವ ಚಿಕ್ಕ ಚಿಕ್ಕ ಬಿದಿರಿನ ಗಿಡಗಳು ಈಗ ಭಾರತದಲ್ಲೂ ಕೂಡ ಬಹಳಷ್ಟು ಜನಪ್ರಿಯತೆ ಕಂಡುಕೊಳ್ಳುತ್ತಿದೆ.ಚಿಕ್ಕ ಚಿಕ್ಕ ಬಿದಿರು ಕಡ್ಡಿಗಳನ್ನು ಕಲತ್ಮಕವಾಗಿ ಜೋಡಿಸಿ ಮನೆಯ ಒಳಾಂಗಣದಲ್ಲಿ, ಕಿಟಕಿಯಲ್ಲಿ ಸ್ಥಳ ಪಡೆಯುತ್ತಿದೆ. ಚೀನಿಯರು .
ಸರಳವಾದ ವಿನ್ಯಾಸದಲ್ಲಿ 4 ಬಿದಿರಿನ ಹಸಿರು ಕಾಂಡಗಳ ಭಾಗವನ್ನು ಕೆಂಪು ರಿಬ್ಬನ್ ಪಟ್ಟಿಯಿಂದ ಕಟ್ಟಲಾಗಿದೆ.ಈ ಗಿಡ ಮನೆಯೊಳಗೆ ಇದ್ದರೆ ಅದೃಷ್ಟ ಬರಲಿದೆ ಎಂದು ನಂಬಲಾಗಿದೆ.ಆಯುರ್ವೇದದ ಪ್ರಕಾರ ಔಷಧಿ ಗುಣಗಳ ಬಂಡಾರವೆ ಆಗಿರುವ ತುಳಸಿ ಗಿಡಕ್ಕೆ. ಹಿಂದೂ ಧರ್ಮಗ್ರಂಥಗಳಲ್ಲಿ ಪವಿತ್ರ ಗಿಡ ಎಂದು ಕರೆಯಲಾಗುತ್ತದೆ. ತುಳಸಿ ಎಂದರೆ ಕೃಷ್ಣದೇವರ ಪತ್ನಿ ಹಾಗೂ ಆಕೆಯ ಪವಿತ್ರವಾದವಳು ಎಂಬ ವಿಶ್ಲೇಷಣೆ ಇದರ ಎಲೆಗಳಿಗೆ ನೀಡಲಾಗಿದೆ. ಇದರ ಎಲೆಗಳು ಹಲವು ಕಾಯಿಲೆಗಳನ್ನು ನಿವಾರಣೆ ಮಾಡುತ್ತದೆ ಮತ್ತು ಬಟ್ಟೆಯ ಕಲೆಗಳನ್ನು ತೊಡಗಿಸುತ್ತದೆ. ಇದರಿಂದ ಕೆಟ್ಟ ಶಕ್ತಿಯು ದೂರ ಮಾಡಿ ಧನಾತ್ಮಕ ಶಕ್ತಿಯನ್ನು ಮನೆ ಒಳಗೆ ತರುತ್ತದೆ.
ಸ್ನೇಕ್ ಪ್ಲಾಂಟ್ ಮನೆಯಲ್ಲಿ ಇದ್ದಾರೆ ವಿಷ ಅನಿಲಗಳನ್ನು ಹೀರಿಕೊಳ್ಳುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅಷ್ಟೇ ಅಲ್ಲದೆ ಇತರ ಗಿಡಗಳಿಗೆ ಹೋಲಿಸಿದರೆ ಇದು ಅತಿಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈಯಾಕ್ಸೈಡ್ ಇರಿ ಅತ್ಯಧಿಕ ಪ್ರಮಾಣದ ಆದ್ರತೆ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮನೆಯಲ್ಲಿ ಹೆಚ್ಚಿನ ಆದ್ರತೆ ಇದ್ದು ಚರ್ಮ ಆರೈಕೆಯಲ್ಲಿ ನೆರವಾಗುತ್ತದೆ. ಇದು ವಾಸ್ತವವಾಗಿ ಆರೋಗ್ಯದ ರೂಪದಲ್ಲಿ ಮನೆಗೆ ಶುಭವನ್ನು ತರುತ್ತದೆ. ಈ ರೀತಿಯಾಗಿ ಗಿಡಗಳು ನಿಮ್ಮ ಮನೆಗೆ ಶುಭವನ್ನು ತರುತ್ತದೆ.ಈ ಗಿಡಗಳನ್ನು ಮನೆಯ ಮುಂದೆ ಇಟ್ಟುಕೊಂಡರೆ ಅದೃಷ್ಟವು ನಿಮ್ಮದಾಗುತ್ತದೆ. ಇನ್ನು ಅದೃಷ್ಟ ನಿಮ್ಮ ಕೈ ಜಾರುವುದಿಲ್ಲ ಎಂದು ಹೇಳಲಾಗಿದೆ.