ದೇವರ ಮುಂದೆ ಕಣ್ಣೀರು ಬಂದರೆ ನಿಮ್ಮ ದಾರಿದ್ರ್ಯ ದೋಷಗಳು ದೂರವಾದಂತೆ.ಪೂಜೆಯ ಸಂದರ್ಭದಲ್ಲಿ ಕೆಲವು ಸಲ ನಿಮ್ಮಲ್ಲಿ ಬದಲಾವಣೆ ಕಾಣಬಹುದು.ಕೆಲವರಲ್ಲಿ ಆಕಳಿಕೆ, ಕಣ್ಣೀರು,ದಿವ್ಯ ಕಳೆ, ಆಲಸ್ಯ ಇಂತಹ ಭಾವನೆಗಳು ಗೋಚರವಾಗುತ್ತದೆ ಅಥವಾ ಪೂಜೆ ಮಾಡುವಾಗ ನಮ್ಮ ಮನಸ್ಸು ಕೆಟ್ಟ ಬಗೆಯ ಆಲೋಚನೆಗಳಲ್ಲಿ ಕೂಡಿರುತ್ತದೆ. ಈ ರೀತಿ ಆಗಲು ಕಾರಣ ಆ ಜಾಗದಲ್ಲಿ ಇರುವಂತಹ ಋಣಾತ್ಮಕ ಹಾಗೂ ಧನಾತ್ಮಕ ಅಲೆಗಳು.ಧನಾತ್ಮಕ ಅಲೆಗಳು ಇದ್ದಾಗ ನಿಮ್ಮ ಮನಸ್ಸು ಪ್ರಬಲತೆಯಿಂದ ಮತ್ತು ನಿಮ್ಮ ಬೇಡಿಕೆಗಳಿಗೆ ಉತ್ತಮ ರೀತಿಯದಂತಹ ಫಲಗಳು ಅಥವಾ ಶಕುನಗಳು ಕಂಡುಬರುತ್ತದೆ.ಆದರೆ ಋಣಾತ್ಮಕ ಅಲೆಗಳು ಕೂಡಿದ್ದಾಗ ಕೆಟ್ಟ ಆಲೋಚನೆಗಳು ಸಹ ಮೂಡುತ್ತವೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಕೆಲವೊಮ್ಮೆ ನಿಮ್ಮಲ್ಲಿರುವ ಏಕಾಗ್ರತೆಯ ಕೊರತೆ ಹಾಗೂ ಭಕ್ತಿ ಭಾವನೆಗಳ ಅಲಕ್ಷ್ಯದ ಸ್ವಭಾವವು ಸಹ ನಿಮ್ಮ ಆಲೋಚನೆಗಳನ್ನು ಬದಲಿಸುವ ಸಾಧ್ಯತೆ ಇದೆ.ದೈವವನ್ನು ಪೂಜಿಸುವಾಗ ಭಕ್ತಿ ಬಹಳ ಮುಖ್ಯ.ಇದುವೇ ಶಕ್ತಿಯಾಗಿ ಪರಿಭ್ರಮಿಸುತ್ತದೆ.ಆದಷ್ಟು ಮಂತ್ರೋಚ್ಚಾರ ಸ್ಪಷ್ಟವಾಗಿ ಹಾಗೂ ಹಿಡಿತವಿಟ್ಟು ಪೂಜೆ ನಡೆಸಿ. ಮಂತ್ರಗಳಿಗೆ ತನ್ನದೇ ಆದಂತಹ ಶಕ್ತಿ ಮತ್ತು ಆಧ್ಯಾತ್ಮಿಕ ನೆಲೆಗಟ್ಟು ಇರುತ್ತದೆ.ಇವುಗಳು ನಿಮ್ಮ ಮನಸ್ಸನ್ನು ಏಕಾಗ್ರತೆಯಿಂದ ಇರಲು ಸಹಕಾರ ನೀಡುತ್ತದೆ ಹಾಗೂ ನಿಮ್ಮ ಬೇಡಿಕೆಗಳು ನಿಮ್ಮ ವಶದಲ್ಲಿ ಬರುವ ಹಾಗೆ ನೋಡಿಕೊಳ್ಳುತ್ತದೆ.
ನಿಮ್ಮಲ್ಲಿನ ಅನಗತ್ಯ ಮಾನಸಿಕ ವಿಕಲ್ಪಗಳನ್ನು ಸಹ ದೂರಮಾಡುತ್ತದೆ.ಮಂತ್ರದಿಂದ ಪೂಜೆ ನಡೆಸುವ ಕಾರ್ಯವು ನಿಮ್ಮ ಏಕಾಗ್ರತೆಗಾಗಿ ಬಹಳ ಮುಖ್ಯವಾಗಿರುತ್ತದೆ.ಹಾಗಾಗಿ ನಮ್ಮ ಹಿರಿಯರು ಇದನ್ನು ವರ್ಗಾಯಿಸಿದ್ದಾರೆ.ದೇವರ ಮುಂದೆ ನಿಮಗೆ ಕಣ್ಣೀರು ಬಂದರೆ ನಿಮ್ಮ ದಾರಿದ್ರ್ಯ ದೋಷಗಳು ದೂರವಾದಂತೆ.ಅಲಸ್ಯತನ ಹೊಂದಿದ್ದಾರೆ ನಿಮ್ಮಲ್ಲಿನ ಅಹಂಕಾರವನ್ನು ಸರಿಪಡಿಸಿಕೊಳ್ಳಬೇಕೆಂಬ ನಿದರ್ಶನ. ಆಕರ್ಷಕ ಕಳೆ ಹೊಂದಿದ್ದಾರೆ ದೈವ ಪ್ರಸನ್ನವಾಗಿದೆ ಎಂಬ ಅರ್ಥ. ಪದೇಪದೇ ದೇವರ ಸನ್ನಿಧಾನದಲ್ಲಿ ಕೆಟ್ಟ ಆಲೋಚನೆಗಳು ಬರುತ್ತಿದ್ದಾರೆ ದುಷ್ಟಶಕ್ತಿಗಳು ತೊಂದರೆ ಮಾಡುತ್ತಿದೆ ಎಂಬ ಅರ್ಥ.