ಎಂತಹ ಪರಿಸ್ಥಿತಿಯಲ್ಲೂ ಇಂತಹ ವಿಷಯಗಳನ್ನು ಯಾರಿಗೂ ಹೇಳಬೇಡ!

Written by Anand raj

Published on:

ಈ ವಿಷಯಗಳನ್ನು ಬೇರೆ ಯಾರಿಗೂ ನಮ್ಮ ಜೀವನದಲ್ಲಿ ಹೇಳಬಾರದು. ಯುಗ ಯುಗಗಳೇ ಕಳೆದರೂ ಸಹ ಚಾಣಕ್ಯ ಹೇಳಿದ ಮಾತುಗಳನ್ನು ಇಂದು ಸಹ ಕಡೆಗಣಿಸುವುದಿಲ್ಲ. ಜಗತ್ತು ಇಂದು ಸಹ ಈ ವ್ಯಕ್ತಿಯನ್ನ ಮಹಾಪಂಡಿತ, ರಾಜತಂತ್ರಜ್ಞ, ಅರ್ಥಶಾಸ್ತ್ರಜ್ಞ ಎಂದು ಗುರುತಿಸುತ್ತಾರೆ. ಆಚಾರ್ಯ ಚಾಣಕ್ಯ ಎಂಬ ಹೆಸರಿನಿಂದ ಜಗತ್ತಿಗೆ ಪರಿಚಯವಾದ ಈ ಆಚಾರ್ಯ ಚಾಣಕ್ಯ ತನ್ನ ಸ್ವಂತ ಜ್ಞಾನದಿಂದ ಚಂದ್ರಗುಪ್ತ ಮೌರ್ಯನನ್ನು ರಾಜನಾಗಿ ಮಾಡಿದ. ಧರ್ಮ, ರಾಜತಾಂತ್ರಿಕತೆ ಮತ್ತು ರಾಜಕೀಯದ ಬಗ್ಗೆ ತಿಳಿದಿರುವ ಚಾಣಕ್ಯ ಅನೇಕ ವಿಷಯಗಳನ್ನು ಪ್ರಪಂಚಕ್ಕೆ ತಿಳಿಸಿದ್ದಾರೆ. ಇದನ್ನು ನಾವು ಅನುಸರಿಸುವುದರಿಂದ ನಮ್ಮ ಜೀವನ ಸುಖವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಆಚಾರ್ಯರು ಅರ್ಥಶಾಸ್ತ್ರ ಮತ್ತು ರಾಜಕೀಯ ಸಂಬಂಧಿಸಿದ ವಿಷಯಗಳ ಬಗ್ಗೆ ತಮ್ಮ ಅನುಭವವನ್ನು ಜಗತ್ತಿಗೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಾಮಾನ್ಯ ಮಾನವನ ನಡವಳಿಕೆ, ಸ್ತ್ರೀ-ಪುರುಷ ಸಂಬಂಧಿಸಿದಂತೆ,ಭವಿಷ್ಯದ ಬಿಕ್ಕಟ್ಟುಗಳನ್ನು ಗುರುತಿಸಲು ಸಾಧ್ಯವಾಗುವ ಅಪಾರ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅವುಗಳು ವಾಸ್ತವಕ್ಕೆ ತುಂಬಾ ಹತ್ತಿರ ಇರುತ್ತದೆ. ಇನ್ನು ಆಚಾರ್ಯ ಚಾಣಕ್ಯನ ಪ್ರಕಾರ ಈ ವಿಷಯಗಳನ್ನು ಒಬ್ಬ ಮನುಷ್ಯ ಬದುಕಿರುವ ತನಕ ಯಾರಿಗೂ ಸಹ ಹೇಳಬಾರದು ಎಂದು ಹೇಳಿದ್ದಾರೆ.ಆ ವಿಷಯಗಳು ಯಾವುದೆಂದರೆ

ನಮ್ಮ ದೌರ್ಬಲ್ಯವನ್ನು ಬೇರೆಯವರು ತಿಳಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ನಮಗೆ ಕಾಡುತ್ತಿರುವ ದುಃಖಗಳನ್ನ ಹಾಗೂ ನಮ್ಮ ನೋವುಗಳನ್ನ ನಾವು ಅರ್ಥಮಾಡಿಕೊಂಡು ಹಂಚಿಕೊಂಳ್ಳಬೇಕಾಗುತ್ತದೆ. ಇದನ್ನು ಬೇರೆ ಯಾರಿಗೂ ಸಹ ಹೇಳುವ ಪ್ರಯತ್ನ ಮಾಡಬಾರದು. ಇದನ್ನು ಬೇರೆಯವರಿಗೆ ಹೇಳುವುದರಿಂದ ಸಹಾಯದ ಬದಲು ಅಪಹಾಸ್ಯ ಮಾಡುವವರೇ ಹೆಚ್ಚು.ನಿಮ್ಮ ಹೆಂಡತಿಗೆ ಸಂಬಂಧಿಸಿದಯಾವುದೇ ವಿಷಯವನ್ನಾದರೂ ಬೇರೆಯವರ ಜೊತೆ ಹಂಚಿಕೊಳ್ಳುವ ಪ್ರಯತ್ನ ಮಾಡಬಾರದು. ಅನೇಕ ಜನರು ತಮ್ಮ ಹೆಂಡತಿಯ ಒಳ್ಳೆಯ ಅಥವಾ ಕೆಟ್ಟ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅಭ್ಯಾಸವನ್ನ ರೋಡಿ ಮಾಡಿಕೊಂಡಿರುತ್ತಾರೆ. ಆದರೆ ಹೀಗೆ ಮಾಡುವುದರಿಂದ ಇದು ಹಲವಾರು ಮಾತುಗಳು ಹಾಗೆ ಹಲವಾರು ಸಮಸ್ಯೆಗಳನ್ನ ಉದ್ಭವಿಸುವುದಕ್ಕೆ ದಾರಿಮಾಡುತ್ತದೆ.

ಇನ್ನು ಒಂದು ವೇಳೆ ಎಲ್ಲಾದರೂ ಅಥವಾ ಯಾವುದೇ ಸಂದರ್ಭದಲ್ಲಾದರೂ ನಮಗೆ ಅಪಮಾನ ಅಥವಾ ನಿಂದನೆ ಆಗಿದ್ದರೆ ಆ ವಿಷಯವನ್ನು ಸಹ ಯಾರಿಗೂ ಹೇಳದ ಹಾಗೆ ರಹಸ್ಯವಾಗಿ ಇಟ್ಟುಕೊಳ್ಳಬೇಕು. ಬದಲಾಗಿ ಬೇರೆಯವರ ಹತ್ತಿರ ಈ ವಿಷಯವನ್ನು ಹೇಳಿಕೊಂಡರೆ ಒಂದಲ್ಲ ಒಂದು ದಿನ ಈ ವಿಷಯ ನಮ್ಮನ್ನು ಕಾಡುತ್ತದೆ. ಇನ್ನು ಕೊನೆಯದಾಗಿ ಯಾವ ಯಾವ ಜಾಗದಲ್ಲಿ ಯಾವ ರೀತಿ ನಾವು ಗೌರವವನ್ನು ಕಳೆದುಕೊಳ್ಳುತ್ತಿವಿ ಎನ್ನುವ ಸಂಗತಿಯು ಸಹ ಬೇರೆಯವರ ಹತ್ತಿರ ಆದಷ್ಟು ಹೇಳಿಕೊಳ್ಳಬಾರದು.ಸುಮ್ಮನೆ ಇರಬೇಕಾಗುತ್ತದೆ ಯಾಕೆಂದರೆ ತಪ್ಪು ಮಾಡುವ ಮನುಷ್ಯನಿಲ್ಲ ಆದರೆ ಆ ತಪ್ಪನ್ನು ತಿಳಿದು ನಮ್ಮ ಕಾಲುಗಳನ್ನು ಎಳೆಯುವಂತಹ ಜನ ಈ ಪ್ರಪಂಚದಲ್ಲಿ ತುಂಬಾ ಇದ್ದಾರೆ. ಆದ್ದರಿಂದ ಈ ವಿಷಯಗಳನ್ನು ಪ್ರಪಂಚಕ್ಕೆ ಅಂದ್ರೆ ಬೇರೆಯವರ ಮುಂದೆ ಹೇಳುವ ಪ್ರಯತ್ನ ಮಾಡಬಾರದು.

ಈ ವಿಷಯಗಳನ್ನು ನಮ್ಮ ಹತ್ತಿರ ನಿಯಂತ್ರಣದಲ್ಲಿ ಇಟ್ಟುಕೊಂಡು ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ. ಯಾಕೆಂದರೆ ನಮ್ಮ ನೋವನ್ನು ಮರೆಯುವುದಕ್ಕೆ ಬೇರೆ ಅವರ ಹತ್ತಿರ ಹೇಳಿಕೊಂಡರೆ ಅವರು ಇನ್ನೊಬ್ಬರ ಮುಂದೆ ಹೇಳಿ ಅಪಮಾನ ಮಾಡುವ ಪರಿಸ್ಥಿತಿ ಉಂಟಾಗುತ್ತದೆ ಹಾಗಾಗಿ ನಮ್ಮ ಜೀವನದ ಯಾವುದೇ ವಿಷಯವಾಗಲಿ ಇದನ್ನು ಇನ್ನೊಬ್ಬರ ಮುಂದೆ ಹಂಚಿಕೊಳ್ಳುವುದಕ್ಕೆ ಹೋಗಬಾರದು.ಈ ರೀತಿ ಹಂಚಿಕೊಳ್ಳುವುದರಿಂದ ನಮ್ಮ ಜೀವನವೇ ಹಾಳಾಗುತ್ತದೆ ಹಾಗೂ ಅವಮಾನ ಆಗುತ್ತದೆ. ಇದರಿಂದ ನಮ್ಮ ಜೀವನವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ ಅಂತ ಆಚಾರ್ಯ ಚಾಣಕ್ಯ ಹೇಳಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment