ನಿಮ್ಮ ಕಾಲಿನ ಪಾದದ ಬೆರಳುಗಳು ಹೇಳುತ್ತದೆ ನಿಮ್ಮ ಭವಿಷ್ಯವನ್ನು ತಪ್ಪದೇ ಎಲ್ಲರೂ ನೋಡಿ

Written by Anand raj

Published on:

ಮನುಷ್ಯನ ಗುಣವನ್ನ ಮನುಷ್ಯನ ದೇಹದ ಕೆಲವು ಭಾಗಗಳಿಂದ ತಿಳಿಯಬಹುದು ಎಂದು ನಮ್ಮ ಜ್ಯೋತಿಷ್ಯರು ಹೇಳುತ್ತಾರೆ ಅದು ಸಹ ಎಷ್ಟರಮಟ್ಟಿಗೆಂದರೆ ನಮ್ಮ ಬಗ್ಗೆ ನಮಗೆ ತಿಳಿಯದಷ್ಟು. ಆದರೆ ಇಂತಹ ವಿಷಯಗಳ ಬಗ್ಗೆ ನಾವು ತುಂಬಾ ತಲೆಕೆಡಿಸಿಕೊಳ್ಳುವುದಿಲ್ಲ.ಆದರೆ ಕಾಲಿನ ಆಕಾರದಿಂದ ಮನುಷ್ಯನ ಗುಣವನ್ನು ತಿಳಿಯಬಹುದು ಅಂತ ಹೇಳಲಾಗುತ್ತದೆ. ಅದು ನೂರಾರು ವರ್ಷಗಳ ಹಿಂದೆ ಗ್ರೀಕ್ ನಲ್ಲಿ ಚಾಲ್ತಿಯಲ್ಲಿತ್ತು. ನಮ್ಮಲ್ಲಿ ಜಾತಕ ಹೇಳುವ ಹಾಗೆ ಕಾಲಿನ ಆಕಾರವನ್ನು ನೋಡಿ ನಮ್ಮ ಗುಣವನ್ನು ತಿಳಿಯಬಹುದು ಎಂದು ಹೇಳಲಾಗುತ್ತದೆ.ನಮ್ಮ ಬೆರಳು ಒಬ್ಬೊಬ್ಬರಿಗೆ ಒಂದು ರೀತಿ ಇರುತ್ತದೆ.ನಿಮ್ಮ ಗುಣ ಹಾಗೂ ಕ್ಯಾರೆಕ್ಟರ್ ಹೇಗೆ ಇರುತ್ತದೆ ಎಂದು ನಾವು ನಿಮಗೆ ತಿಳಿಸುತ್ತೇನೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಈಜಿಪ್ಟ್ ಫುಟ್ ಶೇಪ್:ಇದರ ಪ್ರಕಾರ ಹೆಬ್ಬೆರಳಿಂದ ಚಿಕ್ಕ ಬೆರಳಿನವರೆಗೆ ಮೆಟ್ಟಿಲ ರೀತಿ ಇರುತ್ತದೆ.ಈ ರೀತಿ ಪಾದ ಇರುವವರು ತುಂಬಾ ಸೀಕ್ರೆಟ್ ವ್ಯಕ್ತಿಗಳಾಗಿರುತ್ತಾರೆ. ಮನುಷ್ಯರಲ್ಲಿ ಜಾಸ್ತಿ ಬೆರೆಯುವುದಕ್ಕೆ ಜಾಸ್ತಿ ಇಷ್ಟಪಡುವುದಿಲ್ಲ ಹಾಗೂ ಇವರು ಒಬ್ಬಂಟಿಯಾಗಿ ಇರುತ್ತಾರೆ. ಇವರ ಭಾವನೆ ಒಂದೊಂದು ರೀತಿ ಒಂದೊಂದು ಸಮಯದಲ್ಲಿ ಇರುತ್ತದೆ.ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

2,ರೋಮನ್ ಫುಟ್ ಶೇಪ್:ಇದರ ಪ್ರಕಾರ ಮೊದಲ ಮೂರು ಬೆರಳುಗಳು ಸಮನಾಗಿ ಇರುತ್ತೆ. ಇವರು ಎಲ್ಲರ ಜೊತೆ ಬೆರೆಯುವ ವ್ಯಕ್ತಿಗಳು ಆಗಿರುತ್ತಾರೆ.ಇವರು ತುಂಬಾ ಹೆಸರುಗಳನ್ನು ಗಳಿಸುವ ವ್ಯಕ್ತಿಗಳಾಗಿರುತ್ತಾರೆ ಹಾಗೂ ಜನರಲ್ಲಿ ಒಳ್ಳೆಯ ವ್ಯಕ್ತಿಗಳು ಆಗಿರುತ್ತಾರೆ.ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

3,ಪೀಸಂಟ್ ಫುಟ್ ಶೇಪ್:ಇದರ ಪ್ರಕಾರ ಎಲ್ಲಾ ಬೆರಳುಗಳು ಸಮಾನವಾಗಿರುತ್ತದೆ. ಇವರು ತುಂಬಾ ಸೂಕ್ಷ್ಮವಾಗಿ ಆಲೋಚಿಸುವ ವ್ಯಕ್ತಿಗಳಾಗಿರುತ್ತಾರೆ. ಪ್ರಕ್ಟಿಕಲ್ ಆಗಿ ಇರುವಂತಹ ಜನರು ಆಗಿರುತ್ತಾರೆ. ಇವರು ಕೂಲ್ ಆಗಿ ಇರುವುದಕ್ಕೆ ಇಷ್ಟಪಡುತ್ತಾರೆ. ಇವರ ಹತ್ತಿರ ತೊಂದರೆ ಅನ್ನುವ ಪದ ಬರುವುದಿಲ್ಲ. ಇವರನ್ನ ತುಂಬಾ ಜನ ನಂಬುತ್ತಾರೆ ಯಾಕೆಂದರೆ ಇವರು ಒಂದು ಬಾರಿ ಮಾತು ಕೊಟ್ಟರೆ ತಪ್ಪೋದಿಲ್ಲ.ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

4, ಗ್ರೀಕ್ ಫುಟ್ ಶೇಪ್:ಇದರ ಪ್ರಕಾರ ಎರಡನೆಯ ಬೆರಳು ಬೇರೆ ಬೆರಳಿಗಿಂತ ತುಂಬಾ ಉದ್ದವಾಗಿರುತ್ತದೆ. ಇವರು ತುಂಬಾ ಕೋಪಿಷ್ಟರು ಮತ್ತು ಇವರ ಮನಸ್ಸು ಮೃದುವಾಗಿರುತ್ತದೆ. ಇವರು ಸ್ಪೋಡ್ಸ್ ಕಡೆ ತುಂಬಾ ಒಲವನ್ನು ನೀಡುತ್ತಾರೆ. ನಿಮ್ಮಲ್ಲಿ ಈ ರೀತಿ ಪಾದ ಇದ್ದರೆ ಒಂದು ಬಾರಿ ಸ್ಪೋಡ್ಸ್ ನಲ್ಲಿ ಟ್ರೈ ಮಾಡಿ.ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

5, ಮಿನಿ ಫುಟ್ ಶೇಪ್:ಇದರಲ್ಲಿ ಚಿಕ್ಕ ಬೆರಳು ಅಲುಗಾಡುವುದಿಲ್ಲ ಸುಮ್ಮನೆ ನಿಸಹಾಯವಾಗಿರುತ್ತದೆ. ಇದು ಒಂದು ವಿಚಿತ್ರವಾದ ಪಾದ ಇವರು ಒಳ್ಳೆಯ ಜೀವನಕ್ಕಾಗಿ ಬದುಕುತ್ತಾರೆ ಹಾಗೂ ರಿಯಲ್ ಹೀರೋ ಆಗಿ ಇರುತ್ತಾರೆ. ಹೆಚ್ಚಾಗಿ ಕಷ್ಟ ಪಡುವುದಕ್ಕೆ ಇಷ್ಟಪಡುತ್ತಾರೆ.ಸ್ವಂತ ಕೆಲಸದಲ್ಲಿ ಗಮನವನ್ನು ನೀಡುತ್ತಾರೆ. ಕಷ್ಟಪಡದೆ ಏನು ಸಿಗುವುದಿಲ್ಲ ಅಂತ ನಂಬುವ ವ್ಯಕ್ತಿಗಳಾಗಿರುತ್ತಾರೆ.ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

6, ಈ ಫುಟ್ ಶೇಪ್ ತುಂಬಾನೆ ಡಿಫರೆಂಟ್ ಕೊನೆಯದಾಗಿ ಹೇಳಿದ ಹಾಗೆ ಚಿಕ್ಕ ಬೆರಳು ಅಲುಗಾಡುವುದಿಲ್ಲ ಆದರೆ ಇದರಲ್ಲಿ ಮಸಲ್ಸ್ ಮುಮೆಂಟ್ ಅನ್ನು ಅಲುಗಡಿಸುವುದಕ್ಕೆ ಆಗುವುದಿಲ್ಲ. ಈ ರೀತಿ ಪಾದ ಇರುವವರು ಬದಲಾವಣೆಯನ್ನು ಕೋರಿಕೊಳ್ಳುತ್ತಾರೆ. ಒಂದೇ ಜಾಗದಲ್ಲಿ ಇರುವುದಿಲ್ಲ ಹಾಗೂ ಕೆಲವು ಪ್ರಯೋಗಗಳನ್ನು ಮಾಡುತ್ತಾರೆ. ತಮ್ಮ ಕೆಲಸದಿಂದ ಎಲ್ಲರನ್ನೂ ಅಚ್ಚರಿ ಪಡಿಸುತ್ತಾರೆ.ಇವರು ತುಂಬಾ ಪ್ರೀತಿ ಮಯರಾಗಿರುತ್ತಾರೆ.ಅಷ್ಟೇ ಅಲ್ಲದೆ ಇದರಲ್ಲಿ ರಸಿಕತನ ತುಂಬಾ ಜಾಸ್ತಿನೇ ಇರುತ್ತದೆ.

7,ಈ ಫುಟ್ ಶೇಪ್ ನಲ್ಲಿ ಕೊನೆಯ ಬೆರಳು ತುಂಬಾ ಚಿಕ್ಕದಾಗಿರುತ್ತದೆ.ಮಿಕ್ಕ ಬೆರಳಿಗಿಂತ ಅದಕ್ಕೆ ಸಂಬಂಧ ಇಲ್ಲದಾಗೆ ದೂರ ಇರುತ್ತದೆ. ಈ ರೀತಿ ಪಾದ ಇರುವವರು ರೆಬೆಲ್ಸ್ ಗಳು ಅಂತ ಹೇಳಬಹುದು. ಜನ ಹೇಳುವುದು ಒಂದಾದರೆ ಇವರು ಮಾಡುವುದು ಇನ್ನೊಂದು ಆಗಿರುತ್ತದೆ. ನೆಗೆಟಿವ್ ಯೋಚನೆಗಳನ್ನು ಜಾಸ್ತಿ ಮಾಡುತ್ತಾರೆ.ಇವರು ಯಾವುದೇ ಕೆಲಸವನ್ನು ಮಾಡಿದರೂ ಅದರಲ್ಲಿ ಯಶಸ್ಸನ್ನು ಕಾಣುತ್ತಾರೆ.ಅಷ್ಟೇ ಅಲ್ಲದೆ ಇವರು ತುಂಬಾ ಲಕ್ಕಿ ಪರ್ಸನ್ ಆಗಿರುತ್ತಾರೆ.

Related Post

Leave a Comment