ಮಕರ ರಾಶಿ :ಮಕರ ರಾಶಿಯು 12 ರಾಶಿಗಳಲ್ಲಿ 10ನೇ ಮನೆಯಲ್ಲಿದೆ.10ನೇ ಮನೆಯನ್ನು ಕರ್ಮಸ್ಥಾನ ಎನ್ನುತ್ತಾರೆ ಅಂದರೆ ಶನಿ ಅಧಿಪತ್ಯ ಇರುವ ಸ್ಥಳ ಎಂದು.ಇನ್ನು ಮಕರ ರಾಶಿಗೆ ಶನಿ ಅಧಿಪತಿ ,ಶನಿಯನ್ನು ಕರ್ಮಫಲದಾತ ಎನ್ನುತ್ತಾರೆ.ಕರ್ಮ ಎಂದರೆ ಎರಡು ಅರ್ಥ ಬರುತ್ತದೆ ಒಂದು ನಾವು ಮಾಡುವ ವೃತ್ತಿಯಾಗಬಹುದು ,ಮತ್ತೊಂದು ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳು .ಈ ಎರಡನ್ನೂ ನಮ್ಮ ಜಾತಕದಲ್ಲಿ ಶನಿಯು ನಿಭಾಯಿಸುತ್ತಾನೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಮಕರ ರಾಶಿಯ ಗುಣ ಸ್ವಭಾವಗಳು:ಮಕರ ರಾಶಿಯವರು ಹಣಕಾಸಿನ ವಿಷಯದಲ್ಲಿ ತುಂಬಾ ಎಚ್ಚರದಿಂದ ಇರುತ್ತಾರೆ. ಇವರು ಹೆಚ್ಚು ಭಾವನಾತ್ಮಕ ಜೀವಿಗಳಾಗಿರುತ್ತಾರೆ ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ.ಇವರು ಬಹಳ ರೊಮ್ಯಾಂಟಿಕ್ ವ್ಯಕ್ತಿಗಳಾಗಿರುತ್ತಾರೆ ಆದರೆ ಅದನ್ನು ವ್ಯಕ್ತಪಡಿಸುವಲ್ಲಿ ಸೋಲುತ್ತಾರೆ.ತಮ್ಮ ಮನಸ್ಸಿನ ಶಕ್ತಿಯಿಂದ ತಾವು ಏನನ್ನು ಬೇಕಾದರೂ ಸಾಧಿಸಬಹುದೆಂಬ ಛಲವನ್ನು ಹೊಂದಿರುತ್ತಾರೆ.ಜಾಸ್ತಿ ಜನರೊಡನೆ ಬೆರೆಯಲು ಇಷ್ಟ ಪಡುವುದಿಲ್ಲ.ಯೋಚನಾ ಶಕ್ತಿ ತುಂಬಾಇರುತ್ತದೆ ,ಪ್ರಾಕ್ಟಿಕಲ್ ಆಗಿ ತಮ್ಮ ಜೀವನವನ್ನು ನಿಭಾಯಿಸಲು ಇಷ್ಟಪಡುತ್ತಾರೆ.ತುಂಬಾ ರಹಸ್ಯವನ್ನು ಬಚ್ಚಿಟ್ಟು ಕೊಂಡಿರುತ್ತಾರೆ.ಈ ರಾಶಿಯವರಿಗೆ ಸ್ವಾರ್ಥವೂ ಹೆಚ್ಚು ಹಾಗೂ ಸ್ವಲ್ಪ ಅಹಂ ಸಹ ಇರುತ್ತದೆ.ಕಷ್ಟಪಟ್ಟು ಕೆಲಸ ಮಾಡುವುದರಲ್ಲಿ ಇವರು ಎತ್ತಿದ ಕೈ.
ಮಕರ ರಾಶಿಯವರಿಗೆ ಆರೋಗ್ಯದ ತೊಂದರೆಗಳೆಂದರೆ ಒಣಕೆಮ್ಮು ,ಮಂಡಿ ನೋವು ,ಚರ್ಮರೋಗ ,ಜೀರ್ಣಕ್ರಿಯೆಗೆ ಸಂಬಂಧಪಟ್ಟ ತೊಂದರೆ ಉಂಟಾಗಬಹುದು ಆದ್ದರಿಂದ ಎಚ್ಚರಿಕೆ ವಹಿಸಿ.ಮಕರ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಆಗಿ ಬರುವ ರಾಶಿಗಳೆಂದರೆ ವೃಶ್ಚಿಕ ರಾಶಿ,ಕರ್ಕಾಟಕ ರಾಶಿ.,ಮೀನ ರಾಶಿ ,ವೃಷಭ ರಾಶಿ ಮತ್ತು ಕನ್ಯಾ ರಾಶಿಯವರು.ಮದುವೆಗಾಗಿ ನೋಡುವುದಾದರೆ ಕರ್ಕಾಟಕ ರಾಶಿ , ವೃಷಭ ರಾಶಿ ಮತ್ತು ಕನ್ಯಾ ರಾಶಿ ಈ 3 ರಾಶಿ.ಮಕರ ರಾಶಿಯವರ ವೃತ್ತಿ ಆಯಿಲ್ ಗೆ ಸಂಬಂಧಪಟ್ಟ ಅಂತಹ ವೃತ್ತಿ ,ಆಟೋ ಮೊಬೈಲ್ ,ಕಾಂಟ್ರ್ಯಾಕ್ಟ್ ,ಇರಿಗೇಷನ್ ,ಮೆಡಿಕಲ್ ,ಟ್ರಾವೆಲ್ ಸ್,ಹಾರ್ಡ್ವೇರ್ ಹಾಗೂ ಮುಖ್ಯವಾಗಿ ರೈತರು ಆಗಬಹುದಾಗಿದೆ.
ಮಕರ ರಾಶಿಯವರ ಅದೃಷ್ಟ ಸಂಖ್ಯೆ 1 ಮತ್ತು 6 .ದುರಾದೃಷ್ಟ ಸಂಖ್ಯೆ 4 ಮತ್ತು 9.ತುಂಬಾ ಚೆನ್ನಾಗಿ ಆಗಿ ಬರುವ ಅದೃಷ್ಟದ ಸಂಖ್ಯೆ ಎಂದರೆ 26.ಬಲಗೈನ ಮಧ್ಯದ ಬೆರಳಿನ ಕೆಳಗಡೆ 24 ಎಂದು ಬ್ಲೂ ಕಲರ್ ಪೆನ್ನಿನಲ್ಲಿ ಬರೆದುಕೊಂಡರೆ ಉತ್ತಮ ಲಾಭ ಪಡೆಯಬಹುದು ಹಾಗೂ ಇದರಿಂದ ಜೀವನವೆ ಬದಲಾಗಬಹುದು.ಮಕರ ರಾಶಿಯವರಿಗೆ ಅದೃಷ್ಟದ ಬಣ್ಣ ನೀಲಿ ,ಹಸಿರು ,ಬಿಳಿಬಣ್ಣ ,ಕ್ರೀಮ್ ಕಲರ್ ಮತ್ತು ಲೈಟ್ ಕಲರ್ ,ಕೆಂಪು ಮತ್ತು ಕಪ್ಪು ಬಣ್ಣ ಆಗಿ ಬರುವುದಿಲ್ಲ.ಮಕರ ರಾಶಿಯವರ ಆರಾಧ್ಯ ಮಾಡಬೇಕಾಗಿರುವ ದೈವಗಳು ಎಂದರೆ ಸರಸ್ವತಿ ಮತ್ತು ಶಿವ.
ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ರಾಶಿಗೆ ಯಾವುದು ಅದೃಷ್ಟ ಸಂಖ್ಯೆ ಮತ್ತು ನಾಲ್ಕು ಬಂದರೆ ದುರಾದೃಷ್ಟ. .(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಸಂಖ್ಯಾಶಾಸ್ತ್ರದ ಅನುಸಾರವಾಗಿ ನಂಬರ್ 1 ಸೂರ್ಯ ನಂಬರ್ ಎರಡು ಚಂದ್ರ ನಂಬರ್ 3 ಗುರು ನಂಬರ್ 4 ರಾಹು ನಂಬರ್ 5 ಬುದ್ಧ ನಂಬರ್ 6 ಶುಕ್ರ ನಂಬರ್ ಏಳು ಕೇತು ನಂಬರ್ 8 ಶನಿ ನಂಬರ್ 9 ಕುಜ ಇಷ್ಟು ಸ್ಥಾನದಲ್ಲಿ ನಂಬರ್ 9 ಅದೃಷ್ಟದ ಸಂಖ್ಯೆಯಾಗಿದೆ ಯಾರದು ಮೇಷ ರಾಶಿ ಮೇಷ ಲಗ್ನ ವಾಗಿರುತ್ತದೆ ಯಾರದ್ದು ವೃಷಭ ರಾಶಿ ವೃಷಭ ಲಗ್ನ ವಾಗಿರುತ್ತದೆ ಅವರ ಸಂಖ್ಯೆ ನಂಬರ್ 9 ಆಗಿರುತ್ತದೆ ಇದು ಅತ್ಯಂತ ತುಂಬಾ ಸಕ್ಸಸ್ ಸಂಖ್ಯೆಯಾಗಿರುತ್ತದೆ ಎರಡನೆಯದಾಗಿ ನಂಬರ್ 5 ಯಾರದ್ದು ಮಿಥುನ ರಾಶಿ ಮಿಥುನ ಲಗ್ನ ಕನ್ಯಾ ರಾಶಿ ಕನ್ಯಾ ಲಗ್ನ ವಾಗಿರುತ್ತದೆ.
ಅವರದು ನಂಬರ್ ಐದು ಆಗಿರುತ್ತದೆ ಮೂರನೆಯ ಲಕ್ಕಿ ಎಸ್ ನಂಬರ್ ಎಂದರೆ 1 ಸಿಂಹ ರಾಶಿಯವರಿಗೆ ಸಿಂಹ ಲಗ್ನದವರಿಗೆ ಈ ಫಲ ಸಿಗುತ್ತದೆ ಮೇಷ ರಾಶಿ ಮೇಷ ಲಗ್ನ ನಂಬರ್ 9 ವೃಷಭ ರಾಶಿ ವೃಷಭ ಲಗ್ನ ನಂಬರ್ 6 ಮಿಥುನ ರಾಶಿ ಮಿಥುನ ಲಗ್ನ ನಂಬರ್ 5 ಕರ್ಕಾಟಕ ರಾಶಿ ಕರ್ಕಟಕ ಲಗ್ನ ನಂಬರ್ 2 ಸಿಂಹ ರಾಶಿ ಸಿಂಹ ಲಗ್ನ ನಂಬರ್1 ಕನ್ಯಾ ರಾಶಿ ಕನ್ಯಾ ಲಗ್ನ ನಂಬರ್ 5 ತುಲಾ ರಾಶಿ ತುಲಾ ಲಗ್ನ ನಂಬರ್ 6 ವೃಶ್ಚಿಕ ರಾಶಿ ವೃಶ್ಚಿಕ ಲಗ್ನ ನಂಬರ್ 9 ಧನಸ್ಸು ರಾಶಿ ಧನಸ್ಸು ಲಗ್ನ ನಂಬರ್ 3 ಮಕರ ರಾಶಿ ಮಕರ ಲಗ್ನ ನಂಬರ್ 8 ಕುಂಭ ರಾಶಿ ಕುಂಭ ಲಗ್ನ ನಂಬರ್ 8 ಮೀನ ರಾಶಿ ಮೀನ ಲಗ್ನ ನಂಬರ್ 3…
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp.