ಕುಂಭ ರಾಶಿ! ವಕ್ರಿ ಗುರುವಿನ ಗೋಚರ ಫಲ ಎಚ್ಚರಿಕೆಯಾ ಸಮಯ!

ಗೃಹಸ್ಪತಿ ದೇವನು ಸೌರಮಂಡಲದಲ್ಲಿ ಎಲ್ಲಾ ಗ್ರಹಗಳ ಚಾಲನೆಯಲ್ಲಿ ಬೃಹತ್ ಗಾತ್ರದ ಗ್ರಹನು ಆಗಿದ್ದಾನೆ. ಜೊತೆಗೆ ಗುರು ದೇವನು ವ್ಯಕ್ತಿಗಳ ಜೀವನದಲ್ಲಿ ದೀರ್ಘವಾದ ಪ್ರಭಾವವನ್ನು ಹೊಂದಿರುವ ಗ್ರಹನು ಆಗಿದ್ದಾನೆ. ಗುರು ಗ್ರಹವು ಸದಾ ಶುಭ ಮತ್ತು ಆಶಾವಾದ ಪ್ರಭಾವವನ್ನು ಪ್ರದರ್ಶಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೆಖಿಸಲಾಗಿದೆ. ಗುರು ಗ್ರಹ 2022 ಜೂಲೈ 29ನೇ ತಾರೀಕಿನ ಶುಕ್ರವಾರದಿನದಂದು ಬೆಳಗಿನ ಜಾವಾ 1:33 ನಿಮಿಷಕ್ಕೆ ವಕ್ರಿಯಾಗಿ ಪರಿವರ್ತನೇ ಹೊಂದುತ್ತಾನೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ಇನ್ನು 2022 ನವೆಂಬರ್ 24ನೇ ತಾರೀಕು ಶನಿವಾರದ ದಿನದಂದು ಬೆಳಗಿನ ಜಾವಾ 4:36 ನಿಮಿಷಕ್ಕೆ ತನ್ನ ಸಹಜ ಸ್ಥಿತಿಗೇ ಮರಳಲಿದ್ದಾನೆ. ಇನ್ನು ಗೃಹಸ್ಪತಿ ದೇವನು ಹಿಂಮ್ಮಕ ಚಲನೆಯಿಂದ ಈ ಪ್ರಭಾವಗಳು ಪ್ರತ್ಯೇಕ ರಾಶಿಯವರ ಜಾತಕದ ಮೇಲೆ ಕಂಡು ಬರಲಿದೆ. ಜೊತೆಗೆ ವ್ಯಕ್ತಿಯ ಕುಂಡಲಿಯಲ್ಲಿ ಗುರುವಿನ ಸ್ಥಾನ ಹೇಗೆ ಇದೆ ಎನ್ನುವುದರ ಮೇಲೆ ವಕ್ರಿ ದೇವನ ಪರಿಣಾಮಗಳು ನಿರ್ಧಾರಗಳು ಆಗಿರುತ್ತವೆ.

ಇನ್ನು ಕುಂಭ ರಾಶಿ ವಾಯು ತತ್ವ ರಾಶಿಯಾಗಿದೆ. ಕುಂಭ ರಾಶಿಯವರ ಪಾಲಿಗೆ ಗುರು ಗೃಹಸ್ಪತಿಯಾ ಮತ್ತು ಏಕಾದಶ ಸ್ವಾಮಿ ಗ್ರಹದವನಾಗಿದ್ದಾನೆ.ಪ್ರಸ್ತುತ ಕುಂಭ ರಾಶಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಗುರು ದೇವನು ವಕ್ರ ಸ್ಥಿತಿಗೇ ತಲುಪುತ್ತಾನೆ.ಹೀಗಾಗಿ ಇಲ್ಲಿ ಸಹಜವಾಗಿ ಆರ್ಥಿಕ ರೂಪದಲ್ಲಿ ಗುರು ದೇವನ ಈ ವಿಶೇಷ ಪ್ರಕ್ರಿಯೆಯೂ ಒಂದಿಷ್ಟು ಏರಿಳಿತಗಳನ್ನು ಹೊಂದಬಹುದಾಗಿದೆ.ಇನ್ನು ವೃತ್ತಿ ಜೀವನದಲ್ಲಿ ಒಂದಿಷ್ಟು ವಿಪರೀತ ಸ್ಥಿತಿಗಳನ್ನು ಎದುರಿಸುಬರಬಹುದಾಗಿದೆ.

ಈ ವಿಶೇಷ ಅವಧಿಯಲ್ಲಿ ನಿಮ್ಮ ಸಹ ಕರ್ಮಿಗಳು ಸೇರಿದಂತೆ ನಿಮ್ಮ ಬಲಿಷ್ಠ ಅಧಿಕಾರಿಗಳು ಸಹಕರ ಲಭಿಸದೆ ಹೋಗದೆ ಇರಬಹುದು.ಇದರಿಂದಾಗಿ ಇಲ್ಲಿ ನೀವು ಅತ್ಯಂತ್ತಾಮ ಪ್ರದರ್ಶನ ನೀಡಿದಾಗಿಯೂ ನಿಮಗೆ ಶುಭ ಫಲಗಳ ಪ್ರಾಪ್ತಿ ಉಂಟಾಗುವುದಿಲ್ಲ. ಹೀಗೆ ಆದಾಗ ಇಲ್ಲಿ ನಿಮಗೆ ಸಹಜವಾಗಿ ಒಂದಿಷ್ಟು ಆತಶೇಯ ಭಾವನೆ ಬರಬಹುದು. ಅದರೆ ಈ ಸ್ಟಿತಿಯು ಅಲ್ಪ ಸಮಯ ಇರಲಿದ್ದು ಹೀಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮುಂದೆ ಸಾಗಬೇಕು. ಇಲ್ಲಿ ನೀವು ಅದೆಷ್ಟೇ ಉತ್ತಮ ಪ್ರದರ್ಶನ ನೀಡಿದಾಗಿಯೂ ಅದರ ಸಾಕಾರತ್ಮಕ ಫಲಗಳು ಲಭಿಸದೆ ಹೋದಾಗ ಅಥಷಾರಾಗಿ ನಿಮ್ಮ ಕೆಲಸ ಕಾರ್ಯಗಳಿಂದ ವಿಮುಕರಾಗಬಾರದು.

ಹೀಗಾಗಿ ನೀವು ಲಾಭದ ಬಗ್ಗೆ ಯೋಚಿಸದೆ ಕೇವಲ ನಿಮ್ಮ ಕರ್ತವ್ಯವನ್ನು ಎಂದಿನಂತೆ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತ ಸಾಗಬೇಕು. ಈ ದಿನದಂದು ನೀವು ಅದೆಷ್ಟು ಪರಿಶ್ರಮದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರೋ ಅದರ 10 ಪಟ್ಟು ಹೆಚ್ಚು ಶುಭ ಫಲಗಳು ಭವಿಷ್ಯದಲ್ಲಿ ಖಂಡಿತವಾಗಿ ನಿಮಗೆ ಲಭಿಸಲಿದೆ. ಯಾವಾಗ ಗುರು ದೇವನು ತನ್ನ ಸಹಜ ಸ್ಥಿತಿಗೇ ಮರುಳುವನೋ ಆಗ ಹಿಂದಿನ ಕರ್ಮಗಳಿಗೆ ವಿಶೇಷ ಫಲಗಳನ್ನು ಕರುಣಿಸುತ್ತಾನೆ. ಹೀಗಾಗಿ ಯಾವುದೇ ಕಾರಣಕ್ಕೂ ವೃತ್ತಿ ಜೀವನದಲ್ಲಿ ನಿರ್ಲಕ್ಯಕ್ಕೆ ಒಳಗಗಾಬಾರದು.

ಇನ್ನು ವ್ಯಾಪರಿ ಜಾತಕದವರ ಪಾಲಿಗೆ ಈ ಅವಧಿಯಲ್ಲಿ ಹೆಚ್ಚು ಅಥವಾ ಕಡಿಮೆ ಅಲ್ಲದ ಪ್ರಾಪ್ತಿ ಉಂಟಾಗುತ್ತದೆ. ಅದರೆ ಮುಂದೆ ಉತ್ತಮವಾದ ಫಲಗಳು ವ್ಯಾಪಾರಿಗಳಿಗೆ ಲಭಿಸುತ್ತದೆ.ಇನ್ನು ವ್ಯಾಪಾರ ವಹಿವಾಟು ನಡೆಸುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.ಏಕೆಂದರೆ ವ್ಯಾಪಾರದಲ್ಲಿ ಉಂಟಾಗುವ ಏರಿಳಿತದ ಸ್ಟಿತಿಯು ಪಾಲುದಾರರಲ್ಲಿ ಮತ ಬೇಧ ಉಂಟಾಗುವ ಸಾಧ್ಯತೆ ಇದೆ.ಹಾಗಾಗಿ ಇಲ್ಲಿ ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇನ್ನು ಸಮಾಧಾನವಾಗಿ ಇದ್ದರೆ ನಿಮ್ಮ ಎಲ್ಲಾ ರೀತಿಯ ಸಮಸ್ಸೆಗಳು ಕೂಡ ದೂರ ಆಗುತ್ತವೆ.ಈ ಅವಧಿಯಲ್ಲಿ ನಿಮಗೆ ಯಾವುದೇ ರೀತಿಯ ಹಣಕಾಸಿನ ಕೊರತೆ ಉಂಟಾಗುವುದಿಲ್ಲ.ಅದರೆ ಆದಷ್ಟು ಮಿತವಾಗಿ ಖರ್ಚು ಮಾಡಿದರೆ ಒಳ್ಳೆಯದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ಈ ವಿಶೇಷ ಅವಧಿಯಲ್ಲಿ ಪ್ರತಿ ಗುರುವಾರದ ದಿನದಂದು ಬಾಳೆಯ ಗಿಡಕ್ಕೆ ಜಲವನ್ನು ಸಮರ್ಪಣೆ ಮಾಡುವುದು ಜೊತೆಗೆ ಬಾಳೆಹಣ್ಣನ್ನು ದಾನವಾಗಿ ನೀಡುವುದು ಮಾಡಬೇಕು.ಇನ್ನು ಪ್ರತಿ ಶನಿವಾರದ ದಿನದಂದು ಭೋಜನ ನೀಡುವುದನ್ನು ಮಾಡಬೇಕು. ಇದರಿಂದ ನಿಮಗೆ ಒಳ್ಳೆಯದು ಆಗುತ್ತದೆ.

Leave A Reply

Your email address will not be published.