ಶ್ರಾವಣ ಮಾಸ ಯಾವತ್ತೂ ಆರಂಭವಾಗಲಿದೆ? ಈ ಮಾಸದಲ್ಲಿ ಯಾವ ಯಾವ ಹಬ್ಬಗಳನ್ನು ಆಚರಿಸುವುದು ಶ್ರೇಷ್ಠ?

ಮಾಸಗಳಲ್ಲಿ ಅತ್ಯಂತ ಶ್ರೇಷ್ಠವಾದ ಶ್ರಾವಣ ಮಾಸ ಯಾವಾಗ ಆರಂಭ ಶ್ರಾವಣ ಮಾಸದಲ್ಲಿ ಮುಖ್ಯವಾಗಿ ಆಚರಣೆ ಮಾಡುವಂತಹ ಹಬ್ಬಗಳು ಯಾವುದು ಎಂದು ತಿಳಿಸಿ ಕೊಡುತ್ತೇವೆ. ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ ಮತ್ತು ವಿಶೇಷ ಸ್ಥಾನಮಾನವನ್ನು ಕೊಟ್ಟಿದ್ದಾರೆ. ಅದೇ ರೀತಿ ಶ್ರಾವಣ ಮಾಸ ಆರಂಭ ಆಯಿತು ಎಂದರೆ ಹಬ್ಬಗಳು ಕೂಡ ಆರಂಭ ಆಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

2022ನೇ ಇಸವಿಯಲ್ಲಿ ಶ್ರಾವಣ ಮಾಸ ಜೂಲೈ 29ನೇ ತಾರೀಕು ಶುಕ್ರವಾರದ ದಿನ ಆರಂಭವಾಗಿ ಆಗಸ್ಟ್ 22ನೇ ತಾರೀಕು ಶನಿವಾರದ ದಿನ ಅಂತ್ಯ ಆಗುತ್ತದೆ. ಜೂಲೈ 28ನೇ ತಾರೀಕು ಭೀಮನ ಅಮಾವಾಸ್ಯೆ ಇರುವುದರಿಂದ ಭೀಮನ ಅಮಾವಾಸ್ಯೆ ಆದ ಮಾರನೇ ದಿನದಿಂದ ಶ್ರಾವಣ ಮಾಸ ಎಂದು ಕನ್ಸಿಡರ್ ಮಾಡುತ್ತೇವೆ. ಶ್ರಾವಣ ಮಾಸದ ಶನಿವಾರಗಳು 5 ವಾರಗಳು.

ಈ ಶ್ರಾವಣ ಮಾಸದಲ್ಲಿ ಶಿವನನ್ನು ಮತ್ತು ವಿಷ್ಣುವನ್ನು ಪೂಜೆ ಮಾಡುವುದಕ್ಕೆ ಅತ್ಯಂತ ಶ್ರೇಷ್ಠವಾದ ಮಾಸ ಎಂದು ಹೇಳಬಹುದು. ಈ ಶ್ರಾವಣ ಮಾಸದಲ್ಲಿ ಈ ಹಬ್ಬಗಳನ್ನು ಆಚರಣೆ ಮಾಡಬಹುದು.1, ಮಂಗಳಗೌರಿ ವ್ರತ2, ನಾಗಚತುರ್ಥಿ /ಪಂಚಮಿ3,ಬಸವ ಪೂಜೆ,4,ಶುಕ್ರ ಗೌರಿ ಪೂಜೆ,5,ವೈಷ್ಣವ ಶ್ರಾವಣ ಶನಿವಾರದ ಪೂಜೆ,6,ಅಂಗಾರಕ ಜಯಂತಿ,7,ಶ್ರೀ ವರಮಹಾಲಕ್ಷ್ಮಿ ವ್ರತ,8,ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ,9, ಗಾಯತ್ರಿ ಆರಾಧನೆ,10, ಪ್ರತಿ ಸೋಮವಾರ ವಿಶೇಷ ಶ್ರಾವಣ ಸೋಮವಾರ ಆಚರಣೆ,11,ಉಪಾಕರ್ಮ,12, ಶ್ರೀ ಕೃಷ್ಣ ಜನ್ಮಾಷ್ಟಮಿ,13,ರಕ್ಷಾ ಬಂಧನ,14,ಸಿರಿಯಾಳ ಷಷ್ಠಿ,

Leave A Reply

Your email address will not be published.