ಜರಿ ಹುಳ ಮತ್ತು ಸಾವಿರ ಕಾಲು ಏನಾದರು ನಿಮ್ಮ ಮನೆಗೆ ಪ್ರವೇಶ ಮಾಡಿದರೆ ಇದರ ಅರ್ಥ ಏನು ಗೊತ್ತಾ?

ಮನೆಗೆ ಯಾವಾಗಲೂ ಕಿಟಗಳು ಜಂತುಗಳು ಪಕ್ಷಿಗಳು ಬರುತ್ತಲೇ ಇರುತ್ತದೆ. ಅದರೆ ಕೆಲವು ಕೀಟ ಜಂತುಗಳು ಮನೆಗೆ ಬಂದಾಗ ಒಳ್ಳೆಯದು ಆಗುತ್ತದೆ. ಇನ್ನು ಕೆಲವೊಮ್ಮೆ ಕೆಟ್ಟದ್ದು ಕೂಡ ಆಗುತ್ತದೆ. ಇನ್ನು ಮನೆಯಲ್ಲಿ ಜೇಡ ಯಾವಾಗಲು ಪದೇ ಪದೇ ಗೂಡನ್ನು ಕಟ್ಟಿದರೆ ಪರಮ ದಾರಿದ್ರ ಮತ್ತು ಕಷ್ಟಗಳು ಹೆಚ್ಚಾಗುತ್ತದೆ. ಸಾಲ ಹೆಚ್ಚಾಗುತ್ತದೆ ಮತ್ತು ಹಣಕಾಸು ಹೆಚ್ಚಾಗುತ್ತದೆ. ಆದ್ದರಿಂದ ಮನೆಯಲ್ಲಿ ಜೇಡ ಏನಾದರು ಪದೇ ಪದೇ ಕಟ್ಟುತ್ತಿದ್ದಾರೆ ಅದನ್ನು ನೀವು ಕ್ಲೀನ್ ಮಾಡಿಕೊಳ್ಳಬೇಕು.ಏಕೆಂದರೆ ಜೇಡಕ್ಕೆ ನಕಾರಾತ್ಮಕ ಶಕ್ತಿಯನ್ನು ಎಳೆಯುವಂತಹ ಶಕ್ತಿ ಇರುತ್ತದೆ. ಆದ್ದರಿಂದ ಮನೆಯಲ್ಲಿ ಜೇಡಗಳು ಹೆಚ್ಚು ಇರದಂತೆ ನೀವು ನೋಡಿಕೊಳ್ಳಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ಇನ್ನು ಮನೆಗೆ ಹಾವುಗಳು ಬಂದರೆ ಒಳ್ಳೆಯದ ಅಥವಾ ಕೆಟ್ಟದ್ದ.?ಮನೆಗೆ ಹಾವು ಬಂದರೆ ಕೆಟ್ಟದ್ದು ಮತ್ತು ಮನೆಯ ಯಜಮಾನನಿಗೆ ಕೆಟ್ಟದ್ದು ಆಗುತ್ತದೆ.ಮನೆಗೆ ಹಾವು ಬಂದರೆ ಹಿಡಿಯುವುದು ಅಥವಾ ಸಾಯಿಸುವುದನ್ನು ಮಾಡಬಾರದು.ಇನ್ನು ಮನೆಗೆ ಇರುವೆಗಳು ಬಂದರೆ ಮಹಾಲಕ್ಷ್ಮಿ ದೇವಿಯಾ ಅನುಗ್ರಹ ಆಗಿದೆ ಎಂಬ ಅರ್ಥವನ್ನು ನೀಡುತ್ತದೆ. ಅದರಲ್ಲೂ ಕಪ್ಪು ಇರುವೆಗಳು ಏನಾದರು ಮನೆಯಲ್ಲಿ ಹೆಚ್ಚಾಗಿ ಇದ್ದರೆ ಮನೆಗೆ ಶುಭ.ಎಲ್ಲಾ ರೀತಿಯ ಶುಭ ಸೂಚನೆಯನ್ನು ನೀಡುತ್ತದೆ.

ಇನ್ನು ಮನೆಗೆ ಯಾವುದೇ ಕಾರಣಕ್ಕೂ ಬಾವುಲಿಗಳು ಬರಬಾರದು. ಇದು ಬಂದರೆ ಮನೆಗೆ ತುಂಬಾ ಕೆಟ್ಟದ್ದು. 10 ವರ್ಷಗಳ ಕಾಲ ಕಷ್ಟ ಎನ್ನುವುದು ಬಿಡುವುದಿಲ್ಲ. ಮನೆಯಲ್ಲಿ ಯಾವಾಗಲು ಜಗಳಗಳು ಉಂಟಾಗುತ್ತದೆ. ಮೈತುಂಬಾ ಸಾಲ ಎನ್ನುವುದು ಆಗುತ್ತದೆ.ಆದ್ದರಿಂದ ಬಾವುಲಿಗಳು ಮನೆಗೆ ಬಂದಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ಇನ್ನು ಮನೆಗೆ ಸಾವಿರ ಕಾಲು ಝರಿ ಬಂದರೆ ಮಹಾಲಕ್ಷ್ಮಿ ಮನೆಗೆ ಬಂದಂತೆ ಅಂತ ಹಿರಿಯರು ಹೇಳುತ್ತಾರೆ. ಶುಭ ಸೂಚನೆಯನ್ನು ಇದು ನೀಡುತ್ತದೆ.ಮನೆಯಲ್ಲಿ ಸಾವಿರ ಕಾಲು ಕಾಣಿಸಿಕೊಂಡರೆ ತಪ್ಪದೆ ಆ ಕ್ಷಣ ಅರಿಶಿಣ ಕುಂಕುಮವನ್ನು ಹಾಕಬೇಕು ಎಂದು ಶಾಸ್ತ್ರ ಹೇಳುತ್ತದೆ. ಸಾವಿರ ಕಾಲು ಝರಿ ಬಂದರೆ ಮನೆಯಲ್ಲಿ ವಿಶೇಷ ಬದಲಾವಣೆ ಉಂಟಾಗುತ್ತದೆ.

Leave A Reply

Your email address will not be published.