ಇಲ್ಲಿ ಎರಡು ರೀತಿಯಾಗಿ ರುವಂತಹ ಸ್ವಪ್ನಗಳನ್ನು ವಿಂಗಡಿಸಲಾಗಿದೆ ಶಾಸ್ತ್ರದಲ್ಲಿ, ಒಂದು ಶುಭಸೂಚಕ ಇನ್ನೊಂದು ಅಶುಭ ಸೂಚಕ ಸ್ವಪ್ನಗಳು ಎಂದು. ಹಾಗಾಗಿ ಇವೆರಡನ್ನು ಹೇಗೆ ನೋಡಬೇಕು ಮತ್ತು ಅದು ಎಷ್ಟು ದಿನದಲ್ಲಿ ಫಲಿಸುತ್ತದೆ ಅದು ಹೇಗೆ ಪಡಿಸುತ್ತದೆ ಎಂಬುದನ್ನು ಕೂಡ ನಮಗೆ ಶಾಸ್ತ್ರದಲ್ಲಿ ಸ್ಪಷ್ಟವಾಗಿ ಸಿಗುತ್ತದೆ. ಹೇಗೆ ಅಂದರೆ ನಮಗೆ ರಾತ್ರಿಯನ್ನು ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಿದ್ದಾರೆ. ನಾಲ್ಕು ಭಾಗಗಳು ಅಂದರೆ ಇಂದಿನ ಕಾಲದಲ್ಲಿ ಏನಾಗುತ್ತಿತ್ತೆಂದರೆ ನಾಲ್ಕು ಯಾಮಗಳು ಎಂದು ಕರೆಯುತ್ತಿದ್ದರು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಯಾಮಗಳು ಅಂದರೆ ಒಟ್ಟು ದಿನವನ್ನು 8 ಯಾಮಗಳಾಗಿ ವಿಂಗಡಣೆ ಮಾಡುತ್ತಿದ್ದರು. ಅದರಲ್ಲಿ ಹಗಲು ನಾಲ್ಕು ವಾಕ್ಯಗಳು ರಾತ್ರಿ 4 ಯಾಮಗಳು. ಹಾಗಾಗಿ ಮೊದಲ ಯಾಮದಲ್ಲಿ ಏನಾದರೂ ಸಪ್ನ ಬಂದರೆ ಅದು ಒಂದು ವರ್ಷದಲ್ಲಿ ನಮಗೆ ಈಡೇರುತ್ತದೆ. ಎರಡನೆಯ ಯಾಮದಲ್ಲಿ ಏನಾದರೂ ಸ್ವಪ್ನ ಬಂದರೆ ಅದು ಎಂಟು ತಿಂಗಳೊಳಗೆ ಸ್ವಪ್ನ ಅದು ಶುಭಸೂಚಕ ವಾಗಿರಬಹುದು ಅಥವಾ ಅಶುಭ ಸೂಚಕ ವಾಗಿರಬಹುದು ಅದು ಫಲಪ್ರದವಾಗುತ್ತದೆ. ಮೂರನೇ ಯಾಮದಲ್ಲಿ ಬರುವಂತದ್ದು, ಮೂರು ತಿಂಗಳೊಳಗೆ ಆಗುತ್ತದೆ. ನಾಲ್ಕನೇ ಯಾಮದಲ್ಲಿ ಬರುವಂತಹ ಸ್ವಪ್ನಗಳು ಕೇವಲ ಎಂಟರಿಂದ ಹತ್ತು ದಿನಗಳ ಒಳಗಾಗಿ ಆ ಒಂದು ಫಲ ಕೊಡುತ್ತದೆ.
ಸೂರ್ಯೋದಯದ ಸಮಯದಲ್ಲಿ ಏನಾದರೂ ಸ್ವಪ್ನ ಬಂದರೆ ಅದು ಅವತ್ತಿನ ದಿನವೇ ಅಥವಾ ಒಂದೆರಡು ಮೂರು ದಿನಗಳ ಒಳಗೆ ಆ ಒಂದು ಫಲವನ್ನು ನೀಡುತ್ತದೆ ಎನ್ನುವುದು ಶಾಸ್ತ್ರಕಾರರ ಅಭಿಮತ. ಈ ಯಾಮ ಎಂದರೆ ಏನು? ಅದಕ್ಕೆ ಎಷ್ಟು ಗಂಟೆಗಳು ಎನ್ನುವುದು ಕೂಡ ಪ್ರಶ್ನೆ ನಿಮಗೆ ಬಂದಿರುತ್ತದೆ. ಯಾಮ ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ 4 ಯಾಮಗಳು ಮತ್ತು ಮುಂದಿನ ದಿನದ ಸೂರ್ಯೋದಯದವರೆಗೆ ನಾಲ್ಕು ಯಾಮಗಳು ಅಂದರೆ 3 ಗಂಟೆಗೆ ಒಂದು ಯಾಮಾ ಎಂದು ಕರೆದಿದ್ದಾರೆ. ಸೂರ್ಯಾಸ್ತದ ನಂತರ 9 ಗಂಟೆಯವರೆಗೂ ಒಂದು ಯಾಮ, 9 ರಿಂದ 12 ಗಂಟೆಯವರೆಗೆ, 12 ರಿಂದ 3 ಗಂಟೆಯವರೆಗೆ ಇನ್ನೊಂದು ಯಾಮ ಮೂರರಿಂದ ಆರು ಗಂಟೆವರೆಗೆ ಈ ರೀತಿಯಾಗಿ ನಾಲ್ಕು ಯಾಮಗಳನ್ನು ಮಾಡಿದ್ದಾರೆ. ಈಗ ಮೊದಲನೆಯ ಯಾಮದಲ್ಲಂತೂ ಯಾರು ಮಲಗುವುದಿಲ್ಲ.
ಹಿಂದಿನ ಕಾಲದಲ್ಲಿ ಹೇಗಿತ್ತೆಂದರೆ ಸಂಜೆ 6:00 ಗಂಟೆ ಒಳಗಡೆ ಭೋಜನ ಸ್ವೀಕಾರ ಮಾಡಿ 8 ಗಂಟೆಗೆಲ್ಲಾ ಮಲಗುವಂತಹ ಒಂದು ಪದ್ಧತಿ ಇತ್ತು.7:00 ಅಥವಾ ಎಂಟು ಗಂಟೆಗೆಲ್ಲ ಮಲಗಿಬಿಡುತ್ತಿದ್ದರು. ಈಗ ಆತರ ಇಲ್ಲ, ಟಿವಿ ನೋಡೋದು ಅಥವಾ ಮೊಬೈಲ್ ನೋಡ್ಕೊಂಡು 11 ಅಥವಾ 12 ಗಂಟೆಗೆ ಕೂಡ ಮಲಗುವಂತಹ ಪದ್ಧತಿಗಳು ಬಂದುಬಿಟ್ಟಿದೆ. ಹಾಗಾಗಿ ಹಿಂದಿನ ಕಾಲದಲ್ಲಿ ಶಾಸ್ತ್ರಕಾರರು ಅದನ್ನು ಹೇಳಿದ್ದರು, ಬೆಳಿಗ್ಗಿನ ನಾಲಕ್ಕು ಅಥವಾ 3 ಗಂಟೆಗೆ ಹೇಳುವಂತಹ ಒಂದು ಪದ್ಧತಿ ಹಿಂದಿನ ಕಾಲದಲ್ಲಿ ಇತ್ತು. ಆದರೆ ಈಗ ಆ ಪದ್ಧತಿ ಹೋಗಿದೆ. ಹಾಗಾಗಿ ನಾವು ಏನು ಮಾಡಬೇಕು ಎಂದರೆ ನಾವು ಮಲಗುವಂತಹ ಸಮಯ 10:00 ಗಂಟೆಗೆ ಮಲಗುತ್ತೇವೆ ಎಂದರೆ 6:00 ಗಂಟೆಗೆ ಹೇಳುತ್ತೇವೆ ಎಂದರೆ ಅದನ್ನು ನಾಲ್ಕು ಭಾಗ ಮಾಡಿಕೊಂಡು 4 ಭಾಗದಲ್ಲಿ ಯಾವ ಸಮಯದಲ್ಲಿ ನಮಗೆ ಕನಸು ಬಿದ್ದಿದೆ, ಮಲಗಿಕೊಳ್ಳುತ್ತಿದ್ದಂತೆ ಕನಸು ಬಿದ್ದರೆ ಅದು ಒಂದು ವರ್ಷದೊಳಗೆ ಆಗುತ್ತದೆ ಅಥವಾ ನಮಗೆ ಮಧ್ಯದಲ್ಲಿ ಏನಾದರೂ 12 ಗಂಟೆ 1:00 ಗಂಟೆ ಸಮಯದಲ್ಲಿ ಕನಸು ಬಿದ್ದರೆ ಅದು ಎಂಟು ತಿಂಗಳಲ್ಲಿ ಆಗುತ್ತದೆ.
ಅಥವಾ ಬೆಳಗ್ಗೆ 3:00 ಗಂಟೆ 4 ಗಂಟೆ ಮಧ್ಯದಲ್ಲಿ ಕನಸು ಬಿದ್ದರೆ ಅದು ಮೂರು ತಿಂಗಳಲ್ಲಿ ಆಗುತ್ತದೆ. ಅದರ ಸೂರ್ಯೋದಯದ ಸಮಯದಲ್ಲಿ ಐದು ಅಥವಾ ಆರು ಗಂಟೆಗೆ ಏನಾದರೂ ಕನಸು ಬಿದ್ದರೆ, ಅದು 3 ತಿಂಗಳ ಒಳಗಡೆ ಆಗುತ್ತದೆ. ಅಥವಾ ಸೂರ್ಯೋದಯ ಆಗಬೇಕಾದರೆ ಏನಾದರೂ ಕನಸು ಬಿದ್ದರೆ, ಅದು ಅತಿ ಬೇಗನೆ ಆಗುತ್ತದೆ ಎನ್ನುವ ನಿರ್ಣಯ ಕೂಡ ತೆಗೆದುಕೊಳ್ಳಬಹುದು. ಈಗಿನ ಒಂದು ಕಾಲಕ್ಕೆ ಅನುಗುಣವಾಗಿ ಈ ರೀತಿ ನಿರ್ಧಾರವನ್ನು ಕೂಡ ನಾವು ತೆಗೆದುಕೊಳ್ಳಬಹುದು…