ಪ್ರತಿಯೊಂದು ರಾಶಿಗೆ ಅದರದೇ ಆದ ಅದೃಷ್ಟ ಬಣ್ಣವಿರುತ್ತದೆ!

Written by Anand raj

Published on:

ಹಲೋ ಫ್ರೆಂಡ್ಸ್, ಇಂದು ನಾನು ನಿಮಗೆ ಒಂದು ಆಸಕ್ತಿಕರವಾದ ವಿಷಯವನ್ನು ಹೇಳುತ್ತಿದ್ದೇನೆ, ಅದೇನು ಗೊತ್ತಾ? ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ತಂದುಕೊಡುತ್ತದೆ ಎಂದು. ಅದರ ಒಂದು ಸಂಪೂರ್ಣ ಮಾಹಿತಿಯನ್ನು ಹೇಳುತ್ತೇನೆ ಕೇಳಿಸಿಕೊಳ್ಳಿ. ಯಾವ ರಾಶಿಯವರಿಗೆ ಯಾವ ಬಣ್ಣ ತುಂಬಾ ಚೆನ್ನಾಗಿ ಆಗಿ ಬರುತ್ತದೆ ಮತ್ತು ಆ ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಆ ದಿನ ಹೇಗೆ ಮತ್ತು ಅವರಿಗೆ ಸುಂದರವಾಗಿರುತ್ತದೆ ಅನ್ನೋದರ ಬಗ್ಗೆ ಈಗ ನಾನು ತಿಳಿಸುತ್ತೇನೆ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮೊದಲನೆಯದಾಗಿ ಮೇಷ ರಾಶಿ: ಈ ರಾಶಿಯವರು ಯಾವುದೇ ಕೆಲಸವನ್ನು ಉತ್ಕಟವಾದ ಪ್ರೀತಿಯಿಂದ ಮಾಡುತ್ತಾರೆ ತುಂಬಾ ಖುಷಿ ಮತ್ತು ಅತಿ ಉತ್ಸಾಹದಿಂದ ಕಾಣಿಸಿಕೊಳ್ಳುತ್ತಾರೆ. ಕೆಂಪು ಬಣ್ಣ ಹೇಗೆ ಕಾಣಿಸಿಕೊಳ್ಳುತ್ತದೆಯೋ ಹಾಗೆ. ಯಾರು ಮೇಷ ರಾಶಿಯವರು ಅವರಿಗೆ ಕೆಂಪು ಬಣ್ಣ ಇನ್ನಷ್ಟು ಬಲ ಹಾಗೂ ಉತ್ಕಟವಾದ ಪ್ರೀತಿಯನ್ನು ತಂದುಕೊಡುತ್ತದೆ.ಇನ್ನೂ ವೃಷಭ ರಾಶಿ: ಈ ರಾಶಿಯವರು ಭೂಮಿತತ್ವದವರು, ಆದ್ದರಿಂದ ಅನುಮಾನವೇ ಬೇಡ ಇವರ ಅದೃಷ್ಟದ ಬಣ್ಣ ಹಸಿರು. ತುಂಬಾ ಶ್ರಮಜೀವಿಗಳು ಮತ್ತು ಸದಾ ಉತ್ಸಾಹದಿಂದ ಪುಟಿಯುವ ಸಣ್ಣ ವಯಸ್ಸಿನವರ ಹುಮ್ಮಸ್ಸು ಇವರದಾಗಿರುತ್ತದೆ.

ಇನ್ನು ಮಿಥುನ ರಾಶಿ: ಕಿತ್ತಳೆ ಬಣ್ಣವೂ ಸ್ವಾತಂತ್ರ್ಯ, ವೈವಿಧ್ಯತೆ ಹಾಗೂ ಸ್ಪೂರ್ತಿಯ ದ್ಯೋತಕ. ಮಿಥುನ ರಾಶಿಯವರು ಈ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ. ಇನ್ನೊಬ್ಬರ ಜೊತೆಗೆ ತುಂಬ ಆರಾಮಾಗಿ ಮಾತನಾಡುತ್ತಾರೆ ಸಮಾಜಮುಖಿಯಾದ ವ್ಯಕ್ತಿತ್ವ ಇವರದ್ದು. ಇನ್ನು ಕಿತ್ತಳೆ ಬಣ್ಣ ಧರಿಸುವುದರಿಂದ ಇನ್ನಷ್ಟು ಉತ್ಸಾಹದಿಂದ ಕಾಣಿಸಿಕೊಳ್ಳುತ್ತಾರೆ.ಇನ್ನು ಕರ್ಕಾಟಕ ರಾಶಿ: ಈ ರಾಶಿಯವರು ತುಂಬ ಸೂಕ್ಷ್ಮ, ಸೌಹಾರ್ದದ ಸ್ವಭಾವದವರು. ಕರ್ಕಾಟಕ ರಾಶಿಯ ವ್ಯಕ್ತಿಗಳು ಆಳವಾದ ಚಿಂತಕರು ಹಾಗೂ ಅದ್ಭುತವಾದ ಶಕ್ತಿ ಇರುವವರು. ನೇರಳೆ ಬಣ್ಣ ಇವರ ಪಾಲಿಗೆ ಅದೃಷ್ಟ ತಂದುಕೊಡುತ್ತದೆ. ಈ ಬಣ್ಣ ಧರಿಸುವುದರಿಂದ ಇವರ ಬುದ್ಧಿಶಕ್ತಿ ಹಾಗೂ ಸಾಮರ್ಥ್ಯ ಇನ್ನೂ ಹೆಚ್ಚಾಗುತ್ತದೆ.

ಇನ್ನು ಸಿಂಹ ರಾಶಿ: ಈ ರಾಶಿಯವರು ಧೈರ್ಯಶಾಲಿ ಹಾಗೆ ಉಗ್ರ ಸ್ವಭಾವದವರು. ಸಂತೋಷ ಬರವಸೆ ಹಾಗೂ ತಿರ್ಮಾನಗಳನ್ನು ಈ ಬಣ್ಣ ಪ್ರತಿನಿಧಿಸುತ್ತದೆ, ಅದು ಅರಿಶಿನ ಬಣ್ಣ. ಇದೇ ವೇಳೆ ಇದು ಸ್ಪಷ್ಟತೆ ಹಾಗೂ ಶಕ್ತಿಯನ್ನು ಸಹ ಸೂಚಿಸುತ್ತದೆ. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಈ ಬಣ್ಣ ಸಹಾಯ ಮಾಡುತ್ತದೆ.ಇನ್ನು ಕನ್ಯಾ ರಾಶಿ: ಕನ್ಯಾ ರಾಶಿಯವರ ಪಾಲಿನ ಅದೃಷ್ಟದ ಬಣ್ಣ ನೀಲಿ, ಇದು ಅವಕಾಶ ಹಾಗೂ ಸಮುದ್ರ ಎರಡನ್ನು ಪ್ರತಿನಿಧಿಸುತ್ತದೆ. ನೀವು ಸ್ವಚ್ಛಂದ ಹಕ್ಕಿಯಂತವರು ಹಾಗೂ ಪರ್ಫೆಕ್ಷನಿಸ್ಟ್ ನೀಲಿ ಬಣ್ಣ ಆ ಗುಣವನ್ನೇ ಸುಚಿಸುತ್ತದೆ, ಪ್ರಾಮಾಣಿಕ ವಿಶ್ವಾಸಾರ್ಹ ಹಾಗೂ ನಂಬಿಕಸ್ಥರು ಯಾವಾಗಲೂ ಈ ಬಣ್ಣಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಾರೆ.

ಇನ್ನು ತುಲಾ ರಾಶಿ: ಎಲ್ಲಕ್ಕೂ ಹೆಚ್ಚಾಗಿ ನ್ಯಾಯ ಬದ್ಧತೆಯನ್ನು ನಿರೀಕ್ಷಿಸುವವರು ಇವರು, ಸಂಧಾನ ಮಾಡುವ ವಿಚಾರದಲ್ಲಿ ನಿಪುಣರು ಇವರಿಗೆ ಪಚ್ಚೆ ಹಸಿರು ಬಣ್ಣ ಚೆನ್ನಾಗಿ ಆಗಿ ಬರುತ್ತದೆ. ಪ್ರಕೃತಿ ಶಕ್ತಿ ಅಭಿವೃದ್ಧಿ, ಸುರಕ್ಷತೆ ಫಲವಂತಿಕೆಯನ್ನು ಇದು ಪ್ರತಿನಿಧಿಸುತ್ತದೆ.ಇನ್ನೂ ವೃಶ್ಚಿಕ ರಾಶಿ: ಪ್ರೀತಿ ಸಾಮರ್ಥ್ಯ ಜಾದು ಇವೆಲ್ಲವನ್ನು ಪ್ರತಿನಿಧಿಸುವ ಬಣ್ಣ ಕೆಂಪು ಮತ್ತು ನೇರಳೆ, ಈ ಎರಡು ಬಣ್ಣಗಳ ಗುಣವನ್ನು ವೃಶ್ಚಿಕ ರಾಶಿಯವರು ಹೊಂದಿರುತ್ತಾರೆ.ಇನ್ನು ಧನು ರಾಶಿ: ಶಕ್ತಿ ಹಾಗೂ ಆಸಕ್ತಿ ಇವೆರಡರ ತಾಳಮೇಳವನ್ನು ಸೂಚಿಸುವ ವಿದ್ಯುತ್ ಸಂಚಾರದಂತಹ ಗುಣ ಧನುರಾಶಿಯವರದ್ದು, ಆತ್ಮವಿಶ್ವಾಸ ಕೂಡ ಹೆಚ್ಚಿರುತ್ತದೆ ಯಾವುದೇ ವಿಚಾರ ಸರಿ ಅಂತಾದಮೇಲೆ ಅದನ್ನು ಹೇಳುವುದಕ್ಕೆ ಹೆದರುವ ಜಾಯಮಾನದವರು ಇವರಲ್ಲ. ತಿಳಿನೀಲಿ ಇವರಿಗೆ ಅದೃಷ್ಟದ ಬಣ್ಣ.

ಇನ್ನು ಮಕರ ರಾಶಿ: ಅಪರೂಪದ ಹಾಗೂ ಆಳವಾದ ಚಿಂತನೆ ಮಾಡುವ ಮಕರ ರಾಶಿಯವರು ಇಂಡಿಗೋ ಬಣ್ಣವನ್ನು ಪ್ರತಿನಿಧಿಸುತ್ತಾರೆ. ಸ್ವಂತ ನಿರ್ಣಯವನ್ನು ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ, ಇಂಡಿಗೋ ಬಣ್ಣ ಅಧ್ಯಾತ್ಮ ಹಾಗೂ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಈ ಎರಡಕ್ಕೂ ಮಕರ ರಾಶಿಯವರು ಅಭಿಮಾನಿಗಳು.ಇನ್ನು ಕುಂಭ ರಾಶಿ: ತುಂಬಾ ಸೂಕ್ಷ್ಮ ಸ್ವಭಾವ ಹಾಗೂ ಸಾಮರ್ಥ್ಯ ಎರಡನ್ನು ಏಕ ಕಾಲಕ್ಕೆ ತೋರಿಸಬಲ್ಲಂತವರು ಕುಂಭರಾಶಿಯವರು. ನೀಲಿ ಬಣ್ಣ ಪ್ರತಿನಿಧಿಸುವ ಗುಣಗಳಾದ ನಂಬಿಕೆ, ವಿಶ್ವಾಸ ಸ್ವಚ್ಛತೆ ಮತ್ತು ಅರ್ಥ ಮಾಡಿಕೊಳ್ಳುವ ಗುಣ ಇವರದ್ದು, ಎಲೆಕ್ಟ್ರಿಕ್ ಬ್ಲೂ ಧರಿಸಿ ಜಾದು ಗಮನಿಸಿ.
ಇನ್ನು ಕೊನೆಯದಾಗಿ ಮೀನ ರಾಶಿ: ಮೀನರಾಶಿಯವರಿಗೆ ತಮ್ಮದೇ ಪ್ರಪಂಚ, ಯಾವುದಕ್ಕೂ ಅಂಟಿಕೊಳ್ಳುವವರಲ್ಲ. ಆಧ್ಯಾತ್ಮಿಕ ಚಿಂತನೆ ಹೆಚ್ಚು. ಅಂತರ್ಮುಖಿಗಳಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಸಮತೋಲನ ಹಾಗೂ ಪ್ರಗತಿಯನ್ನು ಸೂಚಿಸುವ ಸಮುದ್ರ ಹಸಿರುಬಣ್ಣ ಇವರಿಗೆ ಅದೃಷ್ಟ ತರುತ್ತದೆ.

ಸೋ ಗೊತ್ತಾಯಿತಲ್ಲ ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ತರುತ್ತದೆ ಅಂತ. ಇನ್ಮುಂದೆ ಆದಷ್ಟು ಈ ಬಣ್ಣಗಳನ್ನು ನೀವು ನಿಮ್ಮ ರಾಶಿಯ ಪ್ರಕಾರ ಉಪಯೋಗಿಸಿದರೆ ಕಂಡಿತ ಅದೃಷ್ಟ ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment