ಪೂಜೆಯಲ್ಲಿ ಎಷ್ಟು ಸಲ ಗಂಟೆ ಬಾರಿಸಬೇಕು?

Written by Anand raj

Published on:

ಧರ್ಮಗ್ರಂಥಗಳಲ್ಲಿ ಪೂಜೆಯಲ್ಲಿ ಬಳಸುವ ವಸ್ತುಗಳನ್ನು ಹೇಗೆ ಬಳಸಬೇಕೆನ್ನುವುದರ ಕುರಿತು ಸಾಕಷ್ಟು ಮಾಹಿತಿಯನ್ನು ನೀಡಲಾಗಿದೆ. ಅವುಗಳಲ್ಲಿ ಗಂಟೆ ಕೂಡ ಒಂದು. ನಾವು ದಿನನಿತ್ಯದ ಪೂಜೆಯಲ್ಲಿ ಬಳಸುವ ವಸ್ತುಗಳಲ್ಲಿ ಗಂಟೆಯನ್ನು ಕೂಡ ಬಳಸಲಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಭಗವಂತನಿಗ ಸ್ನಾನ ಅಥವಾ ಅಭಿಷೇಕವನ್ನು ಮಾಡುವಾಗ ಗಂಟೆ ಬಾರಿಸಬೇಕು. ಧೂಪ ಮತ್ತು ನೈವೇದ್ಯವನ್ನು ದೇವರಿಗೆ ಅರ್ಪಿಸುವಾಗ ಗಂಟೆ ಬಾರಿಸಬೇಕು. ದೀಪವನ್ನು ಬೆಳಗುವಾಗ ಗಂಟೆ ಬಾರಿಸಬೇಕು. ಬಟ್ಟೆ, ಆಭರಣಗಳನ್ನು ಧರಿಸುವಾಗ ಭಗವಂತನಿಗೆ ಗಂಟೆ ಶಬ್ಧವನ್ನು ಮಾಡಬೇಕು. ಹಾಗೂ ದೇವರಿಗೆ ಆರತಿಯನ್ನು ಬೆಳಗುವಾಗ ಗಂಟೆಯನ್ನು ಬಾರಿಸಬೇಕು ಹಾಗು ದೇವರುಗಳ ಆಗಮನಕ್ಕಾಗಿ, ರಾಕ್ಷಸರ ಗಮನಕ್ಕಾಗಿ, ಪೂಜೆಯಲ್ಲಿ ಯಾವುದೇ ಅಡೆತಡೆಗಳು ಇರಬಾರದೆನ್ನುವ ಉದ್ದೇಶದಿಂದ ದಿನನಿತ್ಯದ ಪೂಜೆಯಲ್ಲಿ ಗಂಟೆಯನ್ನು ಬಾರಿಸಲಾಗುತ್ತದೆ.

ಗಂಟೆ ಬಾರಿಸುವುದರಿಂದಗುವ ಪ್ರಯೋಜನವೇನು..?ಸ್ಕಂದ ಪುರಾಣದ ಪ್ರಕಾರ, ಭಗವಾನ್‌ ವಿಷ್ಣು ಗಂಟೆ ನನಗೆ ಎಂದೆಂದಿಗೂ ಪ್ರಿಯವಾದ ವಸ್ತು ಎಂದು ಹೇಳಿದ್ದಾನೆ. ನನ್ನ ಪೂಜೆಯಲ್ಲಿ ಗಂಟೆ ಬಾರಿಸುವುದರಿಂದ 100 ತ್ಯಾಗ ಮಾಡಿದಷ್ಟು ಪುಣ್ಯ ಪ್ರಾಪ್ತವಾಗುತ್ತದೆ. ನನ್ನ ಪೂಜೆಯ ಸಮಯದಲ್ಲಿ ಗಂಟೆಯನ್ನು ಬಾರಿಸಿದರೆ ಆ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ ಮತ್ತು ಆ ವ್ಯಕ್ತಿಯ ಎಲ್ಲಾ ಪಾಪಗಳು ದೂರಾಗುತ್ತದೆ ಎಂದು ವಿಷ್ಣು ಹೇಳಿದ್ದಾನೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಪೂಜೆಗೆ ಬಳಸುವ ಗಂಟೆ ಹೇಗಿರಬೇಕು..?ಗರುಡ ಚಿಹ್ನೆಯಿರುವ ಗಂಟೆಯನ್ನು ಪೂಜೆಯಲ್ಲಿ ಬಳಸಬೇಕೆಂದು ಭಗವಾನ್‌ ವಿಷ್ಣು ಹೇಳಿದ್ದಾನೆ. ಮಾರುಕಟ್ಟೆಯಲ್ಲಿ ನಾನಾ ರೀತಿಯ ಗಂಟೆಗಳು ಲಭ್ಯವಿದೆ. ಆದರೆ ದೈನಂದಿನ ಪೂಜೆಯಲ್ಲಿ ನಾವು ಗರುಡ ಚಿಹ್ನೆಯಿರುವ ಗಂಟೆಯನ್ನೇ ಬಾರಿಸಬೇಕು. ಭಗವಾನ್ ವಿಷ್ಣು ಹೇಳಿರುವಂತೆ ಗಂಟೆಯೊಂದಿಗೆ ಧೂಪ ಮತ್ತು ದೀಪವನ್ನು ಬೆಳಗಿ ಆರತಿ ಮಾಡುವುದರಿಂದ ಆ ವ್ಯಕ್ತಿಯು 100 -100 ಚಂದ್ರಯಾನದ ಫಲಿತಾಂಶವನ್ನು ಪಡೆಯುತ್ತಾನೆ ಹಾಗೂ ಆ ವ್ಯಕ್ತಿಯ ಅನೇಕ ಜನ್ಮಗಳ ಪಾಪವು ತೊಳೆದುಹೋಗುವುದು.

Related Post

Leave a Comment