ಮನೆಯಲ್ಲಿ ದೇವರಿಗೆ ದೀಪವನ್ನು ಹಚ್ಚುವಾಗ ಈ ಒಂದು ನಿಯಮ ಪಾಲಿಸಿದರೆ ನಿಮಗೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ,ಕೆಲವು ಮನೆಗಳಲ್ಲಿ ದಿನದಲ್ಲಿ ಒಂದು ಬಾರಿಯಾದರೂ ದೀಪಾರಾಧನೆಯನ್ನು ಮಾಡುತ್ತಾರೆ ,ಇನ್ನು ಕೆಲವು ಮನೆಗಳಲ್ಲಿ 2 ಬಾರಿ ದೀಪಾರಾಧನೆಯನ್ನು ಮಾಡುತ್ತಾರೆ ಅಂದರೆ ಬೆಳಗ್ಗೆ ಸಮಯದಲ್ಲಿ ಮತ್ತು ಸಂಜೆಯ ಸಮಯದಲ್ಲಿ ದೀಪವನ್ನು ಬೆಳಗಿಸುತ್ತಾರೆ.ಮನೆಯಲ್ಲಿ ದೀಪಾರಾಧನೆ ಮಾಡಲು ಕೆಲವು ನಿಯಮಗಳು ಇವೆ ಅವು ಯಾವುವು ಎಂಬುದನ್ನು ತಿಳಿಯೋಣ ಬನ್ನಿ
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಮನೆಯಲ್ಲಿನ ನಿಮ್ಮ ಪೂಜಾ ಕೋಣೆಯಲ್ಲಿ ಕನಿಷ್ಠ ಪಕ್ಷ ಎರಡು ದೀಪಗಳನ್ನು ಬೆಳಗಿಸಬೇಕು.ಒಂದು ದೀಪವನ್ನು ಬೆಳಗಿಸ ಬೇಡಿ.ದೀಪಗಳು ಹಿತ್ತಾಳೆ ಅಥವಾ ತಾಮ್ರ ಅಥವಾ ಪಂಚಲೋಹದ ದೀಪಗಳನ್ನು ಉಪಯೋಗಿಸಿ ಆದರೆ ಸ್ಟೀಲ್ ನಿಂದ ತಯಾರಾಗಿರುವ ದೀಪಗಳನ್ನು ಉಪಯೋಗಿಸಬಾರದು.ದೀಪದ ಕೆಳಗೆ ಚಿಕ್ಕದಾದ ಒಂದು ಪ್ಲೇಟ್ ಅನ್ನು ಇರಿಸಬೇಕು ಯಾಕೆಂದರೆ ಯಾವುದೇ ಕಾರಣಕ್ಕೂ ದೀಪದ ಎಣ್ಣೆ ಕೆಳಗೆ ಬೀಳಬಾರದು.ಕೆಲವರು ಮೊದಲು ಬತ್ತಿ ಹಾಕಿ ನಂತರ ಎಣ್ಣೆ ಹಾಕಿ ನಂತರ ದೀಪವನ್ನು ಹಚ್ಚುತ್ತಾರೆ ಆದರೆ ದೀಪವನ್ನು ಹಚ್ಚುವ ಸರಿಯಾದ ವಿಧಾನವೆಂದರೆ ಮೊದಲು ದೀಪಕ್ಕೆ ಎಣ್ಣೆ ಹಾಕಿ ನಂತರ ಬತ್ತಿಯನ್ನು ಹಾಕಿ ದೀಪವನ್ನು ಬೆಳಗಿಸಬೇಕು.ದೀಪದಲ್ಲಿ ಒಂದು ಬತ್ತಿಯನ್ನು ಹಾಕಬಾರದು ಬದಲಾಗಿ ಕನಿಷ್ಠ ಪಕ್ಷ ಎರಡು ಬತ್ತಿಯನ್ನಾದರೂ ಹಾಕಲೇಬೇಕು.
ನಂತರ ಸ್ವಲ್ಪ ಅರಿಶಿಣ ತೆಗೆದುಕೊಂಡು ದೀಪಕ್ಕೆ ಹಚ್ಚಿ ನಂತರ ಮಹಾಲಕ್ಷ್ಮಿ ಫೋಟೋಗೆ ಹಚ್ಚಿದರೆ ಇದರಿಂದ ಮಹಾಲಕ್ಷ್ಮಿ ಸಂತುಷ್ಟಿ ಹೊಂದುತ್ತಾರೆ.ಮಹಾಲಕ್ಷ್ಮಿಯನ್ನು ನೀವು ಆರಾಧಿಸುವುದಾದರೆ ದೀಪಕ್ಕೆ ಕೊಬ್ಬರಿ ಎಣ್ಣೆ ಬಳಸಿ ದೀಪಾರಾಧನೆ ಮಾಡಿದರೆ ಬಹಳ ಒಳ್ಳೆಯದು.ಇನ್ನು ವಿಶೇಷವಾದ ದಿನಗಳಾದ ಮಂಗಳವಾರ ಮತ್ತು ಶುಕ್ರವಾರ ತುಪ್ಪದಿಂದ ದೀಪಾರಾಧನೆ ಮಾಡಿದರೆ ಶುಭಕರ.ಮನೆಯ ಮುಂದೆ ಇರುವ ತುಳಸಿ ಕಟ್ಟೆಯ ಬಳಿ ಸದಾ ಮಣ್ಣಿನ ದೀಪವನ್ನು ಹಚ್ಚಬೇಕು.ಹೀಗೆ ಮಾಡುವುದರಿಂದ ಯಾವುದೇ ದುಷ್ಟಶಕ್ತಿಗಳು ಮನೆಯ ಪ್ರವೇಶ ಮಾಡುವುದಿಲ್ಲ.ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.

ಧನ್ಯವಾದಗಳು.