ಈ ವಾರ ಜನಿಸುವ ಮಗು ತುಂಬನೇ ಅದೃಷ್ಟದ್ದು. ಕೆಲವರಿಗೆ ಅವರದೇ ಆದ ನಂಬಿಕೆ ಇರುತ್ತವೆ.ಕೆಲವರಿಗೆ ಗಂಡು ಮಗು ಬೇಕು ಅಂತ ಆಸೆ ಇರುತ್ತದೆ. ಇನ್ನು ಕೆಲವರಿಗೆ ಹೆಣ್ಣು ಮಗು ಬೇಕು ಅಂತ ಆಸೆ ಇರುತ್ತದೆ.ಆದರೆ ಕೆಲವರಿಗೆ ಇದೇ ಸಮಯದಲ್ಲಿ ಮಗು ಬೇಕು ಅಂತ ಇರುತ್ತದೆ.ಮಕ್ಕಳು ಈ ವಾರ,ಈ ನಕ್ಷತ್ರ,ಈ ರಾಶಿ,ಈ ಸಮಯದಲ್ಲಿ ಜನಿಸಿದರೆ ತುಂಬಾನೇ ಒಳ್ಳೆಯದು ಅಂತ ಕೆಲವರ ಕಲ್ಪನೆ ಇರುತ್ತದೆ.ಯಾವ ವಾರ ಗಂಡುಮಕ್ಕಳು ಹುಟ್ಟಿದರೆ ಶುಭ,ಯಾವ ವಾರ ಹೆಣ್ಣುಮಕ್ಕಳು ಹುಟ್ಟಿದರೆ ಶುಭ ಅನ್ನುವುದು ನಿರ್ಣಯವಾಗಿದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಹುಟ್ಟಿದಾಗ ನಕ್ಷತ್ರಗಳು,ರಾಶಿಗಳು,ತಿಥಿಗಳು ಮುಖ್ಯವಾಗಿರುತ್ತವೆ.ಸಾಮಾನ್ಯವಾಗಿ ಹೇಳುವುದಾದರೆ ಗಂಡುಮಕ್ಕಳು ಭಾನುವಾರ ಹುಟ್ಟಿದರೆ ಶುಭ,ಅದೇ ಸೋಮವಾರ ಹುಟ್ಟಿದರೆ ಶ್ರೇಷ್ಠ, ಬುಧವಾರ ಜ್ಞಾನ ಯೋಗ,ಶನಿವಾರ ಹುಟ್ಟಿದವರು ಮಹಾ ಪ್ರಳಯಾಂತಕರು.ಅವರ ಮನಸ್ಸು, ಜ್ಞಾನ, ದೇಹ,ಅವರ ಮಾತನ್ನ ಕೇಳುವುದಿಲ್ಲ.ಅವರು ಇಷ್ಟಾರ್ಥ ಕೆಲಸಗಳನ್ನ ಮಾಡುತ್ತಾ ಹೋಗುತ್ತಾರೆ.ಇನ್ನು ಮಂಗಳವಾರ ಹುಟ್ಟಿದವರು ಕೂಡ ಮಹಾ ಕಿಲಾಡಿಗಳು ಆಗಿರುತ್ತಾರೆ. ಯಾರ ಮಾತು, ಯಾರ ಜ್ಞಾನ,ಯಾರ ವ್ಯಕ್ತಿತ್ವಕ್ಕೂ ಬೆಲೆ ಕೊಡುವುದಿಲ್ಲ. ವಿಶೇಷವಾಗಿ ತಂದೆ-ತಾಯಿಗೆನೆ ಇವರು ವಿರೋಧವಾಗುತ್ತರೆ. ಆದರೆ ಅವರಿಗೆ ಕೆಲವು ಎಡವು ತೊಡವುಗಳು ಬರುತ್ತವೆ. ಯಾವ ರೀತಿಯಲ್ಲೂ ಸಹ ಅಭಿವೃದ್ಧಿಯನ್ನು ಒಂದುವ ಸಾಧ್ಯವಿಲ್ಲ ಜೀವನ ಮಂದಗತಿಯಲ್ಲಿ ಸಾಗುತ್ತದೆ.
ಇನ್ನು ಸೋಮವಾರ ಹುಟ್ಟಿದವರು ದೈವಾನುಗ್ರಹವಾಗಿ ಶಿವನ ಭಕ್ತರು ಆಗಿರುತ್ತಾರೆ.ಅವರು ಗೌರವನ್ವಿತ ಜೀವನವನ್ನು ನಡೆಸುತ್ತಾರೆ.ಅದೇ ರೀತಿ ಬುಧವಾರ ಹುಟ್ಟಿದವರು ಮಹಾ ಜ್ಞಾನಿ ಆಗಿರುತ್ತಾರೆ. ಸೌಮ್ಯಲಕ್ಷಣ ಉಳ್ಳವರಾಗಿರುತ್ತಾರೆ.ಅವರ ಜೀವನ ಶೈಲಿ ಬದಲಾವಣೆ ಹಂತದಲ್ಲಿರುತ್ತದೆ.ಅವರು ವಿದ್ಯಾಭ್ಯಾಸ, ವೈಜ್ಞಾನಿಕ ಹಾಗೂ ತಾಂತ್ರಿಕದಲ್ಲಿ ಬಹಳ ಬೇಗ ಮುಂದುವರಿಯುತ್ತಾರೆ.(ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಕೆಲವೊಂದು ಪೂಜಾ ವಿಧಿ ವಿಧಾನಗಳನ್ನು ಅನುಸರಿಸಿ ಶಾಶ್ವತ ಮತ್ತು ಸೂಕ್ತ ಪರಿಹಾರ ಮಾಡಿಕೊಡುತ್ತಾರೆ ಇಂದೇ ಕರೆ ಮಾಡಿ ಪಂಡಿತ್ ತುಳಸಿರಾಮ್ 9916788844)
ಹೆಣ್ಣುಮಕ್ಕಳು ಶುಕ್ರವಾರ ಹುಟ್ಟಿದರೆ ಲಕ್ಷ್ಮಿ, ಮಂಗಳವಾರ ಹುಟ್ಟಿದರೆ ದುರ್ಗಿ ಮನೆಗೆ ಬಂದ್ಲು ಅನ್ನುವ ವಾಕ್ಯ ಇದೆ.ಮಂಗಳವಾರ ಹೆಣ್ಣುಮಕ್ಕಳು ಹುಟ್ಟಿದರೆ ಅವರ ಪೂರ್ವಜರೇ ಹುಟ್ಟುತ್ತಾರೆ ಎನ್ನುವ ನಿರ್ಣಯ ಇದೆ .ತಾಯಿಯ ಸ್ವರೂಪ,ಅಜ್ಜಿಯ ಸ್ವರೂಪ ಆಗಿರಬಹುದು.ಅದೇ ಶುಕ್ರವಾರ ಹುಟ್ಟಿದ ಹೆಣ್ಣು ಮಕ್ಕಳು ಹುಟ್ಟಿ ಬೆಳೆದ ತಂದೆ ಮನೆಗೆ ದರಿದ್ರವಾದ್ರೂ ಸಹ ಗಂಡನ ಮನೆಗೆ ಅದೃಷ್ಟ ಒಲಿಯುತ್ತದೆ.ಭಾನುವಾರ ಹೆಣ್ಣು ಮಕ್ಕಳು ಜನಿಸಿದರು ಮನೆಯಲ್ಲಿ ಅಷ್ಟ ಐಶ್ವರ್ಯದಿಂದ ಬದುಕುವ ಯೋಗ ಬರುತ್ತೆ.ಇವರಲ್ಲಿ ಕಲೆ, ಸಂಸ್ಕೃತಿ,ಜ್ಞಾನ,ವಿಜ್ಞಾನ,ಅಭಿನಯಗಳು ಏರಳವಾಗಿರುತ್ತವೆ.