ನವ ಧಾನ್ಯಗಳಿಂದ ಹುಣ್ಣಿಮೆ ದಿನ ಹೀಗೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ!

ಸಾಮಾನ್ಯವಾಗಿ ಗ್ರಹಗತಿಗಳ ಅನುಸಾರವಾಗಿ ಲಾಭ ನಷ್ಟ ಒದಗುವುದು ಪ್ರತಿಯೊಬ್ಬರ ಜೀವನದಲ್ಲಿ ಸಾಧ್ಯವಾಗುತ್ತದೆ. ಹುಣ್ಣಿಮೆ ದಿನ ನವಧಾನ್ಯಗಳನ್ನು ತೆಗೆದುಕೊಂಡು ಈ ರೀತಿಯಾಗಿ ಮಾಡುವುದರಿಂದ ನಿಮಗೆ ಫಲಗಳು ಸಿಗುತ್ತದೆ ಮತ್ತು ಗ್ರಹಗಳಿಂದ ಆಗುವ ತೊಂದರೆಗಳು ಕೂಡ ನಿವಾರಣೆ ಆಗುತ್ತದೆ. ನವಧಾನ್ಯಗಳನ್ನು ತೆಗೆದುಕೊಂಡು ಈ ಉಪಾಯವನ್ನು ಮಾಡುವುದರಿಂದ ನವಗ್ರಹಗಳಿಗೆ ಶಾಂತಿ ನೀಡಿದ ಹಾಗೆ ಆಗುತ್ತದೆ. ನವಧಾನ್ಯಗಳನ್ನು ತೆಗೆದುಕೊಳ್ಳುವಾಗ ಒಂದು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಅಂಗಡಿಗಳಿಗೆ ಹೋದಾಗ ನವಧಾನ್ಯ ಎಂದು ಹೇಳಿದರೆ ಅದರಲ್ಲಿ ಹತ್ತಿ ಬೀಜವನ್ನು ಕೂಡ ಕೊಡುತ್ತಾರೆ. ಆದರೆ ಹತ್ತಿಬೀಜವನ್ನು ಬಿಟ್ಟು ಕೇವಲ ನವಧಾನ್ಯಗಳನ್ನು ತೆಗೆದುಕೊಳ್ಳಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನವಧಾನ್ಯಗಳು ನವಗ್ರಹಗಳಿಗೆ ಪ್ರತಿನಿದಿಸುತ್ತವೆ. ಸೂರ್ಯನಿಗೆ ಗೋಧಿ ಚಂದ್ರನಿಗೆ ಕವಳೇ ಅಥವಾ ಭತ್ತ, ಮಂಗಳ ಅಥವಾ ಕೇತುವಿಗೆ ತೋಗರಿ, ಬುಧಕ್ಕೆ ಹೆಸರು ಕಾಳು, ಗುರುವಾರ ಕಡಲೆ ಕಾಳು,ಶುಕ್ರವಾರ ಅಲಂಸದಿ ಮತ್ತು ಶನಿವಾರ ಕರೀ ಎಳ್ಳು ಅಥವಾ ಉರ್ದು. ಹೀಗೆ 7 ಗ್ರಹಗಳಿಗೆ ಪ್ರತಿನಿಧಿಸುವ 7 ಪದಾರ್ಥಗಳನ್ನು ತೆಗೆದುಕೊಂಡು ಹುಣ್ಣಿಮೆಯ ದಿನ ಈ ಉಪಾಯವನ್ನು ಪರಿಹಾರವನ್ನು ಪಾಲಿಸುವುದರಿಂದ ಅತಿ ಶೀಘ್ರದಲ್ಲಿ ನಿಮಗೆ ಒಳ್ಳೆಯದಾಗುತ್ತದೆ. ಸಾಧ್ಯವಾದರೆ ಈ ರೀತಿ 12 ಹುಣ್ಣಿಮೆ ಮಾಡಿ ಇಲ್ಲವಾದರೆ ಕನಿಷ್ಠಪಕ್ಷ 5 ಹುಣ್ಣಿಮೆಯಲ್ಲಿ ಈ ನಿಯಮವನ್ನು ಪಾಲಿಸುವುದರಿಂದ ವಿಶೇಷವಾದ ಫಲಿತಾಂಶವನ್ನು ಹೊಂದಬಹುದು.

ಹುಣ್ಣಿಮೆಯ ದಿನ ಸ್ನಾನವನ್ನು ಮಾಡಿ ದೇವರ ಪೂಜೆಯನ್ನು ಮಾಡಿಕೊಂಡು ತುಪ್ಪದ ದೀಪವನ್ನು ಹಚ್ಚಿ. ನೀವು ತೆಗೆದುಕೊಂಡ ನವಧಾನ್ಯಗಳನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ಸಿದ್ದಮಾಡಿಕೊಳ್ಳಿ.ಹೀಗೆ ಭಗವಂತನಿಗೆ ಪೂಜೆ ಮಾಡಿಕೊಳ್ಳುತ್ತ ಧ್ಯಾನ ಮಾಡಿಕೊಳ್ಳುತ್ತ ಭಗವಂತನಲ್ಲಿ ಭಕ್ತಿ-ಶ್ರದ್ಧೆಯಿಂದ ಪ್ರಾರ್ಥನೆ ಮಾಡಿಕೊಳ್ಳಿ.ಈ ನವಧಾನ್ಯಗಳ ಮೇಲೆ ನೀರನ್ನು ಅಥವಾ ಹಾಲನ್ನು ಚಿಮುಕಿಸುತ್ತ ಸ್ವಾಮಿ ನಿನ್ನಲ್ಲಿ ನಾನು ತೊಡಗಿದ್ದೇನೆ. ಈ ನವಧಾನ್ಯಗಳು ಹೇಗೆ ಹುಲುಸಾಗಿ ಹೇಗೆ ಬೆಳೆಯುತ್ತವೆ ಹಾಗೆ ನನ್ನ ಜೀವನವು ಸುಖವಾಗಿ ಸಂತೋಷವಾಗಿ ಸಮೃದ್ಧವಾಗಿ ಬೆಳೆಯಲಿ ಎಂದು ಪ್ರಾರ್ಥಿಸುತ್ತಾ ನವ ಧಾನ್ಯಗಳಿಗೆ ನೀರು ಚುಮುಕಿಸಿ ಪೂಜೆ-ಪುನಸ್ಕಾರಗಳನ್ನು ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ನವಧಾನ್ಯಗಳ ಕಾಳುಗಳನ್ನು ತೆಗೆದುಕೊಂಡು ಭೂಮಿ ಇದ್ದವರು ಭೂಮಿಯ ಮೇಲೆ ಊತಕಿ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ನೀರನ್ನು ಹಾಕಿ.3 ಅಥವಾ 5 ದಿನಗಳ ಒಳಗಡೆ ಈ ನವಧಾನ್ಯಗಳು ಮೊಳಕೆ ಒಡೆದು ಸಸ್ಯಗಳಾಗಿ ಬೆಳೆಯಲು ಆರಂಭಿಸುತ್ತವೆ. ಇದೇ ರೀತಿ ನಿಮ್ಮ ದೋಷಗಳು ಕೂಡ ನಿವಾರಣೆಯಾಗುತ್ತದೆ. ಶುಕ್ಲ ಪಕ್ಷ ಗುರುವಾರದ ದಿನ ಇವುಗಳನ್ನು ಕಿತ್ತು ಹಸುವಿಗೆ ಅಥವಾ ಗೋಮಾತೆಗೆ ತಿನ್ನಲು ಕೊಡಿ.ಹೀಗೆ ಆ ಹಸುವು ಹುಲ್ಲು ತಿಂದ ನಂತರ ನೀವು ಹಸುವಿಗೆ ನಮಸ್ಕಾರ ಮಾಡಿ ನಿಮ್ಮ ನವಗ್ರಹ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಜೀವನವೇ ಬದಲಾಗುತ್ತದೆ.

Leave A Reply

Your email address will not be published.