ಗೋಕರ್ಣ ಮಹಾಬಲೇಶ್ವರನ ಅತಿ ದೊಡ್ಡ ರಹಸ್ಯ!ಆತ್ಮ ಲಿಂಗದಾಚೆಗೂ ನೀವು ತಿಳಿಯಲೇಬೇಕಿರೋ ವಿಷಯ!!

ಶಿವನ ಮೇಲೆ ಭಕ್ತಿ ಇರುವ ಯಾವುದೇ ಕುಟುಂಬ ಭೇಟಿ ಕೊಡಬಹುದಾದ ಅದ್ಬುತ ಧಾರ್ಮಿಕ ಪ್ರವಾಸಿ ಕೇಂದ್ರ.ಈ ಕ್ಷೇತ್ರಕ್ಕೆ ಎಂತಹ ಮಹತ್ವ ಶಕ್ತಿ ಇದೆ ಎನ್ನುವುದು ಬಹುತೇಕರಿಗೆ ಗೊತ್ತೇ ಇರುವುದಿಲ್ಲ. ಕರ್ನಾಟಕದಲ್ಲಿ ಇಂತಹದೊಂದು ಜಾಗ ಇದೆ ಎನ್ನುವುದು ಅತ್ಯಂತ ಹೆಮ್ಮೆಯ ವಿಷಯ. ಮಹಾತಪಸ್ವಿ ರಾವಣ ಶಿವನ ಹತ್ತಿರದಿಂದ ಆತ್ಮಲಿಂಗವನ್ನು ಪಡೆದದ್ದು ದಾರಿ ಮಧ್ಯೆ. ಗಣೇಶ ಅದನ್ನು ಉಪಾಯದಿಂದ ಗೋಕರ್ಣ ಕ್ಷೇತ್ರದಲ್ಲಿ ಸ್ಥಾಪನೆ ಆಗುವಂತೆ ಮಾಡಿದ್ದು ಪ್ರತಿಯೊಬ್ಬರಿಗೂ ಗೊತ್ತಿದೆ.ಇದೆ ಕಾರಣಕ್ಕೆ ಗೋಕರ್ಣ ಮಹಾಬಲೇಶ್ವರನ ಅತ್ಯಂತ ವಿಶೇಷವಾದ ಸ್ಥಾನವನ್ನು ಹೊಂದಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹಿಂದೆ ಶ್ರೀ ರಾಮನ ವಂಶದಲ್ಲಿ ಮಿತ್ರಸಹ ಎನ್ನುವ ರಾಜ ಒಬ್ಬ ಇದ್ದ.ಧರ್ಮನುಸಾರ ಕ್ಷತ್ರಿಯರಲ್ಲಿ ಅತ್ಯಂತ ಪರಕ್ರಾಮಿ ಆಗಿದ್ದ.ಒಂದು ದಿನ ಭೇಟಿಗೆ ಹೋರಾಟ ದಾರಿಯಲ್ಲಿ ಒಬ್ಬ ಮಾಯಾವಿ ರಾಕ್ಷಸ ಎದುರು ಆಗುತ್ತಾನೆ.ರಾಜ ಅವನನ್ನು ಬಾಣಗಳಿಂದ ಸಾಯಿಸುತ್ತಾನೆ. ಸಾಯುವ ಮುನ್ನ ರಾಕ್ಷಸ ತನ್ನ ಸಹೋದರನನ್ನು ಕರೆದು ಹೇಗಾದರೂ ಮಾಡಿ ನನ್ನ ಸಾವಿನ ಪ್ರತೀಕರ ತೆಗೆದಿಕೋ.ಈ ರಾಜನನ್ನು ಸುಮ್ಮನೆ ಬಿಡಬೇಡ ಎಂದು ಸೂಚನೆ ಕೊಡುತ್ತಾನೆ.ದ್ವೇಷಕ್ಕೆ ಬಿದ್ದ ಸೋದರ ರಾಕ್ಷಸ ಸಮಯಕ್ಕೆ ಕಾದು ಮಾನವ ರೂಪದಲ್ಲಿ ಕೆಲಸಕ್ಕೆ ಬಂದು ಸೇರುತ್ತಾನೆ.ಇವನ್ನನು ಅಡುಗೆ ನಿರ್ಮಾಣಕ್ಕೆ ನೇಮಿಸುತ್ತಾನೆ ರಾಜ.ಕಪಟಿ ಸಹಾಯಕ ಒಂದು ದಿನ ಅಡುಗೆ ಮನೆಗೆ ನರ ಮಾಂಸವನ್ನು ತಂದು ಪದಾರ್ಥಗಳ ಜೊತೆ ಬೆರೆಸಿ ಅಡುಗೆ ಮಾಡಿದ.

ಆ ದಿನ ಕುಲ ಗುರು ಆಗಿದ್ದ ವಸಿಷ್ಟ ಬ್ರಾಹ್ಮರ್ಷಿಗಳನ್ನು ಭೋಜನಕ್ಕೆ ಆಹ್ವಾನಿಸಿದ್ದ ರಾಜ. ಅದೇ ಸಮಯವನ್ನು ನೋಡಿ ದುಷ್ಟ ಕೆಲಸವನ್ನು ಮಾಡಿದ ರಾಕ್ಷಸ. ಆದರೆ ಊಟದಲ್ಲಿ ಮಾಂಸ ಬೆರೆತಿರುವುದು ಗುರುಗಳಿಗೆ ಗೊತ್ತಾಗಿ ಕೋಪದಲ್ಲಿ ರಾಜನನ್ನು ಬ್ರಹ್ಮ ರಾಕ್ಷಸ ಆಗು ಎಂದು ಶಪಿಸಿ ಬಿಡುತ್ತಾನೆ.ವಿಚಾರ ತಿಳಿಯದೆ ಶಾಪ ಕೊಟ್ಟ ವಸಿಷ್ಟರಿಗೆ ಶಾಪ ಕೊಡುವುದಕ್ಕೆ ರಾಜ ಕೈಯಲ್ಲಿ ನೀರು ತೆಗೆದುಕೊಳ್ಳುತ್ತಾನೆ.ಅಷ್ಟರಲ್ಲಿ ರಾಜನ ಹೆಂಡತಿ ಅವನನ್ನು ತಡೆಯುತ್ತಾಳೆ.ಗುರು ನಿಂದನೆ ಸೂಕ್ತವಲ್ಲ ಮತ್ತು ಗುರುಗಳ ಮಾತು ಶಾಪವೇ ಆದರೂ ಅದೇನೋ ವ್ಯರ್ಥ ಆಗುವುದಿಲ್ಲ ಎಂದು ಗಂಡನ ಮನಸ್ಸನ್ನು ಬದಲಿಸುತ್ತಾಳೆ.ರಾಜನ ಪತ್ನಿ ವಸಿಷ್ಟರನ್ನು ಬೇಡಿಕೊಳ್ಳುತ್ತಾಳೆ. ಆಗ 12 ವರ್ಷ ಕಡಿಮೆ ಮಾಡಿದ ವಸಿಷ್ಟ ಗುರು ಮತ್ತು 12 ವರ್ಷಗಳ ನಂತರ ರಾಜ ಆಗಿ ಆಳ್ವಿಕೆ ಮಾಡಬಹುದು ಎಂದು ಹೇಳುತ್ತಾನೆ.

ಒಂದು ದಿನ ಕಾಡಿನಲ್ಲಿ ವಿಪ್ರ ದಂಪತಿಗಳನ್ನು ನೋಡಿ ಗಂಡನನ್ನು ನುಗ್ಗುವುದಕ್ಕೆ ಮುಂದಾಗುತ್ತಾನೆ ರಾಕ್ಷಸ.ವಿಪ್ರನ ಹೆಂಡತಿ ಕೈ ಮುಗಿದು ಕೇಳಿಕೊಂಡರು ಬಿಡುವುದಿಲ್ಲ. ಶೂದ್ರಳಾದ ವಿಪ್ರನ ಹೆಂಡತಿ ಇದೋ ನಾನು ನಿನಗೆ ಒಂದು ಶಾಪ ಕೊಡುತ್ತಿದ್ದೇನೆ ಶಾಪದ ಅವಧಿ ಮುಗಿದು ನೀನು ರಾಜನಾದಗ ನಿನ್ನ ಹೆಂಡತಿಯನ್ನು ಸೇರಿದರೆ ಸಾಯುತ್ತಿಯ ಎಂದು ಶಾಪ ಕೊಟ್ಟು ಅಗ್ನಿ ಪ್ರವೇಶ ಮಾಡುತ್ತಳೆ.ತನ್ನ ಶಾಪ ಅವಧಿ ಮುಗಿಸಿದ ರಾಜ ಹೆಂಡತಿಯನ್ನು ಭೇಟಿ ಆಗಿ ವಿವರವನ್ನು ತಿಳಿಸುತ್ತಾನೆ.ಮಕ್ಕಳು ಇಲ್ಲದಿದ್ದರೆನು ಒಟ್ಟಿಗೆ ಇರುವ ಅವಕಾಶ ಸಿಕ್ಕಿದೆ ಎಂದು ರಾಣಿ ಧೈರ್ಯವನ್ನು ಹೇಳುತ್ತಾಳೆ .

ಶಾಪ ಹೊರೆ ಕಡಿಮೆ ಮಾಡುವುದಕ್ಕೆ ತೀರ್ಥ ಯಾತ್ರೆ ಮಾಡುವುದಕ್ಕೆ ಮುಂದಾದರು ರಾಜ ಮತ್ತು ರಾಶಿ.ಹೀಗೆ ಸುತ್ತುತ್ತಾ ಮಿತಿಲ ನಗರಕ್ಕೆ ಬಂದಾಗ ಅಲ್ಲಿ ಗೌತಮ ಮಹರ್ಷಿಗಳ ಭೇಟಿ ಆಯಿತು. ರಾಜನ ಸಮಸ್ತ ಸಮಸ್ಯೆಗಳನ್ನು ಅರಿತ ಮಹರ್ಷಿಗಳು ಅವನಿಗೆ ಅಭಯವನ್ನು ನೀಡುತ್ತಾರೆ. ರಾಜ ನೀನು ಚಿಂತಿಸಬೇಡ ನಿನ್ನ ಬ್ರಹ್ಮ ಹತ್ಯ ದೋಷವು ಸೇರಿ ಎಲ್ಲವುದಕ್ಕೆ ಮುಕ್ತಿ ಕೊಡುವ ಒಂದು ಕ್ಷೇತ್ರ ಇದೆ.ಆ ದೇವಾ ಮಹಾದೇವನ ಕ್ಷೇತ್ರವಾದ ಗೋಕರ್ಣ ಕ್ಷೇತ್ರ ಎಂದು ಗೌತಮರು ತಿಳಿಸುತ್ತಾರೆ.

ಗೋಕರ್ಣದಲ್ಲಿ ಶಿವನು ಮೃತ್ಯುಜಯ ಆಗಿ ಕುಳಿತಿದ್ದಾನೆ.ಕೈಲಾಸ ಪರ್ವತದಂತೆ ಬಲು ಇಷ್ಟವಾದ ತಾಣಗಳಲ್ಲಿ ಒಂದು ಗೋಕರ್ಣ.ಯಾವುದೇ ಪಾಪ ಭಾರ ಇದ್ದರು ಶ್ರೀ ಕ್ಷೇತ್ರ ದರ್ಶನ ಮತ್ತು ಸೇವೆಯಿಂದ ಕ್ಷಯವಾಗಿ ಕೈಲಾಸನಾಥನ ಅನುಗ್ರಹ ದೊರಕುವ ಕ್ರಮವನ್ನು ತಿಳಿಸಿಕೊಟ್ಟರು.ಅಷ್ಟೇ ಅಲ್ಲದೆ ಕ್ಷೇತ್ರದ ವಿಶೇಷತೆಗಳನ್ನು ತಿಳಿಸಿದರು ಮಹಾತ್ಮಾರು.ಬ್ರಹ್ಮ ವಿಷ್ಣು ದೇವನು ದೇವತೆಗಳು ಇಲ್ಲಿ ತಪಾಸ್ಸನ್ನು ಮಾಡಿ ಸಿದ್ದಿಯನ್ನು ಹೊಂದಿದ್ದಾರೆ.ಕ್ಷೇತ್ರದಲ್ಲಿ ಸಮಸ್ತ ದೇವಾ ಗಣದ ಶುಭಚಾರಿ ಇದೆ.ಇದು ಒಂದು ಅತ್ಯುತ್ತಮ ಕ್ಷೇತ್ರ.ಮಹಾಬಲೇಶ್ವರನ ದರ್ಶನದಿಂದಲೇ ಎಷ್ಟೋ ಪಾಪಗಳು ಕಳೆಯುತ್ತವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕ್ಷೇತ್ರಕ್ಕೆ ಸಮುದ್ರ ಸ್ನಾನ ಮಾಡಿ ನಿಯಮ ನಿಷ್ಠೆಯಿಂದ ಮಹಾಬಲೇಶ್ವರನ ಆರಾಧಿಸಿ ದಾನ ಮಾಡುವ ಭಕ್ತ ಖಂಡಿತ ಶಿವ ಸಾನಿಧ್ಯವನ್ನು ಸೇರುತ್ತಾನೆ. ನೀರಲ್ಲಿ ಹೋಗಿ ಪಾಪ ಮುಕ್ತನಾಗು ಎಂದು ತಿಳಿಸಿದರು ಗೌತಮರು.ಮಹರ್ಷಿ ಸಲಹೆಯಂತೆ ರಾಜನಿಗೆ ಬಹಳ ಸಂತೋಷವಾಗಿ ಅತಿ ದೊಡ್ಡ ಚಿಂತೆಯಿಂದ ನಿರಾಳನಾದ.ಪುರಾಣದಲ್ಲಿ ಈ ರೀತಿ ಗೋಕರ್ಣ ಕ್ಷೇತ್ರದ ಮಹತ್ವದ ಬಗ್ಗೆ ಉಲ್ಲೇಖ ಆಗಿದೆ.ಮಹಾಬಲೇಶ್ವರದಲ್ಲಿ ಇರುವ ಶಿವ ಲಿಂಗವನ್ನು ಕಾಶಿ ವಿಶ್ವನಾಥನಷ್ಟೇ ಪವಿತ್ರ ಎಂದು ಹೇಳಲಾಗಿದೆ.ದೇವಸ್ಥಾನಕ್ಕೆ ಬರುವ ಮೊದಲು ಕಡಲ ತೀರದಲ್ಲಿ ಸ್ನಾನ ಮಾಡಿ ದೇವಸ್ಥಾನ ಮುಂಭಾಗದಲ್ಲಿ ಇರುವ ಮಹಾ ಗಣಪತಿ ದೇವಸ್ಥಾನಕ್ಕೆ ಭೇಟಿ ಮಾಡಿದ ನಂತರ ಮಹಾಬಲೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡುವುದು.ಈ ಕ್ಷೇತ್ರದಲ್ಲಿ ಹಲವಾರು ದೇವನು ದೇವತೆಗಳು ಇವೇ.

Leave A Reply

Your email address will not be published.