ನಮಸ್ಕಾರ ಎಲ್ಲರಿಗೂ, ಗುರುವಾರ ಹುಟ್ಟಿದವರ ಗುಣಲಕ್ಷಣಗಳು ಹೇಗಿರುತ್ತವೆ? ಅವರು ಯಾವ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾರೆ? ಆರೋಗ್ಯ ವಿಷಯದಲ್ಲಿ ಇವರು ಯಾವ ಜಾಗೃತಿಯನ್ನು ವಹಿಸಬೇಕು? ಯಾವ ದೇವರನ್ನು ಆರಾಧನೆ ಮಾಡಬೇಕು? ಹಾಗೇನೆ ಇವರ ಅದೃಷ್ಟ ಸಂಖ್ಯೆ ಯಾವುದು ಮತ್ತು ಇವರ ಯೋಗ ಹೇಗೆ ಇರುತ್ತದೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಗುರುವಾರ ಹುಟ್ಟಿದವರು ಯಾವಾಗಲೂ ತುಂಬಾನೇ ನಗುನಗುತ್ತಾ ಖುಷಿಯಿಂದ ಇರುತ್ತಾರೆ. ಅವರು ಯಾವಾಗಲೂ ಲವಲವಿಕೆಯಿಂದ ಬೇರೆಯವರ ಜೊತೆ ಮಾತನಾಡುತ್ತ ಇರುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಇವರು ಯಾವಾಗಲೂ ಉಲ್ಲಾಸ ಉತ್ಸಾಹದಿಂದ ಇರುತ್ತಾರೆ. ಇವರ ಅದೃಷ್ಟ ಸಂಖ್ಯೆ ಮೂರು. ಇವರು ಯಾವುದಾದರೂ ಒಂದು ಮುಖ್ಯವಾದ ಕೆಲಸವನ್ನು ಪ್ರಾರಂಭಿಸಬೇಕೆಂದರೆ ಯಾವ ತಿಂಗಳಾದರೂ ಪರವಾಗಿಲ್ಲ ನೀವು ಮೂರನೇ ತಾರೀಖಿನಿಂದ ಪ್ರಾರಂಭಿಸಿ. ಈ ಮೂರನೇ ತಾರೀಖಿನಲ್ಲಿ ಪ್ರಾರಂಭಿಸಿದರೆ ಆ ಕಾರ್ಯ ಬೇಗನೆ ಯಶಸ್ವಿಯಾಗುತ್ತದೆ. ಇವರು ಯಾವಾಗಲೂ ತುಂಬಾನೇ ಒಳ್ಳೆ ಕೆಲಸಗಳನ್ನು ಮಾಡುತ್ತಾ ಇರುತ್ತಾರೆ. ಇವರು ಮಾತ್ರವಲ್ಲದೆ ಇವರ ಅಕ್ಕ ಪಕ್ಕದಲ್ಲಿ ಇರುವವರನ್ನು ಒಳ್ಳೆಯ ಕೆಲಸವನ್ನು ಮಾಡುವಂತೆ ಪ್ರೇರೇಪಿಸುತ್ತಾರೆ.
ಈ ರೀತಿಯ ಗುಣಗಳನ್ನು ಹೊಂದಿರುತ್ತಾರೆ. ಹಾಗೆಯೇ ಇವರು ಯಾವುದೇ ಕಾರಣಕ್ಕೂ, ಬೇರೆಯವರ ಹತ್ತಿರ ಸಹಾಯವನ್ನು ಕೇಳುವುದಿಲ್ಲ. ಆದರೆ ಯಾರಾದರೂ ಬಂದು ಇವರ ಬಳಿ ಸಹಾಯವನ್ನು ಕೇಳಿದರೆ ಯೋಚನೆ ಮಾಡದೆ ಇಲ್ಲ ಎಂದು ಹೇಳದೆ, ಅವರಿಗೆ ಸಹಾಯವನ್ನು ಮಾಡುತ್ತಾರೆ. ಇವರ ಹತ್ತಿರ ಎಷ್ಟು ದುಡ್ಡಿದ್ದರು ಅದನ್ನು ತೋರಿಸುವ ಬುದ್ಧಿ ಇವರದ್ದಲ್ಲ. ಹಾಗೆಯೇ ಇವರು ಭೇದಭಾವವನ್ನು ಮಾಡದೆ ಎಲ್ಲರಿಗೂ ಇವರು ಸಮವಾಗಿ ಕರ್ಚು ಮಾಡುತ್ತಿರುತ್ತಾರೆ. ಈ ಗುಣವನ್ನು ಇವರು. ಇವರು ಹೆಚ್ಚಾಗಿ ಸಮಾಜ ಸೇವೆಯನ್ನು ಮಾಡುತ್ತಾ ಇರುತ್ತಾರೆ.
ಇವರಿಗೆ ಸಮಾಜದ ಮೇಲೆ ತುಂಬಾನೇ ಕಾಳಜಿ ಇರುತ್ತದೆ. ಇವರಿಗೆ ದೈವಭಕ್ತಿ ತುಂಬಾನೇ ಹೆಚ್ಚು. ಹಾಗೆಯೇ ಇವರು ಹೆಚ್ಚಾಗಿ ದೇವರ ದರ್ಶನವನ್ನು ಪಡೆಯುತ್ತಿರುತ್ತಾರೆ. ಇವರು ಹೆಚ್ಚಾಗಿ ದಾನಗಳನ್ನು ಸಹ ಮಾಡುತ್ತಾ ಇರುತ್ತಾರೆ. ಹಾಗೆಯೇ ಹೆಚ್ಚಾಗಿ ಹಿರಿಯರನ್ನು ಗೌರವಿಸುತ್ತಾರೆ. ಇವರನ್ನು ಕಂಡರೆ ಎಲ್ಲರಿಗೂ ತುಂಬಾನೇ ಇಷ್ಟ ಇರುತ್ತದೆ ಏಕೆಂದರೆ ಇವರು ಆ ರೀತಿ ನಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಇವರ ಮಾತುಗಳು ಹೇಗಿರುತ್ತದೆ ಎಂದರೆ ಬೇರೆಯವರ ಮನಸ್ಸನ್ನು ಇವರು ಎಂದಿಗೂ ನೋಯಿಸುವುದಿಲ್ಲ. ಆ ರೀತಿಯಾಗಿ ಇವರು ಮಾತನಾಡುತ್ತಾರೆ.
ಬೇರೆಯವರ ಮನಸ್ಸನ್ನು ಇವರು ತುಂಬಾ ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ಇವರಿಗೇನಾದರೂ ಕಷ್ಟ ಬಂದಾಗ ಆ ಕಷ್ಟವನ್ನು ಯಾವುದೇ ಕಾರಣಕ್ಕೂ ಇವರು ಬೇರೆಯವರೊಂದಿಗೆ ಹಂಚಿಕೊಳ್ಳುವುದಿಲ್ಲ. ಜೀವನದಲ್ಲಿ ನಿಧಾನವಾದರೂ ಇವರು ತುಂಬಾನೇ ಅತ್ಯುತ್ತಮ ಸ್ಥಾನವನ್ನು ಇವರು ತಲುಪುತ್ತಾರೆ. ಹಾಗೆಯೇ ಸೆಲೆಬ್ರಿಟಿ ಸ್ಟೇಟಸ್ ಅನ್ನು ಇವರು ಪಡೆಯುತ್ತಾರೆ. ಇವರಿಗೆ ಇಂಜಿನಿಯರ್ ಕ್ಷೇತ್ರದಲ್ಲಿ ತುಂಬಾ ಚೆನ್ನಾಗಿ ಹೋಲುತ್ತದೆ. ಇವರಿಗೆ ದೇವಸ್ಥಾನಗಳಲ್ಲಿಯೂ ಸಹ ಕೆಲಸಗಳು ತುಂಬಾನೇ ಹೆಚ್ಚಾಗಿ ಬರುತ್ತಾ ಇರುತ್ತದೆ.
ಫಿನನ್ಸ್ ಮ್ಯಾನೇಜ್ಮೆಂಟ್ನಲ್ಲಿ ಇವರದ್ದೇ ಮೇಲುಗೈ ಎಂದು ಹೇಳಬಹುದು. ಗುರುವಾರಕ್ಕೆ ಅಧಿಪತಿ ಗುರು ವಾಗಿರುವುದರಿಂದ ಗುರು ಪೂಜಿಸುವ ದೇವರು ಯಾರೆಂದರೆ ಶಿವನು. ಆದರಿಂದ ನೀವು ಸಹ ಗುರುವಾರ ಹುಟ್ಟಿದವರು ಆಗಿದ್ದರೆ, ಆ ಶಿವಾರಾಧನೆಯನ್ನು ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ. ನೀವು ಪ್ರತಿದಿನ ತಪ್ಪದೆ ಶಿವಪಂಚಾಕ್ಷರಿ ನಾಮವನ್ನು ಜಪಿಸುತ್ತಿದ್ದರೆ, ತುಂಬಾನೇ ಅತ್ಯುತ್ತಮ ಸ್ಥಾನವನ್ನು ಬಹಳ ಬೇಗನೆ ಪಡೆಯುತ್ತೀರಿ.ಗುರುವಾರದಂದು ಹುಟ್ಟಿದವರ ಲೈಫ್ ಹೇಗಿರುತ್ತದೆ ಗೊತ್ತಾ?ಇದು ಗೆಳೆಯರೇ ಗುರುವಾರ ಹುಟ್ಟಿದವರ ವಿಶೇಷಗುಣಗಳು..