ಹಸಿಮೆಣಸಿನಕಾಯಿ ಇವತ್ತೇ ತಿನ್ನಿ ಏಕೆಂದರೆ ಸಕ್ಕರೆ ಕಾಯಿಲೆ ಯಾವತ್ತು ಬರುವುದಿಲ್ಲ!

Written by Anand raj

Published on:

ಹಸಿಮೆಣಸಿನಕಾಯಿ ಖಾರ ಮತ್ತು ರುಚಿಯಿಂದ ಕೂಡಿರುತ್ತದೆ. ಆಹಾರ ಪದಾರ್ಥಗಳ ರುಚಿಯು ಖಾರದಿಂದ ಕುಡಿರುತ್ತದೆ. ಖಾರದ ರುಚಿಯಿಂದ ಬಳಸುವುದನ್ನು ಬಿಟ್ಟರೆ ಯಾವುದೇ ಪ್ರಮುಖ ಖಾದ್ಯವನ್ನು ತಯಾರಿಸುವುದಿಲ್ಲ. ಇದು ಪೋಷಕಾಂಶವನ್ನು ಒಳಗೊಂಡಿದೆ. ಹಸಿಮೆಣಸಿಕಾಯಿಯಾ ಆರೋಗ್ಯ ಉಪಯೋಗಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹಸಿಮೆಣಸಿನಕಾಯಿ ಶೂನ್ಯ ಪ್ರಮಾಣದ ಕ್ಯಾಲರಿಯನ್ನು ಒಳಗೊಂಡಿದೆ. ಒಮ್ಮೆ ಹಸಿಮೆಣಸಿನಕಾಯಿಯನ್ನು ಅಥವಾ ಹಸಿಮೆಣಸಿನಕಾಯಿ ಇರುವ ಆಹಾರವನ್ನು ಸೇವಿಸಿ 3ಗಂಟೆ ಬಳಿಕ ಚಯಾಪಚಯ ಕ್ರಿಯೆಯು ಶೇಕಡಾ 50% ವೇಗ ಗೊಳ್ಳುವುದು. ಕ್ಯಾಲೋರಿ ಮುಕ್ತವಾಗಿರುವ ಹಸಿಮೆಣಸಿನಕಾಯಿ ಆರೋಗ್ಯವನ್ನು ಸಮತೋಲನದಿಂದ ಇಡಲು ಸಹಾಯ ಮಾಡುವುದು.ಇನ್ನು ಹಸಿ ಮೆಣಸಿನಕಾಯಿಯು ಆಂಟಿ ಆಕ್ಸಿಡೆಂಟ್ ಗಳಿಂದ ಕೂಡಿರುತ್ತದೆ.ಇದು ನೈಸರ್ಗಿಕ ಸ್ಕಾವೆಂಜರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ದೇಹವನ್ನು ಫ್ರೀ ರೇಡಿಕಲ್ ಗಳಿಂದ ರಕ್ಷಿಸುವುದು.

ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮತ್ತು ಟ್ರೈ ಗ್ಲಿಸಾರಾಯ್ಡ್ ಮಟ್ಟವನ್ನು ಸಮತೋಲನದಲ್ಲಿ ಇಡುವುದು.ರಕ್ತದಲ್ಲಿ ಪ್ಲೈಟ್ ಲೆಟ್ಸ್ ನಾ ಒಟ್ಟು ಗುಡಿಸುವ ಪರಿಯನ್ನು ಕಡಿಮೆ ಮಾಡುವುದರ ಮೂಲಕ ಫಾಬ್ರಿನ್ ನೋಟಿಕ್ ಚಟುವಟಿಕೆಯನ್ನು ಸಮತೋಲನದಲ್ಲಿ ಇಡುವುದು. ಅಪಾಧಮನಿಯಾ ಆರೋಗ್ಯವನ್ನು ಉತ್ತಮ ಗೊಳಿಸುವುದು.ಆರೋಗ್ಯಕರವಾದ ಫ್ಯಾಬ್ರಿನ್ ಒಲಿಟಿಕ್ ಚಟುವಟಿಕೆಯು ರಕ್ತ ಹೆಂಪು ಗಟ್ಟುವಿಕೆಯನ್ನು ತಡೆಯುವ ಸಾಮರ್ಥ್ಯವನ್ನು ಸೂಚಿಸುತ್ತದೆ.ಇದು ಹೆಪ್ಪು ಗಟ್ಟಿದರೆ ಹೃದಯಘಾತ ಅಥವಾ ಪಾರ್ಶುವಾಯುವಿಗೆ ಕಾರಣ ಆಗುವ ಸಾಧ್ಯತೆ ಇದೆ.

ಹಸಿಮೆಣಸಿನಕಾಯಿ ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯ ಉತ್ತಮಗೊಳಿಸಿ ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಮೆದುಳು ಚುರುಕಾಗಿ ಇಡಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರೇರಿಪೀಸುವುದು.ಹಸಿಮೆಣಸಿನಕಾಯಿ ಮೂಗು ಮತ್ತು ಸೈನಸ್ ಮೇಲೆ ಉತ್ತೇಜಕ ಪರಿಣಾಮ ಬಿರುವುದು. ಹಸಿಮೆಣಸಿನಕಾಯಿ ಸಮೃದ್ಧವಾದ ವಿಟಮಿನ್ ಸಿ ಅನ್ನು ಒಳಗೊಂಡಿದೆ. ಇದು ಆರೋಗ್ಯಕರವಾದ ದೃಷ್ಟಿಯನ್ನು ಚರ್ಮದ ಆರೋಗ್ಯವನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೆಣಸಿನಕಾಯಿಯನ್ನು ಆದಷ್ಟು ತಂಪಾದ ಸ್ಥಳದಲ್ಲಿ ಇಡಬೇಕು. ಅಧಿಕ ಶಾಖ ಹಾಗೂ ಬೆಳಕು ಇರುವ ಕಡೆ ಮೆಣಸಿನಕಾಯಿಯನ್ನು ಇಟ್ಟರೆ ವಿಟಮಿನ್ ಸಿ ಅನ್ನು ಕಳೆದುಕೊಳ್ಳುವುದು.ಇನ್ನು ಹಸಿ ಮೆಣಸಿನಕಾಯಿ ಯಲ್ಲಿರುವ ಔಷಧಿ ಗುಣವು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿ ಇಡುವಂತೆ ಮಾಡುವುದು.ಮಧುಮೇಹ ಹೊಂದಿರುವ ವ್ಯಕ್ತಿಗಳು ಉತ್ತಮ ಆರೋಗ್ಯಕ್ಕೆ ಹಾಗೂ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡಲು ಆಹಾರದಲ್ಲಿ ಹಸಿಮೆಣಸನ್ನು ಸೇರಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಹಸಿಮೆಣಸಿನಕಾಯಿ ಕಬ್ಬಿಣ ಅಂಶವನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಕಬ್ಬಿಣಾಂಶ ಕೊರತೆ ಮತ್ತು ರಕ್ತದ ಕೊರತೆ ಇರುವವರು ಆಹಾರದಲ್ಲಿ ಹಸಿಮೆಣಸನ್ನು ಬಳಸಿಕೊಳ್ಳಬಹುದು.

Related Post

Leave a Comment