ನಮ್ಮ ಸಂಪ್ರದಾಯದಲ್ಲಿ ದೇವಾಲಯ ಮತ್ತು ಪೂಜಾ ಗೃಹಗಳಿಗೆ ವಿಶೇಷ ಸ್ಥಾನವಿದೆ. ದೇವಾಲಯ ಮತ್ತು ದೇವರಮನೆ ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳು. ದೇವಾಲಯ ಮತ್ತು ದೇವರ ಮನೆ ಸ್ವಚ್ಛವಾಗಿದ್ದರೆ ಅದೃಷ್ಟಲಕ್ಷ್ಮಿ ನಮಗೆ ಒಲಿಯುತ್ತಾಳೆ.ಒಂದು ವೇಳೆ ನಿಮ್ಮ ದೇವರಮನೆಯಲ್ಲಿ ಜಿರಳೆಗಳು ಕಂಡುಬಂದರೆ ದರಿದ್ರಲಕ್ಷ್ಮಿ ನಿಮ್ಮ ದೇವರಮನೆ ಹೊಕ್ಕಿದ್ದಾಳೆ ಎಂದು ಅರ್ಥ.ಜಿರಳೆಗಳು ದರಿದ್ರ ಲಕ್ಷ್ಮಿಯ ವಾಹನಗಳು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಆದ್ದರಿಂದ ಮನೆಗಳಲ್ಲಿ ಜಿರಳೆಗಳು ಕಂಡುಬಂದರ ಆ ಮನೆಗೆ ದರಿದ್ರಲಕ್ಷ್ಮಿ ಬಂದಿದ್ದಾಳೆ ಎಂದು ಅರ್ಥ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ದೇವರ ಮನೆಯಲ್ಲಿ ಅನೇಕ ಫೋಟೋಗಳನ್ನು ಕಾಣುತ್ತೇವೆ. ಆದರೆ ಒಂದೇ ದೇವತೆಗೆ ಸಂಬಂಧಿಸಿದ ಹಲವು ಫೋಟೋಗಳನ್ನು ಇಡಬಾರದು. ಶಿವ ಪಾರ್ವತಿಯ ಜೊತೆಗೆ ಕುಟುಂಬ ಸಮೇತರಾಗಿ ಇರುವ ಫೋಟೋಗಳನ್ನು ಹಾಕಬಹುದು. ಪೂಜಾ ಸಾಮಗ್ರಿಗಳಾದ ದೀಪಾ, ಗಂಟೆ, ಆರತಿ ತಟ್ಟೆಗಳನ್ನು ಪ್ರತಿದಿನ ಶುಚಿಯಾಗಿ ಇಡಬೇಕು. ಬಾಳೆಹಣ್ಣಿಗೆ ಊದು ಕಡ್ಡಿಯನ್ನು ಚುಚ್ಚಿ ಪ್ರಸಾದವಾಗಿ ಸ್ವೀಕರಿಸುತ್ತಾರೆ ಅದು ತಪ್ಪು. ಹಾಗೆ ಪೂಜೆ ಮಾಡುವಾಗ ಹಾಕಿಕೊಳ್ಳುವ ಚಾಪೆ ಅಥವಾ ಮಣೆ ಗಳನ್ನು ಪೂಜೆಯ ನಂತರ ಎತ್ತಿಡಬೇಕು. ಅದನ್ನು ಹಾಗೇ ಬಿಟ್ಟರೆ ದರಿದ್ರಲಕ್ಷ್ಮಿ ಬಂದು ಚಾಪೆ ಅಥವಾ ಮಣೆಯ ಮೇಲೆ ಕುಳಿತು ಕೊಳ್ಳುತ್ತಾಳೆ.ಹಾಗೆ ದೀಪಾರಾಧನೆ ಮಾಡಿದಾಗ ಉಳಿದ ಬತ್ತಿಯನ್ನು ತೆಗೆದು ಸಂಜೆ ಹೊಸಬತ್ತಿಯನ್ನು ಹಾಕಿ ಪೂಜೆ ಮಾಡಬೇಕು. ಈ ರೀತಿ ಸುಲಭ ವಿಧಾನಗಳಿಂದ ನಮ್ಮ ಮನೆಯಲ್ಲಿ ಧನಲಕ್ಷ್ಮಿ ಒಲಿಯುತ್ತಾಳೆ.
ಡಗುಂಜಿ ಮಹಾಗಣಪತಿ ದೇವಾಲಯ:ಪ್ರಕೃತಿಯ ಸೊಬಗು ಪುರಾಣ ಹಿನ್ನೆಲೆಯೂ ಇರುವ ಕರಾವಳಿ ಪ್ರದೇಶದ ಒಂದು ಮಹತ್ವದ ದೇವಾಲಯ ಇಡಗುಂಜಿ ಮಹಾಗಣಪತಿ ದೇವಾಲಯ. ಶರಾವತಿ ನದಿ ತಟದಲ್ಲಿರುವ ಈ ಕ್ಷೇತ್ರವು ಮೊದಲು ಇಡಕುಂಜಿಜ ಎಂದು ಕರೆಯಲ್ಪಡುತ್ತಿದ್ದು, ಇಡಾ ಎಂದರೆ ಆನೆಗುಂದಿ ಕುಂಜಿ ಎಂದರೆ ಸಸ್ಯರಾಶಿ ಎನ್ನುವ ಅರ್ಥವಿದ್ದು, ದಟ್ಟವಾದ ಅರಣ್ಯದ ಮಧ್ಯದಲ್ಲಿರುವ ಈ ಪ್ರದೇಶಕ್ಕೆ ಕ್ರಮೇಣ ಇಡಗುಂಜಿ ಎಂದು ಹೆಸರಾಯಿತು.
ಇಲ್ಲಿರುವ ಮಹಾಗಣಪತಿ ದೇವಾಲಯವನ್ನು ಸುಮಾರು 4 ಇಲ್ಲವೇ 5 ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ದೇವಾಲಯವು ವಿಶಾಲವಾಗಿದ್ದು, ಗರ್ಭಗೃಹದಲ್ಲಿ ಕಪ್ಪು ಶಿಲೆಯಲ್ಲಿ ನಿರ್ಮಿಸಿದ ವಿಘ್ನೇಶ್ವರನ ಪ್ರತಿಮೆ ಇದೆ.ಗಣೇಶನ ಹೊಟ್ಟೆಗೆ ಸಾಮಾನ್ಯವಾಗಿ ಸುತ್ತಿಕೊಂಡಿರಬೇಕಾಗಿದ್ದ ನಾಗರವಿಲ್ಲ. ತಲೆ ಕೂದಲು ಹಿಂದೆ ಹರಡಿಕೊಂಡಿದೆ. ರಥಸಪ್ತಮಿಯಂದು ಇಲ್ಲಿ ವಿಶೇಷ ಜಾತ್ರೆ ನಡೆಯುತ್ತದೆ. ವರ್ಷವೊಂದಕ್ಕೆ ಸುಮಾರು ಒಂದು ದಶಲಕ್ಷ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.ಮಂಗಳೂರು ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಹೊನ್ನಾವರ ರೈಲ್ವೆ ನಿಲ್ದಾಣ ಹತ್ತಿರದ ರೈಲು ನಿಲ್ದಾಣವಾಗಿದೆ ದೇವಾಲಯವು ಬೆಳಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ, ಮದ್ಯಾಹ್ನ 3:00 ರಿಂದ ರಾತ್ರಿ8.30 ರವರೆಗೂ ತೆರೆದಿರುತ್ತದೆ.