ಈ ವಸ್ತು ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು!

ಕೆಲವೊಂದು ದೈವಿ ಯಂತ್ರಗಳನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ಅಷ್ಟ ಐಶ್ವರ್ಯಗಳು ನೆಲೆಸುತ್ತವೆ. ದೇವರುಗಳನ್ನು ವಿವಿಧ ರೂಪದಲ್ಲಿ ವಿವಿಧ ಹೆಸರುಗಳಲ್ಲಿ ಪೂಜೆಯನ್ನು ಮಾಡುತ್ತೇವೆ.ಕೆಲವು ದೇವರನ್ನು ಅವರದ್ದೇ ಆದ ದೈವಿ ಯಂತ್ರಗಳಿಂದ ಪೂಜೆ ಮಾಡುತ್ತೇವೆ. ಹಲವಾರು ದೇವರಿಗೆ ಹಲವಾರು ದೈವಿ ಯಂತ್ರಗಳು ಇವೇ. ಕೆಲವು ದೈವಿ ಯಂತ್ರಗಳನ್ನು ಪೂಜೆ ಮಾಡಿದರೆ ಸಾಕು ನಿಮಗೆ ದುಡ್ಡಿನ ಸಮಸ್ಸೆ ಬರುವುದಿಲ್ಲ.ಶಾಸ್ತ್ರಗಳ ಪ್ರಕರ ಅನೇಕ ರೀತಿಯ ನಿಯಮಗಳು ಇದ್ದರು ಈ ದೈವಿ ಯಂತ್ರ ತುಂಬಾನೇ ವಿಶಿಷ್ಟ ಸ್ಥಾನಮಾನ ಪಡೆದುಕೊಂಡಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕೆಲವೊಂದು ದೈವಿ ಯಂತ್ರಗಳನ್ನು ನಿಮ್ಮ ದೇವರ ಕೋಣೆಯಲ್ಲಿ ಇಟ್ಟು ದಿನ ಪೂಜೆ ಮಾಡಿದರೆ ಸಾಕು ನೀವು ತುಂಬಾನೇ ಶೀಘ್ರವಾಗಿ ಶ್ರೀಮಂತರಾಗುತ್ತೀರಿ.ಭಾಗ್ಯ ಲಕ್ಷ್ಮಿ ಯಂತ್ರ ಕುಬೇರ ಯಂತ್ರ ಅಷ್ಟ ಲಕ್ಷ್ಮಿ ಯಂತ್ರ ಹೀಗೆ ಯಾವುದೇ ದೈವಿ ಯಂತ್ರವನ್ನು ಪೂಜೆ ಮಾಡಿದರೆ ನಿಮಗೆ ಒಳ್ಳೆಯದೇ ಆಗುತ್ತದೆ.ಅದರೆ ದುಡ್ಡಿನ ಸಮಸ್ಸೆ ಇರುವವರು ಭಾಗ್ಯ ಲಕ್ಷ್ಮಿ ಯಂತ್ರ ಕುಬೇರ ಯಂತ್ರ ಅಷ್ಟ ಲಕ್ಷ್ಮಿ ಯಂತ್ರಗಳ ಪೂಜೆ ಮಾಡಿದರೆ ದುಡ್ಡಿನ ಸಮಸ್ಸೆ ನಿವಾರಣೆ ಆಗಿ ನೀವು ಶ್ರೀಮಂತರಾಗುವಿರಿ.ಈ ಪೂಜೆ ಮಾಡುವಾಗ ಸಾಕಾರತ್ಮಕವಾಗಿ ಯೋಚನೆ ಮಾಡುವುದು ತುಂಬಾನೇ ಒಳ್ಳೆಯದು.

Leave A Reply

Your email address will not be published.