ಪ್ರಪಂಚದಲ್ಲಿ ಒಂದೂವರೆ ಕೋಟಿಗೂ ಅಧಿಕ ಮಂದಿಗೆ ಕೊರೊನಾ ಸೋಂಕು ಬಂದಿದೆ. ಅವರ ಸೋಂಕು ಪರೀಕ್ಷಿಸುವಾಗ ಅವರ ಬ್ಲಡ್ ಗ್ರೂಪನ್ನು ಕೂಡ ಪರೀಕ್ಷಿಸಲಾಗುವುದು.ಸೈನ್ಟಿಫಿಕ್ ಸ್ಟಡಿ ಪ್ರಕಾರ ವರ್ಲ್ಡ್ ಹೆಲ್ತ್ ಆರ್ಗನೈಜೇಶನ್ ರವರು ಯಾವ ಬ್ಲಡ್ ಗ್ರೂಪ್ ಗೆ ಅತಿ ಹೆಚ್ಚು ಕೊರೊನಾ ಸೋಂಕು ಬೇಗ ತಗಲುತ್ತದೆ ಮತ್ತು ಯಾವ ಬ್ಲಡ್ ಗ್ರೂಪ್ಗೆ ಬೇಗ ವಾಸಿಯಾಗುತ್ತದೆ.ಎಲ್ಲದರ ರಿಪೋರ್ಟ್ ಬಿಡುಗಡೆ ಮಾಡಿದೆ.ಇದರ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ನಮಗೆ ಬ್ಲಡ್ ಗ್ರೂಪ್ ಗಳಲ್ಲಿ ಹೆಚ್ಚಾಗಿ ಎ,ಬಿ,ಎಬಿ ಮತ್ತು ಓ ಬ್ಲಡ್ ಗ್ರೂಪ್ ಗಳ ಬಗ್ಗೆ ತಿಳಿದಿರುತ್ತದೆ.ಇದರಲ್ಲಿ ಪಾಸಿಟಿವ್ ಮತ್ತುನೆಗೆಟಿವ್ ಇರುತ್ತದೆ ಅಂದ್ರೆ ಎ ಪಾಸಿಟಿವ್ ,ಎ ನೆಗೆಟಿವ್ ,ಓ ಪಾಸಿಟಿವ್ ,ಓ ನೆಗೆಟಿವ್ ರೀತಿಯ ಹಲವು ಪ್ರಕಾರಗಳು ಇರುತ್ತದೆ.ಇನ್ನು ತುಂಬಾ ಜನ ರಕ್ತದಾನ ಮಾಡುವವರು ಮತ್ತು ಕಾಯಿಲೆಗಳಿಗೆ ಟೆಸ್ಟ್ ಮಾಡಿಸಲು ಬ್ಲಡ್ ಗ್ರೂಪನ್ನು ಒಮ್ಮೆಯಾದರೂ ಪರೀಕ್ಷಿಸಿರುತ್ತಾರೆ.ಈಗ ಈ ಬ್ಲಡ್ ಗ್ರೂಪ್ ಗಳ ಮೇಲೆ ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ ನವರು ಒಂದು ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ.
ಪ್ರತಿ ದೇಶಕ್ಕೂ ಕೂಡ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ.ಅದರಲ್ಲಿ ಅವರ ಆಹಾರ ,ಲೈಫ್ ಸ್ಟೈಲ್ ನ ಪದ್ಧತಿ ಮತ್ತು ಬ್ಲಡ್ ಗ್ರೂಪ್ ಗಳ ಅನುಗುಣವಾಗಿ ಅವರ ಇಮ್ಯೂನಿಟಿ ಅಂದರೆ ರೋಗ ನಿರೋಧಕ ಶಕ್ತಿ ಇರುತ್ತದೆ.ಇನ್ನು ಆ ರಿಪೋರ್ಟ್ನಲ್ಲಿ ಏನಿದೆ ಅಂದರೆ ಅತಿಯಾಗಿ ಎ ಗ್ರೂಪ್ ಗಿಂತ ಬಿ ಗ್ರೂಪ್ ಅವರಿಗೆ ಇಮ್ಯೂನಿಟಿ ಪವರ್ ಜಾಸ್ತಿ ಇರುತ್ತದೆ.ಇನ್ನು ಎಬಿ ಗ್ರೂಪ್ ಇರುವವರಿಗೆ ಕಡಿಮೆ ಇಮ್ಯುನಿಟಿ ಇರುತ್ತದೆ ಮತ್ತು ಓ ಗ್ರೂಪ್ ಇರುವವರಿಗೆ ಹೆಚ್ಚು ಇಮ್ಯೂನಿಟಿ ಇರುತ್ತದೆ.ಅದಕ್ಕಾಗಿಯೇ ಬಿ ಗ್ರೂಪ್ ಮತ್ತು ಓ ಗ್ರೂಪ್ ಎರಡು ಬ್ಲಡ್ ಗ್ರೂಪ್ ನವರು ಸಹ ಅತಿ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೆ.ಅವರಿಗೆ ಕೊರೊನಾ ಸೋಂಕು ತಗುಲಿದರೂ ಸಹ ಬೇಗ ಗುಣಮುಖರಾಗುತ್ತಾರೆ ಎಂದು ರಿಪೋರ್ಟ್ ತಿಳಿಸಿದೆ ಆದರೆ ಎ ಮತ್ತು ಎಬಿ ಗ್ರೂಪ್ ನವರು ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ.
ಭಾರತದಲ್ಲಿ ಬಿ ಮತ್ತು ಓ ಗ್ರೂಪ್ ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರೋದ್ರಿಂದ 100ಕ್ಕೆ 98 ಜನ ಗುಣಮುಖರಾಗುತ್ತಿದ್ದಾರೆ ಎಂದು ರಿಪೋರ್ಟ್ ನಲ್ಲಿ ತಿಳಿದು ಬಂದಿದೆ ಆದರೆ ಎ ಮತ್ತು ಎಬಿ ಗ್ರೂಪ್ ನವರು ಸ್ವಲ್ಪ ಎಚ್ಚರದಿಂದ ಇರಬೇಕು ಹಾಗಂತ ವೈದ್ಯರೇ ಖುದ್ದು ತಿಳಿಸಿದ್ದಾರೆ.ಇನ್ನು ಪ್ರತಿಯೊಬ್ಬರು ಕೂಡ ತಾವು ಸೇವಿಸುವ ಆಹಾರದಲ್ಲಿ ಹಣ್ಣುಗಳು,ಸೊಪ್ಪು ಮತ್ತು ತರಕಾರಿಗಳನ್ನು ಅತಿ ಹೆಚ್ಚು ಬಳಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.ನಿಮ್ಮ ಬ್ಲಡ್ ಗ್ರೂಪ್ ಯಾವುದು ಎಂದು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

ಧನ್ಯವಾದಗಳು.