ಎಲ್ಲಾ ರೀತಿಯ ಭಯಗಳನ್ನು ಕಿತ್ತೊಗೆಯುವ ನರಸಿಂಹ ಸ್ವಾಮಿ ಮಂತ್ರ!

ಮಂತ್ರವನ್ನ ಪಠಿಸಲು ವಿವಿಧ ಅರ್ಥ ಮತ್ತು ಉದ್ದೇಶ ಇದೆ. ದೇವರನ್ನು ಆಹ್ವಾನಿಸಲು ದೇವರನ್ನು ಸ್ತುತಿಸಲು ಆಸೆಗಳನ್ನು ಈಡೇರಿಸಿಕೊಳ್ಳಲು ಮತ್ತು ನಾನಾ ಉದ್ದೇಶಗಳಿಗಾಗಿ ಮಂತ್ರಗಳನ್ನು ಪಠನೆ ಮಾಡಲಾಗುತ್ತದೆ. ಮಂತ್ರಗಳನ್ನು ವೈಯಕ್ತಿಕ ಉದ್ದೇಶಕ್ಕಾಗಿ ಪಠಿಸಬಹುದಾಗಿದ್ದು ಧ್ಯಾನ ಉತ್ತಮ ಆರೋಗ್ಯ ಆಸೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಸಂಪತ್ತು ಗಳಿಸುವುದಕ್ಕೆ ಹಾಗೂ ಭಯದಿಂದ ದೂರವಿರಲು ಕೂಡ ಜಪಿಸುತ್ತೇವೆ. ಈ ರೀತಿ ಮಂತ್ರ ಪಠನೇ ಮಾಡುವುದಕ್ಕೆ ಭಯವು ಕೂಡ ಒಂದು ಪ್ರಮುಖ ಕಾರಣ ಆಗಿರಬಹುದು.ಅದರೆ ಆ ಭಯವನ್ನೇ ಹೋಗಲಾಡಿಸುವ ಒಂದು ಅದ್ಬುತ ಮಂತ್ರವಿದೆ.ಆ ಮಂತ್ರವೇ ನರಸಿಂಹ ಮಂತ್ರ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಭಯ ಮತ್ತು ಆತಂಕ ಬ್ರಹ್ಮಾಂಡದ ಪ್ರತಿಯೊಬ್ಬರಲ್ಲೂ ಇದ್ದೆ ಇದೆ.ಒಂದಲ್ಲ ಒಂದು ಹಂತದಲ್ಲಿ ಒಂದಲ್ಲ ಒಂದು ರೀತಿಯ ಭಯ ಇರುತ್ತೆ ಪ್ರತಿಯೊಬ್ಬರಿಗೂ.ಭಯದಲ್ಲಿ ಬೆಚ್ಚಿ ಬೀಳುವುದು ಅಪಾಯದ ಸೂಚನೆಗಾಗಿ ಸದಾ ಹುಡುಕುತ್ತಿರುವ ಪರಿಸ್ಥಿತಿಯಲ್ಲಿ ಇದ್ದಾರೆ.ಮನಸ್ಸು ಬ್ರಹ್ಮ ವಸ್ತುವಿನ ಕಡೆ ಹರಿದಾಗ ಇತರ ವಿಷಯಗಳು ಕೂಡ ದೂರ ಆಗುತ್ತದೆ.

ಈ ನರಸಿಂಹ ಮಂತ್ರವನ್ನು ಜಪ ಮಾಡಿದರೆ ಯಾವುದೇ ಭಯ ಹಾಗೂ ತೊಂದರೆ ಇರುವುದಿಲ್ಲ.ಉಗ್ರಂ, ವೀರಾಂ, ಮಹಾವಿಷ್ಣುಂಜಲಂತಂ ಸರ್ವೋತೋಮುಖಂನೃಸಿಂಹಂ ಭೀಷಣಂ ಭದ್ರಂ ಮೃತ್ಯುಮೃತ್ಯುಂ ನಾಮಮ್ಯಾಹಮ್ |ಏನಾದರು ಅಪತ್ತಿನಲ್ಲಿ ಸಿಲುಕಿದಾಗ ಜೀವ ಭಯ ಎನಿಸಿದಾಗ ಈ ಮಂತ್ರವನ್ನು ಬಲಗೈ ಅನ್ನು ಮುಷ್ಠಿ ಮಾಡಿ ಹೃದಯಕ್ಕೆ ಹಿಡಿದು ಕಣ್ಣು ಮುಚ್ಚಿಕೊಂಡು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಸಲ ಹೇಳಿ.ಆಪತ್ತು ಭಯದಿಂದ ಮುಕ್ತ ಮಾಡುತ್ತದೆ ಈ ಅದ್ಬುತ ಮಂತ್ರ ಮತ್ತು ಈ ಮಂತ್ರ ದೊಡ್ಡ ಧೈರ್ಯವನ್ನು ನೀಡುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave A Reply

Your email address will not be published.