ಅಡುಗೆಮನೆ ವಾಸ್ತುಶಾಸ್ತ್ರ! ತಿಳಿಯಲೇ ಬೇಕಾದ ವಿಷಯಗಳು!

Written by Anand raj

Published on:

ಮನೆ ಎಂದ ಮೇಲೆ ಪ್ರತಿಯೊಂದು ವಸ್ತು ಆಯಾ ಜಾಗದಲ್ಲಿ ಇದ್ದರೇನೆ ಅದು ಮನೆಗೆ ಅಂದವನ್ನು ನೀಡುತ್ತದೆ.
ಇನ್ನೂ ಅಂದ ಚಂದದ ಕ್ಕಿಂತ ಮುಖ್ಯವಾಗಿ ವಾಸ್ತು ಪ್ರಕಾರ ಮನೆಯಲ್ಲಿನ ವಸ್ತುಗಳನ್ನು ಇಡಬೇಕು ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ.ಇನ್ನು ಇಂದಿನ ನಮ್ಮ ಲೇಖನದಲ್ಲಿ ಅಡುಗೆ ಮನೆಯ ವಾಸ್ತು ಶಾಸ್ತ್ರದ ಬಗ್ಗೆ ತಿಳಿಯೋಣ ಬನ್ನಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಮನೆ ಎಂದ ಮೇಲೆ ಪ್ರತಿಯೊಂದು ಕೋಣೆಯೂ ಆಕರ್ಷಿತವಾಗಿರುತ್ತದೆ.ಇನ್ನು ಮನೆಯ ಮೂಲೆ ಮೂಲೆಗೂ ಗಳನ್ನು ಹಾಗೂ ಕೋಣೆಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಸಕಾರಾತ್ಮಕತೆ ವೃದ್ಧಿಯಾಗುತ್ತದೆ.ಇನ್ನೂ ಏಕೆಂದರೆ ಮನೆಗೆ ಬರುವ ಅತಿಥಿಗಳು ಮನೆಯ ಶುಭ್ರತೆ ಕಡೆಗೆ ಗಮನ ಹರಿಸುತ್ತಾರೆ.ಇನ್ನು ಯಾರ ಮನೆಯು ಹೆಚ್ಚು ಸ್ವಚ್ಛವಾಗಿರುತ್ತದೆಯೋ ಅಂಥವರ ಮನೆಗೆ ಬಂದ ಅತಿಥಿಗಳು ಸಂತೋಷದಿಂದ ಹರಸುತ್ತಾರೆ..ಇನ್ನು ಮನೆಯಲ್ಲಿ ಅಡುಗೆ ಮನೆ ಅಡುಗೆ ತಯಾರಿಸುವ ಮನೆಯ ವಾಸ್ತು ಬಗ್ಗೆ ತಿಳಿಯೋಣ ಬನ್ನಿ.

ವಾಸ್ತುಶಾಸ್ತ್ರವು ಮನೆಗೆ ಅಂಟಿಕೊಳ್ಳುವ ದುಷ್ಟಶಕ್ತಿಗಳನ್ನು ನಿವಾರಣೆ ಮಾಡುತ್ತದೆ.ಮನೆಯ ಯಾವುದೇ ತರಹದ ಕಿಟಕಿಗಳು ಪೂರ್ವ ದಿಕ್ಕಿನಲ್ಲಿ ಇದ್ದರೆ ಶುಭ.ಸಣ್ಣ ಕಿಟಕಿಗಳನ್ನು ದಕ್ಷಿಣ ದಿಕ್ಕಿಗೆ ಮತ್ತು ದೊಡ್ಡ ಕಿಟಕಿಗಳು ಪೂರ್ವ ದಿಕ್ಕಿನಲ್ಲಿ ಇಟ್ಟುಕೊಂಡರೆ ಬಹಳ ಒಳ್ಳೆಯದು.ಅಡುಗೆ ಮನೆಯ ಗೋಡೆ ಮತ್ತು ನೆಲಕ್ಕೆ ಹಸಿರು , ಹಳದಿ , ಕೆಂಪು ಅಥವಾ ಕಂದು ಬಣ್ಣವನ್ನು ಬಳಸಬೇಕು.
ಕಪ್ಪು ಬಣ್ಣವನ್ನು ಯಾವುದೇ ಕಾರಣಕ್ಕೂ ಬಳಸಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಇನ್ನೂ ಮುಖ್ಯವಾಗಿ ಅಡುಗೆ ಮನೆಯ ಆಗ್ನೇಯ ಮೂಲೆಯಲ್ಲಿ ನಿಮ್ಮ ಒಲೆ ಅಂದರೆ ಸ್ಟವ್ ಇರಬೇಕು ಏಕೆಂದರೆ ಇದು ಅಗ್ನಿಯನ್ನು ಕಂಟ್ರೋಲ್ ಮಾಡುತ್ತದೆ ಹಾಗಾಗಿ ಆಗ್ನೇಯ ದಿಕ್ಕಿಗೆ ಇದ್ದರೆ ಶುಭ.ವಾಷ್ ಬೇಸಿನ್ ,ಸಿಂಕ್ ಪಾತ್ರೆಗಳನ್ನು ತೊಳೆಯುವ ಜಾಗವು ಗ್ಯಾಸ್ ಸ್ಟೌವ್ ನ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು.ಮೈಕ್ರೋವೇವ್ ಓವೆನ್, ಟೋಸ್ಟರ್ ಹೀಟರ್, ಓವನ್ ಇತ್ಯಾದಿಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು.ಈಶಾನ್ಯ ದಿಕ್ಕಿನಲ್ಲಿ ಕೇವಲ ಜಲಸಂಪನ್ಮೂಲಗಳನ್ನು ಮಾತ್ರ ಇಡಬೇಕು.ಇನ್ನು ಎಲೆಕ್ಟ್ರಿಕ್ ಉಪಕರಣಗಳನ್ನು ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಟ್ಟುಕೊಂಡರೆ ಬಹಳ ಒಳ್ಳೆಯದು.

ಇನ್ನೂ ಕುಡಿಯುವ ನೀರಿನ ಸಂಪನ್ಮೂಲಗಳು ಅಡುಗೆ ಮನೆಯ ಈಶಾನ್ಯ ಭಾಗದಲ್ಲಿ ಇಡತಕ್ಕದ್ದು.ನೈರುತ್ಯ ಮೂಲೆಯಲ್ಲಿ ಫ್ರಿಡ್ಜ್ ಇಡಬಹುದು ಪಶ್ಚಿಮ ಅಥವಾ ದಕ್ಷಿಣದ ಗೋಡೆ ಮೇಲೆ ನಿಮ್ಮ ಅಡುಗೆಮನೆಯ ಆಹಾರದ ವಸ್ತುಗಳನ್ನು ಇಟ್ಟುಕೊಳ್ಳಬಹುದು.ಇನ್ನೂ ಅಡುಗೆ ಮನೆಗೆ ಟೈಲ್ಸ್ ಅಥವಾ ಮಾರ್ಬಲ್ಸ್ ಉತ್ತಮ.ಇನ್ನು ಅಡುಗೆ ಮನೆಗೆ ಫೆರಮಿಕ್ ಟೈಲ್ಸ್ ಗಳನ್ನು ಬಳಸಿ ಏಕೆಂದರೆ ನೆಲ ಸ್ಕ್ರಾಚ್ ಆಗುವುದಿಲ್ಲ.ಆಗ್ನೇಯ ದಿಕ್ಕಿಗೆ ಗ್ಯಾಸ್ ಸ್ಟವನ್ನು ಇಟ್ಕೊಂಡರೆ ನೀವು ಪೂರ್ವಕ್ಕೆ ವಿರುದ್ಧ ದಿಕ್ಕಿನಲ್ಲಿ ನಿಂತಿರಬೇಕು.ಇನ್ನು ಅಡುಗೆ ಮನೆಯು ಬಾತ್ ರೂಮ್ ಅಥವಾ ಸ್ನಾನದ ಗೃಹಕ್ಕೆ ಅಂಟಿಕೊಂಡಿರಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಧನ್ಯವಾದಗಳು.

Related Post

Leave a Comment