ಒಂದು ವೇಳೆ ನಿಮ್ಮ ಅಂಗೈಯಲ್ಲಿ ಇಂತಹ ಅರ್ಧಚಂದ್ರ ಇದ್ದರೆ ತಪ್ಪದೇ ಈ ಲೇಖನವನ್ನು ಓದಿ!

Written by Anand raj

Published on:

ಜ್ಯೋತಿಷ್ಯದ ಪ್ರಕಾರ ನಮ್ಮ ಕೈಯಲ್ಲಿ ಇರುವ ಕೆಲ ರೇಖೆಗಳು ಮುಂದೆ ಬರುವ ಕೆಲ ಸೂಚನೆಗಳನ್ನು ನೀಡುತ್ತದೆಯಂತೆ.
ಅಂದ ಹಾಗೆ ಗರ್ಭಾವಸ್ಥೆಯಲ್ಲಿ ಮಗುವಿನ ಕೈಯಲ್ಲಿ ಗೆರೆಗಳು ರೂಪುಗೊಳ್ಳುತ್ತವೆ ಎಂದು ಹೇಳಲಾಗುತ್ತದೆ.ಇದರಲ್ಲಿ ಹುಟ್ಟಿನಿಂದ ಮರಣದವರೆಗಿನ ವಿವರಣೆ ಕೊಡಲಾಗುತ್ತದೆಯಂತೆ ಮತ್ತು ಇದನ್ನು ಹಸ್ತಸಾಮುದ್ರಿಕಾ ಎಂದು ಹೇಳಲಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ರೇಖೆಗಳಲ್ಲಿ 16ನೇ ವಯಸ್ಸಿನ ನಂತರ ಬದಲಾವಣೆ ಕಂಡುಬರುತ್ತದೆ ಹಾಗೂ ಈ ರೇಖೆಗಳ ಪರಿಣಾಮ ಜೀವನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.ಕೈಯನ್ನು ವಿಶ್ಲೇಷಿಸುವ ಮೊದಲು ಕೈಯ ವಿನ್ಯಾಸವನ್ನು ನೋಡಲಾಗುತ್ತದೆ.ಹಸ್ತ ಸಾಮುದ್ರಿಕೆ ನೋಡುವಾಗ ಸಾಮಾನ್ಯವಾಗಿ ಪುರುಷರ ಬಲ ಗೈ ಹಾಗೂ ಮಹಿಳೆಯರ ಎಡಗೈ ನೋಡುತ್ತಾರೆ.ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಕೈಯಲ್ಲಿ ಕಡಿಮೆ ಗೆರೆಗಳು ,ಸುಂದರವಾದ ಕೈಯನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ.ಕೈಯಲ್ಲಿ ಕೆಲ ರೇಖೆಗಳು ಕಂಡುಬರುತ್ತವೆ ಮತ್ತು ಒಂದೊಂದು ರೇಖೆಗೂ ವಿಭಿನ್ನವಾದ ಅರ್ಥವನ್ನು ನೀಡಲಾಗಿದೆ.ಈ ರೇಖೆಗಳಿಂದ ಮನುಷ್ಯನ ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ.

ಅಂಗೈಯಲ್ಲಿರುವ ಚಿಹ್ನೆ ಗಳ ಬಗ್ಗೆ ತಿಳಿಯೋಣ

ಶಂಖದ ಚಿಹ್ನೆ:ಯಾರ ಅಂಗೈ ನಲ್ಲಿ ಶಂಖದ ಚಿಹ್ನೆ ಇರುತ್ತದೆಯೋ ಅವರು ಖಂಡಿತ ನೆಲ ಸಂಪತ್ತನ್ನು ಗಳಿಸುವಂವರಾಗಿರುತ್ತಾರೆ.ಇವರಿಗೆ ಹಣದ ಕೊರತೆ ಇರುವುದಿಲ್ಲ,ದೃಢನಿಷ್ಠೆಯಿಂದ ಇವರ ಸ್ವಭಾವ ಕೂಡಿರುತ್ತದೆ.

ಮೀನಿನ ಚಿಹ್ನೆ:ಅಂಗೈಯಲ್ಲಿ ಮೀನಿನ ಆಕೃತಿ ಸೌಭಾಗ್ಯ ಮತ್ತು ಐಶ್ವರ್ಯದ ಚಿನ್ಹೆಯಾಗಿರುತ್ತದೆ.ಕೆಲವು ಜನರಲ್ಲಿ ಹುಟ್ಟುವಾಗಲೇ ಈ ಆಕಾರ ಬಂದಿರುತ್ತದೆ ,ಇನ್ನೂ ಕೆಲವರ ಜೀವನದಲ್ಲಿ ಅರ್ಧ ಆಯಸ್ಸು ಮುಗಿದ ನಂತರ ಈ ಚಿನ್ಹೆ ಕಾಣಿಸಿಕೊಳ್ಳುತ್ತದೆ ನಂತರ ಅವರಿಗೆ ಸಮೃದ್ಧಿ ಕಾಣುತ್ತದೆ.

ಅಂಗೈಯಲ್ಲಿ ಮಂದಿರದ ರೀತಿ ಚಿಹ್ನೆ;ಇವರು ಸಮಾಜದಲ್ಲಿ ಗೌರವವನ್ನು ಪಡೆಯುತ್ತಾರೆ.ಇವರು 1 ಕಡೆ ಸ್ಥಿರವಾಗಿದ್ದರೂ ಸಹ ಚರ ಸ್ಥಿತಿಯ ಬಗ್ಗೆ ತಿಳಿದವರಾಗಿರುತ್ತಾರೆ.ಇನ್ನು ಇವರು ಒಂದೇ ಕೆಲಸದಲ್ಲಿದ್ದರೂ ನೂರಾರು ಕೆಲಸಗಳ ಬಗ್ಗೆ ಇವರಿಗೆ ತಿಳಿದಿರುತ್ತದೆ ಆದ್ದರಿಂದಲೇ ಇವರ ಬಳಿ ಸಹಾಯ ಕೇಳುವವರು ಜಾಸ್ತಿ.ಇವರು ಬುದ್ಧಿವಂತರು ಮತ್ತು ಒಳ್ಳೆಯ ಮಾರ್ಗದರ್ಶಕರಾಗಿರುತ್ತಾರೆ.

ಅಂಗೈನಲ್ಲಿ ಧ್ವಜದ ಚಿಹ್ನೆ:ಧಾರ್ಮಿಕ ಪ್ರವೃತ್ತಿ ಇರುವವರಿಗೆ ಇಂತಹ ಚೆಹ್ನೆ ಇರುತ್ತದೆ.ಅಂಗೈನಲ್ಲಿ ಸ್ವಸ್ತಿಕ್ ಚಿಹ್ನೆ ವ್ಯಕ್ತಿಯಲ್ಲಿ ಶುಭ್ರತೆ ಮತ್ತು ದಯಾಗುಣವನ್ನು ಇದು ಸೂಚಿಸುತ್ತದೆಅಂಗೈಯಲ್ಲಿ ಬಾಣ ಅಥವಾ ತ್ರಿಶೂಲದ ಚಿಹ್ನೆ:ಬಹದ್ದೂರ್ ಮತ್ತು ಧೀರ ವ್ಯಕ್ತಿತ್ವವುಳ್ಳ ಮನುಷ್ಯರಿಗೆ ಇಂತಹ ಚಿನ್ಹೆಗಳು ಇರುತ್ತದೆ.

ಪರ್ವತಗಳ ಬಗ್ಗೆ ತಿಳಿಯೋಣ:ನಮ್ಮ ಕುಂಡಲಿಯಲ್ಲಿ ಯಾವ ಗ್ರಹ ಚೆನ್ನಾಗಿರುತ್ತದೆಯೋ ಆ ಪರ್ವತವು ಅಂಗೈಯಲ್ಲಿ ಉಬ್ಬಿಕೊಂಡಿರುತ್ತದೆ.ಆ ಪರ್ವತದಲ್ಲಿ ಕೆಲವು ಚಿಹ್ನೆಗಳನ್ನು ನಾವು ಕಾಣಬಹುದು.ಯಾವುದಾದರೂ ವ್ಯಕ್ತಿಯ ಅನಾಮಿಕ ಬೆರಳು ಎತ್ತರವಾಗಿದ್ದರೆ ಅವರ ರವಿ ಪರ್ವತದ ಎತ್ತರ ಕೂಡ ಬಹಳ ಎತ್ತರವಾಗಿರುತ್ತದೆ ಮತ್ತು ಅದರ ಮೇಲೆ ಶುಭ ಚಿಹ್ನೆ ಇರುತ್ತದೆ.ಇಂಥವರು ಸಜ್ಜನ ವ್ಯಕ್ತಿಗಳಾಗಿರುತ್ತಾರೆ:ಶನಿ ಪರ್ವತ ಎತ್ತರವಾಗಿರುವಂಥವರು ಕಠಿಣ ಶ್ರಮ ಪಡುವವರಾಗಿರುತ್ತಾರೆ. ಅಣುಶಾಸನ ಪ್ರಿಯರಾಗಿರುತ್ತಾರೆ.ಯಾವುದೇ ಕೆಲಸವನ್ನು ಮಾಡಿದರೂ ನಿಧಾನಗತಿಯಲ್ಲಿ ಯಶಸ್ಸು ಪಡೆದುಕೊಳ್ಳುತ್ತಾರೆ.ಗುರು ಪರ್ವ ಹೊಸ ಎತ್ತರವಾಗಿದ್ದವರು ರಾಜನೀತಿಯ ನೌಕರಿ ಅಥವಾ ವ್ಯವಸಾಯ ಅಥವಾ ಇನ್ನಿತರ ಯಾವುದೇ ಕೆಲಸದಲ್ಲಾದರೂ ಜಯಗಳಿಸುತ್ತಾರೆ ಹಾಗೂ ಹಣವನ್ನು ಸಂಪಾದಿಸುತ್ತಾರೆ.ಶುಕ್ರ ಪರ್ವತ ಎತ್ತರವಾಗಿದ್ದರೆ ಸಂಗೀತ ಕಲಾ ಕ್ಷೇತ್ರದಲ್ಲಿ ಇವರಿಗೆ ಹೆಚ್ಚು ಆಸಕ್ತಿ ಇರುತ್ತದೆ.

ಬೆರಳುಗಳಲ್ಲಿರುವ ಅರ್ಧ ಚಂದ್ರಾಕೃತಿ ಬಗ್ಗೆ ತಿಳಿಯೋಣ:ಉಗುರಿನಲ್ಲಿ ಅರ್ಧಚಂದ್ರ ಮೂಡಿದ್ದರೆ ಅದು ಏನನ್ನು ಸೂಚಿಸುತ್ತದೆ ಎಂದು ನೋಡುವುದಾದರೆ,ತೋರುಬೆರಳಿನಲ್ಲಿ ಅರ್ಧ ಚಂದ್ರಾಕೃತಿ ನಿಮ್ಮ ತೋರುಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದರೆ ನಿಮಗೆ ಕೆಲವೇ ದಿನಗಳಲ್ಲಿ ಶುಭಸುದ್ದಿ ಪಡೆಯುವ ಅಥವಾ ಕೆಲಸದಲ್ಲಿ ಏಳಿಗೆಯನ್ನು ಕಾಣುವ ಸಂಕೇತವಾಗಿದೆ.ಒಂದು ವೇಳೆ ನಿಮ್ಮ ವಾರ್ಷಿಕ ಹಣಕಾಸಿನ ವ್ಯವಹಾರ ನಡೆಯುವುದಿದ್ದರೆ ಮತ್ತು ಇದಕ್ಕೂ ಮುಂದಿನ ದಿನಗಳಲ್ಲಿ ತೋರುಬೆರಳಿನಲ್ಲಿ ಈ ಆಕೃತಿ ಮೂಡಿದರೆ ಶುಭಸುದ್ದಿ ಬರುವುದು ಇದು ಸಹ ಶುಭ ವಿಷಯ ಎಂದು ತಿಳಿಯಬಹುದ .

ಮಧ್ಯದ ಬೆರಳಿನಲ್ಲಿ ಅರ್ಧ ಚಂದ್ರಾಕೃತಿ: ಈ ಬೆರಳು ನಮ್ಮ ಕೈಯ ಉದ್ದದ ಬೆರಳಾಗಿದ್ದು , ಈ ಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದ್ದರೆ ಆ ವ್ಯಕ್ತಿಯು ಯಂತ್ರಗಳನ್ನು ಅವಲಂಬಿಸಿದ ಉದ್ಯಮದಲ್ಲಿ ಹೆಚ್ಚಿನ ಫಲವನ್ನು ಪಡೆಯುತ್ತಾನೆ.
ಆಗಾಗ್ಗೆ ನೋವನ್ನು ಅನುಭವಿಸುತ್ತ ಇರುವವನಾಗಿರುತ್ತಾನೆ.ಉಂಗುರ ಬೆರಳಿನಲ್ಲಿ ಅರ್ಧ ಚಂದ್ರಾಕೃತಿ:ಈ ಬೆರಳಿನಲ್ಲಿ ಮೂಡಿರುವ ಅರ್ಧಚಂದ್ರದ ಸ್ಪಷ್ಟವಾದ ಅರ್ಥವೆಂದರೆ ಇನ್ನೇನು ಕೆಲವೇ ದಿನಗಳಲ್ಲಿ ಈ ವ್ಯಕ್ತಿಯ ಸಾಮಾಜಿಕ ಸ್ಥಾನಮಾನದಲ್ಲಿ ಏರಿಕೆಯಾಗುತ್ತಾರೆ ಹಾಗೂ ಜೀವನ ಉತ್ತಮಗೊಳ್ಳುತ್ತದೆ.ಕಿರು ಬೆರಳಿನಲ್ಲಿ ಅರ್ಧ ಚಂದ್ರಾಕೃತಿ:ಯಾವ ವ್ಯಕ್ತಿಯ ಕಿರುಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿರುತ್ತದೆಯೋ ಆ ವ್ಯಕ್ತಿ ಶೀಘ್ರದಲ್ಲಿಯೇ ಅತಿ ಹೆಚ್ಚು ಅಂದರೆ ದುಪ್ಪಟ್ಟು ಅಥವಾ ಮೂರುಪಟ್ಟು ಲಾಭವನ್ನು ಪಡೆಯುವ ಘಳಿಗೆಗೆ ಸನ್ನಿಹಿತನಾಗಿದ್ದಾನೆ.

ಹೆಬ್ಬರಳಿನ ಬೆರಳಿನಲ್ಲಿ ಅರ್ಧ ಚಂದ್ರಾಕೃತಿ:ಒಂದು ವೇಳೆ ಹೆಬ್ಬೆರಳಿನ ಉಗುರಿನಲ್ಲಿ ಈ ಗುರುತು ಇದ್ದರೆ ಶೀಘ್ರವೇ ನಿಮಗೆ ಶುಭಸುದ್ದಿ ಬರಲಿದೆ. ಅಲ್ಲದೇ ಈ ವ್ಯಕ್ತಿಗಳಿಗೆ ಜೀವನದ ನಡುವಯಸ್ಸು ದಾಟಿದ ಬಳಿಕ ಥಟ್ಟನೇ ಹೆಚ್ಚಿನ ಯಶಸ್ಸು ದೊರಕುತ್ತದೆ.ಅರ್ಧಚಂದ್ರಾಕೃತಿ ದೊಡ್ಡದಿದ್ದರೆ ಅಶುಭ. ನಮ್ಮ ಉಗುರು ಬೆಳೆಯುತ್ತಿದ್ದಂತೆ ಈ ಅರ್ಧ ಚಂದ್ರಾಕೃತಿಯೂ ಬದಲಾಗುತ್ತಾ ಹೋಗುತ್ತದೆ. ಹೆಚ್ಚಿನಾಂಶ ಕಾಣೆಯಾಗುತ್ತದೆಆದರೆ ಅಪರೂಪಕ್ಕೊಮ್ಮೆ ಇದು ದೊಡ್ಡದಾಗುತ್ತಾ ಉಗುರಿನ ಅರ್ಧಭಾಗಕ್ಕಿಂತಲೂ ದೊಡ್ಡದಾಗಿರುತ್ತದೆ. ಒಂದು ವೇಳೆ ಈ ಪರಿಯಲ್ಲಿ ಗುರುತು ದೊಡ್ಡದಾಗಿದ್ದರೆ ಆಗಾಗ ಕಾಯಿಲೆ ಬರುವ ಸಾಧ್ಯತೆ ಉಂಟಾಗುವುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಧನ್ಯವಾದಗಳು.

Related Post

Leave a Comment