ಕೃಷ್ಣ ಹೇಳಿದ ನಿಯಮಗಳನ್ನು ಪಾಲಿಸಿದರೆ ನಿಮ್ಮ ಜೀವನ ನೆಮ್ಮದಿ, ಸುಖ. ಶಾಂತಿಯಿಂದ ಕೂಡಿರುತ್ತದೆ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ನಿಯಮಗಳನ್ನು ತಿಳಿಯೋಣ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನಿರ್ಲಕ್ಷದ ಕುರಿತು ಹೇಳಿದ್ದಾರೆ. ಯಾವತ್ತೂ ನಾವು ಮತ್ತೊಬ್ಬರನ್ನು ನಿರ್ಲಕ್ಷ್ಯ ಮಾಡಬಾರದು. ಮನುಷ್ಯನು ಎತ್ತರಕ್ಕೆ ಬೆಳೆದಂತೆ ತಾನು ಬೆಳೆಯಲು ಕಾರಣವಾದವರನ್ನು ನಿರ್ಲಕ್ಷ ಮಾಡುತ್ತಾನೆ. ನಾವು ಯಾರನ್ನು ನಿರ್ಲಕ್ಷ ಅವಹೇಳನ ಮಾಡುತ್ತೇವೆ, ಅವರೇ ಮುಂದೆ ಎತ್ತರದ ಸ್ಥಾನಕ್ಕೆ ತಲುಪುತ್ತಾರೆ. ಸಮಯವು ಯಾವತ್ತೂ ಒಂದೇ ಸಮ ಇರುವುದಿಲ್ಲ. ಯಾರನ್ನು ನಿರ್ಲಕ್ಷಿಸಬೇಡಿ ಎಂದು ಶ್ರೀಕೃಷ್ಣ ಹೇಳಿದ್ದಾರೆ.
ಶ್ರೀಕೃಷ್ಣ ಗರ್ವ ಅಹಂಕಾರ ಸ್ವಾಭಿಮಾನಗಳ ಬಗ್ಗೆ ಹೇಳಿದ್ದಾರೆ. ಈ ಮೂರು ನಿನ್ನ ಮೇಲಿನ ಪ್ರೀತಿಯಿಂದ ಪ್ರಾರಂಭವಾಗುತ್ತದೆ. ಸಾಧನೆ ಮಾಡಲು ಪಟ್ಟ ಕಷ್ಟಗಳನ್ನು ನೆನಪಿಸಿಕೊಂಡಾಗ ಗರ್ವ ಉಂಟಾಗುತ್ತದೆ. ನಿನ್ನ ಗುರಿಯನ್ನು ಸಾದಿಸಿದ ಯಶಸ್ಸು ಸ್ವಾಭಿಮಾನ ಹುಟ್ಟಿಸುತ್ತದೆ. ಸ್ವಾಭಿಮಾನ ಹೆಚ್ಚಾದಾಗ ಅಹಂಕಾರ ಹುಟ್ಟುತ್ತದೆ. ಅವುಗಳನ್ನು ಸರ್ವನಾಶ ಮಾಡಬೇಕೆಂದು ಹೇಳಿದ್ದಾರೆ.
ಇನ್ನೂ ರಹಸ್ಯಗಳು,ಮನುಷ್ಯನ ವಿನಾಶ ಆತನ ರಹಸ್ಯಗಳಲ್ಲಿ ಇರುತ್ತದೆ. ಯಾರು ಯಾವ ಸಮಯದಲ್ಲಿ ನಿಮ್ಮ ಶತ್ರು ಆಗುತ್ತಾರೆ ಹೇಳಲು ಸಾಧ್ಯವಿಲ್ಲ.ಹೀಗಾಗಿ ನಿಮ್ಮ ರಹಸ್ಯಗಳನ್ನು ಕಾಪಾಡಿಕೊಳ್ಳಿ. ಸತ್ಯವನ್ನು ಎಷ್ಟೇ ಮುಚ್ಚಿಟ್ಟರು ಯಾವುದೋ ಒಂದು ಸಮಯದಲ್ಲಿ ಹೊರಬರುತ್ತದೆ. ಇದು ಶ್ರೀಕೃಷ್ಣನ ತತ್ವಗಳು,ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯಿಂದ ಇರಬಹುದು….