ರಾತ್ರಿ ಸಮಯದಲ್ಲಿ ಬಾಳೆಹಣ್ಣು ತಿಂದರೆ ಏನಾಗುತ್ತದೆ ಗೊತ್ತಾ?

Written by Anand raj

Published on:

ಹಾಯ್ ಸ್ನೇಹಿತರೆ ನಮಸ್ಕಾರ, ರಾತ್ರಿ ಹೊತ್ತಿನಲ್ಲಿ ಹಣ್ಣುಗಳನ್ನು ಸೇವನೆ ಮಾಡಬಾರದು ಅದರಲ್ಲೂ ಬಾಳೆಹಣ್ಣನ್ನು ಸೇವಿಸಲೇಬಾರದು ಎಂದು ಹೆಚ್ಚಿನವರು ಹೇಳುತ್ತಾರೆ ಆದರೆ ಕೆಲವರು ರಾತ್ರಿ ಊಟವಾದ ಬಳಿಕ ಬಾಳೆಹಣ್ಣು ಸೇವಿಸಿದರೆ ಅದು ಒಳ್ಳೆಯದು ಎಂದು ಕೂಡ ಹೇಳುತ್ತಾರೆ ಆದರೆ ಈ ಎರಡು ಬಾಧೆಗಳಿಂದ ನಾವು ಮಾತ್ರ ಗೊಂದಲಕ್ಕೆ ಸಿಲುಕಿಕೊಳ್ಳುತ್ತೇವೆ, ಯಾವುದನ್ನು ಸೇವಿಸಬೇಕು? ಯಾವುದನ್ನು ಬಿಡಬೇಕು? ಯಾವಾಗ ಸೇವಿಸಬೇಕು? ಯಾವಾಗ ಸೇವಿಸಬಾರದು?ಖಂಡಿತವಾಗಿಯೂ ಇದು ಗೊಂದಲಮಯವನ್ನು ಸೃಷ್ಟಿಸುತ್ತದೆ, ರಾತ್ರಿ ಹೊತ್ತು ಬಾಳೆಹಣ್ಣನ್ನು ಸೇವಿಸಿದರೆ ಯಾಕೆ ಕೆಟ್ಟದ್ದು ಎಂದು ನಾವು ಯಾವತ್ತು ಯೋಚನೆ ಮಾಡುವುದಿಲ್ಲ ಇದನ್ನು ಪ್ರಶ್ನಿಸಲು ಕೂಡ ಹೋಗುವುದಿಲ್ಲ, ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ, ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಖನಿಜಾಂಶಗಳು ಸಮೃದ್ಧವಾಗಿರುವುದರಿಂದ ಮಾನವನ ದೇಹಕ್ಕೆ ಇದು ತುಂಬಾ ಉಪಯುಕ್ತ ಆದರೆ ಜನರಿಗೆ ಇದರ ಬಗ್ಗೆ ಇಬ್ಬಾಗಿ ನೀತಿ ಯಾಕೆ ಎನ್ನುವುದನ್ನು ಈಗ ತಿಳಿಯೋಣ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಆಯುರ್ವೇದದ ಪ್ರಕಾರ, ರಾತ್ರಿ ವೇಳೆ ಬಾಳೆಹಣ್ಣು ಸೇವಿಸುವುದು ಅಸುರಕ್ಷಿತ. ರಾತ್ರಿ ವೇಳೆ ಬಾಳೆಹಣ್ಣನ್ನು ಸೇವನೆ ಮಾಡುವುದನ್ನು ಬಿಡಬೇಕು, ಯಾಕೆಂದರೆ ಇದರಿಂದ ಕೆಮ್ಮು ಮತ್ತು ಶೀತ ಬರಬಹುದು ಇದು ಜೀರ್ಣವಾಗಲು ತುಂಬಾ ಸಮಯ ಬೇಕಾಗುತ್ತದೆ ಇದರಿಂದ ದೇಹಕ್ಕೆ ಉದಾಸೀನತೆ ಬರಬಹುದು, ಇನ್ನು ಫಿಟ್ನೆಸ್ ಮತ್ತು ಪೋಷಕಾಂಶ ತಜ್ಞ ಶಶಾಂಕ್ ರಾಜ್ ಹೇಳುವ ಪ್ರಕಾರ ಬಾಳೆಹಣ್ಣು ದೇಹಕ್ಕೆ ತುಂಬಾ ಆರೋಗ್ಯಕಾರಿ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಆದರೆ ಕೆಮ್ಮು, ಅಸ್ತಮಾ, ಶೀತ ಮತ್ತು ಸೈನಸ್ ನಿಂದ ಬಳಲುತ್ತಿರುವವರು ರಾತ್ರಿ ವೇಳೆ ಬಾಳೆಹಣ್ಣನ್ನು ಸೇವನೆ ಮಾಡುವುದನ್ನು ಕಡೆಗಣಿಸಬೇಕು,

ಸಂಜೆ ವ್ಯಾಯಾಮ ಮಾಡಿದ ಬಳಿಕ ಬಾಳೆಹಣ್ಣು ಸೇವಿಸುವುದು ಉತ್ತಮ, ಅದೇ ಪ್ರಕಾರ ಬೀದಿಗಳಲ್ಲಿ ತುಂಬಾ ಖಾರವಾಗಿರುವ ಆಹಾರ ಸೇವನೆ ಮಾಡಿರುವವರಿಗೆ ಬಾಳೆಹಣ್ಣು ಒಳ್ಳೆ ಆಯ್ಕೆ, ರಾತ್ರಿ ವೇಳೆ ಬಾಳೆಹಣ್ಣನ್ನು ತಿನ್ನುವುದರಿಂದ ಎದೆ ಉರಿ ಮತ್ತು ಹೊಟ್ಟೆ ಉರಿ ಅಲ್ಸರ್ ಅನ್ನು ಕಡಿಮೆ ಮಾಡಿಕೊಳ್ಳಬಹುದು, ದಿನವಿಡಿ ಬಳಲಿದ ಬಳಿಕ ಬಾಳೆಹಣ್ಣು ಸೇವಿಸಿದರೆ ಅದರಲ್ಲಿ ಇರುವಂತಹ ಪೊಟ್ಯಾಷಿಯಂ ಸ್ನಾಯುಗಳಿಗೆ ಆರಾಮ ನೀಡುತ್ತದೆ, ಸಂಜೆ ವೇಳೆ ನೀವು ಒಂದು ಅಥವಾ ಎರಡು ಬಾಳೆಹಣ್ಣು ತಿಂದರೆ ಒಳ್ಳೆಯ ನಿದ್ದೆ ಬರುತ್ತದೆ, ಶಶಾಂಕ್ ಹೇಳುವ ಪ್ರಕಾರ ಒಂದು ದೊಡ್ಡ ಬಾಳೆಹಣ್ಣಲ್ಲಿ 487 ಮಿಲಿಗ್ರಾಂ ನಷ್ಟು ಪೊಟ್ಯಾಶಿಯಂ ಇದೆಯಂತೆ,

ವಯಸ್ಕ ವ್ಯಕ್ತಿಯ ದೇಹಕ್ಕೆ ಬೇಕಾಗಿರುವ ಪೊಟ್ಯಾಶಿಯಂಗಿಂತ ಶೇಕಡ ಹತ್ತರಷ್ಟು ಹೆಚ್ಚು ಪೊಟ್ಯಾಶಿಯಂ ಇದರಲ್ಲಿ ಇರುತ್ತದೆ, ಒಂದು ಬಾಳೆಹಣ್ಣಿನಲ್ಲಿ ಕೇವಲ 105 ಕ್ಯಾಲರಿಗಳು ಮಾತ್ರ ಇದೆ, ರಾತ್ರಿ ಊಟಕ್ಕೆ ನಿಮಗೆ 500 ಕ್ಯಾಲರಿ ಗಿಂತ ಕಡಿಮೆ ಬೇಕು ಎಂದು ಇದ್ದರೆ ಆಗ ನೀವು ಎರಡು ಬಾಳೆಹಣ್ಣು ಮತ್ತು 1 ಕಪ್ ಕೆನೆಭರಿತ ಹಾಲು ಸೇವಿಸಿದರೆ ಸಾಕು, ನಿಮಗೆ ಸಿಹಿ ತಿನ್ನಬೇಕೆಂಬ ಬಯಕೆ ಆದರೆ ಆಗ ನೀವು ಬಾಳೆಹಣ್ಣು ತಿಂದರೆ ಉತ್ತಮ ಯಾಕೆಂದರೆ ಸಕ್ಕರೆ ಅಂಶ ಮತ್ತು ಉನ್ನತ ಮಟ್ಟದ ಕ್ಯಾಲರಿಗಳಿರುತ್ತವೆ, ಸಿಹಿ ತಿನ್ನಬೇಕೆಂಬ ಬಯಕೆಯನ್ನು ಬಾಳೆಹಣ್ಣು ತೀರಿಸುತ್ತದೆ ಅದೇ ರೀತಿ ದೇಹಕ್ಕೆ ಹೆಚ್ಚಿನ ವಿಟಮಿನ್ ಗಳು ಹಾಗೂ ನಾರಿನಂಶ ಸಿಗುತ್ತದೆ, ಇನ್ನು ಬಾಳೆಹಣ್ಣುಗಳು ವಿವಿಧ ರೋಗಿಗಳಿಗೆ ಉತ್ತಮ ಆರೈಕೆಯನ್ನು ನೀಡುತ್ತದೆ.

ಕೀಟನಾಶಕಗಳು ಕಚ್ಚಿದ್ದು ತುರಿಕೆ ಉರಿ ಉಂಟಾದಾಗ ಬಾಳೆಹಣ್ಣು ಸವರುವುದರಿಂದ ಕೆಲವೇ ನಿಮಿಷಗಳಲ್ಲಿ ಶಮನವಾಗುತ್ತದೆ, ಇದು ಎರಡು ವಿಧದ ಮಧುಮೇಹವನ್ನು ನಿಯಂತ್ರಿಸುತ್ತದೆ, ತೂಕ ಕಡಿಮೆಗೊಳಿಸುವ ಪ್ರಯತ್ನಗಳಿಗೆ ಸಕಾರ ನೀಡುತ್ತದೆ ಹಾಗೂ ನರಮಂಡಲದ ಸುವ್ಯವಸ್ಥೆ ಕಾಪಾಡಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಬಿ ಸಿಕ್ಸ್ ರಕ್ತದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಾಗಲು ನೆರವಾಗಿ ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸಲು ಸಾಕಾರವಾಗುತ್ತದೆ. ಉತ್ತಮ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯನ್ನು ಬಳಲುತ್ತಿರುವವರಿಗೆ ಪೋಷಣೆಯನ್ನು ನೀಡುತ್ತದೆ.

ಬಾಳೆಹಣ್ಣಿನಲ್ಲಿರುವ ಕರಗುವ ನಾರು ಹೊಟ್ಟೆಯಲ್ಲಿ ಕರಗಿ ಜೀರ್ಣಕ್ರಿಯೆಗೆ ಅವಶ್ಯಕವಿರುವ ಕೆಲವು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುತ್ತದೆ. ಪ್ರಿ ಬಯೋಟಿಕ್ ಎಂದು ಕರೆಯಲಾಗುವ ಈ ವಿದ್ಯಮಾನದಿಂದ ಆಹಾರಗಳ ಮೂಲಕ ಲಭ್ಯವಾದ ಸುಲಭವಾಗಿ ಜೀರ್ಣವಾಗದ ಆಹಾರವನ್ನು ಈ ಬ್ಯಾಕ್ಟೀರಿಯಗಳು ಜೀರ್ಣಿಸಲು ನೆರವಾಗುತ್ತದೆ, ಅಷ್ಟೇ ಅಲ್ಲದೆ ಜೀರ್ಣಕ್ರಿಯೆಗೆ ನೆರವಾಗುವ ಇತರೆ ಎಂಜಿಎಂ ಗಳನ್ನು ಉತ್ಪಾದಿಸುತ್ತದೆ, ಈ ಎಂಜಿಎಂ ಗಳು ಹೆಚ್ಚಿನ ಪ್ರೊಟೀನ್ಯುಕ್ತ ಆಹಾರ ಉದಾಹರಣೆಗೆ ಮಾಂಸವನ್ನು ಜೀರ್ಣಿಸಿಕೊಳ್ಳಲು ಅಗತ್ಯ, ಬಾಳೆಹಣ್ಣಿನಲ್ಲಿ ಹೆಚ್ಚಿನ ಪೋಷಕಾಂಶಗಳು ಇದೇ ಮತ್ತು ಇದು ನಿದ್ರೆಗೆ ನೆರವಾಗುತ್ತದೆ

ಇದರಿಂದ ರಾತ್ರಿ ವೇಳೆ ಬಾಳೆಹಣ್ಣನ್ನು ಕಡೆಗಣಿಸುವುದು ಒಳ್ಳೆಯ ನಿರ್ಧಾರವಲ್ಲ ಆದರೆ ಅಸ್ತಮಾ ಸೈನಸ್ ಮತ್ತು ಶೀತ ಕೆಮ್ಮು ಇರುವಂತಹ ಜನ ರಾತ್ರಿ ವೇಳೆ ಬಾಳೆಹಣ್ಣನ್ನು ಕಡೆಗಣಿಸಿದರೆ ಒಳ್ಳೆಯದು,ಯಾವುದೇ ಆಗಲಿ ಹಿತಮಿತವಾಗಿ ತಿನ್ನುವುದರಿಂದ ಆರೋಗ್ಯ ವೃದ್ಧಿಸುತ್ತದೆ, ಯಾವುದೇ ಅಭ್ಯಾಸವನ್ನು ಮಾಡಿಕೊಳ್ಳುವ ಮೊದಲು ನಾವು ನಮ್ಮ ಶರೀರದ ತತ್ವವನ್ನು ಅರಿತಿರಬೇಕು, ಅದರಂತೆಯೇ ಮನೆಯ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಂಡ ಮೇಲೆ ಇಂತಹ ಮದ್ದುಗಳನ್ನು ಕಾರ್ಯಾಚರಣೆಗೆ ತಂದುಕೊಳ್ಳಬೇಕು..

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Related Post

Leave a Comment