ಇಂಥವರಿಂದ ದೂರವಿರಿ! ಇಲ್ಲದಿದ್ದರೆ ನಿಮ್ಮ ಜೀವನ ಹಾಳಾಗುತ್ತದೆ!

Written by Anand raj

Published on:

ಮನುಷ್ಯ ಸಂಘಜೀವಿ,ಆತ ಒಬ್ಬನೇ ಜೀವಿಸುವುದು ಸಾಧ್ಯವಿಲ್ಲ.ಎಲ್ಲರಿಗೂ ಇದು ಗೊತ್ತಿರುವಂತಹ ವಿಷಯ.ನಾವು ಚೆನ್ನಾಗಿ ಸಮಾಜದಲ್ಲಿ ಬದುಕಬೇಕು ಎಂದರೆ,ಅಂಥವರ ಸಹವಾಸ ಮಾಡಿದ್ದೇವೆ ಎನ್ನುವುದು ಕೂಡ ಬಹು ಮುಖ್ಯವಾಗಿರುತ್ತದೆ.ಸಹವಾಸದಿಂದ ಸನ್ಯಾಸಿ ಕೂಡ ಕೆಟ್ಟ ಎಂಬ ಮಾತು ಇದೆ.ನಾವು ಎಂತಹ ವ್ಯಕ್ತಿಗಳ ಸ್ನೇಹ ಬೆಳೆಸುತ್ತೇವೆಯೋ ಆ ರೀತಿಯ ಅನುಕೂಲ ಅನಾನುಕೂಲ ನಮಗೆ ಸಿಗುತ್ತದೆ. ಹೀಗಾಗಿ ನಾವು ಯಾರ ಜೊತೆಗೆ ಇದ್ದರೂ ಪರವಾಗಿಲ್ಲ, ಕೆಟ್ಟ ಗುಣಗಳು ಇರುವ ವ್ಯಕ್ತಿಗಳ ಜೊತೆಗೆ ಮಾತ್ರ ಖಂಡಿತವಾಗಿಯೂ ಸ್ನೇಹವನ್ನು ಮಾಡಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಮೋಸ ಮಾಡುವ ಸ್ನೇಹಿತರಿದ್ದರೆ ಅಂತಹವರ ಸ್ನೇಹವನ್ನು ಇಂದೇ ಬಿಟ್ಟುಬಿಡಿ. ಯಾಕೆಂದರೆ ನಿಮ್ಮ ಕಣ್ಣ ಮುಂದೆಯೇ ಬೇರೆಯವರಿಗೆ ತುಂಬಾ ಮೋಸ ಮಾಡುವ ವ್ಯಕ್ತಿ, ನಾಳೆ ನಿಮಗೆ ಮೋಸ ಮಾಡದೇ ಇರುವುದಕ್ಕೆ ಸಾಧ್ಯವೆ ಇಲ್ಲ.ಆದಂಗೆ ಕಷ್ಟ ಬಂದಾಗ ಅಥವಾ ಆತನಿಗೆ ನಿಮ್ಮ ಮೇಲೆ ಕೋಪ ಬಂದಾಗ ನಿಮಗೆ ಸುಳ್ಳು ಹೇಳಿ ಮೋಸ ಮಾಡುತ್ತಾನೆ ಎಚ್ಚರಿಕೆ.

ಇನ್ನು ಎರಡನೆಯದಾಗಿ ನಿಮ್ಮ ಸುತ್ತಮುತ್ತಲಿರುವ ಕೆಲವರು ನಿಮಗೆ ಕಷ್ಟ ಬಂದಾಗ ಒಳಗೊಳಗೆ ಖುಷಿ ಪಡುತ್ತಾರೆ, ಅಂತಹವರ ಸ್ನೇಹವನ್ನು ಯಾವತ್ತು ಮಾಡಬೇಡಿ. ಯಾಕೆಂದರೆ ಬೇರೆಯವರ ಕಷ್ಟವನ್ನು ನೋಡಿ ಆನಂದ ಪಡುವಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಒಳ್ಳೆಯದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅಂತಹ ವ್ಯಕ್ತಿಗಳಿಗೆ ನಿಮಗೆ ಒಳ್ಳೆಯದು ಮಾಡುವ ಅವಕಾಶ ಸಿಕ್ಕರೂ ಕೂಡ ಅವರು ನಿಮಗೆ ಕೆಟ್ಟದನ್ನು ಬಯಸುತ್ತಾರೆ. ಹಾಗಾಗಿ ಅಂತಹ ವ್ಯಕ್ತಿಗಳನ್ನು ಕಂಡರೆ ಆದಷ್ಟು ದೂರ ಇರುವುದೇ ಉತ್ತಮ ಉಪಾಯ…

ಇನ್ನು ಮೂರನೆಯದ್ದು ಹೆಣ್ಣಾಗಲಿ ಅಥವಾ ಗಂಡಾಗಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದರೆ ಅಂತವರಿಂದ ಆದಷ್ಟು ದೂರವಿರಿ ಯಾಕೆಂದರೆ ಅವರು ನಿಮಗೆ ಇಂದಲ್ಲ ನಾಳೆ ತೊಂದರೆಯನ್ನು ನೀಡಬಹುದು. ಇಂಥವರ ಸ್ನೇಹ ನಿಮಗೆ ಇದ್ದರೂ ಕೂಡ ನೀವು ಆ ದಾರಿಗೆ ಹೋಗುವ ಅವಕಾಶಗಳು ಹೆಚ್ಚಾಗಿರುತ್ತವೆ. ಹಾಗಾಗಿ ನೀವು ಯಾವುದೇ ಕಾರಣಕ್ಕೂ ಅಂಥವರ ಸಹವಾಸವನ್ನು ಮಾಡಬೇಡಿ ಯಾಕೆಂದರೆ ಯಾವುದೇ ರೀತಿಯಿಂದ ಅವರನ್ನು ನಂಬುವುದಕ್ಕೆ ಸಾಧ್ಯವಾಗುವುದಿಲ್ಲ

ಇನ್ನು ಅಪರಾಧ ಕೃತ್ಯಗಳಾದ ಕೊಲೆ ಸುಲಿಗೆ, ಕಳ್ಳತನ ದರೋಡೆ ಮಾಡುವಂತಹ ವ್ಯಕ್ತಿಗಳು ನಿಮಗೆ ಪರಿಚಯ ಇದ್ದರೆ ಕೂಡಲೇ ಅವರ ಸಂಪರ್ಕವನ್ನು ಕಳೆದುಕೊಳ್ಳಿ. ಇಲ್ಲದಿದ್ದರೆ ಅವರಿಂದ ನಿಮಗೆ ತೊಂದರೆ ತಪ್ಪಿದ್ದಲ್ಲ.ಯಾಕೆಂದರೆ ನಿಮಗೆ ಅವರೊಡನೆ ಆಪ್ತತೆ ಹೆಚ್ಚಾದಷ್ಟು ಅವರು ಮಾಡುವ ಪಾಪ ಕಾರ್ಯಗಳಲ್ಲಿ ನೀವು ಕೂಡ ಪಾಲುದಾರರಾಗುತ್ತೀರಿ

ಇನ್ನು ಮನುಷ್ಯನ ಮತ್ತೊಂದು ಕೆಟ್ಟಗುಣ ಏನಪ್ಪಾ ಅಂದರೆ ಬೇರೆಯವರ ಬಗ್ಗೆ ಇನ್ನೊಬ್ಬರ ಬಳಿ ಮಾತನಾಡುವುದು. ಈ ಗುಣದ ವ್ಯಕ್ತಿಗಳಿಂದ ಸಾಧ್ಯವಾದಷ್ಟು ದೂರವಿರಿ.ಯಾಕೆಂದರೆ ಇಂತಹ ವ್ಯಕ್ತಿಗಳು ನಿಮ್ಮ ಬಗ್ಗೆ ಬೇರೆಯವರ ಹತ್ತಿರ ಇದೇ ರೀತಿ ಮಾತನಾಡಿಕೊಳ್ಳುತ್ತಾರೆ.ಇದು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಷಯ.ತಮ್ಮ ಬೇಳೆ ಬೇಯಿಸಿಕೊಳ್ಳುವೂದಕ್ಕಾಗಿ ಇಂಥವರು ಬೇರೆಯವರನ್ನು ನಮ್ಮ ಮುಂದೆ ಬೈಯುವ ಹೀಯಾಳಿಸುವ ಮಾತುಗಳನ್ನು ಆಡುತ್ತಿರುತ್ತಾರೆ, ತಗಳುತ್ತಿರುತ್ತಾರೆ

ಇನ್ನು ಕು ಡಿ ತ,ಜೂ ಜು,ಧೂ ಮ ಪಾ ನದ ದಾಸರಾಗಿರುವ ಸ್ನೇಹವನ್ನು ಯಾವತ್ತು ಮಾಡಬೇಡಿ.ಅವರು ತಮ್ಮ ಚಟಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾರೆ. ಅಂಥವರ ಸ್ನೇಹದಲ್ಲಿ ಇದ್ದರೆ,ಆ ಚಟಗಳು ನಿಮಗೂ ಕೂಡ ಬರಬಹುದು.ಜೊತೆಗೆ ಅವರ ಜೊತೆ ಇರುವುದರ ಕಾರಣ ನೋಡುವವರು ಕೂಡ ನಿಮ್ಮನ್ನು ಅದೇ ನೋಡುತ್ತಾರೆ.ಸಾಮಾನ್ಯವಾಗಿ ಅಂತಹ ವ್ಯಕ್ತಿಗಳ ಸಾವಾಸ ಮಾಡದೇ ಇರುವುದೇ ಉತ್ತಮ.ಹೀಗಾಗಿ ಈ ರೀತಿಯ ಗುಣಗಳನ್ನು ಹೊಂದಿರುವ ವ್ಯಕ್ತಿಗಳಿಂದ ನೀವು ಸಾಧ್ಯವಾದಷ್ಟು ದೂರ ಇದ್ದು, ಸಜ್ಜನರ ಸಹವಾಸ ಮಾಡುವುದರಿಂದ ನಮ್ಮ ಕೆಲಸದಲ್ಲಿ ಪ್ರಗತಿ ಇರುತ್ತದೆ, ಯಶಸ್ಸು ಇರುತ್ತದೆ, ನಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಇರುತ್ತದೆ. ಹಾಗೆಯೇ ಸದ್ಗುಣಗಳು ಬರುತ್ತವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Related Post

Leave a Comment