ಈ ಮೂರು ಹೆಸರಿನವರಿಗೆ ಜೀವನದಲ್ಲಿ ಸುಖಕ್ಕಿಂತ ಕಷ್ಟಗಳೇ ಜಾಸ್ತಿ!

Written by Anand raj

Published on:

ಸ್ನೇಹಿತರೆ ನಮ್ಮ ಜೀವನದಲ್ಲಿ ಸುಖ ಹಾಗೂ ದುಃಖ ಇವೆರಡು ಒಂದು ಮುಖ್ಯ ಭಾಗವಾಗಿದೆ, ಇನ್ನು ದೊಡ್ಡವರು ಹೇಳುವ ಪ್ರಕಾರ ಜೀವನದಲ್ಲಿ ಸುಖ ಹಾಗೂ ದುಃಖ ಇವೆರಡು ಸಮನಾಗಿ ಬರುತ್ತದೆ ಎಂದು ಹೇಳುತ್ತಾರೆ ದೊಡ್ಡವರು. ಇನ್ನು ಸಾಕಷ್ಟು ಜನರ ಜೀವನದಲ್ಲಿ ಸುಖಕ್ಕಿಂತ ದುಃಖವೇ ಜಾಸ್ತಿ ಇರುತ್ತದೆ, ಕೆಲವರು ಜೀವನದಲ್ಲಿ ಸುಖಾನೆ ಇಲ್ಲ ಅನ್ನುವ ಸ್ಥಿತಿಗೆ ತಲುಪಿರುತ್ತಾರೆ, ಸ್ನೇಹಿತರೆ ನಿಮಗೆ ಜೀವನದಲ್ಲಿ ಜಾಸ್ತಿ ದುಃಖ ಬರುತ್ತಿದೆ ಎಂದರೆ ನೀವು ತಿಳಿದುಕೊಳ್ಳಬೇಕಾದ ವಿಚಾರ ಏನು ಅಂದರೆ ದೇವರು ನಿಮ್ಮನ್ನು ಜಾಸ್ತಿ ಪರೀಕ್ಷೆ ಮಾಡುತ್ತಿದ್ದಾನೆ ಎಂದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ದೇವರು ನಿಮ್ಮನ್ನು ತುಂಬಾ ಎತ್ತರಕ್ಕೆ ಕರೆದುಕೊಂಡು ಹೋಗಬೇಕಾದರೆ ಅದಕ್ಕೂ ಮುಂಚೆ ನಿಮ್ಮನ್ನು ಸಾಕಷ್ಟು ಪರೀಕ್ಷೆ ಮಾಡುತ್ತಾನೆ, ಇನ್ನು ದೇವರು ಮಾಡುವ ಈ ಪರೀಕ್ಷೆಯಲ್ಲಿ ನೀವು ಪಾಸಾದರೆ ನೀವು ಜೀವನದಲ್ಲಿ ತುಂಬಾ ಮುಂದಕ್ಕೆ ಹೋಗುತ್ತೀರಾ ಸ್ನೇಹಿತರೆ. ಸ್ನೇಹಿತರೆ ನಿಮಗೆ ಜೀವನದಲ್ಲಿ ಸಾಕಷ್ಟು ಕಷ್ಟ ಬರುತ್ತಿದೆ ಎಂದರೆ ಆ ದೇವರು ಪರೀಕ್ಷೆ ಮಾಡುತ್ತಿದ್ದಾನೆ ಎಂದರ್ಥ, ಇನ್ನು ಕೆಲವು ಸಮಯದಲ್ಲಿ ನಿಮ್ಮ ಜಾತಕದಲ್ಲಿ ಏನಾದರೂ ತೊಂದರೆ ಇದ್ದರೆ ಅಥವಾ ನಿಮಗೆ ಯಾರಾದರೂ ಮಾಟ-ಮಂತ್ರ ಮಾಡಿದ್ದರೆ ನಿಮಗೆ ಕಷ್ಟಗಳು ಬರುತ್ತದೆ ಸ್ನೇಹಿತರೆ,

ಇನ್ನು ನಾವು ವಿಮರ್ಶೆ ಮಾಡಿದಾಗ ಈ 3 ಹೆಸರಿನ ವ್ಯಕ್ತಿಗಳು ಜೀವನದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಾರೆ ಸ್ನೇಹಿತರೆ,ಇನ್ನು ಈ ಹೆಸರಿನ ವ್ಯಕ್ತಿಗಳ ಜೀವನದಲ್ಲಿ ಸಾಕಷ್ಟು ತೊಂದರೆ ಇದೆ ಎಂದು ಹೇಳಿದರೆ ತಪ್ಪಾಗಲ್ಲ ಸ್ನೇಹಿತರೆ, ನಾವು ಹೇಳುವ ಪ್ರಕಾರ ಇವರಿಗೆ ಸುಖಾನೆ ಇಲ್ಲ ಅಂತ ಅರ್ಥ ಅಲ್ಲ, ಇವರ ಜೀವನದಲ್ಲಿ ಸುಖಕ್ಕಿಂತ ದುಃಖನೆ ಜಾಸ್ತಿ ಅನುಭವಿಸಿರುತ್ತಾರೆ ಸ್ನೇಹಿತರೆ, ಇನ್ನು ಆ ಮೂರು ಅಕ್ಷರ ಯಾವುದು ಅನ್ನುವುದರ ಬಗ್ಗೆ ಮಾಹಿತಿಯನ್ನು ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ

ಇನ್ನು ಮೊದಲಕ್ಷರ ಯಾವುದು ಎಂದರೆ ಅದು “S”ಇವರ ಮನಸ್ಸು ಬಹಳ ಮೃದುವಾದ ಮನಸ್ಸು ಈ ಅಕ್ಷರದವರು ಅವರ ಕುಟುಂಬಕ್ಕೆ ಬಹಳ ಬೆಲೆಯನ್ನು ಕೊಡುತ್ತಾರೆ. ಈ ಹೆಸರಿನ ವ್ಯಕ್ತಿಗಳಿಗೆ ಬೇರೆಯವರಿಗೆ ಕೆಟ್ಟದ್ದು ಮಾಡುವ ಮನಸ್ಸಿರುವುದಿಲ್ಲ.ಇನ್ನು ಈ ಅಕ್ಷರದವರು ಬಹಳ ಬಾವುಕ ಜೀವಿಗಳು ಇನ್ನೂ ಇವರಿಗಿರುವ ಒಳ್ಳೆಯ ಮನಸ್ಸನ್ನು ಬೇರೆಯವರು ಉಪಯೋಗ ಮಾಡಿಕೊಂಡು ಇವರಿಗೆ ಕೆಟ್ಟದ್ದು ಮಾಡುವ ಸಾಧ್ಯತೆ ತುಂಬಾ ಹೆಚ್ಚು, ಹಾಗಾಗಿ ಈ ಹೆಸರಿನವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿರುತ್ತಾರೆ.

ಇನ್ನು ಎರಡನೆಯದಕ್ಕೆ ಬಂದರೆ ಅದು “P” ಅಕ್ಷರ, ಈ ಹೆಸರಿನ ವ್ಯಕ್ತಿಗಳು ಬಹಳ ನೇರ ವ್ಯಕ್ತಿಗಳು ಆಗಿರುತ್ತಾರೆ ಮತ್ತು ನೇರ ನುಡಿಯುವವರಾಗಿರುತ್ತಾರೆ, ಇನ್ನೂ ಇವರಿಗೆ ಪ್ರೇಮ ಸಂಬಂಧಗಳಲ್ಲಿ ಹೆಚ್ಚಿನ ನಂಬಿಕೆ ಇರುವುದಿಲ್ಲ. ಇನ್ನು ಇವರ ನುಡಿಯ ಕಾರಣಗಳಿಂದ ಇವರನ್ನು ಸಾಕಷ್ಟು ಜನರು ದ್ವೇಷ ಮಾಡುತ್ತಾರೆ. ಇನ್ನು ಈ ವ್ಯಕ್ತಿಯ ಮನಸ್ಸು ಮಾತ್ರ ಹಾಲಿನಷ್ಟು ಪರಿಶುದ್ಧವಾಗಿರುತ್ತದೆ.ಇನ್ನು ಮೂರನೇ ಅಕ್ಷರಕ್ಕೆ ಬಂದರೆ ಅದು “B” ಈ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ಬಹಳಷ್ಟು ಶಾಂತ ಸ್ವಭಾವದವರಾಗಿರುತ್ತಾರೆ, ಇನ್ನು ಈ ಹೆಸರಿನ ವ್ಯಕ್ತಿಗಳಲ್ಲಿ ಧೈರ್ಯ ತುಂಬಾ ಜಾಸ್ತಿ ಇರುತ್ತದೆ. ಇವರು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಹಳ ಕಷ್ಟಪಡುತ್ತಾರೆ, ಇನ್ನು ಇವರು ಶಾಂತ ಸ್ವಭಾವದವರಾಗಿರುವುದರಿಂದ ಇವರಿಗೆ ಸಾಕಷ್ಟು ಗೆಳೆಯರು ಇರುವುದಿಲ್ಲ, ಇನ್ನು ಇವರು ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಎದುರಿಸಿ ಜೀವನದಲ್ಲಿ ಮೇಲೆ ಬರುತ್ತಾರೆ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment