ಹಸ್ತ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ನಯವಾಗಿ ಮಾತನಾಡುವವರು. ಹಾಗೂ ಧರ್ಮ ನ್ಯಾಯ ನೀತಿಗಳನ್ನು ಪರಿ ಪಾಲಿಸುವವರು. ತ್ಯಾಗ ಜೀವಿಗಳು ಆಗಿರುತ್ತಾರೆ. ಈ ನಕ್ಷತ್ರದವರು ಸ್ವಲ್ಪ ಮಟ್ಟಿಗೆ ಮಿಶ್ರ ಬಣ್ಣ ಹೊಂದಿರುವ ದಪ್ಪ ದೇಹವನ್ನು ವೈಶಿಷ್ಟ್ಯಗಳೊಂದಿಗೆ ಎತ್ತರವಾಗಿರುತ್ತಾರೆ
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಅವರು ಪ್ರಶಾಂತವಾದ ಪ್ರಭಾವವನ್ನು ಕೂಡ ಹೊಂದಿರುತ್ತಾರೆ. ಮತ್ತು ಅವರು ಅತ್ಯಂತ ಆಕರ್ಷಕವಾಗಿ ಕೂಡ ಕಾಣುತ್ತಾರೆ, ಮತ್ತು ಅವರು ಸರಳ ಜೀವನವನ್ನು ನಡೆಸುತ್ತಿರುತ್ತಾರೆ. ಆದರೆ ಈ ಜನರಿಗೆ ಆಗಾಗ ಏರಿಳಿತಗಳು ಕೂಡ ಉಂಟಾಗುತ್ತದೆ. ಅವರು ಕಟ್ಟುನಿಟ್ಟಿನ ಶಿಸ್ತು ಪಾಲನೆ ಮಾಡುತ್ತಾರೆ. ಹಾಗೂ ಇವರಿಗೆ ಕೆಲವು ಕಲಾತ್ಮಕ ಗುಣಗಳು ಕೂಡ ಇರುತ್ತವೆ. ಗುರಿಯನ್ನು ತಲುಪುವ ಮತ್ತು ವೇಗವಾಗಿ ಅದನ್ನು ಸಾಧಿಸುವ ಶಕ್ತಿಯು ಕೂಡ ಇವರಿಗೆ ಇರುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಪ್ರತ್ಯೇಕ ಆಗಿರುತ್ತಾರೆ. ಧಾರ್ಮಿಕ ಮನೋಭಾವದವರು ಆಗಿರುತ್ತಾರೆ. ಬ್ರಾಹ್ಮಣರು ಮತ್ತು ವಿದ್ವಾಂಸರನ್ನು ಗೌರವಿಸುತ್ತಾರೆ.
ಮತ್ತು ಸಂಪತ್ತನ್ನು ಸಂಭಾಳಿಸುತ್ತಾರೆ. ಇದನ್ನು ಗೆಲ್ಲುವುದು ಇವರಿಗೆ ಸಲೀಸಾಗುತ್ತದೆ ಇವರು ಯಾವುದೇ ಕೆಲಸಕ್ಕೆ ಕೈಹಾಕಿದರು, ಕೂಡ ಯಶಸ್ಸನ್ನು ಗಳಿಸುತ್ತಾರೆ. ಇವರು ಯಾವುದೇ ಉನ್ನತ ಶಿಕ್ಷಣ ಸಿಗದೇ ಇದ್ದರೂ ಕೂಡ ವಹಿಸಿದ ಜವಾಬ್ದಾರಿಯನ್ನು ಕೂಡ ನಿರ್ವಹಿಸುತ್ತಾರೆ. ಹಾಗೂ ಇವರು ತಮಗೆ ಇಷ್ಟ ಬಂದವರಿಗೆ ಅಭಯ ಹಸ್ತ ನೀಡುತ್ತಾರೆ. ಇನ್ನು ಇವರ ತುಂಟತನ ನಗು ಎಲ್ಲರನ್ನೂ ಕೂಡ ಮೋಹಕ ಗೊಳಿಸುತ್ತದೆ.
ಹೀಗಾಗಿ ದಡ್ಡರು ಇವರ ಬಲೆಗೆ ಬೀಳುವುದು ಬಹಳ ಸುಲಭ. ಆದರೆ ಪೆದ್ದರು ಇವರನ್ನು ಬಹಳ ಸುಲಭವಾಗಿ ಪೆದ್ದು ಮಾಡಿಬಿಡುತ್ತಾರೆ. ಹೀಗಾಗಿ ಅವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ತಾವು ಶ್ರೀಮಂತನಾಗಿದ್ದರೂ ಕೂಡಾ ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ನೀಡುವುದು ಇವರ ಹುಟ್ಟು ಗುಣ. ಇವರಂತೂ ಐಷಾರಾಮಿ ಜೀವನವನ್ನು ಇಷ್ಟಪಡುವುದಿಲ್ಲ. ಜೀವನದಲ್ಲಿನ ಏರಿಳಿತಗಳಿಗೆ ಇವರಿಗೆ ಸಿಕ್ಕಾಪಟ್ಟೆ ಗೊಂದಲ ಕೂಡ ಆಗುತ್ತದೆ.
ತಮಗೆ ಬರುವ ಶುಭ ಮತ್ತು ಅಶುಭ ಸಮಯವನ್ನು ಗುರುತಿಸಿ ಇಟ್ಟುಕೊಳ್ಳದೆ ಇರುವುದೇ ಇವರ ಮನದಲ್ಲಿನ ದಡ್ಡತನ. ಇವರು ಯಾರಿಗೂ ಕೂಡ ತೊಂದರೆ ಕೊಡುವವರಲ್ಲ. ಯಾರಾದರೂ ತೊಂದರೆ ಕೊಟ್ಟರೆ, ಅವರನ್ನು ಉಡೀಸ್ ಮಾಡಿಸಬೇಕು ಎನ್ನುವ ಒಂದು ಮನಸ್ಸು ಇವರಲ್ಲಿ ಇದ್ದರೆ ಮತ್ತೊಂದು ಮನಸ್ಸು ಏನೋ ಬಿಡಿ ಏಕೆ ಎಲ್ಲರ ಎದುರು ಕೆಟ್ಟವರು ಅನಿಸಿಕೊಳ್ಳಬೇಕು, ದೇವರು ನೋಡಿಕೊಳ್ಳುತ್ತಾನೆ ಎನ್ನುವ ಮನಸ್ಸು ಇವರಿಗಿರುತ್ತದೆ.

ಧನ್ಯವಾಗಳು..