ಕನಸಿನಲ್ಲಿ ಅನ್ನ ಬಂದರೆ ಅದರ ಅರ್ಥವೇನು ತಿಳಿದುಕೊಳ್ಳಿ!

Written by Anand raj

Published on:

ನಮಸ್ಕಾರ ಸ್ನೇಹಿತರೆ, ಕನಸಿನಲ್ಲಿ ಅನ್ನ ಬರುವುದಾಗಲಿ, ಇಲ್ಲ ಅನ್ನ ಊಟ ಮಾಡುವುದಾಗಲಿ ಬೇರೊಬ್ಬರು ಊಟ ಮಾಡುವುದಾಗಲಿ ಯಾವುದೇ ಊಟದ ಸಂಬಂಧಿತ ಕನಸುಗಳು ಬಿದ್ದರೆ,ಅದರದೇ ಆದಂತಹ ಅರ್ಥವು ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ.ಅದೇನಪ್ಪ ಅಂತೀರಾ ನಿಮಗೆ ಕನಸಿನಲ್ಲಿ ಅನ್ನ ಬಂದರೆ ಅದರ ಅರ್ಥವೇನು ಅನ್ನೋದನ್ನು ನಾನು ಈ ದಿನ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ.ದಯವಿಟ್ಟು ಇದನ್ನು ಕೊನೆಯವರೆಗೂ ಓದಿ.ಕನಸಿನಲ್ಲಿ ನೀವು ಊಟ ಮಾಡುವುದಾಗಲಿ ಅಥವಾ ಬೇರೊಬ್ಬರು ಊಟ ಮಾಡುವುದಾಗಲಿ ಇಲ್ಲ ಬರೀ ಅನ್ನವನ್ನು ನೋಡುವುದಾಗಲಿ ಇದರ ಸುಮಾರು ಅರ್ಥಗಳಿವೆ ಬನ್ನಿ ಸ್ನೇಹಿತರೆ, ಅದರ ಒಂದೊಂದು ಅರ್ಥವೇನು ಎಂದು ತಿಳಿದುಕೊಳ್ಳೋಣ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ನೀವು ಕನಸಿನಲ್ಲಿ ರೊಟ್ಟಿ ಅಥವಾ ಚಪಾತಿ ಅನ್ನು ಊಟ ಮಾಡುವುದನ್ನು ನೋಡಿದರೆ ತುಂಬಾನೆ ಒಳ್ಳೆಯದು.ನಿಮಗೆ ಮುಂದಿನ ದಿನಗಳಲ್ಲಿ ಧನ ಲಾಭವಾಗುವ ಸಾಧ್ಯತೆಗಳು ಇರುತ್ತದೆ.ಇಲ್ಲ ಅಂದರೆ ನೀವು ಹೆಚ್ಚೆಚ್ಚಾಗಿ ಹೊಸ ಕಲಿಕೆಯನ್ನು ನೀವು ಕರೆಯುತ್ತೀರಾ ಎಂದು ಸೂಚಿಸುತ್ತದೆ.ಹಾಗೆ ನಿಮಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವೂ ಆಗಲಿದೆ ಎಂದು ಕನಸಿನಲ್ಲಿ ಸೂಚಿಸುತ್ತದೆ(ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಕೆಲವೊಂದು ಪೂಜಾ ವಿಧಿ ವಿಧಾನಗಳನ್ನು ಅನುಸರಿಸಿ ಶಾಶ್ವತ ಮತ್ತು ಸೂಕ್ತ ಪರಿಹಾರ ಮಾಡಿಕೊಡುತ್ತಾರೆ ಇಂದೇ ಕರೆ ಮಾಡಿ ಪಂಡಿತ್ ತುಳಸಿರಾಮ್ 9916788844)

ಸ್ನೇಹಿತರೆ ನೀವು ಕನಸಿನಲ್ಲಿ ಅನ್ನ ಸಾಂಬಾರ್ ತಿನ್ನುವ ರೀತಿ ಕಂಡರೆ ಅದು ಮುಂದಿನ ದಿನಗಳಲ್ಲಿ ನಿಮಗೆ ಕೆಡುಕನ್ನು ಉಂಟು ಮಾಡುತ್ತದೆ.ನಿಮಗೆ ಅದು ಧನಹಾನಿ ಮಾಡಬಹುದು ಇಲ್ಲ ನಿಮಗೆ ಶತ್ರುಗಳನ್ನು ಸೃಷ್ಟಿ ಮಾಡಬಹುದು ಇಲ್ಲ ಅಂದರೆ ನಿಮಗೆ ಮನೆಯವರಲ್ಲಿ ಜಗಳ ಉಂಟುಮಾಡಬಹುದು.ಯಾವುದೇ ಒಂದು ಮನಸ್ಸಿನಲ್ಲಿ ಬಿರುಕು ಮೂಡುವ ಮನಸ್ಥಿತಿ ಯನ್ನು ಸೃಷ್ಟಿಮಾಡುತ್ತದೆ.ಕನಸಿನಲ್ಲಿ ನೀವು ಅನ್ನ-ಸಾಂಬಾರ್ ತಿನ್ನುವುದನ್ನು ನೋಡಿದರೂ ಕೂಡ ಅಥವಾ ನೀವೇ ತಿಂದರೂ ಕೂಡ ಕಂಡಿತ ಒಳ್ಳೆಯದಲ್ಲ.

ನೀವು ಕನಸಿನಲ್ಲಿ ಊಟದ ತಟ್ಟೆಯನ್ನು ನೋಡಿದರೆ ಅಥವಾ ತಟ್ಟೆಯಲ್ಲಿ ನೋಡಿದರೆ,ಬರಿ ಅನ್ನ ಸಾಂಬಾರ್ ನೋಡಿದರೂ ಅಥವಾ ಅನ್ನ-ಸಾಂಬಾರ್ ಇಲ್ಲದಿದ್ದರೂ ಅಥವಾ ಚಪಾತಿಯೂ ಇಲ್ಲದಿದ್ದರೂ,ಬರೀ ಒಂದು ಪದಾರ್ಥಗಳನ್ನು ನೀವು ಆ ತಟ್ಟೆಯಲ್ಲಿ ನೋಡಿದರೆ,ಅದು ನಿಮಗೆ ಮುಂದಿನ ದಿನಗಳಲ್ಲಿ ಶುಭ ಸಂಕೇತವನ್ನು,ತೋರುತ್ತದೆ ಈ ತರಹ ನಿಮಗೆ ಕಂಡರೆ ನೀವು ಮುಂದಿನ ದಿನಗಳಲ್ಲಿ ಒಳ್ಳೆಯ ಶುಭ ಸಮಾಚಾರವನ್ನು ಕೇಳಲಿಲ್ಲ ಎಂದು ಮನದಟ್ಟು ಮಾಡಿಕೊಡುತ್ತದೆ.ಹೌದು ನೀವು ತಟ್ಟೆಯಲ್ಲಿ ವ್ಯಂಜನಗಳನ್ನು ನೋಡುವುದು ತುಂಬಾನೇ ಒಳ್ಳೆಯದು ನೀವು ಕನಸಿನಲ್ಲಿ ಊಟ ಮಾಡುವುದರ ಇನ್ನೊಂದು ಅರ್ಥವೂ ಇದೆ.

ಅದರ ಅರ್ಥ ನೀವು ಯಾವುದೇ ಒಂದು ಕೆಲಸಕ್ಕೆ ಪ್ಲಾನ್ ಮಾಡ್ತಾ ಇದ್ದೀರಾ ಅದನ್ನು ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗೆ ನೀವು ಕನಸಿನಲ್ಲಿ ಊಟ ಮಾಡುವುದಕ್ಕೆ ಆಗದೇ ಇರುವಂತಹ ಪರಿಸ್ಥಿತಿಯನ್ನು ಕಂಡರೆ,ನೀವು ಮಾಡುವ ಪ್ರಯತ್ನವನ್ನು ಸರಿಯಾಗಿ ಇಲ್ಲ ಇನ್ನು ಸ್ವಲ್ಪ ಪ್ರಯತ್ನವನ್ನು ಮಾಡಿ ನೀವು ಏನು ಯೋಚನೆಗಳನ್ನು ಹಾಕೊಂಡಿದ್ದೀರಾ ಆ ಯೋಜನೆಗಳಿಗೆ ನೀವು ಶ್ರಮವನ್ನು ಸರಿಯಾಗಿ ವಹಿಸುತ್ತಿಲ್ಲ ಎಂದು ಸೂಚಿಸುತ್ತದೆ.ನೀವು ನಿಮ್ಮ ಶತ್ರುಗಳ ಜೊತೆ ಕೂತು ಊಟ ಮಾಡುತ್ತಾ ಇರುವಂತಹ ಕನಸು ಬಿದ್ದರೆ ಅದು ತುಂಬಾನೆ ಒಳ್ಳೆಯದು.

ಯಾಕೆಂದರೆ ಅವರಿಂದ ಆಗುವ ಹಾನಿಯನ್ನು ಮುಂದಿನ ದಿನಗಳಲ್ಲಿ ತಡೆಯುತ್ತದೆ ಹಾಗೆಯೇ ಅವರ ಜೊತೆ ಜಗಳ ಇರಲಿ ಮುನಿಸಿರಲಿ ಏನೇ ಇರಲಿ ಅವರಿಂದ ನಿಮಗೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಸೂಚಿಸುತ್ತದೆ.ನೀವು ನಿಮ್ಮ ಶತ್ರುಗಳ ಜೊತೆ ಕನಸಿನಲ್ಲಿ ಊಟ ಮಾಡಿದರೆ ಅದು ತುಂಬಾನೆ ಒಳ್ಳೆಯದು.ಮುಂದಿನ ದಿನಗಳಲ್ಲಿ ನಿಮಗೆ ಶುಭ ಸಮಾಚಾರವನ್ನೇ,ತಂದುಕೊಡುತ್ತದೆ.ಸ್ನೇಹಿತರೆ ಕನಸಿನಲ್ಲಿ ಅನ್ನ ಬಂದರೆ ಅರ್ಥವೇನು ಊಟ ಮಾಡಿದರೆ ಅರ್ಥವೇನು ಇದೆಲ್ಲವನ್ನು ಈ ದಿನ ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದೇನೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Related Post

Leave a Comment