ನಮ್ಮ ಕೈಯಲ್ಲಿ ಇರುವ ರೇಖೆಗಳು ನಮ್ಮ ಜೀವನದ ಭವಿಷ್ಯವನ್ನು ತಿಳಿಸುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರ ದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ. ಚಕ್ರಗಳಲ್ಲಿ ಎರಡು ವಿಧಗಳಿವೆ ಪ್ರದಕ್ಷಿಣೆ ಚಕ್ರ ಮತ್ತು ಅಪ್ರದಕ್ಷಿಣೆ ಚಕ್ರ. ಪ್ರದಕ್ಷಿಣೆ ಚಕ್ರದಿಂದ ಅವರು ಉತ್ತಮವಾದ ಸುಖಕರವಾದ ಜೀವನವನ್ನು ನಡೆಸುತ್ತಾರೆ. ಅಪ್ರದಕ್ಷಿಣೆ ಚಕ್ರವನ್ನು ಹೊಂದಿರುವವರು ಮದುವೆಯಾದ ನಂತರ ಬಹಳ ಕಷ್ಟಗಳನ್ನು ಅನುಭವಿಸುತ್ತಾರೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಮನುಷ್ಯರ ಕೈಯಲ್ಲಿ ಕೆಲವರಿಗೆ ಒಂದು ಬೆರಳಿನಲ್ಲಿ ಚಕ್ರ ಇರುತ್ತದೆ ಕೆಲವರಿಗೆ ಎರಡು ಬೆರಳುಗಳಲ್ಲಿ ಇರುತ್ತದೆ. ಕೆಲವರಿಗೆ 10 ಬೆರಳುಗಳಲ್ಲಿ ಇರುತ್ತದೆ. ಕೆಲವರಿಗೆ ಇರುವುದಿಲ್ಲ. ಈ ವಿಧಾನದಿಂದ ನಾವು ವಿಶೇಷವಾಗಿ ನಮ್ಮ ಭವಿಷ್ಯವನ್ನು ಕಂಡುಕೊಳ್ಳಬಹುದು. ಒಬ್ಬ ಮನುಷ್ಯ ಒಂದು ಚಕ್ರವನ್ನು ಹೊಂದಿದ್ದರೆ ಅವನು ರಾಜಯೋಗ ಹೊಂದಿರುತ್ತಾನೆ ವಿಶೇಷವಾದ ಅಧಿಕಾರವನ್ನು ಹೊಂದಿರುತ್ತಾರೆ. ಎರಡು ಚಕ್ರವನ್ನು ಹೊಂದಿರುವವರು ವಿಶೇಷವಾದ ಅಧಿಕಾರವನ್ನು ಹೊಂದಿರುತ್ತಾರೆ, ಸರ್ಕಾರಿ ಕೆಲಸದಲ್ಲಿ ಆಗಿರಬಹುದು ಖಾಸಗಿ ಕೆಲಸದಲ್ಲಿ ಆಗಿರಬಹುದು ವಿಶೇಷವಾದ ಅಧಿಕಾರ ಹೊಂದಿರುತ್ತಾರೆ. ಮೂರು ಚಕ್ರ ಹೊಂದಿರುವವರು ಶ್ರೀಮಂತ ಜೀವನವನ್ನು ಅನುಭವಿಸುತ್ತಾರೆ.
4 ಚಕ್ರವನ್ನು ಹೊಂದಿರುವ ವ್ಯಕ್ತಿಗಳು ಧನನಾಶ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ ಇವರು ತಮ್ಮ ಖರ್ಚಿನ ಮೇಲೆ ಬಹಳ ಗಮನವಹಿಸಬೇಕು. 5 ಚಕ್ರ ಹೊಂದಿರುವವರು ವ್ಯಾಪಾರದಲ್ಲಿ ಮನೆಯಲ್ಲಿ ವಿಶೇಷವಾದ ಅಧಿಕಾರವನ್ನು ಹೊಂದಿರುತ್ತಾರೆ, ಆಳ್ವಿಕೆ ಮಾಡುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆರು ಚಕ್ರಗಳನ್ನು ಹೊಂದಿರುವ ವ್ಯಕ್ತಿಗಳ ಗುಣಲಕ್ಷಣಗಳು ಇವರು ಕೋಪಗೊಳ್ಳುವ ಸ್ವಭಾವವನ್ನು ಹೊಂದಿರುತ್ತಾರೆ. ನಿಮ್ಮ ಕೈಯಲ್ಲಿ 7 ಚಕ್ರಗಳಿದ್ದರೆ ಕೆಲಸಕಾರ್ಯಗಳಲ್ಲಿ ಶುಭ ಲಭಿಸುತ್ತದೆ, ಇವರು ಲಾಭದಾಯಕ ವ್ಯಕ್ತಿಗಳಾಗಿರುತ್ತಾರೆ.
ಎಂಟು ಚಕ್ರಗಳಿದ್ದರೆ ಇವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಒಂಬತ್ತು ಚಕ್ರಗಳಿದ್ದರೆ ಅವರು ಬಹಳ ಬುದ್ಧಿವಂತರಾಗಿರುತ್ತಾರೆ. ಹತ್ತು ಚಕ್ರಗಳಿದ್ದರೆ ಅವರಿಗೆ ಚಕ್ರವರ್ತಿ ಆಗುವ ಲಕ್ಷಣಗಳು ಹೆಚ್ಚಾಗಿರುತ್ತದೆ, ರಾಜರಂತೆ ಆಳ್ವಿಕೆ ಮಾಡುವಂತಹ ಗುಣಲಕ್ಷಣಗಳಿರುತ್ತವೆ.ಈ ಚಕ್ರಗಳು ಯಾವ ಬೆರಳಿನಲ್ಲಿ ಇದ್ದರೆ ಶುಭ ಎಂದು ತಿಳಿಸುತ್ತೇವೆ. ಶಾಸ್ತ್ರಗಳಲ್ಲಿ ಪುರುಷರಿಗೆ ಬಲಗೈ ನೋಡುತ್ತೇವೆ ಮಹಿಳೆಯರಿಗೆ ಎಡಗೈ ನೋಡುತ್ತೇವೆ. ಹೆಬ್ಬೆರಳಿನಲ್ಲಿ ಚಕ್ರಗಳು ಕಂಡುಬಂದರೆ ಅವರು ತಂದೆಯ ಆಸ್ತಿ ಅನುಭವಿಸುತ್ತಾರೆ.
ತೋರು ಬೆರಳಿನಲ್ಲಿ ಚಕ್ರವಿದ್ದರೆ ಸ್ನೇಹಿತರಿಂದ ಲಾಭ ಗಳಿಸುತ್ತಾರೆ. ಮಧ್ಯದ ಬೆರಳಿನಲ್ಲಿ ಚಕ್ರವಿದ್ದರೆ ಧಾರ್ಮಿಕ ವಿಚಾರಗಳಲ್ಲಿ ಲಾಭ ದೊರೆಯುತ್ತದೆ. ಉಂಗುರದ ಬೆರಳಿನಲ್ಲಿ ಚಕ್ರವಿದ್ದರೆ ನಾನಾ ಮೂಲಗಳಿಂದ ಹಣ ಸಂಪಾದಿಸುತ್ತಾರೆ. ಕಿರುಬೆರಳಿನಲ್ಲಿ ಚಕ್ರ ಕಂಡುಬಂದರೆ ವ್ಯಾಪಾರ, ವ್ಯವಹಾರ, ಕೈಗಾರಿಕಾ ಕ್ಷೇತ್ರಗಳಲ್ಲಿ ಹೆಚ್ಚು ಲಾಭ ಪಡೆಯುತ್ತಾರೆ.