ಹೆಣ್ಣು ಮಗು ಈ ದಿನ ಜನಿಸಿದರೆ ತುಂಬಾ ಲಕ್ಕಿ!

Written by Anand raj

Published on:

ಮಕ್ಕಳು ಹುಟ್ಟುವ ಸಮಯವನ್ನು ಆ ವಿಧಿ ನಿರ್ಧರಿಸುತ್ತದೆ.ಮಕ್ಕಳು ಹುಟ್ಟುವ ಸಮಯ ಬಹಳ ಚೆನ್ನಾಗಿರಬೇಕಾದರೆ ಆ ದಿನದ ವಾರ ,ನಕ್ಷತ್ರ ,ತಿಥಿ ,ಸಮಯ ಇನ್ನು ಇತ್ಯಾದಿ ವಿಚಾರಗಳನ್ನು ಗಮನಿಸತಕ್ಕದ್ದು.ಇನ್ನು ಮಕ್ಕಳು ಹುಟ್ಟಿದಾಗ ಯಾವ ವಾರ ಹುಟ್ಟಿದ್ದಾರೆ ಮತ್ತು ಅವರ ನಕ್ಷತ್ರ ,ರಾಶಿ ,ತಿಥಿ ಮತ್ತು ಇತ್ಯಾದಿ ವಿಷಯಗಳು ಗಣನೆಗೆ ತೆಗೆದುಕೊಂಡು ನಿರ್ಧರಿಸಬೇಕು.ಸಾಮಾನ್ಯವಾಗಿ ನಾವು ನೋಡುವುದಾದರೆ ಗಂಡು ಮಕ್ಕಳಿಗೆ ಭಾನುವಾರ ಶುಭ,ಭಾನುವಾರ ಗಂಡು ಮಕ್ಕಳು ಹುಟ್ಟಿದರೆ ಉತ್ತಮ ಶುಭ ಲಾಭ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಸೋಮವಾರ ಶ್ರೇಷ್ಠ ದೈವಾನುಗ್ರಹ ಅವರ ಮನೋ ಜ್ಞಾನ ಸಾಧು ಸಂತರ ರೀತಿ ಇರುತ್ತದೆ.ಬುಧವಾರ ಹುಟ್ಟಿದವರು ಬಹಳ ಆ್ಯಕ್ಟಿವ್ ಆಗಿರುತ್ತಾರೆ.ಮುಖದಲ್ಲಿ ಕಳೆ ತೇಜಸ್ಸು ಚೈತನ್ಯ ಎದ್ದು ಕಾಣುತ್ತದೆ.ಬಹಳ ವೇಗವಾಗಿ ಯಶಸ್ಸನ್ನು ಕಾಣಲು ಹಾತೊರೆಯುತ್ತಿರುತ್ತಾರೆ.ಮಹಾಜ್ಞಾನಿಗಳಾಗಿರುತ್ತಾರೆ ,ಜೀವನದಲ್ಲಿ ವಿಶೇಷ ಚಿಂತನೆ ನಡೆಸುತ್ತಾರೆ.ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಮುಂದುವರಿಯುತ್ತಾರೆ.ಮಂಗಳವಾರ ಮತ್ತು ಶನಿವಾರ ಹುಟ್ಟಿದವರು ಕಿಲಾಡಿಗಳು ತಂದೆ ತಾಯಿಗಳಿಗೆ ವಿರೋಧ,ಮಹಾಪ್ರಳಯಾಂತಕರು ,ಮನಸ್ಸಿಗೆ ಇಷ್ಟ ಬಂದಂತೆ ಮಾಡುವವರು, ತಂದೆ ತಾಯಿಗಳಿಗೆ ವಿರೋಧವಾಗಿ ಬದುಕುವುದು,ಆರ್ಥಿಕವಾಗಿ ಮತ್ತು ಜೀವನದಲ್ಲಿ ಹಿನ್ನಡೆ ಹಾಗೂ ಯಾವುದೇ ಯಶಸ್ಸನ್ನು ಗಳಿಸಲು ಮಂದಗತಿಯಲ್ಲಿ ಸಾಗುವರು.

*ಹೆಣ್ಣುಮಕ್ಕಳು ಯಾವ ವಾರ ಮತ್ತು ಯಾವ ಫಲ ?ಭಾನುವಾರ,ಈ ವಾರ ಹೆಣ್ಣು ಮಕ್ಕಳು ಹುಟ್ಟಿದರೆ ಶ್ರೀಮಂತಿಕೆ ಮತ್ತು ಸಮೃದ್ದಿ ಹೊಂದುತ್ತಾರೆ,ಅಷ್ಟೈಶ್ವರ್ಯ ಲಭಿಸುತ್ತದೆ.ಕಲೆ ,ಸಾಹಿತ್ಯ ,ಸಂಸ್ಕೃತಿ ,ವಿದ್ಯೆ, ಜ್ಞಾನ ,ಅಭಿನಯ ಕ್ಷೇತ್ರಗಳಲ್ಲಿ ಹೆಚ್ಚಾಗಿ ಆಸಕ್ತಿ ಇರುತ್ತದೆ.ಮಂಗಳವಾರ,ಈ ವಾರ ಹುಟ್ಟಿದರೆ ಪೂರ್ವಜರು ಹುಟ್ಟಿರುತ್ತಾರೆ ಎಂದು ಹೇಳಬಹುದು.ಅಂದರೆ ತಾಯಿಯ ತಾಯಿ ಅಥವಾ ತಂದೆಯ ತಾಯಿ ಯಾರಾದರೂ ಪೂರ್ವಜರು ಹುಟ್ಟಿರುವ ಸಾಧ್ಯತೆ ಇರುತ್ತದೆ.ಶುಕ್ರವಾರ ಹುಟ್ಟಿದವರು ತಂದೆಯ ಮನೆಯಲ್ಲಿ ದರಿದ್ರ ವಾದರೂ ಹೋದ ಮನೆಯಲ್ಲಿ ಅಂದರೆ ಗಂಡನ ಮನೆಯಲ್ಲಿ ಬಹಳ ಚೆನ್ನಾಗಿರುತ್ತಾರೆ ಹಾಗೂ ಅದೃಷ್ಟವನ್ನು ತರುತ್ತಾರೆ ಜೊತೆಗೆ ಅಧಿಕಾರ ಹೊಂದುತ್ತಾರೆ.

ಇನ್ನು ಮೇಲೆ ತಿಳಿಸಿರುವ ಯಾವುದೇ ಲಕ್ಷಣಗಳು ನಿಮ್ಮ ಮಕ್ಕಳಲ್ಲಿ ಇದ್ದರೆ ಒಮ್ಮೆ ಜಾತಕ ವನ್ನು ಪರಿಶೀಲಿಸಿ ನೋಡಿಕೊಳ್ಳಿ
ಹಾಗೂ ಯಾವುದೇ ದೋಷಗಳು ಇದ್ದರೂ ಅದನ್ನು ಪರಿಹಾರ ಮಾಡಿಕೊಳ್ಳಿ ಹಾಗೂ ಇನ್ನಷ್ಟು ಲಾಭವನ್ನು ಪಡೆಯಿರಿ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment